6
ಅಡಿಕೆ ಕಳ್ಳರ ವಿರುದ್ಧ ದೇವಸ್ಥಾನದ ಹುಂಡಿ ಹಣ ಕದ್ದ ಆರೋಪ

ಯಲ್ಲಾಪುರ ತಾಲೂಕಿನ ಹಾಸಣಗಿ ಬೆಂಡಿಗೇರಿಯ ಶ್ರೀ ದ್ಯಾಮವ್ವ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾದ ಕುರಿತು ಒಂದು ವಾರದ ನಂತರ ಪ್ರಕರಣ ದಾಖಲಾಗಿದೆ. ಕಳೆದ ಅಕ್ಟೋಬರ್ 31 ರಂದು ದ್ಯಾಮವ್ವ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎರಡು ಕಾಣಿಕೆ ಹುಂಡಿಗಳಲ್ಲಿದ್ದ…

ಪೊಲೀಸರ ಕೈಗೆ ಸಿಕ್ಕಿಬಿದ್ದ ಅಡಕೆ ಕಳ್ಳರು

ಯಲ್ಲಾಪುರ ತಾಲೂಕಿನ ದೋಣಗಾರಿನಲ್ಲಿ ಅಡಕೆ ಕದ್ದ ಇಬ್ಬರು ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಮಂಚಿಕೇರಿ ಸಮೀಪದ ಬೆಂಡಿಗೇರಿಯ ಹರುಷ ಈರಪ್ಪ ಬೋವಿವಡ್ಡರ್ ಹಾಗೂ ಶಿರಸಿ ತಾಲೂಕಿನ ಗೌಡಳ್ಳಿಯ ಭಾಸ್ಕರ ಕೃಷ್ಣ ಬೋವಿವಡ್ಡರ್ ಬಂಧಿತರು. ಇವರು ಕಳೆದ ನವೆಂಬರ್ 5 ರಂದು ದೋಣಗಾರಿನ…

ಮರ ಹತ್ತಿ ಅಡಕೆ ಕೊಯ್ದು, ಕದ್ದೊಯ್ದ ಕಳ್ಳರು

ಅಡಕೆ ಮರಕ್ಕೆ ಬೆಳೆದ ಸುಮಾರು 10 ಕ್ವಿಂಟಲ್ ಅಡಕೆಯನ್ನು ಹಗಲಿನಲ್ಲೇ ಕಳ್ಳರು ಕೊಯ್ದುಕೊಂಡು ಹೋದ ಘಟನೆ ಯಲ್ಲಾಪುರ ತಾಲೂಕಿನ ದೋಣಗಾರಿನಲ್ಲಿ ನಡೆದಿದೆ. ದೋಣಗಾರಿನ ವಿಶ್ವೇಶ್ವರ ವೆಂಕಟರಮಣ ಹೆಬ್ಬಾರ ಅವರ ಅಡಕೆ ತೋಟಕ್ಕೆ ನುಗ್ಗಿದ ಕಳ್ಳರು ಮರ ಹತ್ತಿ ಕೊನೆ ಕೊಯ್ದಿದ್ದಾರೆ. 35-40…

ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಸಂಭ್ರಮದ ರಾಜ್ಯೋತ್ಸವ

ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಿರವತ್ತಿಯ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳೆಯರ ಅಬ್ಬರದ ಡೊಳ್ಳು ಕುಣಿತ ಗಮನ ಸೆಳೆಯಿತು. ಕನ್ನಡ ಪರ ಘೋಷಣೆ,ಬಾವುಟ,ಕನ್ನಡ…

ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಯಲ್ಲಾಪುರ ಲೂಕಿನ ಹುಲಗೋಡ ಬಳಿ ನಡೆದಿದೆ. ಮುಂಡಗೋಡ ತಾಲೂಕಿನ ಉಗ್ಗಿನಕೇರಿಯ ಪೇದ್ರು ಸೆಬಾಸ್ಟೀನ್ ಕಾರ್ಮೆಲ್ ಸಿದ್ದಿ (24) ಮೃತ ಬೈಕ್ ಸವಾರ. ಕಿರವತ್ತಿಯಿಂದ ಹುಲಗೋಡ ಕಡೆಗೆ ಬೈಕ್ ಮೇಲೆ ಬರುವಾಗ ಬೈಕ್…

