6
ಮೀನಿನ ಗಾಳಕ್ಕೆ ಕಂಡಿದ್ದು ಮಾನವನ ಶವ!

ಕಾರವಾರ: ಮಾವಿನಹೊಳೆ ಸೇತುವೆ ಬಳಿ ಮೀನು ಹಿಡಿಯಲು ಹೋದವರಿಗೆ ಶವವೊಂದು ಕಾಣಿಸಿದೆ. ಜೂ 30ರ ಸಂಜೆ ಮಾವಿನಹೊಳೆ ಸುತ್ತಲಿನ ಕೆಲವರು ಹಳೆಭಾಗದ ಹಳ್ಳಕ್ಕೆ ಮೀನು ಹಿಡಿಯಲು ತೆರಳಿದ್ದರು. ಕಾಂಡ್ಲಾವನದ ಬಳಿ ಬಟ್ಟೆಯೊಂದು ತೇಲುತ್ತಿರುವುದನ್ನು ಕಂಡ ಜನ ಹತ್ತಿರ ಹೋಗಿ ನೋಡಿದಾಗ ವ್ಯಕ್ತಿಯ…

ಈ ಕಳ್ಳನಿಗೆ ಪೊಲೀಸಪ್ಪನ‌ ಮನೆಯೇ ಟಾರ್ಗೇಟ್!

ಕಾರವಾರ: ಕೋಡಿಭಾಗದ ನಿವೃತ್ತ ಪೊಲೀಸ್ ಸಿಬ್ಬಂದಿ ಮಾರುತಿ ನಾಯ್ಕ ಅವರ ಮನೆಗೆ ನುಗ್ಗಿದ ಕಳ್ಳ ಅಲ್ಲಿದ್ದ 1.30 ಲಕ್ಷ ರೂ ಹಣದ ಜೊತೆ 6 ಲಕ್ಷ ರೂ ಮೌಲ್ಯದ ಚಿನ್ನವದನ್ನು ಕದ್ದಿದ್ದಾನೆ. ಜೂ 29ರಂದು ಮಾರುತಿ ನಾಯ್ಕ ತಮ್ಮ‌ ಕುಟುಂದವರ ಜೊತೆ…

ಕಾಡಿನಲ್ಲಿ ಅವಿತಿದ್ದ ಎಲೆಮಾನವರಿಗೆ ಜೈಲೂಟ

ಸಿದ್ದಾಪುರ: ದಟ್ಟವಾದ ಕಾಡು, ಧಾರಾಕಾರ ಮಳೆ, ಸೊಳ್ಳೆಗಳ ಕಾಟವನ್ನು ಲೆಕ್ಕಿಸದೇ ಸಣ್ಣದೊಂದು ತಾಡಪತ್ರೆ ಹಾಸಿಕೊಂಡು ಅತ್ಯಂತ ಆಸಕ್ತಿಯಿಂದ ಆರು ಜನ‌ ಇಸ್ಪಿಟ್ ಆಡುತ್ತಿದ್ದರು. ಅವರ ಮೇಲೆ ಏಕಾಏಕಿ ಮುಗಿಬಿದ್ದ ಪಿಸೈ ಅನೀಲ ಬಿ ಎಂ ಎಲ್ಲರನ್ನು ವಶಕ್ಕೆ ಪಡೆದು ಕಂಬಿ ಹಿಂದೆ…

ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!

ಜನ ಜಾಗೃತಿಗಾಗಿ ಸರಕಾರ ಕೋಟ್ಯಂತರ ರೂ ವೆಚ್ಚ ಮಾಡುತ್ತಿರುವ ವೇಳೆ ಯಲ್ಲಾಪುರ ಆರ್ ಜಿ ಭಟ್ಟ ಬೆಳಸೂರು ತಮ್ಮದೇ ಕೈಯಿಂದ ಹಣಭರಿಸಿ ಸ್ವಯಂ ಸ್ಪೂರ್ತಿಯಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಯಾರ ಬಳಿಯೂ ಕೈ ಒಡ್ಡದ ಅವರು ಕಥೆ, ನಾಟಕ,…

ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

ಸಮುದ್ರದ ಅಲೆಗಳ ಏರಿಳತಕ್ಕೆ ನೀರು ನುಗ್ಗುವ `ಗಜನಿ ಭೂಮಿ’ಯಲ್ಲಿಯಲ್ಲಿ ಕಾಲುಡುವುದೇ ಅಪಾಯ. ಅಂಥಹುದರಲ್ಲಿ ಹೆಸ್ಕಾಂ ಸಿಬ್ಬಂದಿ ಗೋಕರ್ಣದಿಂದ ಬರ್ಗಿವರೆಗೆ ಸಂಪರ್ಕ ಸಾಧಿಸುವ 11 ಕೆವಿ ಗಾತ್ರದ 2 ಕಂಬಗಳನ್ನು ಒಂದೇ ದಿನದಲ್ಲಿ ನಿಲ್ಲಿಸಿ ಸಾಹಸ ಮಾಡಿದ್ದಾರೆ. ಒಬ್ಬರಂತೂ ಗಜನಿಯ ಭೂಮಿಯ ರಾಡಿಯಲ್ಲಿ…

