ಕೊರಿಯರ್ ಲಾರಿ ಪಲ್ಟಿ: ಚಾಲಕನಿಗೆ ಗಾಯ
ಕೊರಿಯರ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ ಮೇಲೆ ಯಲ್ಲಾಪುರ ತಾಲೂಕಿನ ಅರಬೈಲ್ ಮಾರ್ಕೆಯಮ್ಮಾ ದೇವಸ್ಥಾನದ ಬಳಿ ನಡೆದಿದೆ. ಅಂಕೋಲಾದಲ್ಲಿ ಕೊರಿಯರ್ ತುಂಬಿಕೊಂಡು ಯಲ್ಲಾಪುರ ಕಡೆಗೆ ಬರುತ್ತಿದ್ದ ವಿ.ಆರ್.ಎಲ್. ಲಾರಿ, ಅರಬೈಲ್ ಮಾರ್ಕೆಯಮ್ಮಾ ದೇವಸ್ಥಾನದ ಬಳಿ…
45′ ಚಿತ್ರದ ‘AFRO ಟಪಾಂಗ್’ ಹಾಡಿಗೆ ಜಾಗತಿಕ ಹವಾ ; 28.5 ಮಿಲಿಯನ್ ವೀಕ್ಷಣೆ ಮತ್ತು ಭಾರತದಲ್ಲಿ ಟ್ರೆಂಡಿಂಗ್ ಟಾಪ್
ಭಾರತದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ’45’ ಇದೀಗ ಅದರ ಪ್ರಮೋಷನಲ್ ಹಾಡು ‘AFRO ಟಪಾಂಗ್’ ಮೂಲಕ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿಯಂತಹ ಸ್ಯಾಂಡಲ್ವುಡ್ನ ಮೂವರು…
ಯಲ್ಲಾಪುರದಲ್ಲಿ ಮುಂದುವರಿದ ಕಳ್ಳರ ಕೈಚಳಕ
ಯಲ್ಲಾಪುರ ತಾಲೂಕಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳ್ಳರ ಕೈಚಳಕಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ಸಾಲುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಪಟ್ಟಣ ಭಾಗದಲ್ಲಿ ಕಳ್ಳರ ಕೈಚಳಕ ಮುಂದುವರಿದಿದ್ದು, ತಾಲೂಕಾ ಪಂಚಾಯತ ಸಮೀಪದ ಮತ್ತೆರಡು ಅಂಗಡಿಗಳಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದೆ.…
ಕೊನೆ ಕೊಯ್ದರು, ಪ್ರಶ್ನಿಸಿದ್ದಕ್ಕೆ ಏಟು ಕೊಟ್ಟರು
ತಮಗೆ ಸೇರಿದ ತೋಟದ ಅಡಕೆ ಕೊಯ್ದುಕೊಂಡು ಹೋಗುತ್ತಿರುವವರನ್ನು ತಡೆದು ಪ್ರಶ್ನಿಸಿದ ರೈತರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳೆಹದ್ದದ ಕಾನಗೋಡಿನ ನಾರಾಯಣ ಹೆಗಡೆ ಅವರ ಹಾಗೂ ಅವರಿಗೆ ಸಂಬಂಧಿಸಿದವರ ತೋಟದಿಂದ ನಾಗಭೂಷಣ…
ಉಮ್ಮಚಗಿ ಕೆವಿಜಿ ಬ್ಯಾಂಕ್ ದರೋಡೆ ಯತ್ನ: ಇನ್ನೂ ಇಬ್ಬರ ಬಂಧನ
ಯಲ್ಲಾಪುರ ತಾಲೂಕಿನ ಉಮ್ಚಮಗಿಯ ಕೆವಿಜಿ ಬ್ಯಾಂಕ್ ದರೋಡೆಗೆ ಯತ್ನಿಸಿ, ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಸಿಸಿಟಿವಿಯ ದೃಶ್ಯ ಆಧರಿಸಿ ಪ್ರಕರಣ ಜಾಡನ್ನು ಬೇಧಿಸಿದ ಪೊಲೀಸರು, ಖಚಿತ ಸುಳಿವಿನ ಮೆರೆಗೆ ಬೆಳಗಾವಿಯ ಖಾಸಭಾಗ ಚೌಕ ಬಳಿ…
ಯಲ್ಲಾಪುರ ಪೊಲೀಸರ ಮೇಲೆ ಬೆಳಗಾವಿಯಲ್ಲಿ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ಆರೋಪಿ