ಹೆಂಡತಿ ಬಿಟ್ಟು ಹೋದದ್ದಕ್ಕೆ ಗಂಡ ನೇಣಿಗೆ ಶರಣು

ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದ ಮಂಜುನಾಥನಗರದಲ್ಲಿ ನಡೆದಿದೆ. ಹೇಮಂತ ಬಸವಂತಪ್ಪ ಕಾಪ್ಸೆ (57) ಮೃತ ವ್ಯಕ್ತಿ. ಎರಡು ವರ್ಷಗಳಿಂದ ಇವರ ಹೆಂಡತಿ ಇವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದರಿಂದ ಬೇಸರಗೊಂಡಿದ್ದರು. ಇದೇ ವಿಷಯದಿಂದ ಮನನೊಂದು ಲುಂಗಿಯಿಂದ ನೇಣು ಬಿಗಿದು…

ಆಭರಣ ಕಳ್ಳರು: ಮೇಲಿನಿಂದ ಇಳಿದರು, ಹಿಂದಿನಿಂದ ಓಡಿದರು

ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಆಭರಣಗಳನ್ನು ದೋಚಿದ ಘಟನೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಸಮೀಪದ ಸಾರಬೈಲಿನಲ್ಲಿ ನಡೆದಿದೆ. ಸಾರಬೈಲಿನ ಮಿಲಾಗ್ರಿ ಸುನೀಲ ವಾಜ್ ಅವರ ಮನೆಯ ಹಂಚು ತೆಗೆದು ಒಳಕ್ಕೆ ಬಂದ ಕಳ್ಳರು ಚಾವಿಯನ್ನು ಹುಡುಕಿ, ಕಪಾಟಿನ ಬಾಗಿಲು ತೆಗೆದಿದ್ದಾರೆ.…

ಸ್ಕೂಟಿ ಕದ್ದೊಯ್ದ ಹಗಲುಗಳ್ಳರು

ಗೇಟ್ ಎದುರು ನಿಲ್ಲಿಸಿದ್ದ ಸ್ಕೂಟಿಯನ್ನು ಯಾರೋ ಕದ್ದೊಯ್ದ ಘಟನೆ ಯಲ್ಲಾಪುರದ ಕಾಳಮ್ಮನಗರದಲ್ಲಿ ನಡೆದಿದೆ. ಅಡಕೆ ವ್ಯಾಪಾರಿ ರಾಘವೇಂದ್ರ ಭಟ್ಟ ಅವರು ಕಾಳಮ್ಮನಗರದ ಎಂ.ಎಚ್ ನಾಯ್ಕ ಕಂಪೌಂಡ್ ಬಳಿಯ ತಮ್ಮ ಮನೆಯ ಎದುರಿನ ಗೇಟ್ ಬಳಿ ಸ್ಕೂಟಿ ನಿಲ್ಲಿಸಿದ್ದರು. ಅದನ್ನು ಯಾರೋ ಕದ್ದೊಯ್ದಿದ್ದಾರೆ.…

ನೌಕರಿ ಕೊಡಿಸುವ ನೆಪದಲ್ಲಿ 8.70 ಲಕ್ಷ ಪೀಕಿದ ಖದೀಮ

ಜಲ ಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ 8.70 ಲಕ್ಷ ರೂ ವಂಚಿಸಿದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಂಧನೂರಿನ ಕೆಂಚಪ್ಪ ಗ್ಯಾನಪ್ಪ ಹಂಚಿನಾಳ ಎಂಬಾತ ಜಲಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ, ಕಳಚೆಯ ಶ್ರೀನಾಥ ಶ್ರೀಕಾಂತ ಕಳಸ,…

ಪಲ್ಟಿಯಾಗುತ್ತಿದ್ದ ಲಾರಿಯಿಂದ ಹಾರಿ ಪ್ರಾಣ ಕಳೆದುಕೊಂಡ ಚಾಲಕ

ಲಾರಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಶಿರಲೆ ಕ್ರಾಸ್ ಬಳಿ ನಡೆದಿದೆ. ಬಿಹಾರದ ಮುಖೇಶಕುಮಾರ ತಿಕೇದ ನಾರಾಯಣ ದೇವ (27) ಮೃತ ಚಾಲಕ. ಈತ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು…

You cannot copy content of this page