6
ಈ ರೋಗ ಬಂದರೆ ಬದುಕುವುದೇ ಎರಡು ದಿನ!

ಸೊಂಕು ತಗುಲಿದ ಎರಡು ದಿನದಲ್ಲಿ ನರಕ ಕಾಣಿಸುವ `ಮಾಂಸ-ಭಕ್ಷಕ ಬ್ಯಾಕ್ಟೀರಿಯಾ’ ಜಪಾನ್’ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಜೂನ್ 2ರ ಅಂಕಿ ಅಂಶಗಳ ಪ್ರಕಾರ ಈ ಬಾಕ್ಟೀರಿಯಾ 977 ಜನರಿಗೆ ಹರಡಿದೆ. ಕೋವಿಡ್ ಆತಂಕದಲ್ಲಿರುವ ಜನರಿಗೆ ಇದು ಇನ್ನೊಂದು ಆಘಾತ ತಂದಿದೆ. ಕಳೆದ…

ಬಕ್ರೀದ್ ಬಲಿ ತಡೆದ ಹಿಂದೂ ಕಾರ್ಯಕರ್ತರು

ದಾಂಡೇಲಿ: ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಕಟ್ಟಿದ್ದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು 22 ಜಾನುವಾರುಗಳಿಗೆ ಬದುಕುವ ಹಕ್ಕು ನೀಡಿದ್ದಾರೆ. ದಾಂಡೇಲಿ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಬಳಿ ಜಾನುವಾರು ವಧೆ ನಡೆಯುವ ಸಾಧ್ಯತೆಗಳಿರುವ ಬಗ್ಗೆ ಹಿಂದೂಪರ…

ಅತ್ಯಂತ ಅಪಾಯ ಈ ಮೀನು: ನಂಜಿಗೆ ಮೀನುಗಾರ ಬಲಿ

ಕಾರವಾರ: ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನಿಗೆ ಮೀನು ವಿಷ ತಗುಲಿದ ಪರಿಣಾಮ ಆತ ಸಾವನಪ್ಪಿದ್ದಾನೆ. ದೇವಭಾಗದ ನರಸಿಂಹವಾಡದಲ್ಲಿ ವಾಸವಾಗಿದ್ದ ಕೃಷ್ಣಾ ಸೈರು ಕಿರ್ಲೋಸ್ಕರ್ ಎಂಬಾತ ಮೀನು ಹಿಡಿಯುವುದಕ್ಕಾಗಿ ಚಿಕ್ಕದಾದ ಪಾತಿ ದೋಣಿಯಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದ. ಮೀನುಗಾರಿಕೆ ಮುಗಿಸಿ ದಡಕ್ಕೆ…

ಹವ್ಯಕ ಶಿಕ್ಷಕ ಸಮಾವೇಶಕ್ಕೆ ಭರ್ಜರಿ ಯಶಸ್ಸು: ನವಚೈತನ್ಯದಲ್ಲಿ ಶಿಕ್ಷಕ ವರ್ಗ

ಶಿರಸಿ: ಹವ್ಯಕ ಶಿಕ್ಷಕರಿಗಾಗಿ ನಡೆದ `ಶಿಕ್ಷಕರ ಸಮ್ಮಿಲನ’ ಕಾರ್ಯಕ್ರಮ ಯಶಸ್ವಿಯಾಗಿದ್ದು ಇಡೀ ದಿನ ಶಿಕ್ಷಕರು ವಿವಿಧ ಸ್ಪರ್ಧೆ, ಚರ್ಚೆಯಲ್ಲಿ ಭಾಗವಹಿಸಿ ಹೊಸ ಚೈತನ್ಯ ತುಂಬಿಕೊoಡು ಶಾಲೆಗಳಿಗೆ ಮರಳಿದರು. ಸಮ್ಮೇಳನದ ಅಧ್ಯಕ್ಷತೆವಹಿಸಿ ಆಶೀರ್ವಚನ ನೀಡಿದ ಎಂದು ಸ್ವರ್ಣವಲ್ಲೀ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮೀಜಿ `ಹವ್ಯಕ…

ಕಣ್ಮರೆಯಾದ ಸ್ವದೇಶಿ ಹಕ್ಕಿ

ಕೇವಲ ಭಾರತ ಮತ್ತು ಪಾಕಿಸ್ತಾನಕ್ಕಷ್ಟೇ ಸೀಮಿತವಾಗಿದ್ದು ಅತಿಹೆಚ್ಚು ತೂಕದ ಹಾರುವ ಹಕ್ಕಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ `ಅಸ್ಟ್ರಿಚ್’ ಎಂದು ಹೆಸರು ಪಡೆದಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಯಾನೆ ಎರ್ಲಡ್ಡು ಉರ್ಫ್ ದೊರೆವಾಯನ ಹಕ್ಕಿಗಳು ಭೂಮಿಯಲ್ಲಿ ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿವೆ. ಹಿಂದೊಮ್ಮೆ…

