6
ಗೇರುಸೋಪ್ಪ ಬಳಿ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ಥ

ಹೊನ್ನಾವರ: ಕರಾವಳಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೇರುಸೊಪ್ಪ ಬಳಿ ಗುಡ್ಡ ಕುಸಿದಿದೆ. ಜೂ 26ರ‌ ರಾತ್ರಿ ಭಾಸ್ಕೇರಿ ಎಂಬ ಊರಿನಲ್ಲಿ ಹಾದು ಹೋದ ರಸ್ತೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಂದು ಬಿದ್ದಿದೆ. ಇದರಿಂದ ಆ ಭಾಗದ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರ…

ಕನ್ನಡದ ಬಗ್ಗೆ ಶಾಸಕ ದಿನಕರ ಶೆಟ್ಟಿ ಕಾಳಜಿ

ಕಾರವಾರದಲ್ಲಿ ನಡೆದ ಸಭೆಯಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಕುಮಟಾ ಶಾಸಕ ದಿನಕರ ಶೆಟ್ಟಿ ಗರಂ ಆದರು. `ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ’ ಎಂದು ಸರ್ಕಾರ ಸಾರುವಾಗ ಕನ್ನಡ ಬಿಟ್ಟು ಆಂಗ್ಲ ಭಾಷೆ ಬಳಸುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇಬ್ಬರು ಅಧಿಕಾರಿಗಳಿಗೆ…

ಅರಣ್ಯ ಸಮಿತಿ ಅಧ್ಯಕ್ಷನಿಂದಲೇ ಅಕ್ರಮ: ಪ್ರಶ್ನಿಸಿದವರ ಮೇಲೆ ಹಲ್ಲೆ

ಹೊನ್ನಾವರ: ಮಾವಿನಕುರ್ವ ಮತ್ತು ಜಲವಳ್ಳಿ ಗ್ರಾ ಪಂ ವ್ಯಾಪ್ತಿಯ ಹೊಸಾಡಪಾರ್ ಅರಣ್ಯದಲ್ಲಿ ಅಕ್ರಮವಾಗಿ ಗುಡ್ಡ ಅಗೆದು ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದ ಶ್ರೀಧರ ಶೇಟ್ ಎಂಬಾತರ ಮೇಲೆ ಗ್ರಾ ಪಂ ಸದಸ್ಯ ವೆಂಕಟರಮಣ ಮೇಸ್ತ ಎಂಬಾತರು ಹಲ್ಲೆ ನಡೆಸಿದ್ದಾರೆ.…

ಜಿಂಕೆಯ ಜೀವ ಉಳಿಸಿದ ಜನ

ಜೊಯಿಡಾ: ರಾಮನಗರದಲ್ಲಿ ಗೇಟಿಗೆ ಸಿಕ್ಕಿಬಿದ್ದಿದ್ದ ಜಿಂಕೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇಲ್ಲಿನ ಗಾಂದಲೆ ಕೃಷರ್‌ನ ಗೇಟಿನ ಮುಂಭಾಗದಲ್ಲಿ ಜಿಂಕೆಯ ತಲೆ ಸಿಕ್ಕಿಬಿದ್ದಿದ್ದು, ಸಾವು – ಬದುಕಿನ ನಡುವೆ ಹೋರಾಡುತ್ತಿತ್ತು. ಇದನ್ನು ಗಮನಿಸಿದ ಗಾಂದಲೆ ಕೃಷರ್ ಮಾಲಕ ಮಹಾದೇವ ಗಾಂದಲೆ ಸ್ಥಳೀಯರ ಸಹಾಯದಿಂದ ಗೇಟ್‌ನ…

ಸಚಿವ ಸ್ಥಾನಕ್ಕೆ ಅರ್ಜಿಯನ್ನೇ ಹಾಕದ ಆರ್ ವಿ ದೇಶಪಾಂಡೆ

`ಹಿರಿತನ, ಬುದ್ಧಿಮತ್ತೆ, ಚಾರಿತ್ರ‍್ಯ ಪರಿಗಣಿಸುವುದಾದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಎಲ್ಲ ಅಂಶಗಳ ಪರಿಗಣನೆ ಈಗ ಉಳಿದಿಲ್ಲ’ ಎನ್ನುವ ಮೂಲಕ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸಚಿವ ಸ್ಥಾನ ದೊರೆಯದ ಬಗ್ಗೆ ಪರೋಕ್ಷವಾಗಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು. `ಮುಖ್ಯಮಂತ್ರಿಗಳು ಹೊಸ…

