6
ವಿದೇಶದಲ್ಲಿಯೂ ಮೋದಿ ಹವಾ

ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಇಟಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು, ಮೋದಿ ಜೊತೆ ಫೋಟೋ ತೆಗಿಸಿಕೊಳ್ಳಲು ಇತರೆ ದೇಶದ ಮುಖ್ಯಸ್ಥರು ಪೈಪೋಟಿಗೆ ಬಿದ್ದಿದ್ದಾರೆ. ಫ್ರಾನ್ಸ್, ಬ್ರಿಟನ್ ಸೇರಿದಂತೆ ಮಿತ್ರ ದೇಶಗಳ ಮುಖ್ಯಸ್ಥರನ್ನು ನರೇಂದ್ರ ಮೋದಿ…

ಗಂಗಾ ನದಿಯಲ್ಲಿ ದೋಣಿ ದುರಂತ: 7 ಜನ ಕಣ್ಮರೆ

ಪಾಟ್ನಾ: ಗಂಗಾ ನದಿಯಲ್ಲಿ 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಪಲ್ಟಿಯಾಗಿದ್ದು, 11 ಜನ ಈಜಿ ದಡ ಸೇರಿದ್ದಾರೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಗಂಗಾ ದಸರಾ ನಿಮಿತ್ತ ಕೆಲವರು ಸ್ನಾನ ಮಾಡಲು ನದಿಗೆ ಅಡ್ಡಲಾಗಿ ದೋಣಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಉಮಾ ಘಾಟ್…

ದೈವಜ್ಞ ಸಮಾಜ ಪ್ರತಿಭೆಗಳಿಗೆ ಪುರಸ್ಕಾರ

ಹೊನ್ನಾವರ: ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇಲ್ಲಿನ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ನೆರವು ನೀಡುವುದಾಗಿ ಘೋಷಿಸಿದೆ. ಹೊನ್ನಾವರ ತಾಲೂಕಿನ ದೈವಜ್ಞ ಬ್ರಾಹ್ಮಣ ಸಮಾಜದ ಪ್ರತಿಭಾನ್ವಿತರು ಪ್ರತಿಭಾ ಪುರಸ್ಕಾರದಲ್ಲಿ ಭಾಗಿಯಾಗಬಹುದು. ಜುಲೈ 10ರ ಒಳಗೆ…

ಅದೃಷ್ಟದ ಆಟ ಆಡಿಸುವವರಿಗೆ ಶನಿದೆಸೆ!

ಹಳಿಯಾಳ: ಬಸವೇಶ್ವರ ಸರ್ಕಲ್ ಹಾಗೂ ಯಲ್ಲಾಪುರ ನಾಕಾದಲ್ಲಿನ ಗೂಡಂಗಡಿಗಳಲ್ಲಿ ಅದೃಷ್ಟದ ಆಟ ಆಡಿಸುವುದಾಗಿ ಹೇಳಿಕೊಂಡು ಮಟ್ಕಾ ಚೀಟಿ ಬರೆಯುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸೆಂಟ್ ಜವೀಯರ್ ಗಲ್ಲಿ ಮಾನ್ವೇಲ್ ಡಿಸೋಜಾ (41) ಹಾಗೂ ದೇಸಾಯಿಗಲ್ಲಿ ಉಡಚಪ್ಪ ಆಚಾರಿ (29)…

ಕಂದಕಕ್ಕೆ ಉರುಳಿದ ಓಮಿನಿ: ಸ್ಥಳೀಯರಿಂದ ಇಬ್ಬರ ರಕ್ಷಣೆ

ಶಿರಸಿ: ಕುಮಟಾದಿಂದ ಶಿರಸಿಗೆ ಹೊರಟಿದ್ದ ಮಾರುತಿ ಓಮಿನಿಗೆ ಶಿಪ್ಟ್ ಕಾರ್ ಗುದ್ದಿದ ಕಾರಣ ಓಮಿನಿ ಕಂದಕಕ್ಕೆ ಬಿದ್ದಿದ್ದು, ಅದರಲ್ಲಿ ಸಿಲುಕಿದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಾಮನಬೈಲ್ ಶ್ರೀರಾಮ ಕಾಲೋನಿಯ ಮರ್ಧಾನ್ ಗುಡುಮಿಯಾ ಅವಳೆಕಲ್ ಹಾಗೂ ಯಾಸಿನ್ ಎಂಬಾತರು ಓಮಿನಿಯಲ್ಲಿ ಸಂಚರಿಸುತ್ತಿದ್ದಾಗ ರಸ್ತೆ…

