ಕಾರುಗಳ ನಡುವೆ ಅಪಘಾತ: ಇಬ್ಬರಿಗೆ ಗಾಯ
ಯಲ್ಲಾಪುರ: ಹಿಲ್ಲೂರಿನ ನಾರಾಯಣ ಭಟ್ಟ (55) ಎಂಬಾತರ ಕಾರಿಗೆ ಕಾರವಾರ ಹಳಗಾದ ವಿನಾಯಕ ಮೋಗೇಕರ್ (36) ಎಂಬಾತ ಆರತಿಬೈಲ್ ಘಟ್ಟದಲ್ಲಿ ತನ್ನ ಕಾರು ಗುದ್ದಿದ್ದು, ಇದರಿಂದ ನಾರಾಯಣ ಭಟ್ಟ ಹಾಗೂ ಕಮಲಾಕ್ಷಿ ಭಟ್ಟ ಎಂಬಾತರಿಗೆ ಗಾಯವಾಗಿದೆ. ಜುಲೈ 11ರಂದು ಸಂಜೆ ನಾರಾಯಣ…
ಕಾರವಾರ – ಇಳಕಲ್ ರಾಜ್ಯ ಹೆದ್ದಾರಿ ಬಂದ್
ಕಾರವಾರದಿoದ ಯಲ್ಲಾಪುರ ಮಾರ್ಗವಾಗಿ ಇಳಕಲ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೇಲೆ ಸೋಮವಾರ ಮಧ್ಯಾಹ್ನ ಗುಡ್ಡ ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಶಿರವಾಡ ರೈಲು ನಿಲ್ದಾಣದಿಂದ 1.5ಕಿಮೀ ಮುಂದಿನ ಮಂದ್ರಾಳಿ ಎಂಬಲ್ಲಿ ಈ ಗುಡ್ಡ ಕುಸಿದಿದೆ. ಮರಗಳಸಹಿತ ಗುಡ್ಡ…
ಜುಲೈ 15: ಮಳೆ ಹಾನಿ ಹಾಗೂ ಜಲಾಶಯದ ಮಾಹಿತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನದಿಗಳ ನೀರಿನ ಮಟ್ಟದ ಕುರಿತಾದ ಮಾಹಿತಿ ಇಲ್ಲಿದೆ. ಅಂಕಿ-ಸoಖ್ಯೆಗಳನ್ನು ಜೂಮ್ ಮಾಡಿ ನೋಡಿ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯ ಬಗ್ಗೆ…
ಸಹಸ್ರಳ್ಳಿಯಲ್ಲಿ ಸಾವಿರ ಸಮಸ್ಯೆ: 8 ವರ್ಷದಿಂದ ಇಡೀ ಊರು ಅತಂತ್ರ
`ನೀವು ನಮ್ಮವರಲ್ಲ’ ಅನ್ನುವ ಪಟ್ಟಣ ಪಂಚಾಯತ | `ನಮಗೂ ಸಂಬoಧವಿಲ್ಲ’ ಎನ್ನುವ ಗ್ರಾಮ ಪಂಚಾಯತ ಯಲ್ಲಾಪುರ: ಸಹಸ್ರಳ್ಳಿ ಊರನ್ನು ಪಟ್ಟಣ ಪಂಚಾಯತ ವ್ಯಾಪ್ತಿಯಿಂದ ಹೊರದಬ್ಬಿ 8 ವರ್ಷ ಕಳೆದಿದೆ. ಗ್ರಾಮ ಪಂಚಾಯತ ತನ್ನ ವ್ಯಾಪ್ತಿಯಲ್ಲಿ ಈ ಊರು ಇನ್ನೂ ಸೇರಿಕೊಂಡಿಲ್ಲ. ಹೀಗಾಗಿ…
ರಾಜಿಯಲ್ಲಿ ಅಂತ್ಯಗೊoಡ ನ್ಯಾಯಾಲಯ ಪ್ರಕರಣ
ಕುಮಟಾ: ನ್ಯಾಯಾಲಯದಲ್ಲಿ ಬಾಕಿಯಿದ್ದ 432 ಪ್ರಕರಣಗಳನ್ನು ನ್ಯಾಯಾಧೀಶರೇ ಕಾಳಜಿವಹಿಸಿ ರಾಜಿ ಮಾಡಿಸಿದ್ದು, 432 ಪ್ರಕರಣಗಳು ಖುಲಾಸೆಯಾಗಿವೆ. ಲೋಕ್ ಅದಾಲತ್’ನಲ್ಲಿ ವ್ಯಾಜ್ಯ ಪೂರ್ವ ಹಾಗೂ ರಾಜಿ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೆಲ ಕ್ರಿಮಿನಲ್ ಹಾಗೂ ಹಲವು ಸಿವಿಲ್ ಪ್ರಕರಣಗಳನ್ನು ಸಂದಾನದ ಮೂಲಕ…
ಸಿಗರೇಟ್ ಡಬ್ಬಿಯಲ್ಲಿ ಗಾಂಜಾ ಮಾರಾಟ!
