6
ನೇಣಿಗೆ ಶರಣಾದ ಮದ್ಯವ್ಯಸನಿ

ಶಿರಸಿ: 22 ವರ್ಷದ ನೌಷದ್ ಸಾಬ್ ಎಂಬಾತ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಅದೇ ಗುಂಗಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಹೆಬ್ಬಳ್ಳಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಈತ ಜೂ 24ರ ರಾತ್ರಿ ಕೆಲಸ ಮುಗಿಸಿ ಬರುವಾಗ ಸಹ ಮದ್ಯ ಸೇವಿಸಿದ್ದ. ಬರುವಾಗ ಗಟಾರದಲ್ಲಿ…

ಏರ್‌ಟೆಲ್ ಬಳಕೆದಾರರು ವ್ಯಾಪ್ತಿ ಪ್ರದೇಶದಿಂದ ಹೊರಗೆ…

ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಏರ್‌ಟೆಲ್ ನೆಟ್‌ವರ್ಕ ಸಮಸ್ಯೆ ಕಾಡುತ್ತಿದೆ. ಇದರಿಂದ ಆ ಕಂಪನಿಯ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಜನರ ದೂರು. ಗೋಕರ್ಣ ಪೇಟೆಯಲ್ಲಿ ಪೂರ್ತಿ ನೆಟ್‌ವರ್ಕ ಸಿಕ್ಕರೂ ಫೋನ್ ಮಾಡಲು…

ಡಾಕ್ಟರೇಟ್ ಪದವೀಧರೆಗೆ ಕೃತಿಚೌರ್ಯ ಪ್ರಶಸ್ತಿ

ತನ್ನನ್ನು ತಾನು ಸಾಹಿತಿ ಎಂದು ಘೋಷಿಸಿಕೊಂಡಿರುವ ಡಾಕ್ಟರೇಟ್ ಪದವಿಧರೆ `ಶೃತಿ ಸೇರಿದಾಗ’ ಎಂಬ ಲೇಖಕಿಗೆ ಸಾರ್ವಜನಿಕರು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ `ಕೃತಿಚೌರ್ಯ’ ಪ್ರಶಸ್ತಿ ನೀಡಿದ್ದಾರೆ. ಫೇಸ್ಬುಕ್’ನಲ್ಲಿ ಪ್ರಕಟವಾದ ಕಥೆಗಳನ್ನು ಕದ್ದು `ಪ್ರತಿಲಿಫಿ’ಯಲ್ಲಿ ಪ್ರಕಟಿಸುತ್ತಿದ್ದ ಆಕೆಯನ್ನು ಇದೀಗ `ಪ್ರತಿಲಿಫಿ’ ಸಹ ಹೊರಗಿಟ್ಟಿದೆ.…

ನಿಮ್ಮನೆ ಮುಂದೆಯೂ ಅಪಾಯಕಾರಿ ಮರ ಇದೆಯಾ?

ಕುಮಟಾ: ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದೇವಿ ವೆಂಕಟೇಶ ವೈದ್ಯ ಅವರ ಮನೆಯ ಮೇಲೆ ಹಲಸಿನಮರ ಮುರಿದು ಬಿದ್ದಿದೆ. ಇದರಿಂದ ಅವರಿಗೆ ಅಂದಾಜು 70 ಸಾವಿರ ರೂ ಹಾನಿಯಾಗಿದೆ. ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಣ್ಣೆಮಠ ಎಂಬಲ್ಲಿ ನಾರಾಯಣ ತಿಮ್ಮಪ್ಪ ಮುಕ್ರಿ…

`ಜುಲೈ 1ರಿಂದ ಗ್ರಾಮೀಣ ಸ್ವಚ್ಛತೆ’

ಶಿರಸಿ: `ಜುಲೈ 1ರಿಂದ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಶಾಲೆ, ಬಸ್ ನಿಲ್ದಾಣ, ಆರೋಗ್ಯ ಕೇಂದ್ರಗಳ ಸುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು’ ಎಂದು ಶಿರಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಬದನಗೋಡ…

ಪ್ರಯಾಣಿಕರೇ ಇಲ್ಲಿ ಗಮನಿಸಿ….

