6
ನೌಕಾನೆಲೆ ರಹಸ್ಯ ಸೋರಿಕೆ: ಬೆಂಗಳೂರಿನಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಡಕಾಯಿತ!

ಕಾರವಾರದ ನೌಕಾನೆಲೆ ರಹಸ್ಯ ಸೋರಿಕೆ ಪ್ರಕರಣದಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿ ಉದ್ಯೋಗಿ ದೀಪ್ ರಾಜ್ ಚಂದ್ರ ಎಂಬಾತರನ್ನು ಕೇಂದ್ರ ಗುಪ್ತಚರ ಸಂಸ್ಥೆ ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ವೇತನ ತಾಂಡೇಲ, ಅಕ್ಷಯ ನಾಯಕ ಅವರೊಂದಿಗೆ ಸದ್ಯ ಬಂಧಿತರಾಗಿರುವ ದೀಪ…

ರೈಲ್ವೆ ನೇಮಕಾತಿ: ಕಾಸು ಕೊಟ್ಟು ಕೆಟ್ಟ ನಿವೃತ್ತ ನೌಕರ!

ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ದಾಂಡೇಲಿಯ ವಿಜಯ ನಾಯರ್ ಹಾಗೂ ಏಸು ಪ್ರಸಾದ ಎಂಬಾತರು ವಿನಾಯಕ ಕುಡ್ನೇಕರ್ ಅವರಿಂದ ಹಣಪಡೆದು ವಂಚಿಸಿದ್ದಾರೆ. ಮಗನ ಮೇಲಿನ ವ್ಯಾಮೋಹದಿಂದ ನಿವೃತ್ತ ಅಂಚೆ ನೌಕರ ಪಾಂಡುರ0ಗ ಕುಡ್ನೇಕರ್ 3.85 ಲಕ್ಷ ರೂ ಹಣ ಕೊಟ್ಟು…

ಗಾಂಜಾ ವಿರುದ್ಧ ಸಮರ: ಗ್ರಾಹಕನ ಜೊತೆ ವ್ಯಾಪಾರಿಯೂ ಸಿಕ್ಕಿಬಿದ್ದ!

ಶಿರಸಿಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ಧ ಪೊಲೀಸರು ಸಮರ ಸಾರುತ್ತಿದ್ದು, ಗುರುವಾರ ಗಾಂಜಾ ನಶೆಯಲ್ಲಿದ್ದ ಹರೀಶ ನಾಯ್ಕರನ್ನು ಬಂಧಿಸಿದ್ದಾರೆ. ಶುಕ್ರವಾರ ಗಾಂಜಾ ಮಾರಾಟ ಮಾಡುತ್ತಿದ್ದ ಅಜಾಜ್ ಮಕ್ಬೂಲ್ ಅಹ್ಮದ್ ಶೇಖ್‌ರನ್ನು ವಶಕ್ಕೆ ಪಡೆದಿದ್ದಾರೆ. ನಿಲೆಕಣಿ ಮೀನು ಮಾರುಕಟ್ಟೆ ಪಕ್ಕದ…

ಕಳಚೆ ಭೂ ಕುಸಿತ: ಕೆಲವರಿಗೆ ಪರಿಹಾರದ ಬಯಕೆ.. ಉಳಿದವರಿಗೆ ಪುನರ್ವಸತಿಯ ಆಸೆ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಳಚೆ ಭೂಕುಸಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ಹಲವರು ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು `ಪುನರ್ವಸತಿ ಬದಲು ಪರಿಹಾರ ಕೊಡಿ’ ಎಂದು ಆಗ್ರಹಿಸಿದರು. ಈ ಬಗ್ಗೆ…

ನಾಲ್ಕು ಚಕ್ರದ ವಾಹನಕ್ಕಾಗಿ 4.5 ಲಕ್ಷ ರೂ ಸೊಸೈಟಿ ಸಾಲ: ಸಾಲ ತೀರಿದರೂ ತಪ್ಪದ ಅಲೆದಾಟ!

