6
ಚೊಚ್ಚಲ ಕೃತಿಯ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಲೇಖಕರು, ಪ್ರಕಾಶಕರು ಅಗಸ್ಟ್ 31ರ ಒಳಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಿಕೊಟ್ಟರೆ ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಪುಸ್ತಕ ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್,…

ಇದು ಬಿಳಗಿಯ ಕಾಳಿದಾಸನ ಕಥೆ!

ಕಾಳಿದಾಸ ಅಂದ ತಕ್ಷಣ ನಮಗೆ ನೆನಪಾಗುವುದು ಗುಪ್ತರ ಕಾಲದ ಮಹಾಕವಿ ಕವಿರತ್ನ ಕಾಳಿದಾಸ. ಅದು ಸಹಜ ಕೂಡಾ, ಆತ ನಿರ್ಮಿಸಿದ ಇತಿಹಾಸವೇ ಅಂಥಹುದು. ಆದರೀಗ ನಾನು ಹೇಳ ಹೊರಟಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ವೇತಪುರ ಅರ್ಥಾತ್ ಬಿಳಗಿಯಲ್ಲಿ 1000…

ಪ್ರವಾಸಿ ಜೊತೆ ಭಕ್ತಿತಾಣ ಈ ಶಿವಗಂಗಾ..

ಶಿರಸಿಯಿoದ 32 ಕಿಮೀ ದೂರದಲ್ಲಿರುವ ಶಿವಗಂಗಾ ಜಲಪಾತ ಶಾಲ್ಮಲಾ ನದಿಯ ಕೂಸು. ಈ ಜಲಪಾತ ಸಮೀಪ ಗಣಪತಿ ಹಾಗೂ ಈಶ್ವರ ಲಿಂಗಗಳಿವೆ. ಸಮೃದ್ಧ ಹಸಿರು ಪರಿಸರದ ವೈಯ್ಯಾರದಿಂದ ಜಲಪಾತ ಧುಮುಕುತ್ತದೆ. ಇದನ್ನು ನೋಡಲು ದೇಶದ ನಾನಾ ಭಾಗಗಳಿಂದ ಜನ ಬರುತ್ತಾರೆ. ಎರಡು…

ಕುಸಿದ ಸೇತುವೆ ಕಂಬ: ಬಸ್ ಸಂಚಾರ ಸ್ಥಗಿತ

ಕುಮಟಾ: ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿರುವ ದೀವಳ್ಳಿ ಬಳಿ ಸೇತುವೆ ನಡುವಿನ ಕಂಬ ಕುಸಿದಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಭಾಗದ ಜನ ಗುರುವಾರ ಪ್ರತಿಭಟಿಸಿದರು. ನಂತರ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕುಮಟಾ…

ಇನ್ನೂ ಪತ್ತೆಯಾಗದ ಲೋಕೇಶನ ಲೊಕೆಶನ್!

ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ಅಲ್ಲಿಯೇ ಇದ್ದ ಎನ್ನಲಾದ ಗಂಗೆಕೊಳ್ಳದ ಲೋಕೇಶ (30)ನ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಜುಲೈ 16ರಂದು ಈತ ಶಿರೂರು ಗುಡ್ಡದ ಕೆಳಗಿರುವ ಚಹದ ಅಂಗಡಿ ಬಳಿ ಬ್ಯಾಗ್ ಹಾಕಿಕೊಂಡು ನಿಂತಿರುವುದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ…

ದಲಿತ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಯಲ್ಲಾಪುರ: 44 ವರ್ಷದ ದಲಿತ ಮಹಿಳೆ ಮೇಲೆ 46 ವರ್ಷದ ಹೆಮ್ಮಾಡಿಯ ಕೊಣನಗುಂಡಿ ಸತೀಶ ಕಾಂತಪ್ಪ ಪೂಜಾರಿ ಎಂಬಾತ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಂತ್ರಸ್ತ ಮಹಿಳೆ ಸಂಘಟನೆ ನೆರೆವು ಪಡೆದು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಬಾಳೆಜಡ್ಡಿ ಆಗೇರ ಕಾಲೋನಿಯ…

ಜುಲೈ 26: ಹಳಿಯಾಳ – ಯಲ್ಲಾಪುರಕ್ಕೂ ವಿಸ್ತರಿಸಿದ `ಮಳೆ ರಜೆ’

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 26ರ ಶುಕ್ರವಾರ ವಿವಿಧ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಹಳಿಯಾಳ, ಭಟ್ಕಳ, ದಾಂಡೇಲಿ, ಜೊಯಿಡಾ ಹಾಗೂ ಯಲ್ಲಾಪುರದ ಶಾಲೆಗಳಿಗೆ ಮಾತ್ರ ಈ ರಜೆ ಸಿಗಲಿದೆ.…

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಮಾಜಿ ಸೈನಿಕನಿಂದ ಜನ ಜಾಗೃತಿಯ ಓಟ!

ಕುಮಟಾ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರ ಶುಕ್ರವಾರ `ಯುವಾ ಬ್ರಿಗೇಡ್’ ಮ್ಯಾರಥಾನ್ ಓಟ ಆಯೋಜಿಸಿದೆ. ಮಾಸ್ತಿಕಟ್ಟೆ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣ, ಮಾರುಕಟ್ಟೆ ಶನಿ ದೇವಸ್ಥಾನ ರಸ್ತೆ ಮೂಲಕ ಸುಭಾಷ್ ರಸ್ತೆ, ಗಿಬ್ ಸರ್ಕಲ್’ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.…

ಜಿಯೋ ವಿರುದ್ಧ ಜನಪ್ರತಿನಿಧಿ ಹೋರಾಟ: ನೆಟ್ ಸರಿ ಇಲ್ಲ ಎಂದು ಪೊಲೀಸ್ ದೂರು!

ಯಲ್ಲಾಪುರ: `3 ತಿಂಗಳ ಅವಧಿಗೆ ಮೊಬೈಲ್ ರಿಚಾರ್ಜ ಮಾಡಿಸಿದ್ದು, ರಿಚಾರ್ಜ ಮಾಡಿದ ನಂತರ ಜಿಯೋ ನೆಟ್‌ವರ್ಕ ಸರಿಯಾಗಿ ಸಿಗುತ್ತಿಲ್ಲ’ ಎಂದು ಆರೋಪಿಸಿರುವ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. `ರವೀಂದ್ರ ನಗರದಲ್ಲಿ ಜಿಯೋ ಟವರ್…

ವಿದ್ಯುತ್ ತಡೆಗೆ ದೂಪದ ಮರ ಕಾರಣ

ಕುಮಟಾ: ಹಳಕಾರ ಅರಣ್ಯ ಪ್ರದೇಶದಲ್ಲಿ ದೂಪದ ಮರ ಬಿದ್ದ ಪರಿಣಾಮ ಕುಮಟಾ ಪಟ್ಟಣ, ಚಿತ್ರಗಿ ಹಾಗೂ ಧಾರೇಶ್ವರ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಇಲ್ಲಿನ 11 ಕೆವಿ ವಿದ್ಯುತ್ ತಂತಿ ಮೇಲೆ ಗುರುವಾರ ಬೆಳಗ್ಗೆ ದೊಡ್ಡ ಮರ ಬಿದ್ದಿದ್ದು, ಹೆಸ್ಕಾಂ ಸಿಬ್ಬಂದಿ…

You cannot copy content of this page