6
ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಓಡಾಟಕ್ಕಾಗಿ ಆಗ್ರಹ: ಕ್ರಮ ಆಗದಿದ್ದರೆ ರಸ್ತೆ ತಡೆಯ ಎಚ್ಚರಿಕೆ ನೀಡಿದ ಚಂದಗುಳಿ ಬಿಜೆಪಿ ಘಟಕ

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಉಪಳೇಶ್ವರ, ಜಂಬೆಸಾಲ, ಹುತ್ಕಂಡ ಕ್ರಾಸ್, ಮಳಲಗಾಂವ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಬಸ್ ಇಲ್ಲದೇ ಶಾಲೆ, ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ತೊಂದರೆ ಉಂಟಾಗುತ್ತಿದೆ. ಯಲ್ಲಾಪುರದಿಂದ ಶಿರಸಿಗೆ ಬೇಕಾದಷ್ಟು ಬಸ್ ಗಳಿದ್ದರೂ, ವಿದ್ಯಾರ್ಥಿಗಳು ಶಾಲೆ…

ಜು.13 ರಂದು ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ ವಾರ್ಷಿಕೋತ್ಸವ

ಯಲ್ಲಾಪುರ: ತಾಲೂಕಿನ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 20 ನೇ ವಾರ್ಷಿಕೋತ್ಸವ ಜು.13 ರ ರಾತ್ರಿ 8 ಕ್ಕೆ ಆನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಯಕ್ಷಗಾನ ತರಬೇತಿ ವರ್ಗದ ವಿದ್ಯಾರ್ಥಿಗಳಿಂದ ಅನಂತ ಹೆಗಡೆ ದಂತಳಿಗೆ…

ಆರ್.ಎಸ್ ಭಟ್ಟರ ನೆರವು, ಶೌರ್ಯ ತಂಡದ ಶ್ರಮ: ದುರಸ್ತಿಯಾಯಿತು ಕಾಲುಸಂಕ

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುಬ್ನಳ್ಳಿಯಿಂದ ರಾಮಶೆಟ್ಟಿಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಕಾಲು ಸಂಕವನ್ನು ಶೌರ್ಯ ತಂಡದವರು ಹಾಗೂ ಸ್ಥಳೀಯರು ಶ್ರಮದಾನದ ಮೂಲಕ ದುರಸ್ತಿಪಡಿಸಿದರು. ಮೂರು ದಿನಗಳ ಹಿಂದೆ ಜೋರಾದ ಮಳೆಯಿಂದಾಗಿ ಕಾಲು ಸಂಕ ಕುಸಿದು ಸಂಚಾರಕ್ಕೆ ತೊಂದರೆಯಾಗಿತ್ತು. ಹುಬ್ನಳ್ಳಿ, ವೈಲವಾಡಿ,…

ಮುಂಡಳ್ಳಿಯಲ್ಲಿ ಮಹಿಳೆ ಆತ್ಮಹತ್ಯೆ

ಭಟ್ಕಳ :ತಾಲೂಕಿನ ಮುಂಡಳ್ಳಿಯಲ್ಲಿ ಮಹಿಳೆಯೊಬ್ಬಳು ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊನ್ನಿಗದ್ದೆ ಹೆಬಲೆ ನಿವಾಸಿ ಸೀಮಾ ಹರೀಶ ಮೊಗೇರ (28) ಮೃತ ಮಹಿಳೆ. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ವೈಯಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಬೇಸರಗೊಂಡು ಮುಂಡಳ್ಳಿಯಲ್ಲಿರುವ ತಾಯಿಯ ಮನೆಯ ಅಡುಗೆ…

ಯಲ್ಲಾಪುರ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಗುರು ಪೂರ್ಣಿಮೆ, ಪತ್ರಿಕಾ ದಿನಾಚರಣೆ

ಯಲ್ಲಾಪುರ: ಪಟ್ಟಣದ ಶಾರದಾಗಲ್ಲಿಯ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಗುರುವಾರ ಗುರುಪೂರ್ಣಿಮೆ ಹಾಗೂ ಪತ್ರಿಕಾ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಕೆ.ಶಿವಲೀಲಾ ಮಾತನಾಡಿ, ಬದುಕಿನ ದಾರಿ ತೋರಿಸುವ ಗುರುವಿನ ಸ್ಥಾನ ಸಮಾಜದಲ್ಲಿ ಹಿರಿದಾದದ್ದು. ಗುರುವಿನ ಮಾರ್ಗದರ್ಶನದಂತೆ ಸಾಗುವುದು, ಗುರು-ಹಿರಿಯರನ್ನು ಗೌರವಿಸುವುದೇ ಗುರುವಿಗೆ…