ದಾಂಡೇಲಿಯ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಮಾಡಿದ್ದ ವ್ಯಾಪಾರಿ ಒಬಯ್ಯ ಉಮದಿ ಅವರಿಗೆ ಅನ್ಯಾಯವಾಗಿದೆ. 2017ರಲ್ಲಿಯೇ ಅವರು ಬಡ್ಡಿ ಜೊತೆ ಪೂರ್ತಿ ಸಾಲ ಪಾವತಿ ಮಾಡಿದ್ದರೂ ಮತ್ತೆ 1.46 ಲಕ್ಷ ರೂ ಪಾವತಿಸುವಂತೆ ಸೊಸೈಟಿ ನೋಟಿಸು ನೀಡಿದೆ!…

ಮಕ್ಕಳ ವಿದ್ಯಾರ್ಜನೆಗೆ ಜಯ ಕರ್ನಾಟಕ ನೆರವು

ಯಲ್ಲಾಪುರದ ಕಿರವತ್ತಿಯಲ್ಲಿನ ಜಯ ಕರ್ನಾಟಕ ಸಂಘಟನೆ ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ವಿವಿಧ ಲೇಖನ ಸಾಮಗ್ರಿ ಪೂರೈಸಿದೆ. ಆ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿದೆ. ಪರೀಕ್ಷೆ ಎದುರಿಸುವ ಮಕ್ಕಳಿಗೆ ಪರೀಕ್ಷಾ ಪ್ಯಾಡ್, ಪೆನ್ನುಗಳನ್ನು ಸಂಘಟನೆ ಅಧ್ಯಕ್ಷ…

ಕಟ್ಟಡ ಕಾರ್ಮಿಕನನ್ನು ಕೊಂದ ಇರುವೆ ಔಷಧಿ!

ಸಿದ್ದಾಪುರದಲ್ಲಿ ಅತ್ಯುತ್ತಮ ಕಾರ್ಮಿಕ ಎಂದೇ ಹೆಸರುಪಡೆದಿದ್ದ ನಾರಾಯಣ ನಾಯ್ಕ ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ. ಸಿದ್ದಾಪುರದ ಕಾನಗೋಡಿನಲ್ಲಿ ನಾರಾಯಣ ನಾಯ್ಕ (55) ವಾಸವಾಗಿದ್ದರು. ಗೌಂಡಿ ಕೆಲಸ ಮಾಡುವ ಅವರು ನೂರಾರು ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಒಂದು ದಿನವೂ ರಜೆ ಮಾಡದೇ…

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ: ಪ್ರಾಚಾರ್ಯರ ಪ್ರಶಂಸೆ

ಕಾರವಾರದಲ್ಲಿ ಗುಣಾತ್ಮಕ ಕಂಪ್ಯುಟರ್ ಶಿಕ್ಷಣ ನೀಡುತ್ತಿರುವ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಮಾರ್ಚ ತಿಂಗಳಿನಲ್ಲಿ ನಡೆದ ಟೈಪಿಂಗ್ ಮತ್ತು ಶಾರ್ಟಹೆಂಡ್ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ…

ನಿರ್ಗತಿಕರಿಗೆ ನೆರವಾದ ಹೋಳಿ ಹಣ!

ಹೊನ್ನಾವರದ ರಾಘು ಗೆಳೆಯರ ಬಳಗದವರು ಕಳೆದ ಎಂಟು ವರ್ಷಗಳಿಂದ ಹೋಳಿ ಹಬ್ಬದ ಹಣವನ್ನು ಅಶಕ್ತರಿಗೆ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಈ ವರ್ಷವೂ ಒಟ್ಟು 33 ಸಾವಿರ ರೂಪಾಯಿಗಳನ್ನು ಸ್ನೇಹಿತರ ಬಳಗದವರು ನಿರ್ಗತಿಕರಿಗೆ ನೀಡಿದ್ದಾರೆ. ಹೋಳಿ ಹಬ್ಬದ ಅಂಗವಾಗಿ ಗೆಳೆಯರ ಬಳಗದವರು ಮನೆ…

ಕೊಡುಗೈ ದಾನಿಗೆ ಪ್ರಶಸ್ತಿಯ ಪದಕ: ಸನ್ಮಾನ!

ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ `ದೀನಬಂಧು ದತ್ತನಿಧಿ’ ಪ್ರಶಸ್ತಿ ದೊರೆತ ಹಿನ್ನಲೆ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದವರು ಅವರನ್ನು ಗೌರವಿಸಿದ್ದಾರೆ. ನರೇಂದ್ರ ದೇಸಾಯಿ ಅವರು ತಾಯಿ ಹೆಸರಿನಲ್ಲಿ `ಮಾತೋಶ್ರೀ ಸರೋಜಾ ಬಾಳಾ…

You cannot copy content of this page