6
ಚಂದಗುಳಿ ಘಂಟೆ ಗಣಪತಿಯ ಸನ್ನಿಧಿಯಲ್ಲಿ ತುರುವೆಕೆರೆ ಶ್ರೀಗಳ ಚಾತುರ್ಮಾಸ್ಯ ಆರಂಭ

ಯಲ್ಲಾಪುರ: ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದ ಗುರು ಭವನದಲ್ಲಿ ತುರುವೆಕೆರೆಯ ಶ್ರೀ ಪ್ರಣವಾನಂದ ಸ್ವಾಮಿಗಳು ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಂಡರು. ಘಂಟೆ ಗಣಪತಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾತುರ್ಮಾಸ್ಯ ವ್ರತವನ್ನು ಶ್ರೀಗಳು ಆರಂಭಿಸಿದರು.   ಗುರು ಪೂರ್ಣಿಮೆಯ ಪ್ರಯುಕ್ತ…

ಡೋಮಗೇರಿ ಕ್ರಾಸ್ ಬಳಿ ಲಾರಿ‌ ಪಲ್ಟಿ

ಯಲ್ಲಾಪುರ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಡೊಮಗೇರಿ ಕ್ರಾಸ್ ಬಳಿ ನಡೆದಿದೆ. ಸರಕು ತುಂಬಿಕೊಂಡು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ, ಡೊಮಗೇರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ…

ಜೋಡಳ್ಳದಲ್ಲಿ ಗುರುವಂದನೆ, ನಾದಪೂರ್ಣಿಮಾ ಕಾರ್ಯಕ್ರಮ ನಾಳೆ

ಯಲ್ಲಾಪುರ: ತಾಲೂಕಿನ ತಟಗಾರ ಜೋಡಳ್ಳ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ದಿ.ಪಂಡಿತ ಸಂದೀಪ ಉಡುಪ ಅವರ ಸ್ಮರಣಾರ್ಥ ಗುರು ವಂದನೆ ಹಾಗೂ ನಾದಪೂರ್ಣಿಮಾ ಕಾರ್ಯಕ್ರಮ ಜು.10 ರ ಸಂಜೆ 4 ಕ್ಕೆ ನಡೆಯಲಿದೆ. ಸ್ವರಮಾಧುರಿ ಸಂಗೀತ ವಿದ್ಯಾಲಯದ ಗುರುಗಳಾದ ವಾಣಿ ಹೆಗಡೆ, ಗಣಪತಿ ಹೆಗಡೆ…

ಗೋವಾ ಕಡೆ ಅಕ್ರಮ ಗೋಮಾಂಸ

ಸಂಚಾರ ನಿಷೇಧಿಸಿದ ರಸ್ತೆಗೆ ನುಗ್ಗಲು ಯತ್ನಿಸಿದ ವಾಹನವೊಂದನ್ನು ಪೊಲೀಸರು ಅಡ್ಡಗಟ್ಟಿದ್ದು, ಆ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿರುವುದು ಗೊತ್ತಾಗಿದೆ. ಬೆಳಗಾವಿಯಿಂದ ಗೋವಾ ಕಡೆ ಅಕ್ರಮವಾಗಿ ರಪ್ತಾಗುತ್ತಿದ್ದ ಗೋಮಾಂಸವನ್ನು ಜೊಯಿಡಾ ರಾಮನಗರ ಪೊಲೀಸರು ತಡೆದಿದ್ದಾರೆ. ರಾಮನಗರ ಪೊಲೀಸ್ ಠಾಣೆಯ ಪಿಎಸ್‌ಐ ಉದಯ ನಾಯಕ ಅವರು…

ಶಿಕ್ಷಕಿ ಸ್ಕೂಟಿ ಕಾಣೆ

ಕುಮಟಾದ ಶಿಕ್ಷಕಿ ದೀಪಾ ಕಾಮತ್ ಅವರ ಸ್ಕೂಟಿಯನ್ನು ಕಳ್ಳರು ಅಪಹರಿಸಿದ್ದಾರೆ. ಕುಮಟಾ ಹಿತ್ತಲಮಕ್ಕಿ ಸಿದ್ದೇಶ್ವರದ ದೀಪಾ ಕಾಮತ್ ಅವರು ಯಮಹಾ ಫ್ಯಾಸಿನೋ ಸ್ಕೂಟಿ ಹೊಂದಿದ್ದರು. ಜುಲೈ 5ರಂದು ಅದನ್ನು ತಮ್ಮ ಮನೆ ಮುಂದಿನ ಶೆಡ್ಡಿನ ಒಳಗೆ ನಿಲ್ಲಿಸಿದ್ದರು. ಕಳ್ಳರು ಅಲ್ಲಿಂದಲೇ ಅದನ್ನು…

