ಬ್ಯಾಂಕ್ ಮ್ಯಾನೇಜರ್ ಕಾರಿಗೆ ಟೆಂಪೋ ಡಿಕ್ಕಿ
ಯಲ್ಲಾಪುರದ ತಾಮೀರ್ ಕೋ ಆಪರೇಟಿವ್ ಸೊಸೈಟಿ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಅವರಿಗೆ ಸಿದ್ದಾಪುರದಲ್ಲಿ ಅಪಘಾತವಾಗಿದೆ. ಮೀರ್ ಕರೀಂ ಅವರ ಕಾರು ಜಖಂ ಆಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇ 20ರಂದು ಮೀರ್ ಕರಂ ಅವರು ಶಿರಸಿಯಿಂದ ಸಿದ್ದಾಪುರ ಕಡೆ ಕಾರು…
ಪ್ರವಾಸೋದ್ಯಮ: ಕೇಂದ್ರಕ್ಕೆ ಸಿಗುತ್ತಿಲ್ಲ ಅಧ್ಯಯನ ಸಮಿತಿ ವರದಿ!
ಗೋಕರ್ಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಸಕ್ತಿವಹಿಸಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ ಖಾಯಂ ಅಧಿಕಾರಿಗಳನ್ನೇ…
ಕದಂಬ ಸೈನ್ಯ ಸೇರಿದ INS ಕೌಂಡಿನ್ಯ: ಭಾರತೀಯ ಸೇನೆ ಇನ್ನಷ್ಟು ಭಲಿಷ್ಠ!
1600 ವರ್ಷಗಳ ಹಿಂದೆಯೇ ಭಾರತದಲ್ಲಿ ಹಡಗುಗಳಿದ್ದು, ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಹೊಸ ಹಡಗು ಸಿದ್ಧಪಡಿಸಿದೆ! ಈ ಹಡಗಿಗೆ ಪ್ರಾಚೀನ ಸಮುದ್ರಯಾನ ಸಂಪ್ರದಾಯದ ಜೊತೆ ಅತ್ಯಾಧುನಿಕ ಹಾಗೂ ವೈಜ್ಞಾನಿಕ ತಂತ್ರಜ್ಞಾನದ ಜೊತೆ ಸಂಯೋಜಿಸಲಾಗಿದೆ. ಈ ಹಡಗಿಗೆ ಐಎನ್‌ಎಸ್ ಕೌಂಡಿನ್ಯ ಎಂದು ಹೆಸರಿಡಲಾಗಿದ್ದು,…
ಮಳೆ ನಿಂತರೂ ಹಾನಿ ತಪ್ಪಿಲ್ಲ: ಗುಡ್ಡದ ಕೆಳಗೆ ಕುಸಿತದ ಭೂತ!
ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ, ಹಾನಿ ಪ್ರಮಾಣ ಕಡಿಮೆ ಆಗಿಲ್ಲ. ಎರಡು ವರ್ಷಗಳ ಹಿಂದೆ ಕಳಚೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿತ್ತು. ಕಳೆದ ವರ್ಷ ಶಿರೂರಿನಲ್ಲಿ ದೊಡ್ಡ ಪ್ರಮಾಣದ ಗುಡ್ಡ…
ಲೆಕ್ಕ ತಪ್ಪಿದ ಲೆಕ್ಕಾಧಿಕಾರಿ: ಈ ಭ್ರಷ್ಟನ ದಿನದ ದುಡಿಮೆ 10 ಸಾವಿರ!
ಸರ್ಕಾರಿ ಕಚೇರಿಯಲ್ಲಿ ಕುಳಿತು ಲೆಕ್ಕ ಬರೆಯುವ ಬದಲು ಲಂಚಕ್ಕೆ ಕೈ ಒಡ್ಡುತ್ತಿದ್ದ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಪಂಚಾಯತ ರಾಜ್ ಇಂಜಿನಿಯರಿoಗ್ ಕಚೇರಿಯ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ. ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ಲೆಕ್ಕಾಧಿಕಾರಿ ಸುರೇಶ ಬೀಳಗಿ…
ಫ್ರೀ ಬಸ್ಸಿನಲ್ಲಿಯೂ ಕಳ್ಳರ ಕಾಟ: ಶಕ್ತಿ ಫಲಾನುಭವಿಗೆ ಲಕ್ಷ ರೂ ನಷ್ಟ!