ಆಧ್ಯಾತ್ಮಿಕ ಪ್ರಶ್ನೆಗೆ ಇಲ್ಲಿದೆ ವೈಜ್ಞಾನಿಕ ಉತ್ತರ

ವೇದ ಮತ್ತು ವಿಜ್ಞಾನಕ್ಕೆ ಇರುವ ಸಂಬoಧದ ಬಗ್ಗೆ ವಿಶ್ವಕ್ಕೆ ಪರಿಚಯಿಸುವ `ಸುಮೇರು ಜ್ಯೋತಿರ್ವನ’ ಶಿರಸಿ – ಯಲ್ಲಾಪುರ ರಸ್ತೆಯ ಕಾಗಾರಕೊಡ್ಲು ಎಂಬ ಊರಿನಲ್ಲಿದೆ. ಇಲ್ಲಿ ಪ್ರತಿ ದಿನ ಆಯಾ ದಿನದ ನಕ್ಷತ್ರಕ್ಕೆ ಸಂಬoಧಿಸಿ ನೆಡಲಾದ ವೃಕ್ಷಕ್ಕೆ ಪೂಜೆ ಹಾಗೂ ಆ ನಕ್ಷತ್ರಕ್ಕೆ…

ಪ್ರವಾಸಿಗರ ಹುಚ್ಚಾಟಕ್ಕೆ ರಕ್ಷಣಾ ಸಿಬ್ಬಂದಿ ಹೈರಾಣು

ಅಂಕೋಲಾ: ಗೋಕರ್ಣ ಸೇರಿದಂತೆ ಇಲ್ಲಿನ ಹಲವು ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದೆ. ಜೀವರಕ್ಷಕ ಸಿಬ್ಬಂದಿ ಮಾತು ಧಿಕ್ಕರಿಸಿ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಿದ್ದಾರೆ. ಗೋಕರ್ಣದ ಕುಡ್ಲೆ ತೀರದಲ್ಲಿ ಭಾನುವಾರ ಸಂಜೆ ವ್ಯಕ್ತಿಯೊಬ್ಬ ಮದ್ಯ ಸೇವಿಸಿ ಅಪಾಯದ ಹಂತ ತಲುಪಿದ್ದು, ಆತನನ್ನು ತಡೆದ…

ಶಾಲಾ ಚುನಾವಣೆಗೂ ವಿದ್ಯುನ್ಮಾನ ಮತಯಂತ್ರ ಬಳಕೆ

ಕುಮಟಾ: ಕೊಂಕಣ ಎಜುಕೇಶನ್ ಟ್ರಸ್ಟ್’ನ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿದ್ಯುನ್ಮಾನ ಯಂತ್ರ ಬಳಸಿ ಶಾಲಾ ಹಂತದ ಚುನಾವಣೆ ನಡೆಸಲಾಗಿದೆ. ಡಿಜಿಟಲ್ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಮಕ್ಕಳು ಖುಷಿ ಖುಷಿಯಾಗಿ ಚುನಾವಣೆಯ ಬಗ್ಗೆ ಅರಿತುಕೊಂಡರು. ದೇಶದ…

ಮಲ್ಲಾಪುರ ಇದೀಗ ಬೆಳಕಿನ ಗ್ರಾಮ

ಕುಮಟಾ: ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದ ಹಲವು ಕಡೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇಲ್ಲಿನ ಮುಖ್ಯ ಬೀದಿ, ಸ್ಮಶಾನ, ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರದ ಆಟದ ಮೈದಾನ ಸೇರಿ 16 ಕಡೆ ಇದೀಗ ರಾತ್ರಿಯೂ ಸೂರ್ಯ ಪ್ರಕಾಶ ಹರಡುತ್ತಿದೆ. ಮಲ್ಲಾಪುರದ ಗುರುಪ್ರಸಾದ…

ಆಯುರ್ವೇದ ಪದ್ಧತಿ ಪ್ರಸಾರಕ್ಕೆ ಜಿಲ್ಲಾಡಳಿತ ಆಸಕ್ತಿ

ಕಾರವಾರ: `ಯೋಗ ಮತ್ತು ಆಯುರ್ವೇದ ಪದ್ಧತಿಗೆ ಉತ್ತರ ಕನ್ನಡ ಜಿಲ್ಲೆ ಸೂಕ್ತವಾಗಿದ್ದು, ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಗ ಮತ್ತು ಆಯುರ್ವೇದದ ಕುರಿತು ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆಯುಷ್ ಅಧಿಕಾರಿಗಳಿಗೆ ಸೂಚಿಸಿದರು. ವಿಶ್ವ ಯೋಗ ದಿನಾಚರಣೆ ಕುರಿತ ಪೂರ್ವಭಾವಿ…

You cannot copy content of this page