ವೈದ್ಯಕೀಯ ಸೇವೆಯಲ್ಲಿ ಸಾಧನೆ: ಡಾ ನೀರಜ್’ಗೆ ಪ್ರಶಸ್ತಿ
ಕಾರವಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ನೀರಜ್ ಬಿ.ವಿ. ಅವರ ಸಾಧನೆ ಪರಿಗಣಿಸಿ ಸರ್ಕಾರ ಅವರಿಗೆ `ರಾಜ್ಯಮಟ್ಟದ ಉತ್ತಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ’ ಎಂಬ ಪ್ರಶಸ್ತಿ ನೀಡಿದೆ. ಅವರು ಆರೋಗ್ಯ ಅಭಿಯಾನದ ಕಾರ್ಯಕ್ರಮಗಳನ್ನು…
ವರಸೆ ಬದಲಿಸಿದ ಅರಣ್ಯಾಧಿಕಾರಿ: ಕಾನೂನಿಗೂ ಇಲ್ಲ ಕಿಮ್ಮತ್ತು
ಅನಾಧಿಕಾಲದಿoದಲೂ ಅರಣ್ಯಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ಅತಿಕ್ರಮಣದಾರರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕೆಲಸ ಮುಂದುವರೆಸಿದೆ. `ಅತಿಕ್ರಮಣದಾರರಿಗೆ ತೊಂದರೆ ಕೊಡುವುದಿಲ್ಲ’ ಎಂದು ಭರವಸೆ ನೀಡಿದ ಅಧಿಕಾರಿಗಳು ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ಮೊನ್ನೆ ಶಿರಸಿಯಲ್ಲಿ ನಡೆದ ಸಭೆಯಲ್ಲಿ ಅರಣ್ಯಾಧಿಕಾರಿಗಳು `ಹಳೆಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದಿಲ್ಲ’…
ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ: ಉದ್ಯೋಗ ಆದ್ಯತೆಗೆ ಕರವೇ ಆಗ್ರಹ
ಕಾರವಾರ: `ಉದ್ಯೋಗ ವಿಷಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡರ ಬಣ) ಆಗ್ರಹಿಸಿದೆ. ಈ ಕುರಿತು ಮುಖ್ಯಮಂತ್ರಿ ಕಚೇರಿಗೆ ಮನವಿ ಸಲ್ಲಿಸಿರುವ ವೇದಿಕೆ ಪದಾಧಿಕಾರಿಗಳು `ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ವಿಷಯವಾಗಿ ಕಾಯ್ದೆ ರೂಪಿಸಬೇಕು.…
ಅಡಿಕೆ – ಕಾಳುಮೆಣಸು ಬೆಳೆಗಾರರಿಗೆ ಇದು ಮುಖ್ಯ ಮಾಹಿತಿ..
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದ್ದು ವಿಮಾ ಕಂತು ಪಾವತಿಸಲು ಜು 31 ಕೊನೆ ದಿನ. ಜಿಲ್ಲೆಯಲ್ಲಿ ಅಡಿಕೆ, ಮಾವು, ಶುಂಠಿ ಮತ್ತು ಕರಿಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿದೆ. ವಿಮಾ ಚಂದಾದಾರರಾಗಲು ರೈತರು ಎಫ್‌ಐಡಿ ಹೊಂದಿರುವುದು…
ವೈದ್ಯರ ಸೇವೆ ಗುರುತಿಸಿದ ರೋಟರಿ ಕ್ಲಬ್
ಕಾರವಾರ: ವೈದ್ಯರ ದಿನದ ಅಂಗವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹೃದಯ ತಜ್ಞ ಡಾ ಹೇಮಂತ ಕಾಮತ್ ಹಾಗೂ ವೈದ್ಯ ಡಾ ಸೂರಜ್ ನಾಯಕ ಅವರನ್ನು ರೋಟರಿ ಕ್ಲಬ್’ನವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಸುರಜ ನಾಯಕ `ಕೋವಿಡ್ ಸಮಯದಲ್ಲಿ ರೋಟರಿ…
ಸೋರುತಿಹುದು ಶಾಲೆಯ ಮಾಳಿಗೆ…!