ದಾಂಡೇಲಿ: ಗಾಂಧಿನಗರದ ಅಭಿಷೇಕ್ ಮಾಶಾಲ (24 ವರ್ಷ) ಹಾಗೂ ಆಕಾಶ ಮಂದೆವಾಳಿ (21) ಎಂಬಾತರು ಸಿಗರೇಟಿನ ರೂಪದಲ್ಲಿರುವ ಗಾಂಜಾ ಸೇದುತ್ತಿರುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಅಭಿಷೇಕ್ ಮಾಶಾಲ್ ಜುಲೈ 14ರಂದು ಸಾರ್ವಜನಿಕ ರಂಗಮoದಿರದ ಒಳಗೆ ಕುಳಿತು ಸಿಗರೇಟಿನಿಂದ…
ಭಟ್ಕಳ: ಮುಂದೈತೆ ಮಾರಿ ಹಬ್ಬ!
ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಾರಿ ಜಾತ್ರೆ ಜುಲೈ 31 ಹಾಗೂ ಆಗಸ್ಟ್ 1ರಂದು ನಡೆಯಲಿದೆ. `ಅಧಿಕ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆಯಬೇಕು’ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು. ಸುದ್ದಿಗಾರರ ಜೊತೆ…
ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ!
ಯಲ್ಲಾಪುರ: ಪಟ್ಟಣದ ಎಲ್ಲೆಂದರಲ್ಲಿ ಅನಧಿಕೃತ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ತಟಗಾರ ಹಾಗೂ ಸುತ್ತಲಿನ ಪ್ರದೇಶದ ಜನ ಪಟ್ಟಣ ಪಂಚಾಯತಗೆ ದೂರು ನೀಡಿದ್ದು, ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಜನರ ಎದುರು ಅಸಹಾಯಕತೆ ವ್ಯಕ್ತಪಡಿಸಿದರು. ‘ಜೋಡುಕೆರೆ ಹಾಗೂ ತಟಗಾರ ತಿರುವಿನಲ್ಲಿ…
ಜನರಿಗೆ ಬೈದು ಜೈಲು ಸೇರಿದ ವೆಲ್ಡರ್!
ಹಳಿಯಾಳ: ದೇಶಪಾಂಡೆ ನಗರದ ಶಿವಾಜಿ ವೃತ್ತದಲ್ಲಿ ಸುನೀಲ ಗಿರಿ (25 ವರ್ಷ) ಎಂಬಾತ ಹುಚ್ಚನಂತೆ ವರ್ತಿಸಿ, ಜನರಿಗೆ ಕೆಟ್ಟದಾಗಿ ಬೈಯುತ್ತಿರುವುದನ್ನು ನೋಡಿದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ದೇಶಪಾಂಡೆ ನಗರದಲ್ಲಿ…
‘ವಜ್ರಳ್ಳಿ ವೀರಸಾವರ್ಕರ್’ಗೆ ಬಿಜೆಪಿ ಬೆನ್ನೆಲುಬು’
ಯಲ್ಲಾಪುರ: ‘ದೇಶಭಕ್ತರೆಲ್ಲ ಸೇರಿ ವಜ್ರಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಕೆಲವರು ಅದಕ್ಕೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ವೀರಸಾವರ್ಕರ್ ಪ್ರತಿಮೆ…