ಧರ್ಮಾ ಜಲಾಶಯ ಭರ್ತಿ

ಮುಂಡಗೋಡ : ತಾಲೂಕಿನ ಮಳಗಿ ಪಂಚಾಯತಿ ವ್ಯಾಪ್ತಿಯ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು ರೈತರಲ್ಲಿ ಸಂತಸ ಮೂಡಿದರೆ, ಪ್ರವಾಸಿಗರು ತಂಡೋಪತಂಡವಾಗಿ ಬಂದು ಜಲಾಶಯದ ಸೊಬಗನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ. ಧರ್ಮಾ ಜಲಾಶಯ ಭರ್ತಿಯಾಗಿದೆ ಎಂಬ ಸುದ್ದಿಯಿಂದ ತಾಲೂಕಿನವರಿಗಿಂತ ಹಾನಗಲ್ ತಾಲೂಕಿನವರೇ ಹೆಚ್ಚು ಖುಷಿಯಲ್ಲಿದ್ದಾರೆ.…

ಓಂಕಾರ ಕೇಂದ್ರದಿoದ ಯೋಗ

ಮಹಿಳಾ ಪತಂಜಲಿ ಯೋಗಸಮಿತಿ ಯಲ್ಲಾಪುರ, ಓಂಕಾರ ಯೋಗ ಕೇಂದ್ರ ರವೀಂದ್ರ ನಗರ ಹಾಗೂ ಮೈತ್ರೀ ಸಂಸ್ಕೃತ – ಸಂಸ್ಕೃತಿ ಪ್ರತಿಷ್ಠಾನಮ್(ರಿ) ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ  “ಧ್ಯಾನ ಲಹರೀ” – “ಮುದ್ರೆ ಮತ್ತು ಪ್ರಾಣಾಯಾಮದೊಂದಿಗೆ ಸೌಂದರ್ಯಲಹರೀ ಉಪಾಸನೆಯ ಪ್ರಾಯೋಗಿಕ ಕಾರ್ಯಕ್ರಮವು ಸೋಮವಾರ…

ಹುಟಕಮನೆ ಬಳಿ ಹೂತಿಟ್ಟ ಮರ ಗೋಚರ

ಯಲ್ಲಾಪುರ: ತಾಲೂಕಿನ ಹುಟಕಮನೆ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಹೊಂದಿಕೊಂಡು ಇರುವ ಮಾಲ್ಕಿ ಜಮೀನು ಸಮತಟ್ಟು ಮಾಡುವಾಗ ಅಕ್ರಮವಾಗಿ ಮರ ಹೂತು ಹಾಕಿದ್ದ ಆರೋಪ ಕೇಳಿ ಬಂದಿತ್ತು. ಜೋರಾದ ಮಳೆಯಿಂದ ಮಣ್ಣು ಕೊಚ್ಚಿಹೋಗಿ ಹೂತು ಹಾಕಿರುವ ಮರಗಳು ಗೋಚರಿಸಲಾರಂಭಿಸಿವೆ. ಕಳೆದ ಬೇಸಿಗೆಯಲ್ಲಿ ಹುಟುಕಮನೆ…

ಮಾಗೋಡಿನಲ್ಲಿ ಯಶಸ್ವಿಯಾದ ‘ಯಕ್ಷತ್ರಯ’

ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯ ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ನಡೆದ ‘ಯಕ್ಷತ್ರಯ’ ಕಾರ್ಯಕ್ರಮ ನಡೆಯಿತು. ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರು ವಾಲಿ ಮೋಕ್ಷ, ಗಜೇಂದ್ರ ಮೋಕ್ಷ, ತ್ಯಾಗತಪೋಧನ ದಧೀಚಿ ತಾಳಮದ್ದಲೆ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ…

ಅಣಲಗಾರಿನಲ್ಲಿ ಯಕ್ಷಗಾನ ಪ್ರದರ್ಶನ ನಾಳೆ

ಯಲ್ಲಾಪುರ: ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ಚಿತ್ರಸೇನ ಕಾಳಗ ಹಾಗೂ ಭೀಷ್ಮೋತ್ಪತ್ತಿ ಯಕ್ಷಗಾನ ಪ್ರದರ್ಶನ ಜು.8 ರಂದು ರಾತ್ರಿ 7.30 ಕ್ಕೆ ನಡೆಯಲಿದೆ. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರಿ ಜನ್ಸಾಲೆ,…

You cannot copy content of this page