ಅಂದರ್ ಬಾಹರ್: ಓಡಿ ಹೋದವರ ವಿರುದ್ಧವೂ ಕಾನೂನು ಕ್ರಮ!
ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಯಲ್ಲಾಪುರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಹಾಗೂ ಹೊನ್ನಾವರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿಕ್ಕಿ ಬಿದ್ದಿದ್ದು, ಯಲ್ಲಾಪುರದಲ್ಲಿ ಪೊಲೀಸರು ದಾಳಿ ನಡೆಸಿದಾಗ ಎಂಟು ಜೂಜುಕೋರರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ. ಮಾರ್ಚ…
ಸಚಿವರಿಗೂ ಅಭಿನಂದನೆ.. ಪೊಲೀಸರಿಗೂ ಅಭಿನಂದನೆ: ಶುಭಾಶಯ ಕೋರಿದವರ ವಿರುದ್ಧ ಸುಮೋಟೋ ಪ್ರಕರಣ!
ಬಂದರು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ವ್ಯಂಗ್ಯವಾಗಿ `ಅಭಿನಂದನೆ’ ಬರೆದ ಮೀನುಗಾರರಿಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಹಾಗೂ ಸಂತೋಷ ಎಂಬಾತರು ವಾಟ್ಸಪ್ ಗ್ರೂಪಿನಲ್ಲಿ ಅಸಂಬದ್ಧ ಬರಹಗಳನ್ನು ಶೇರ್ ಮಾಡಿ…
ಬದುಕಿ ಬಣ್ಣಗಳೊಂದಿಗೆ: ಶಿರಸಿಯಲ್ಲಿ ಹ್ಯಾಪಿ ಹೋಳಿ!
ಬೇಡರ ವೇಷ ಎಂಬುದು ಶಿರಸಿ ಹೋಳಿ ಹಬ್ಬದ ಮತ್ತೊಂದು ವಿಶೇಷ. ಶುಕ್ರವಾರ ನಡೆದ ಬೇಡರ ವೇಷದ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು. ಶಿರಸಿ ಮಾರಿಕಾಂಬಾ ಆವರಣ ಮತ್ತು ಪ್ರಮುಖ ಬೀದಿಗಳಲ್ಲಿ ಈ ದಿನ ಅದ್ಧೂರಿ ಕುಣಿತ ನಡೆಯಿತು. ವಿವಿಧ ವೇಷಭೂಷಣಗಳೊಂದಿಗೆ ಬಂದ…
ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ಮನೆಯ ಬೆಕ್ಕಿನ ಜಗಳ!
ಅಕ್ಕ-ಪಕ್ಕದ ಮನೆಗಳಲ್ಲಿ ಸಾಕಿದ ಬೆಕ್ಕುಗಳು ಕಚ್ಚಾಟ ನಡೆಸಿದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದಾಂಡೇಲಿ ಪೊಲೀಸರು ಈ ಪ್ರಕರಣ ಬಗೆಹರಿಸಲು ತಲೆಬಿಸಿ ಮಾಡಿಕೊಂಡಿದ್ದಾರೆ! ಹಳೆದಾoಡೇಲಿಯ ರೈಲ್ವೇ ಸ್ಟೇಷನ್ ಹತ್ತಿರ ವಾಸವಾಗಿರುವ ಜಮೀಲಾ ಮುಸ್ತಾಕ ಅಹ್ಮದ ಇಂಗಳಗಿ ಅವರು ಸಾಕಿದ ಬೆಕ್ಕು ಮಾ…
ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಬ್ಬರ: ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಕಾರ!
ದಾತ್ರಿ ನಗರದಲ್ಲಿನ ನಿವೇಶನಗಳಿಗೆ ಸೌಲಭ್ಯ ಕೊರತೆ, ಅಂಬೇಡ್ಕರ ನಗರದಲ್ಲಿನ ಅಂಗನವಾಡಿ ಸಮಸ್ಯೆ ಹಾಗೂ ಹಣಕಾಸು ವಿಷಯದಲ್ಲಿನ ಲೆಕ್ಕಾಚಾರ ಒಪ್ಪಿಸದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯತದ ಶುಕ್ರವಾರದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಅಧಿಕಾರಿಗಳು ಸೂಕ್ತ ಉತ್ತರ ನೀಡದ ಹಿನ್ನಲೆ ಪ ಪಂ…
ತಾ ಪಂ ಮಾಜಿ ಸದಸ್ಯನಿಗೆ ಟಿಪ್ಪರ್ ಹಾಯಿಸಿ ಕೊಲ್ಲುವ ಬೆದರಿಕೆ!
ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ನಂದನಗದ್ದಾದ ಸಾಹಿಲ್ ಕಲ್ಗುಟ್ಕರ್ ಅವರ ಲಾರಿ ಸುಡುವುದಾಗಿ ಬೆದರಿಸಿದ್ದಾರೆ. ಸಾಹಿಲ್ ಕಲ್ಗುಟ್ಕರ್ ಸಹ ಟಿಪ್ಪರ್ ಹಾಯಿಸಿ ಕೊಲೆ ಮಾಡುವುದಾಗಿ ಪ್ರಶಾಂತ ಗೋವೇಕರ್ ಅವರನ್ನು ಹೆದರಿಸಿದ್ದಾರೆ. ನಂದನಗದ್ದಾ ಸುಂಕೇರಿಯ ವಿಶ್ರಾಂತಿ ಕಟ್ಟಾದಲ್ಲಿ…
ಜನಸ್ನೇಹಿ ಬ್ಯಾಂಕಿoಗ್ ಅಧಿಕಾರಿಗೆ ಸನ್ಮಾನ
ಸಪ್ಪೆ ಮುಖದ ಸಿಬ್ಬಂದಿ, ಉಡಾಫೆಯ ಮಾತು, ಗ್ರಾಹಕರ ಬಗ್ಗೆ ನಿರ್ಲಕ್ಷ ಸಾಮಾನ್ಯವಾಗಿರುವ ರಾಷ್ಟ್ರೀಕೃತ ಬ್ಯಾಂಕುಗಳು ಎಂದರೆ ಬಹುತೇಕ ಜನರಿಗೆ ಅಲರ್ಜಿ. ಆದರೆ, ಕಾರವಾರದ ಅಸ್ನೋಟಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆ ಈ ಎಲ್ಲದಕ್ಕಿಂತ ವಿಭಿನ್ನ. ಇದಕ್ಕೆ ಕಾರಣ ಅಲ್ಲಿ ವ್ಯವಸ್ಥಾಪಕರಾಗಿರುವ ಜನಸ್ನೇಹಿ ಅಧಿಕಾರಿ…
ಲಾರಿ ಮಾಲಕನಿಗೆ ಬೆದರಿಕೆ: ತಾ ಪಂ ಮಾಜಿ ಸದಸ್ಯನ ವಿರುದ್ಧ ದೂರು!
ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. `ಕಿನ್ನರಕ್ಕೆ ಬಂದರೆ ಲಾರಿ ಸುಡುವೆ’ ಎಂದು ಪ್ರಶಾಂತ ಗೋವೆಕರ್ ಬೆದರಿಸಿರುವುದಾಗಿ ಸಾಹಿಲ್ ಕಲ್ಗುಟ್ಕರ್ ಪೊಲೀಸ್ ದೂರು ನೀಡಿದ್ದಾರೆ. ನಂದನಗದ್ದಾ ಸುಂಕೇರಿಯ ವಿಶ್ರಾಂತಿ ಕಟ್ಟಾದಲ್ಲಿ ವಾಸವಾಗಿರುವ ಸಾಹಿಲ್…
ಕರ್ತವ್ಯದ ವೇಳೆ ಕುಡಿತ: ASI ಅಮಾನತು!
ಸರಾಯಿ ಕುಡಿದು ಕೆಲಸಕ್ಕೆ ಬಂದಿದ್ದ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ಅಮಾನತಾಗಿದ್ದಾರೆ. ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಕುಮಟಾ ಎಎಸ್‌ಐ ನಾಗರಾಜಪ್ಪ ಎಸ್ ಅವರನ್ನು ಅಮಾನತು ಮಾಡಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ ಹೊರಡಿಸಿದ್ದಾರೆ. ಮಾರ್ಚ 11ರ ರಾತ್ರಿ ಕುಮಟಾ ಎಎಸ್‌ಐ ನಾಗರಾಜಪ್ಪ…
ಏಡಿ ಶಿಕಾರಿಗೆ ಹೋದವ ಮನೆಗೆ ಮರಳಿದ್ದು ಶವವಾಗಿ!
ಮಧ್ಯಾಹ್ನದ ಊಟಕ್ಕೆ ಏಡಿ ಹಿಡಿಯಲು ಅಘನಾಶಿನಿ ನದಿಗೆ ಹೋದ ಕುಮಟಾದ ಹರೀಶ ಗುನಗಾ ನದಿ ನೀರು ಕುಡಿದು ಸಾವನಪ್ಪಿದ್ದಾರೆ. ಕುಮಟಾದ ಮಾಸೂರಿನಲ್ಲಿ ಹರೀಶ ಗುನಗಾ (45) ವಾಸವಾಗಿದ್ದರು. ಮೀನುಗಾರಿಕೆ ನಡೆಸಿ ಅವರು ಬದುಕು ಕಟ್ಟಿಕೊಂಡಿದ್ದರು. ಮಾರ್ಚ 11ರ ಬೆಳಗ್ಗೆ `ಏಡಿ ಹಿಡಿದು…















