ಉತ್ತರ ಕನ್ನಡ: ಈ ಪ್ರದೇಶದಲ್ಲಿ ಫೋಟೋ ತೆಗೆಯುವುದು ನಿಷಿದ್ಧ!
ಮಳೆಗಾಲದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿ ಅಂಚಿನಲ್ಲಿ ಸಣ್ಣ-ಪುಟ್ಟ ಜಲಪಾತ ಸೃಷ್ಠಿಯಾಗುತ್ತಿದೆ. ಆದರೆ, ಅಲ್ಲಿ ನಿಂತು ಫೋಟೋ ತೆಗೆಯುವುದು ಅತ್ಯಂತ ಅಪಾಯಕಾರಿ. ಕಳೆದ ವರ್ಷ ಶಿರೂರಿನ ಬಳಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, 12 ಜನ ಸಾವನಪ್ಪಿದ್ದಾರೆ. ಇದರೊಂದಿಗೆ ಉತ್ತರ…
ಸಚಿವರ ಜೊತೆ ಅಧಿಕಾರಿಗಳ ವಿಡಿಯೋ ಕಾಲ್!
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಮೊಬೈಲ್ ಮೂಲಕವೇ ಸಭೆ ನಡೆಸಿದ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. `ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ…
ಪಾರ್ಟ ಟೈಂ ಬಟ್ಟೆ ವ್ಯಾಪಾರಿ.. ಪುಲ್ ಟೈಂ ಕಳ್ಳ: ಆತನನ್ನು ಹಿಡಿಯಲು 15 ವರ್ಷವೇ ಬೇಕಾಯ್ತು!
`ಅಲ್ಲಿ ಜಗಳ ನಡೆಯುತ್ತಿದೆ. ಆಭರಣ ಕಸಿದುಕೊಳ್ಳುತ್ತಿದ್ದಾರೆ’ ಎಂದು ಮಹಿಳೆಯರನ್ನು ನಂಬಿಸಿ ಅವರ ಆಭರಣಗಳನ್ನು ಅಪಹರಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದವನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಯುಸುಫ್ ಖಾನ್ ಎಂಬಾತ ಬಟ್ಟೆ ವ್ಯಾಪಾರಿ. ಜೊತೆಗೆ ಕಳ್ಳತನ ಆತನ ಕುಲ ಕಸುಬು. ಬಾಗಲಕೋಟೆ, ಜಮಖಂಡಿ, ನವನಗರ, ಮಹಲಿಂಗಪುರ,…
ಪರಿಸರ ಪ್ರವಾಸೋದ್ಯಮಕ್ಕೆ ಮತ್ತೊಂದು ಆಯಾಮ: ಈ ಸಲ ಮೂರನೇ ವರ್ಷದ ಮಾವಿನ ಮೇಳ!
ಪರಿಸರ ಪ್ರವಾಸೋದ್ಯಮದ ಬಗ್ಗೆ ನೂರಾರು ಕನಸು ಕಂಡಿರುವ ನ್ಯಾಯವಾದಿ ನಾಗರಾಜ ನಾಯಕ ಅವರು ಮಾವಿನ ಮೇಳದ ಮೂಲಕ ಪ್ರವಾಸೋದ್ಯಮದ ಇನ್ನೊಂದು ಆಯಾಮ ರಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಂಕೋಲಾದಲ್ಲಿ ಮಾವು ಮೇಳ ಆಯೋಜಿಸುತ್ತಿರುವ ಅವರು ಮೂರನೇ ವರ್ಷದ ಮೇಳಕ್ಕಾಗಿ ಸಿದ್ಧತೆ ನಡೆಸಿದ್ದಾರೆ.…
ವಿದ್ಯುತ್ ಆಘಾತ: ಅರ್ದ ಆಯಸ್ಸಿಗೆ ಮುಕ್ತಾಯಗೊಂಡಿತು ಬಾಳಿ ಬದುಕಬೇಕಿದ್ದ ಎರಡು ಜೀವ!
ಅಂಕೋಲಾದ ಅವರ್ಸಾದಲ್ಲಿ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದು, ಅದರ ಅರಿವಿಲ್ಲದೇ ತಂತಿ ತುಳಿದ ಎರಡು ಜೀವಗಳು ಸಾವನಪ್ಪಿದೆ. ಮಹಾರಾಷ್ಟದಲ್ಲಿ ಕೆಲಸ ಮಾಡಿಕೊಂಡಿದ್ದ ಅವರ್ಸಾ ದಂಡೇಭಾಗದ ಮಹಾಂತೇಶ ಭಾನಾವಳಿಕರ್ (25) ಮೊನ್ನೆ ಊರಿಗೆ ಬಂದಿದ್ದರು. ಗುರುವಾರ ಸಮೀಪದ ಅಂಗಡಿಗೆ ಹೋಗಿದ್ದ ಅವರು ಮನೆಗೆ…
ಕೈ ಕೊಟ್ಟ ಕರೆಂಟು: ಕಾನಸೂರು ಜನತೆಗೆ ಕತ್ತಲೆಯ ಕಾಟ!