ಯಲ್ಲಾಪುರದ ಮಮತಾ ಮೊಗೇರ್ ಅವರು ಶಿರಸಿಗೆ ಹೋಗಿ ತಮ್ಮ ಬಳಿಯಿದ್ದ ಹಣ ಹಾಗೂ ಒಡವೆ ಕಳೆದುಕೊಂಡಿದ್ದಾರೆ. ಅವರ ಬ್ಯಾಗಿನಲ್ಲಿದ್ದ ಹಣ ಹಾಗೂ ಒಡವೆ ಕಳ್ಳರ ಪಾಲಾಗಿದೆ. ಯಲ್ಲಾಪುರದ ಮಂಚಿಕೇರಿ-ಹಾಸಣಗಿ ಬಳಿಯ ಒಳ್ಳೆಸರದಲ್ಲಿ ಮಮತಾ ಮೊಗೇರ್ ಅವರು ವಾಸವಾಗಿದ್ದಾರೆ. ಮೇ 19ರಂದು ಅವರು…
ರಾಣಿ ನಿವಾಸಕ್ಕೆ ಸಂಸದರ ಭೇಟಿ: ಅಧ್ಯಯನ!
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಸಂಜೆ ಇಂದೂರಿನ ರಾಣಿಯ ಐತಿಹ್ಯದ ಬಗ್ಗೆ ಅಭ್ಯಯಿಸಿದರು. ಮಧ್ಯಪ್ರದೇಶದ ಇಂದೋರ್’ನಲ್ಲಿ ಮಾಲ್ವಾ ಸಾಮ್ರಾಜ್ಯದ ರಾಣಿಯಾಗಿ ಮೆರೆದ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಿತ್ಯ ಪೂಜೆ ನಡೆಯುತ್ತದೆ.…
ಮಂಕಿಯಲ್ಲಿ ಮಂಗನಾಟ: ಶಿಲ್ಪಿ ಜೊತೆ ಹೊಡೆದಾಟ!
ಹೊನ್ನಾವರದ ಶಿಲ್ಪಿ ಗಣೇಶ ನಾಯ್ಕ ಅವರ ಮೇಲೆ ದಾಳಿ ನಡೆದಿದೆ. 5ಕ್ಕೂ ಅಧಿಕ ಜನ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಹೊನ್ನಾವರದ ಮಂಕಿ ಬಳಿಯ ಬಣಸಾಲೆಯಲ್ಲಿ ಗಣೇಶ ನಾಯ್ಕ ಅವರು ಶಿಲ್ಪ ಕೆತ್ತನೆ ಮಾಡಿಕೊಂಡಿದ್ದಾರೆ. ಮೇ 19ರ ರಾತ್ರಿ ಮುರುಡೇಶ್ವರದ ಶಬರೀಶ…
108 ಸಮಸ್ಯೆ: ಆಂಬುಲೆನ್ಸ್ ಅಡ್ಡಗಟ್ಟಿದ ಕಾಡುಪ್ರಾಣಿ!
ಯಲ್ಲಾಪುರ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ 108 ಆಂಬುಲೆನ್ಸಿಗೆ ಕಾಡು ಪ್ರಾಣಿ ಅಡ್ಡಗಟ್ಟಿದೆ. ಪರಿಣಾಮ ಆಂಬುಲೆನ್ಸ್ ಅಪಘಾತಕ್ಕೀಡಾಗಿದೆ. ಯಲ್ಲಾಪುರದ ಕಿರವತ್ತಿಯ ಪಾನಿಗುಂಡಿಯ ಬಳಿ ಗರ್ಭಿಣಿ ಅವರಿಗೆ ಆಂಬುಲೆನ್ಸ ಅಗತ್ಯವಿರುವ ಬಗ್ಗೆ 108ಗೆ ಫೋನ್ ಬಂದಿತ್ತು. ಅದರ ಪ್ರಕಾರ ಮಂಚಿಕೇರಿಯ ಚಾಲಕ ತಬ್ರೇಜ್ ಶೇಖ್ ಅಂಬುಲೆನ್ಸ…
ಫ್ಯಾನಿಗೆ ನೇತಾಡಿದ ಹೊಟೇಲ್ ಮಾಣಿ!
ಮುಂಡಗೋಡಿನಲ್ಲಿ ಹೊಟೇಲ್ ನಡೆಸುವ ಪ್ರಕಾಶ ಚಿಗಳ್ಳಿ ಅವರ ಪುತ್ರ ಮಂಜುನಾಥ ಚಿಗಳ್ಳಿ ನೇಣಿಗೆ ಶರಣಾಗಿದ್ದಾರೆ. ಮುಂಡಗೋಡು ಪಟ್ಟಣದ ಶಿರಸಿ ರಸ್ತೆಯ ಪೆಟ್ರೊಲ್ ಬಂಕಿನ ಬಳಿ ಪ್ರಕಾಶ ಚಿಗಳ್ಳಿ ಅವರು ಹೊಟೇಲ್ ನಡೆಸುತ್ತಾರೆ. ಅದೇ ಹೊಟೇಲಿನಲ್ಲಿ ಮೇ 19ರಂದು 17 ವರ್ಷದ ಮಂಜುನಾಥ…