ಕಲಾವಿದನಿಗೆ ಕಚ್ಚಿದ ವಿಷಕಾರಿ ಹಾವು

ಅಂಕೋಲಾ: ಹಾಸ್ಯ ಕಲಾವಿದ ರಾಜು ನಾಯ್ಕ ಅವರಿಗೆ ಹಾವು ಕಚ್ಚಿದ್ದು, ಅವರು ಆಸ್ಪತ್ರೆ ಸೇರಿದ್ದಾರೆ. ರಾತ್ರಿ ಮನೆಗೆ ನುಗ್ಗಿದ ಹಾವು ಹಾಸಿಗೆಯ ಒಳಗೆ ಅಡಗಿಕೊಂಡಿದ್ದು, ರಾಜು ಅವರು ಮಲಗಲು ತೆರಳಿದಾಗ ಕಾಲಿಗೆ ಕಚ್ಚಿದೆ. ನೋವಿನಿಂದ ಬಳಲಿಸದ ರಾಜು ಅವರ ಬೊಬ್ಬೆ ಕೇಳಿ…

ಶಾಲೆ ಒಳಗೆ ನುಗ್ಗುವ ಮಳೆನೀರು: ಮಕ್ಕಳಿಗೆ ಚಳಿ-ಜ್ವರ!

ಹೊನ್ನಾವರ: ಕಾಸರಕೋಡ ಗ್ರಾ ಪಂ ವ್ಯಾಪ್ತಿಯ ಕಳಸಿನಮೊಟೆ ಶಾಲೆಗೆ ಪ್ರತಿ ವರ್ಷ ಮಳೆ ನೀರು ನುಗ್ಗುತ್ತಿದ್ದು, ಈ ಬಾರಿ ಸಹ ಅದೇ ಸಮಸ್ಯೆ ಮುಂದುವರೆದಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆಯಲ್ಲಿದ್ದಾರೆ. ತಗ್ಗು ಪ್ರದೇಶದಲ್ಲಿ ಶಾಲೆಯಿದ್ದು, ಜೂನ್ ತಿಂಗಳಿನಲ್ಲಿ ಶಾಲಾ ಮಕ್ಕಳು ಜ್ವರ-ನೆಗಡಿಯಿಂದ ಬಳಲುವುದು…

ಮಳೆಗಾಲದ ಮುನ್ನಚ್ಚರಿಕೆಯಿರಲಿ…

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರ ಬರುವಾಗ ಎಚ್ಚರವಿರಲಿ. ರಸ್ತೆಯ ಮೇಲೆ ನೀರು ನಿಲ್ಲುವುದು ಸಾಮಾನ್ಯವಾಗಿರುವುದರಿಂದ ವಾಹನ ಓಡಿಸುವವರು ಎಂದಿಗಿoತ ನಿಧಾನವಾಗಿ ಚಲಿಸುವುದು ಒಳಿತು. ಗುಡುಗು-ಸಿಡಿಲು ಶುರುವಾದಾಗ ಮನೆಯಿಂದ ಹೊರಬರಬೇಡಿ. ವಿದ್ಯುತ್ ಕಂಬ…

ಸಂಗೀತ ಕ್ಷೇತ್ರದ ಮೆರಗು ಹೆಚ್ಚಿಸುವ ಮೇಘನಾ

`ಸಂಗೀತ ಎಂದರೆ ಸಾಧನೆ. ಅದು ಒಂದು ತಪಸ್ಸು’ ಎಂದು ತಿಳಿದಿರುವ ಅಂಕೋಲೆಯ ಮೇಘನಾ ಆಗೇರ್ `ಸ ರಿ ಗ ಮ ಪ’ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ತಮ್ಮ ಅದ್ಭುತ ಕಂಠಸಿರಿಯಿoದ ಇಲ್ಲಿನವರ ಮನಗೆದ್ದ ಮೇಘನಾ ಸಂಗೀತದ ಜೊತೆ ಇತರೆ‌ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು…

`ಕಾಂಗ್ರೆಸ್ಸಿಗೆ ಬೇಕು ಯುವ ಶಕ್ತಿ’

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಅವರು ಕೆಪಿಸಿಸಿ ಸದಸ್ಯರಾಗಿದ್ದರೂ ಅವರ ಬೆಂಬಲಿಗರಿಗೆ  ಹಾಗೂ ಮೂಲ ಕಾಂಗ್ರೆಸಿಗರಿಗೆ ಪಕ್ಷದಲ್ಲಿ`ಶಕ್ತಿ’ ಸಿಕ್ಕಿಲ್ಲ. ಇದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಬಹುದೂರ ಸಾಗಿದ್ದು, ಅದನ್ನು ಸರಿಪಡಿಸುವ ಕಾರ್ಯ ಇನ್ನೂ…

You cannot copy content of this page