ಯಲ್ಲಾಪುರ: ನೂತನ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಮಳೆ ನೀರಿನಿಂದ ಸೋರುತ್ತಿದೆ. ಇದರಿಂದ ನೆಲ ತೇವಗೊಂಡಿದ್ದು, ಜೋರು ಮಳೆ ಆದಾಗಲೆಲ್ಲ ಮಕ್ಕಳು ಕೊಡೆ ಅಡ್ಡಹಿಡಿದು ಹಿಡಿದು ಪಾಠ ಕೇಳುವುದು ಅನಿವಾರ್ಯ! ಈ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು, ಒಂದು ಕೊಠಡಿ…
ಕನ್ನಡ ಭಾಷಾ ಸಾಧಕರಿಗೆ ಕಸಾಪ ಸನ್ಮಾನ
ಕುಮಟಾ: `ಕನ್ನಡ ಭಾಷೆ ನಮ್ಮ ಭಾವನೆಗೆ ಹಿಡಿದ ಕೈಗನ್ನಡಿ’ ಎಂದು ನೆಲ್ಲಿಕೇರಿ ಪಬ್ಲಿಕ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್ ಜಿ ಭಟ್ ನುಡಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಶೇ 100ರಷ್ಟು ಅಂಕಪಡೆದವರಿಗೆ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ…
ಈ ಮಕ್ಕಳಿಗೆ ಗಿಡಗಳೆಂದರೆ ಅಕ್ಕರೆ: ಮಗುವಿನಂತೆ ಸಸಿಗಳ ಆರೈಕೆ ಮಾಡುವ ಚಿಣ್ಣರು
ಕುಮಟಾ: ಕಳೆದ ವರ್ಷ ನೀಡಿದ ಗಿಡಗಳನ್ನು ಜೋಪಾನ ಮಾಡುವ ಮೂಲಕ ನೆಹರುನಗರ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು `ಹಸಿರು ರಕ್ಷಕ’ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಈ ಶಾಲೆಯ ನಾಗೇಂದ್ರ ಗೌಡ, ಜ್ಯೋತಿಕಾ ಮುಕ್ರಿ ಹಾಗೂ ನಿಶಾಂತ ಗೌಡ ಎಂಬಾತರು ನಿತ್ಯ ಗಿಡಗಳ…
ಅಕ್ಕನ ಮಡಿಲಿನಲ್ಲಿ ಪ್ರಾಣಬಿಟ್ಟ ಸಹೋದರ
ಕಾರವಾರ: ದುಡಿಯುವುದಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಸರ್ವೋದಯನಗರದ ಪ್ರದೀಪ ಸೂರಂಗೇಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಚಿಕಿತ್ಸೆ ವೇಳೆ ಸಾವನಪ್ಪಿದ್ದಾನೆ. ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಆತನಿಗೆ ಕಾರವಾರದಲ್ಲಿ ಯಾವ ಕೆಲಸವೂ ಆಗಿಬಂದಿರಲಿಲ್ಲ. ಹೀಗಾಗಿ ಜೂ 27ರಂದು ಕೆಲಸ ಹುಡುಕಲು ಬೆಂಗಳೂರಿಗೆ ಹೋಗಿದ್ದ. ಮೂರು…
ಅಗಲಿದ ಚೇತನಕ್ಕೆ ನುಡಿನಮನ
ಯಲ್ಲಾಪುರ: ಪಶು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದ ಆರ್ ಎನ್ ಭಟ್ಟ ನಿಧನರಾಗಿದ್ದು, ಬಿಜೆಪಿ ಘಟಕದಿಂದ ಉಮ್ಮಚ್ಗಿಯ ವಿದ್ಯಾಗಣಪತಿ ಸಭಾಭವನದಲ್ಲಿ ಲ್ಲಿ ಅವರಿಗೆ `ನುಡಿನಮನ’ ಕಾರ್ಯಕ್ರಮ ನಡೆಯಿತು. `ಆರ್ ಎನ್ ಭಟ್ಟ ಅವರು ಅತ್ಯಂತ ಶ್ರಮಜೀವಿಗಳಾಗಿದ್ದರು. ಬಟ್ಟೆ ಹೊಲಿಯುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದ…