ಯಕ್ಷಗಾನದಲ್ಲಿ ಅಭಿನಯ ಮತ್ತು ಮುದ್ರೆ ಬಳಕೆಗಳ ಕಾರ್ಯಾಗಾರ

ಶಿರಸಿ: ನಗರದ ಯೋಗ ಮಂದಿರದಲ್ಲಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ, ಶಬರ ಸಂಸ್ಥೆ ಸೋಂದಾ, ಶ್ರೀಪ್ರಭಾ ಸ್ಟುಡಿಯೋ ಶಿರಸಿ ಇವರ ಸಹಯೋಗದಲ್ಲಿ ಜುಲೈ 14ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಯಕ್ಷಗಾನದಲ್ಲಿ ಅಭಿನಯ ಮತ್ತು ಮುದ್ರೆ ಬಳಕೆಗಳ ಕಾರ್ಯಾಗಾರ ನಡೆಯಲಿದೆ.…

ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಡಪದ ಅಣ್ಣಪ್ಪ ಜಯಂತಿ ಆಚರಣೆ

ಕಾರವಾರ: ಬಸವಣ್ಣನ ಸಮಕಾಲೀನರೂ, ಅವರ ಆಪ್ತರಾಗಿದ್ದ ಹಡಪದ ಹಪ್ಪಣ್ಣನವರು ಜಾತಿ ವ್ಯವಸ್ಥೆ , ಮೌಢ್ಯತೆ ಸಾಮಾಜಿಕ ನ್ಯೂನತೆಯನ್ನು ಹೋಗಲಾಡಿಸಲು ವಚನಗಳ ಮೂಲಕ ಮಾನವೀಯತೆಯನ್ನು ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಗೊಳಿಸಲು ಕಾರಣರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಎಂದು ಹೇಳಿದರು.…

ಕೆರೆಗುಂಡಿ ಜಮೀನು ಅತಿಕ್ರಮಣ ಖುಲ್ಲಾಪಡಿಸಲು ಆಗ್ರಹ: ಅಂಬೇಡ್ಕರ್ ಸಂಘದವರಿಂದ ಶಾಸಕರಿಗೆ ಮನವಿ

ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದ ಕೆರೆಗುಂಡಿ ಜಮೀನಿನಲ್ಲಿ ಚರ್ಮ ಹದ ಮಾಡಲಾಗುತ್ತಿತ್ತು. ಶತಮಾನಗಳಿಂದ ಬಳಸಿಕೊಂಡು ಬಂದ ಸ್ಥಳ ಈಗ ಅತಿಕ್ರಮಣವಾಗಿದ್ದು,ಅದನ್ನು ಖುಲ್ಲಾಪಡಿಸಬೇಕೆಂದು ಅಂಬೇಡ್ಕರ ಸೇವಾ ಸಂಘ ಆಗ್ರಹಿಸಿ ಸಂಘದ ಪ್ರಮುಖರು ಶಾಸಕ ಶಿವರಾಮ ಹೆಬ್ಬಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.  …

ಸ್ವರ್ಣವಲ್ಲಿಯಲ್ಲಿ ಯತಿದ್ವಯರ ಚಾತುರ್ಮಾಸ್ಯ ವ್ರತ ಸಂಕಲ್ಪ

ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಯತಿದ್ವಯರಿಂದ ಚಾತುರ್ಮಾಸ್ಯ ವ್ರತ ಸಂಕಲ್ಪ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ನಡೆಯಿತು. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು 35 ನೇ ಚಾತುರ್ಮಾಸ್ಯ ಹಾಗೂ ಶ್ರೀ ಆನಂದ ಬೋಧೇಂದ್ರ ಸರಸ್ವತೀ ಸ್ವಾಮಿಗಳು ಎರಡನೇ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು…

ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಮಾಧವಾನಂದ ಶ್ರೀಗಳ ಚಾತುರ್ಮಾಸ್ಯ ವ್ರತ ಸಂಕಲ್ಪ

ಸಿದ್ದಾಪುರ: ತಾಲೂಕಿನ ಶ್ರೀ ಮನ್ನೆಲೆಮಾವಿನ ಮಠದಲ್ಲಿ ಚಾತುರ್ಮಾಸದ ಆಚರಣೆಯು ಭಕ್ತಿ ಪೂರ್ವಕವಾಗಿ ಆರಂಭವಾಯಿತು. ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ವ್ಯಾಸ ಪೂಜೆಯೊಂದಿಗೆ ಚಾತುರ್ಮಾಸ ವ್ರತವನ್ನು ಸಂಕಲ್ಪಿಸಿದರು. ಶ್ರೀ ಮಠದ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಮುರಾರ್ಜಿ ಹೊಸಮನೆ ದಂಪತಿ, ಪುರೋಹಿತ ವಿನಾಯಕ…

You cannot copy content of this page