6
ಸಕ್ರೀಯ ರಾಜಕಾರಣಕ್ಕೆ ಆಮಂತ್ರಣ: ಹಿಂದು ಹುಲಿಯನ್ನು ಬಡಿದೆಬ್ಬಿಸಿದ ಮೈಸೂರು ಸಿಂಹ

ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅವರು ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಮತ್ತೆ ಸಕ್ರೀಯ ರಾಜಕಾರಣ ಆಗಮಿಸುವಂತೆ ಆಮಂತ್ರಿಸಿದ್ದಾರೆ. ಅನoತಕುಮಾರ ಹೆಗಡೆ ಅವರ ಜೊತೆ ಪ್ರತಾಪ ಸಿಂಹ ಅವರು ಕಳೆದ ಲೋಕಸಭಾ ಚುನಾವಣೆ ಅವಧಿಯಲ್ಲಿ ಬಿಜೆಪಿಯ…

ಬಿಜೆಪಿಗನ ಕಾಲಿಗೆ ಬಿದ್ದ ಕಾಂಗ್ರೆಸ್ ಸಚಿವ!

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬಿಜೆಪಿ ನಾಯಕ ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಅಧಿಕಾರದಲ್ಲಿರುವ ನಾಯಕರು ಎದುರಾಳಿ ಪಕ್ಷದ ಮುಖಂಡರ ಕಾಲಿಗೆ ಬೀಳುವುದು ರಾಜಕೀಯ ವಿದ್ಯಮಾನದಲ್ಲಿ ಅಪರೂಪದಲ್ಲಿಯೇ ಅಪರೂಪದ ದೃಶ್ಯ! ಮೊನ್ನೆ ಉಡುಪಿಯಲ್ಲಿ ನಡೆದ…

ಅರಣ್ಯ ಹೋರಾಟ: ಮಹಿಳೆಯರಿಗೆ ಪ್ರತ್ಯೇಕ ಘಟಕ!

33 ವರ್ಷಗಳಿಂದ ಕಾಡು ಸುತ್ತಿ ಅರಣ್ಯ ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಇದೀಗ ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಗೆ 32,513 ಸದಸ್ಯರಿದ್ದಾರೆ. ಆ ಪೈಕಿ 23,817 ಅರಣ್ಯವಾಸಿಗಳು…

ಪ್ರಕೃತಿ ವಿಕೋಪ: ಸಿಡಿಲ ಆಘಾತಕ್ಕೆ ಮುಗ್ದ ಜೀವ ಬಲಿ!

ಕಳೆದ ವರ್ಷ ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕೂದಲಳೆ ಅಂತರದಲ್ಲಿ ಬಚಾವಾಗಿದ್ದ ತಮಾಣಿ ಗೌಡ ಈ ವರ್ಷದ ಮೊದಲ ಮಳೆಗೆ ಬಲಿಯಾಗಿದ್ದಾರೆ. ಸಿಡಿಲು ಬಡಿದಿದ್ದರಿಂದ ಅವರು ಕೊನೆ ಉಸಿರೆಳೆದಿದ್ದಾರೆ. ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ತಮಾಣಿ ಗೌಡ (65) ಅವರು ಕೊನೆ…

ಉತ್ತರ ಕನ್ನಡ | ಸಿಡಲ ಆರ್ಭಟ-ವರುಣ ಆಘಾತ: ನೆತ್ತಿಯ ಮೇಲೆ ಕೆಂಪು ದೀಪ!

ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಮಳೆಯ ಅಬ್ಬರಕ್ಕೆ ಕುಮಟಾ-ಸಿದ್ದಾಪುರ ರಸ್ತೆ ಬಂದ್ ಆಗಿದೆ. ಶಿರಸಿ-ಮುಂಡಗೋಡು ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ. ಶಿರಸಿಯ ಹಣ್ಣಿನ…

ಗಂಗಾವಳಿ ಕೊಳ್ಳದಲ್ಲಿ ಕೋಲಾಹಲ: ಜೀವ ಜಲಕ್ಕೆ ಅಪಾಯ!

ಯಲ್ಲಾಪುರ ಹಾಗೂ ಅಂಕೋಲಾದ ಜೀವನದಿಯಾದ ಬೇಡ್ತಿ-ಗಂಗಾವಳಿ ನದಿಯಲ್ಲಿ ಇದೀಗ ಕೋಲಾಹಲ ಸೃಷ್ಠಿಯಾಗಿದೆ. ನದಿಯಲ್ಲಿನ ಜಲಚರಗಳು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿವೆ. ಧಾರವಾಡದ ದಕ್ಷಿಣ ಭಾಗದಲ್ಲಿರುವ ಸೋಮೇಶ್ವರ ದೇಗುಲದ ಬಳಿ ಈ ನದಿ ಹುಟ್ಟುತ್ತದೆ. 152ಕಿಮೀ ಹರಿದು ಈ ನದಿ ಸಮುದ್ರ ಸೇರುತ್ತದೆ.…

ಒಂಟಿ ಮಹಿಳೆ ಮೇಲೆ ಕಳ್ಳರ ಕಣ್ಣು!

ಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಅಂಗಡಿ ನಡೆಸುವ ದೀಪಿಕಾ ಗೌಡ ಅವರನ್ನು ಅಡ್ಡಗಟ್ಟಿದ ಆಗಂತುಕರು ಮಾಂಗಲ್ಯದ ಸರ ದೋಚಿ ಪರಾರಿಯಾಗಿದ್ದಾರೆ. 2.85 ಲಕ್ಷ ರೂ ಮೌಲ್ಯದ ಬಂಗಾರದ ಸರ ಕಳೆದುಕೊಂಡ ದೀಪಿಕಾ ಗೌಡ ಅವರು ಪೊಲೀಸರ ಮೊರೆ ಹೋಗಿದ್ದಾರೆ.…

ಕಾಣೆಯಾಗಿದ್ದ ಮೀನು ಕಾರ್ಮಿಕನ ಮರಣ

ತದಡಿ ಬಂದರಿನಿoದ ಕಾಣೆಯಾಗಿದ್ದ ಕುಮಟಾ ಹೊಲನಗದ್ದೆಯ ವಿವೇಕ ಹರಿಕಂತ್ರ ಅವರ ಶವ ಸಮುದ್ರದಲ್ಲಿ ಸಿಕ್ಕಿದೆ. ವಿವೇಕ ಹರಿಕಂತ್ರ ಅವರು ಗುರುಭೂಮಿ ಎಂಬ ಬೋಟಿನಲ್ಲಿ ಕೆಲಸಕ್ಕಿದ್ದರು. ಶನಿವಾರ ರಾತ್ರಿ ಬೋಟಿನಲ್ಲಿರುವಾಗಲೇ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು. ಬಲೆ ಸರಿಪಡಿಸುತ್ತಿರುವಾಗ ಅವರು ಸಮುದ್ರಕ್ಕೆ ಬಿದ್ದಿದ್ದರು. ಮರುದಿನ…

ಹೆಸ್ಕಾಂ ಸಿಬ್ಬಂದಿಗೆ ಹೃದಯ ಆಘಾತ: ಊಟಕ್ಕೂ ಸಮಯ ನೀಡದ ಯಮ!

ಕಾರವಾರದಲ್ಲಿ ವಿದ್ಯುತ್ ಬಿಲ್ ವಿತರಕರಾಗಿದ್ದ ಅಂಕೋಲಾ ಹಾರವಾಡ ನಡುವಿನಕೇರಿಯ ದೀಪಕ ಗಾಂವ್ಕರ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಕಾರವಾರದ ದೇವತಿಶೆಟ್ಟಾ ಬಳಿ ದೀಪಕ ಗಾಂವ್ಕರ್ (59) ಅವರು ವಾಸವಾಗಿದ್ದರು. ಸದಾಶಿವಗಡ ಭಾಗದಲ್ಲಿ ಅವರು ಹೆಸ್ಕಾಂ ಬಿಲ್ ವಿತರಣೆಯ ಹೊಣೆ ಹೊತ್ತಿದ್ದರು. ಚಿತ್ತಾಕುಲದ ಸೀಬರ್ಡ ಕಾಲೋನಿಗೆ…

ದುಬಾರಿಯಾದ ದೊಡ್ಡ ಹೊಟೇಲು: ನೀರು ಕೊಟ್ಟು ಉಪಚರಿಸುವ ಗೂಡಂಗಡಿ ಉಪಹಾರ ಗೃಹ!

ಸರ್ಕಾರದ ನಿಯಮಗಳ ಪ್ರಕಾರ ಪ್ರತಿಯೊಂದು ಹೊಟೇಲುಗಳಲ್ಲಿಯೂ ಬಿಸಿ ನೀರು ಹಾಗೂ ಕುಡಿಯುವ ನೀರನ್ನು ಉಚಿತವಾಗಿ ಕೊಡಬೇಕು. ಆದರೆ, ಅನೇಕ ಕಡೆ ಉಚಿತ ನೀರು ಪೂರೈಸಿದೇ ಬಾಟಲಿ ನೀರು ಖರೀದಿಸುವ ಅನಿವಾರ್ಯತೆ ಸೃಷ್ಠಿಸಲಾಗುತ್ತಿದೆ. ಈ ಬಗ್ಗೆ ಶಿರಸಿಯ ಆಯುರ್ವೇದ ವೈದ್ಯ ಡಾ ರವಿಕಿರಣ…

You cannot copy content of this page