6
ಶರಾವತಿ ತಟದಲ್ಲಿ ಆತಂಕದ ಛಾಯೆ

ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡಬಹುದು ಎಂದು ಅಣೆಕಟ್ಟು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಶರಾವತಿ ನದಿ ಎಡಬಲ ದಂಡೆಯ ಜನ ಆತಂಕದಲ್ಲಿದ್ದಾರೆ. ಮಳೆಯ ಅಬ್ಬರದಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇದೆ. ಶರಾವತಿ ಯೋಜನೆಯ ಲಿಂಗನಮಕ್ಕಿ…

ಯೋಗ ಸ್ಪರ್ಧೆ: ಸರ್ಕಾರಿ ಶಾಲಾ ಮಕ್ಕಳ ಸಾಧನೆ

ಹೊನ್ನಾವರ: ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಂತರ್ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಳದಿಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ರಜತ್ ಮಂಜುನಾಥ್ ನಾಯ್ಕ, ವಿದ್ಯಾಶ್ರೀ ಈಶ್ವರ ಗೌಡ, ಶ್ರೀನಿಧಿ ಸತೀಶ್ ರೇವಣಕರ್, ಸಮಿಕ ಚಂದ್ರಕಾoತ…

ಶಿರೂರು ಸುತ್ತ ಮೊಬೈಲ್ ನಿಷೇಧ!

ಗಂಗಾವಳಿ ನದಿ ಆಳದಲ್ಲಿನ ಮಣ್ಣಿನ ಅಡಿ ಅರ್ಜುನ ಓಡಿಸುತ್ತಿದ್ದ ಲಾರಿ ಸಿಲುಕಿಕೊಂಡಿದೆ. ಲಾರಿ ಇರುವ ಸ್ಥಳ ಖಚಿತವಾಗಿದ್ದು, ಗುರುವಾರ ಅದನ್ನು ಹೊರ ತೆಗೆಯುವ ಪ್ರಯತ್ನ ನಡೆಯಲಿದೆ. ಈ ಭಾಗದ ಕಾರ್ಯಚರಣೆಗೆ ರೆಡಾರ್ ಹಾಗೂ ಇನ್ನಿತರ ಉಪಕರಣಗಳನ್ನು ಬಳಸುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರ ಮೊಬೈಲ್…

ಇದು ಸುಳ್ಳು ಸುದ್ದಿ!

ಬುಧವಾರ ಸಂಜೆಯಿoದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಇದು ಸತ್ಯವಲ್ಲ. ಅರಬೈಲ್ ಘಟ್ಟದಲ್ಲಿ ಎಲ್ಲಿಯೂ ಹೆದ್ದಾರಿ ಕುಸಿತ ಆಗಿಲ್ಲ. ರಸ್ತೆ ಸಂಚಾರ ಸರಿಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೆಲ ಕಿಡಿಗೇಡಿಗಳು ಜನರಲ್ಲಿ…

ಕೃಷಿ ಪ್ರಶಸ್ತಿಗೆ ಹೀಗೆ ಮಾಡಿ!

ನೀವು ಉತ್ತಮ ಕೃಷಿಕರಾ? ಅಥವಾ ಕೃಷಿ ಸಾಧಕರಾ? ನಿಮ್ಮನ್ನೂ ಯಾರೂ ಗುರುತಿಸಲಿಲ್ಲವಾ.. ಹಾಗಾದರೆ `ಕೃಷಿ ಪ್ರಶಸ್ತಿ’ ಪಡೆಯಲು ಇಲ್ಲಿ ಅರ್ಜಿ ಹಾಕಿ! `ಕೃಷಿ ಪಂಡಿತ’ ಮತ್ತು `ಕೃಷಿ ಪ್ರಶಸ್ತಿ’ಗೆ ಕೃಷಿ ಇಲಾಖೆ ಅರ್ಜಿ ಕರೆದಿದೆ. ಕೃಷಿಯಲ್ಲಿ ಅಳವಡಿಸಿಕೊಂಡಿರುವ ಬೆಳೆ ಪದ್ಧತಿ, ಸಮಗ್ರ…

