ಅಪ್ಪ ಕಟ್ಟಿದ ಮನೆ ಬ್ಲಾಸ್ಟ್ ಮಾಡುವಾಗಿ ಬೆದರಿಸಿದ ಮಗ!
ಭಟ್ಕಳದಲ್ಲಿ ನಡೆದ ದಾಯಾದಿಗಳ ಕಲಹ ಮನೆಯನ್ನು ಬ್ಲಾಸ್ಟ್ ಮಾಡುವ ಬೆದರಿಕೆಯವರೆಗೆ ಹೋಗಿದೆ. 35 ಲಕ್ಷ ರೂ ವೆಚ್ಚದಲ್ಲಿ ನವೀಕರಿಸಲಾದ ಮನೆಯನ್ನು ಬ್ಲಾಸ್ಟ್ ಮಾಡುವುದಾಗಿ ಒಡಹುಟ್ಟಿದವರೇ ಹೇಳಿದ್ದರಿಂದ ಮನೆ ರಕ್ಷಣೆಗಾಗಿ ಮಹ್ಮದ್ ಫೈಜಾನ್ ಪೊಲೀಸರ ಮೊರೆ ಹೋಗಿದ್ದಾರೆ! ಭಟ್ಕಳದ ಸೂಸಗಡಿ ಹೋಬಳಿಯ ಪಾತಿಮಾ…
ನಿವೃತ್ತಿ ದಿನವೂ ಗೋ ಸೇವೆ ಮಾಡಿದ ಎಕ್ಸರೆ ತಜ್ಞ!
ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಗುಮುಖದ ಸೇವೆ ನೀಡುತ್ತಿದ್ದ ಜಿ ಎಂ ಭಟ್ಟ ಮೊನ್ನೆ ನಿವೃತ್ತರಾಗಿದ್ದಾರೆ. ನಿವೃತ್ತಿ ದಿನ ತಮಗೆ ಬಂದ ಉಡುಗರೆಯ ಕಾಣಿಕೆಯನ್ನು ಅವರು ಗೋಶಾಲೆಗೆ ನೀಡಿದ್ದಾರೆ. ಅವರ ಈ ಕಾರ್ಯದಿಂದ ಪ್ರೇರಣೆಯಾದ ಆಸ್ಪತ್ರೆ ಸಿಬ್ಬಂದಿ ಸಹ ಉದಾರ ಮನಸ್ಸಿನಿಂದ ಗೋಶಾಲೆಗೆ…
ಅಣ್ಣ ಮಾಡಿದ ಅವಾಂತರ: 10ನೇ ತರಗತಿ ಬಾಲಕಿಗೆ ಹೆಣ್ಣು ಮಗು!
ಹೊಟ್ಟೆನೋವು ಎಂದು ಯಲ್ಲಾಪುರ ಆಸ್ಪತ್ರೆಗೆ ಬಂದಿದ್ದ 10ನೇ ತರಗತಿ ವಿದ್ಯಾರ್ಥಿನಿಗೆ ಹೆಣ್ಣು ಮಗು ಹುಟ್ಟಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆಕೆಯ ಅಣ್ಣನಿಂದಲೇ ಗರ್ಭ ಧರಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಯಲ್ಲಾಪುರ ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕೆಲ ತಿಂಗಳ ಹಿಂದೆ…
ಗಾಂಜಾ ಗಿರಾಕಿಗೆ 4 ವರ್ಷ ಜೈಲು!
ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ನವೀನ ಚೌಹಾಣ್ ಎಂಬಾತ ಗಾಂಜಾ ಸಾಗಾಟದ ವೇಳೆ ಶಿರಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆತನಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆತನ ಸಹಚರ ಗಣೇಶನಗರದ ನಿಖಿಲ ಗೌಡರಿಗೂ ಜೈಲು ಖಾಯಂ ಆಗಿದೆ. ಶಿರಸಿ…
ವೆಲ್ಡಿಂಗ್ ವರ್ಡ ಮಾಲಕ ಇನ್ನಿಲ್ಲ!
ಕಾರವಾರದ ಚಿತ್ತಾಕುಲ ಬಳಿ `ವೆಲ್ಡಿಂಗ್ ವರ್ಡ’ ನಡೆಸುತ್ತಿದ್ದ ಸುನೀಲಕುಮಾರ್ ಮೂಗಿನಿಂದ ರಕ್ತ ಕಾರಿಕೊಂಡು ಸಾವನಪ್ಪಿದ್ದಾರೆ. ಕೇರಳದ ಸುನೀಲಕುಮಾರ್ (51) ಕಳೆದ 20 ವರ್ಷಗಳಿಂದ ಚಿತ್ತಾಕುಲದ ಗಾಂವಗೇರಿಯಲ್ಲಿ `ವೆಲ್ಡಿಂಗ್ ವರ್ಡ’ ನಡೆಸುತ್ತಿದ್ದರು. ಫೆ 28ರಂದು ಅವರಿಗೆ ಮೂಗಿನಿಂದ ರಕ್ತ ಬಂದಿತ್ತು. ಅನಾರೋಗ್ಯದ ಬಗ್ಗೆ…
ವೃದ್ಧನಿಗೆ ಬಡಿದ ಕ್ರೇನು: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು!