ಆರೋಪಿಯನ್ನು ಬಂಧಿಸಲು ಬಂದ ಬೆಳಗಾವಿಗೆ ಬಂದ ಯಲ್ಲಾಪುರ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಿ, ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಗಳೂರಿನ ಮಹಮ್ಮದ್ ರಫೀಕ್ ಇಸ್ಮಾಯಿಲ್ ಎಂಬಾತನನ್ನು ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ಯಲ್ಲಾಪುರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಬೆಳಗಾವಿಗೆ…
ಮಾಗೋಡಿನಲ್ಲಿ ಯಕ್ಷಗಾನ ಇಂದು
ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ಯಕ್ಷಗಾನ ಪ್ರದರ್ಶನ ಇಂದು ರಾತ್ರಿ 8 ಗಂಟೆಯಿಂದ ನಡೆಯಲಿದೆ. ಇದೇ ವೇಳೆ ಹಿರಿಯ ಮದ್ದಲೆವಾದಕ ಶಂಕರ ಭಾಗ್ವತ ಅವರನ್ನು ಸನ್ಮಾನಿಸಲಾಗುವುದು. ಪ್ರಸಿದ್ಧ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಹಾಗೂ ಬಬ್ರುವಾಹನ ಯಕ್ಷಗಾನ…
ಭೀಷ್ಮ ಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ಇಂದು
ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮೀಪದ ಕುಂಕಿಯಲ್ಲಿ ನ.14 ರಂದು ಸಂಜೆ 4 ಕ್ಕೆ ಲಕ್ಷ್ಮೀನರಸಿಂಹ ಹವನದ ಪ್ರಯುಕ್ತ ಭೀಷ್ಮಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ದಿನೇಶ ಭಟ್ಟ ಯಲ್ಲಾಪುರ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ,…
ಬ್ಯಾಂಕ್ ಗೆ ಬೆಂಕಿ ಹಚ್ಚಿದ ಕಳ್ಳರು
ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೆವಿಜಿ ಬ್ಯಾಂಕ್ ನಲ್ಲಿ ಕಳ್ಳತನದ ಯತ್ನ ನಡೆಸಿದ ದರೋಡೆಕೋರರು, ಬ್ಯಾಂಕಿನ ದಾಖಲೆಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ. ಬ್ಯಾಂಕ್ ನ ಕಿಟಕಿ ಮುರಿದು ಒಳನುಗ್ಗಿರುವುದು ಕಂಡು ಬಂದಿದೆ. ನಂತರ ಬೆಂಕಿ ಹಚ್ಚಿದ್ದು, ಇದರಿಂದ ಕಂಪ್ಯೂಟರ್ ಹಾಗೂ ದಾಖಲೆಗಳು ಸುಟ್ಟು…
ಅತ್ತಿಗೆ-ಅತ್ತಿಗೆ ಜಗಳ: ಕೊಡಲಿಯಿಂದ ತಂದೆಗೆ ಮುಕ್ತಿ ನೀಡಿದ ಮಗ
ಯಲ್ಲಾಪುರ ತಾಲೂಕಿನ ಮಾವಿನಕಟ್ಟಾ ಸಮೀದ ಬೆಳ್ಳಂಬಿಯಲ್ಲಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಬೆಳ್ಳಂಬಿಯ ನಾರಾಯಣ ಪರಶುರಾಮ ಮರಾಠಿ(51) ಮೃತ ವ್ಯಕ್ತಿ. ಮೃತನ ಪುತ್ರ ಹರೀಶ ನಾರಾಯಣ ಮರಾಠಿ ಕೊಲೆಗೈದ ವ್ಯಕ್ತಿ. ಕಸ ಗುಡಿಸುವಾಗ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಹರೀಶ…
