ವಿದ್ಯುತ್ ಉತ್ಪಾದನೆ ವಿಷಯದಲ್ಲಿ ದಾಖಲೆ ಬರೆದಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸರಬರಾಜು ಸರಿಯಾಗಿಲ್ಲ. ಸಿದ್ದಾಪುರ ತಾಲೂಕಿನ ಕಾನಸೂರು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರೆದಿದ್ದು, ಅಲ್ಲಿನ ಜನ ವಿದ್ಯುತ್ ದೀಪ ಉರಿಯದ ಕಾರಣ ಆ ಭಾಗದ ಜನ ರಾತ್ರಿಯಿಡಿ…
ಕಾಲೇಜು ಮಕ್ಕಳ ಮಕ್ಕಳಾಟ: ಪೊಲೀಸ್ ಪುತ್ರನ ಕಾಮ ಪುರಾಣ!
15 ವರ್ಷದ ಬಾಲಕಿ ಮೇಲೆ ಬೆಳಗಾವಿಯಲ್ಲಿ ಸಾಮೂಹಿಕ ಅ*ತ್ಯಾ*ಚಾ*ರ ನಡೆದಿದ್ದು, ಕಾರವಾರ ಪೊಲೀಸ್ ಅಧಿಕಾರಿಯ ಪುತ್ರ ಈ ಪ್ರಕರಣದ ಪ್ರಮುಖ ಆರೋಪಿ. ಆ ಆರೋಪಿ ಸಹ ಅಪ್ರಾಪ್ತ! ಬಾಲಕಿ ವಾಸವಾಗಿದ್ದ ಮನೆ ಸುತ್ತಲು ಈ ಕಾಮುಕರು ವಾಸವಾಗಿದ್ದರು. ಅವರ ಜೊತೆ ಬಾಲಕಿಯ…
ವೈದ್ಯರು ಹೇಳಿದ ಹಣಕ್ಲಾಸು: ಜೀವನದ ಉದ್ದಕ್ಕೂ.. ಜೀವನದ ನಂತರವೂ ಬೇಕು ಈ ಪುಟ್ಟ ವಿಮೆ!
Your PMJJBY/PMSBY policy is due for renewal, please keep sufficient balance in your account. ಈ ಸಂದೇಶ ತಮ್ಮ ದೂರವಾಣಿಗೆ ಬಂದಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಖಾತೆ ಮೊತ್ತಕ್ಕಿಂತ ₹ 500 ಹೆಚ್ಚು ಇರುವಂತೆ ನೋಡಿಕೊಳ್ಳಬೇಕು! ಪಿಎಂಜೆಜೆಬಿಎಸ್…
ತೆಲಂಗಾರ ಕಾಡಿನಲ್ಲಿ ಎಲೆಮಾನವರ ಕಾಟ!
ಯಲ್ಲಾಪುರದ ತೆಲಂಗಾರದ ಬಳಿಯ ಕಾಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಜನ ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ 8110ರೂಪಾಯಿಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಮೇ 20ರ ರಾತ್ರಿ ತೆಲಂಗಾರ ಗ್ರಾಮದ ಮಾರ್ಕೆಜಡ್ಡಿ ಬಳಿಯ ಮರ್ಕೆಯಮ್ಮ ದೇವಾಲಯ…
ರೋಗಕ್ಕೆ ಬೆದರಿದ ನವವಿವಾಹಿತೆ: ಬಾವಿಗೆ ಹಾರಿ ಆತ್ಮಹತ್ಯೆ!
ಮುಖದ ಮೇಲೆ ಆದ ಸಣ್ಣ ಗುಳ್ಳೆಗೆ ಚಿಕಿತ್ಸೆಪಡೆಯಲು ಆಸ್ಪತ್ರೆಗೆ ದಾಖಲಾದ ನವವಿವಾಹಿತೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದೇ ನೋವಿನಲ್ಲಿ ಅವರು ಬಾವಿಗೆ ಹಾರಿ ಜೀವಬಿಟ್ಟಿದ್ದಾರೆ. ಶಿರಸಿ ಬನವಾಸಿಯ ನವನಗೇರಿ ಮುಂಡಗೆಹಳ್ಳಿಯ ಸಂಗೀತಾ ಗೌಡ (28) ಅವರು ಒಂದು ವರ್ಷದ ಹಿಂದೆ ಸಿದ್ದಾಪುರದ ಮುರ್ಗಿನಮನೆಯ…
