ನೀವೇ ನನ್ನ ನಿಜವಾದ ಹೀರೋ: ಅಪ್ಪನ ನೆನೆದು ಭಾವುಕನಾದ ದರ್ಶನ್ ಪುತ್ರ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪುತ್ರ ವಿನೀಶ್ ಅವರು ತಂದೆಗೆ `ಅಪ್ಪನ ದಿನ’ದ ಶುಭ ಕೋರಿದ್ದು, `ನೀವೇ ನನ್ನ ಹೀರೋ’ ಎಂದು ಬರೆದುಕೊಂಡಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ತಮ್ಮ ತಂದೆ ದರ್ಶನ್ ನೆನೆದಿರುವ ಪುತ್ರ ವಿನೀಶ್ ಭಾವುಕ ಪೋಸ್ಟ್ ಮಾಡಿದ್ದಾರೆ. ತಂದೆ ದರ್ಶನ್…

ಸರ್ಕಾರಿ ಶಾಲೆ ಉಳಿಸಲು ಶಿಕ್ಷಕನ ವಿಭಿನ್ನ ಪ್ರಯತ್ನ

ಜೊಯಿಡಾ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವುದಕ್ಕಾಗಿ ಶಿಕ್ಷಕರೊಬ್ಬರು ವಿಶಿಷ್ಟ ಬಗೆಯ ಬ್ಯಾನರ್ ಸಿದ್ಧಪಡಿಸಿದ್ದು, ಅದು ಇದೀಗ ಎಲ್ಲಡೆ ವೈರಲ್ ಆಗಿದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಮಟ್ಟಿಗೆ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯವಿದೆ ಎಂದು ಈ ಫಲಕ ಸಾರುತ್ತಿದೆ. ಕೊಂದರ ಶಾಲಾ ಆವರಣದಲ್ಲಿ…

ಪಾದಚಾರಿಯ ಬದುಕು ಅಂತ್ಯಗೊಳಿಸಿದ ಬೈಕ್ ಸವಾರ

ಭಟ್ಕಳ: ಮುರುಡೇಶ್ವರ ಕಡೆಗೆ ಜೋರಾಗಿ ಬೈಕ್ ಚಲಾಯಿಸಿಕೊಂಡು ಹೊರಟ ಇಸ್ಮಾಯಲ್ ಮುಲ್ಲಾ ಎಂಬಾತ ನಡೆದು ಹೋಗುತ್ತಿದ್ದ ಆನಂದ ದೇವಾಡಿಗ (46) ಎಂಬಾತರಿಗೆ ಗುದ್ದಿದ್ದು, ಆನಂದ ದೇವಾಡಿಗ ಸಾವನಪ್ಪಿದ್ದಾರೆ. ಬೈಕ್ ಓಡಿಸುತ್ತಿದ್ದ ಇಸ್ಮಾಯಲ್’ಗೆ ಸಹ ಗಾಯಗಳಾಗಿವೆ. ಭಟ್ಕಳದಿಂದ ಮುರುಡೇಶ್ವರ ಕಡೆಗೆ ಅತಿಯಾದ ವೇಗದಲ್ಲಿ…

ಕಂಠಪೂರ್ತಿ ಕುಡಿದು ಸಾವನಪ್ಪಿದ ಕೂಲಿಯಾಳು

ಅಂಕೋಲಾ: ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಅವರ್ಸಾದ ಗಣಪತಿ ಆಗೇರ (55) ವಿಪರೀತ ಮದ್ಯ ಸೇವನೆಯಿಂದ ಸಾವನಪ್ಪಿದ್ದಾನೆ. ಅವರ್ಸಾ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಸಹವಾಸ ದೋಷದಿಂದ ಕುಡಿತದ ಚಟ ಅಂಟಿಕೊoಡಿದ್ದು. ಕ್ರಮೇಣ ಮದ್ಯ ಸೇವನೆಯನ್ನೇ…

ಶಿರಸಿಯಲ್ಲಿ ಇಂದು ಶಿಕ್ಷಕರ ಹಬ್ಬ!

ಶಿರಸಿ: ಅಖಿಲ ಹವ್ಯಕ ಮಹಾಸಭಾದಿಂದ ಶಿರಸಿಯಲ್ಲಿ ಭಾನುವಾರ (ಜೂನ್ 16) ಶಿಕ್ಷಕರ ಸಮಾವೇಶ ಆಯೋಜಿಸಲಾಗಿದೆ. ತೋಟಗಾರ್ಸ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 7ರಿಂದ ಶುರುವಾಗಿರುವ ಕಾರ್ಯಕ್ರಮಗಳು ರಾತ್ರಿ 8ಗಂಟೆಯವರೆಗೆ ನಡೆಯಲಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕ-ಶಿಕ್ಷಕಿಯರಿಗಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ…

You cannot copy content of this page