ಮುರುಡೇಶ್ವರ ಬಳಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿoದ ಕ್ರೇನ್ ಗುದ್ದಿದೆ. ಪರಿಣಾಮ ಮಂಜಪ್ಪ ನಾಯ್ಕ ಎಂಬಾತರು ಸಾವನಪ್ಪಿದ್ದಾರೆ. ಅಂಕೋಲಾ ಮಾದನಗೇರಿ ಬಳಿಯ ವಡಗಾರದ ಚಂದ್ರಹಾಸ ಮರಾಠಿ ಫೆ 4ರ ಸಂಜೆ ಕ್ರೇನ್ ಓಡಿಸುತ್ತಿದ್ದರು. ಮುರುಡೇಶ್ವರದ ಬಸ್ತಿ ರೈಲ್ವೆ ಸೇತುವೆ ಬಳಿ ನಡೆದು…
ಪ್ರಾಚಾರ್ಯರ ಕಾರಿಗೆ ಗುದ್ದಿದ ಟಿಪ್ಪರ್!
ದಾಂಡೇಲಿಯ ಕೆಎಲ್‌ಇ ನರ್ಸಿಂಗ್ ಕಾಲೇಜು ಪ್ರಾಚಾರ್ಯ ವಿನಾಯಕ ಪಾಟೀಲ ಅವರ ಕಾರಿಗೆ ಟಿಪ್ಪರ್ ಚಾಲಕನೊಬ್ಬ ತನ್ನ ವಾಹನ ಗುದ್ದಿದ್ದಾನೆ. ಈ ಅಪಘಾತದಲ್ಲಿ ಕಾರು ಜಖಂ ಆಗಿದ್ದು, ವಿನಾಯಕ ಪಾಟೀಲ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿ ಹನುಮಾನ ನಗರದ ವಿನಾಯಕ ಪಾಟೀಲ್ ಅವರು…
ಐದು ಲಕ್ಷ ರೂ ಸಾಲ: ಒಂದು ಮುಕ್ಕಾಲು ಎಕರೆ ಭೂಮಿ ವಶ!
ಎರಡು ವರ್ಷದ ಹಿಂದೆ ಐದು ಲಕ್ಷ ರೂ ಸಾಲ ಮಾಡಿಕೊಂಡಿದ್ದ ಹಳಿಯಾಳದ ಅಕ್ಕಸಾಲಿಗ ನಾರಾಯಣ ಗೌಡ ಕಳೆದ ವರ್ಷ ತಮ್ಮ 1.30 ಗುಂಟೆ ಭೂಮಿಯನ್ನು ಸಾಲ ಕೊಟ್ಟವರಿಗೆ ಬರೆದುಕೊಟ್ಟಿದ್ದಾರೆ. ಸಾಲ ನೀಡಿದವರ ಭಯದಲ್ಲಿದ್ದ ಅವರು ಇದೀಗ `ತಮ್ಮ ಭೂಮಿಯನ್ನು ಅನ್ಯಾಯದ ಮಾರ್ಗದಿಂದ…
ಸಂಸಾರ ಸಮಸ್ಯೆ: ನೇಣಿಗೆ ಶರಣಾದ ಸರಾಯಿದಾಸ!
ಕಾರವಾರ ಗೋಪಿಶೆಟ್ಟಾ ಮೂಲದ ಲಕ್ಷ್ಮಣ ನಾಯ್ಕ ತಮ್ಮ 52ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಸಾರದಲ್ಲಿನ ಸಮಸ್ಯೆಯಿಂದ ಬೇಸತ್ತ ಅವರು ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಗೋಪಿಶೆಟ್ಟಾದ ಬರ್ನವಾಡ ಲಕ್ಷ್ಮಣ ಗಣಪತಿ ನಾಯ್ಕ ಅವರು ಅಸ್ನೋಟಿಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ವಿಪರೀತ…
ಸಹಿ ಪೊರ್ಜರಿ ಆರೋಪ: ಅಧಿಕಾರಿ ವಿರುದ್ಧ ಮಹಿಳೆ ಒಂಟಿ ಪ್ರತಿಭಟನೆ!
ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ನಡೆದ ಅನ್ಯಾಯ ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಸರಸ್ವತಿ…