ಜುಲೈ 25: ಕೆಲ ತಾಲೂಕಿನ ಶಾಲೆಗಳಿಗೆ ಮಾತ್ರ ರಜೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 25ರ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ ಹಾಗೂ ಜೊಯಿಡಾದ ಶಾಲೆಗಳಿಗೆ ಮಾತ್ರ ಈ ರಜೆ ಸಿಗಲಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ…

ಶರಾವತಿ ಉಗಮದಲ್ಲಿ ಹಲವು ಪುಣ್ಯಕ್ಷೇತ್ರ

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಗಡಿಯಲ್ಲಿರುವ ಜೋಗ ಜಲಪಾತ ಶರಾವತಿ ನದಿಯ ಕೂಸು. ಆ ಶರಾವತಿ ನದಿಯ ಉಗಮದಲ್ಲಿ ಒಂದು ಪುಣ್ಯಕ್ಷೇತ್ರವಿದೆ. ಅದುವೇ ಅಂಬುತೀರ್ಥ. ಅಲ್ಲೊoದು ಶಿವಮಂದಿರ ಇದೆ. ಲಿಂಗದ ಕೆಳಗಿನಿಂದ ನೀರು ಬರುತ್ತದೆ. ಅಲ್ಲಿಯೇ ದುರ್ಗಾಪರಮೇಶ್ವರಿಯ ಮಂದಿರವೂ ಇದೆ. ಹತ್ತಿರದ…

ಅಘನಾಶಿನಿ ತಟದಲ್ಲಿ ದೇವರಕಾನು ಜಲಧಾರೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬೆಳಕಿಗೆ ಬರದ ನೂರಾರು ಜಲಪಾತಗಳಿದೆ. ಅಂಥಹುದೇ ಸಾಲಿಗೆ ಈ ಜಲಪಾತ ಸೇರುತ್ತದೆ. ಸಿದ್ದಾಪುರದಲ್ಲಿ ಹರಿಯುವ ಅಘನಾಶಿನಿಗೆ ಸೇರುವ ಹಳ್ಳದಿಂದ ಉಂಟಾದ ಕಿರು ಜಲಪಾತಕ್ಕೆ ಇನ್ನೂ ಹೆಸರು ಇಟ್ಟವರಿಲ್ಲ. ಒಂದು ದಿನದ ವಿಹಾರಕ್ಕೆ ಈ ಜಲಪಾತ ಹೇಳಿ…

ಔಷಧಿ ಬದಲು ವಿಷ ಕುಡಿದ ಸೈನಿಕನ ಸಹೋದರ

ಕಾರವಾರ: ಮೂಡಗೇರಿಯ ಪ್ರಕಾಶ ಗೋವಿಂದ ನಾಯ್ಕ (64) ಔಷಧಿ ಎಂದು ತಿಳಿದು ವಿಷ ಕುಡಿದು ಸಾವನಪ್ಪಿದ್ದಾರೆ. ಸೀಬರ್ಡ ಕಾಲೋನಿಯ ಈತ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಚೆಗೆ ಬಿಬಿ ಮತ್ತು ಶುಗರ್ ಕಾಣಿಸಿಕೊಂಡಿತ್ತು. ಈ ಹಿನ್ನಲೆ ವೈದ್ಯರ ಸಲಹೆ ಪಡೆದು ಔಷಧಿ…

ಜಲಾಶಯಕ್ಕೆ ಹೋದವ ನೀರುಪಾಲು

ಮುಂಡಗೋಡ: ಮಳಗಿ ಬಳಿಯಿರುವ ಧರ್ಮಾ ಜಲಾಶಯ ನೋಡಲು ಹೋಗಿದ್ದ ಶ್ರೀನಾಥ ಎಂಬಾತ ನೀರು ಪಾಲಾಗಿದ್ದಾನೆ. ಮುಡಸಾಲಿಯ ಈತ ತನ್ನ ಸ್ನೇಹಿತ ಪೀರಪ್ಪ ಜೊತೆ ಜಲಾಶಯ ನೋಡಲು ತೆರಳಿದ್ದ. ಜಲಾಶಯದ ಹತ್ತಿರ ಹೋಗದಂತೆ ಸೂಚಿಸಿದರೂ ಮುಂದೆ ತೆರಳಿದ್ದು, ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.…

You cannot copy content of this page