ತಂದೆ ಮಾರಿದ ಭೂಮಿ ಕಬಳಿಸಿದ ಮಕ್ಕಳು

ಶಿರಸಿ: ಶಿವಾಜಿಚೌಕದ ಬಸವರಾಜ ನಾಗಣ್ಣನವರ್ ಎಂಬಾತರು ಹುಬ್ಬಳ್ಳಿಯ ವರದಪ್ಪ ಲೋಕರ್ ಎಂಬಾತರಿಂದ ಭೂಮಿ ಖರೀದಿಸಿದ್ದು, ವರದಪ್ಪ ಅವರ ನಿಧನದ ನಂತರ ಅವರ ಮಕ್ಕಳು ಭೂಮಿಯ ಹಕ್ಕು ಬಿಟ್ಟುಕೊಟ್ಟಿಲ್ಲ. ಬಸವರಾಜ ನಾಗಣ್ಣವರ್ ಅವರು ಶಿರಸಿಯಲ್ಲಿ ಸಿದ್ದಲಿಂಗೇಶ್ವರ ಖಾನಾವಳಿ ನಡೆಸುತ್ತಿದ್ದಾರೆ. ಅವರು ತಮ್ಮ ಸ್ನೇಹಿತರಾಗಿದ್ದ…

ಬಿ ಎಸ್ ಎನ್ ಎಲ್ ಕಚೇರಿಗೆ ಮೋಸ: ಪ್ರಶ್ನಿಸಿದವನಿಗೆ ಕಪಾಳಮೋಕ್ಷ

ಶಿರಸಿ: ಬಿ ಎಸ್ ಎನ್ ಎಲ್ ಕಚೇರಿಗೆ ನಕಲಿ‌ ಬಿಲ್ ನೀಡಿ ಹಣ ಲಪಟಾಯಿಸಿದ ಶಿವಮೊಗ್ಗದ ನಾಗರಾಜ ಭಟ್ಟ ಎಂಬಾತ ಇದನ್ನು ಪ್ರಶ್ನಿಸಿದ ಸುಹಾಸ್ ಹೆಗಡೆ ಎಂಬಾತರ ಮೇಲೆ ಹಲ್ಲೆ ನಡೆಸಿದ್ದಾನೆ. ಸೊರಬದ ನಾಗರಾಜ ಭಟ್ಟ ಎಂಬಾತ ಬಿ ಎಸ್ ಎನ್…

ಜಮೀನು ವ್ಯಾಜ್ಯ: ನಕಲಿ ಪತ್ರಕರ್ತನ ವಿರುದ್ಧ ಮತ್ತೊಂದು ದೂರು

ಶಿರಸಿ: ಚಿಪಗೇರಿಯ ಮಹಾಬಲೇಶ್ವರ ಭಟ್ಟ ಎಂಬಾತರ ತೋಟ ಖರೀದಿಗೆ ಬಂದಿದ್ದ ಸಿದ್ದರಾಮೇಶ‌ ಮೆಣಸಿನಕಾಯಿ ಎಂಬಾತರನ್ನು ವಂಚಿಸಿದ ನಕಲಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ 35 ಸಾವಿರ ರೂ ವಂಚಿಸಿದ ದೂರು ದಾಖಲಾಗಿದೆ. ಮಹಾಬಲೇಶ್ವರ ಹೆಗಡೆ ತೋಟ ಖರೀದಿಸಿಲು ಸಿದ್ದರಾಮೇಶ ಅವರು 2022ರಲ್ಲಿ…

ತಂದೆ ನೆನಪನ್ನು ಹಸಿರಾಗಿಸಿದ ಸಂಸದ

ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ತಂದೆಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ ಮಾಡಿದ್ದಾರೆ. ಶಿರಸಿಯ ಕಾಗೇರಿಯಲ್ಲಿನ ತಮ್ಮ ಮನೆ ಹಿಂದೆ ಅವರು ಔಷಧಿಯ ಗಿಡ ನಾಟಿ…

ಆಸ್ಪತ್ರೆ ಸೇರುವ ಮುನ್ನ ಸಾವನಪ್ಪಿದ ಕಾರ್ಮಿಕ

ಭಟ್ಕಳ: ಮುರುಡೇಶ್ವರದ ಮದ್ಯದಂಗಡಿಯ ಬಳಿ ಪ್ರಜ್ಞೆ ಇಲ್ಲದೇ ಬಿದ್ದುಕೊಂಡಿದ್ದ ಸೋನಾರಕೇರಿಯ ಕೃಷ್ಣ ಸುಕ್ರ ನಾಯ್ಕ (37) ಎಂಬಾತ ಆಸ್ಪತ್ರೆಗೆ ಸೇರಿಸುವ ವೇಳೆ ಸಾವನಪ್ಪಿದ್ದಾನೆ. ಕೃಷ್ಣ ನಾಯ್ಕ ತನ್ನ ಪತ್ನಿ ಲೀಲಾ ಹಾಗೂ ಚಂದನ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದ. ಜೂ 29ರ…

You cannot copy content of this page