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕುಮಟಾ – ಸಿದ್ದಾಪುರ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ. ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಪ್ರವಾಸಗಳನ್ನು ಮುಂದುಡುವುದು ಒಳಿತು. ತುರ್ತು ಕಾರಣಗಳಿಂದ ಪ್ರಯಾಣ ಮಾಡುವವರು ಹೆದ್ದಾರಿ…

ಸರ್ಕಾರಕ್ಕೆ ಸಲಹೆ ನೀಡಿದ ಹಿರಿಯ ಶಾಸಕ

ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆ ನೀಡುವ ಬಗ್ಗೆ 39 ಇಲಾಖೆಗಳಿಗೆ ಸಂಬoಧಿಸಿ 7 ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿರುವುದಾಗಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಈ ವರದಿಯಲ್ಲಿ ಒಟ್ಟು 5039 ಶಿಫಾರಸ್ಸುಗಳನ್ನು ಮಾಡಲಾಗಿದೆ…

ಕಂದಾಯ ಇಲಾಖೆಯ ನಾಮಫಲಕವೇ ನಾಪತ್ತೆ!

ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಆಗಿರುವುದನ್ನು ಮನಗಂಡ ಕಂದಾಯ ಅಧಿಕಾರಿಗಳು ಅಲ್ಲಿ ಎಚ್ಚರಿಕಾ ಫಲಕ ಅಳವಡಿಸಿದ್ದು, ಇದೀಗ ದುರುಳರು ಆ ನಾಮಫಲಕವನ್ನೇ ಅಪಹರಿಸಿದ್ದಾರೆ! ಇಲ್ಲಿ ಅನಾಧಿಕಾಲದಿಂದಲೂ ಇದ್ದ ಕಾಲುದಾರಿ ಬಿಟ್ಟು ಬೇರೆ ಕಡೆ ರಸ್ತೆ ಮಾಡಿರುವ ಬಗ್ಗೆ…

ಹಬ್ಬಕ್ಕೆ ಹಚ್ಚಿದ ಪಟಾಕಿ ಮೂವರ ಮುಖ ಸುಟ್ಟಿತು!

ಹೊನ್ನಾವರ: ನೀರಹಬ್ಬ ಆಚರಿಸಲು ದೋಣಿಯಲ್ಲಿ ಹೋದವರು ಹಬ್ಬ ಮುಗಿಸಿ ಹಿಂತಿರುಗುವಾಗ ಸಿಡಿಸಿದ ಪಟಾಕಿ ಮೂವರ ಮುಖ ಸುಟ್ಟಿದೆ. ಜೂ 24ರಂದು ನೀರಹಬ್ಬಕ್ಕಾಗಿ ಕೋಡಾಣಿಯ ಎಸುವ ಪ್ರಾನ್ಸಿಸ್ ವಾಜ್ ಎಂಬಾತರು ತಮ್ಮ ಸಹಚರರ ಜೊತೆ ದೋಣಿಯಲ್ಲಿ ಹೋಗಿದ್ದರು. ಅಲ್ಲಿ ಹಬ್ಬ ಮುಗಿಸಿ ಹೊಡಾಣಿ…

ಮಂಗಳೂರಿಗನ ಮೇಲೆ ಮಿಥಿಲೇಶನ ರಂಪಾಟ!

ಕಾರವಾರ: `ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು’ ಎಂದು ಪೊಲೀಸ್ ದೂರು ನೀಡಿರುವ ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ಸಹ ತನ್ನ ಮೂವರು ಸಹಚರರ ಜೊತೆ ಸೇರಿ ಮಂಗಳೂರಿನ ಮಹ್ಮದ್ ಅಶ್ವಾಕ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಮಹ್ಮದ್ ಅಶ್ವಾಕ್ ಗೋವಾದ ಪೊಲೀಸ್…

You cannot copy content of this page