6
ಅಂದರ್ ಬಾಹರ್: ಏಳು ಜನವರ ವಿರುದ್ಧ ಕಾನೂನು ಕ್ರಮ!

ಹಳಿಯಾಳ ಪಟ್ಟಣದ ಗೋರಿಖಾನ್ ಪೆಟ್ರೋಲ್ ಬಂಕ್ ಬಳಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಐದು ಜನ ಜೂಜುಕೋರರು ಸಿಕ್ಕಿ ಬಿದ್ದಿದ್ದು, ಇಬ್ಬರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅವರನ್ನು ಸಹ ಹುಡುಕುತ್ತಿದ್ದಾರೆ. ಫೆ 22ರ…

ಸಾಕ್ಷಿ ಹೇಳಲು ಹೊರಟವನಿಗೆ ಕೊಲೆ ಬೆದರಿಕೆ!

ಪ್ರಕರಣವೊಂದರ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹೊರಟಿದ್ದ ಕೃಷ್ಣಮೂರ್ತಿ ಭಟ್ಟ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಹೀಗಾಗಿ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ಕೆಎಚ್‌ಸಿ ಕಾಲೋನಿಯ ಕೃಷ್ಣಮೂರ್ತಿ ಭಟ್ಟ ಅವರಿಗೆ ಮರಾಠಿಕೊಪ್ಪದ ಪರಮೇಶ್ವರ ಪಿಳ್ಳೆ ಬೆದರಿಕೆ ಒಡ್ಡಿದ್ದಾರೆ. 2023ರಲ್ಲಿ…

ಮಿತಿಮೀರಿದ ಹುಚ್ಚುನಾಯಿ ಕಾಟ: ಮತ್ತೆ ಮೂವರಿಗೆ ಕಡಿತ!

ಕಳೆದ ಭಾನುವಾರ ಮುಂಡಗೋಡದಲ್ಲಿ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದ ಹುಚ್ಚು ನಾಯಿಗಳ ಗುಂಪು ಈ ಭಾನುವಾರವೂ ಮತ್ತೆ ಮೂವರ ಮೇಲೆ ಆಕ್ರಮಣ ನಡೆಸಿದೆ. ಈ ದಿನ ಮುಂಡಗೋಡು ಪಟ್ಟಣದ ನಂದೀಶ ನಗರದಲ್ಲಿ ಹುಚ್ಚು ನಾಯಿಗಳು ಓಡಾಡುತ್ತಿವೆ. ಅಲ್ಲಿ ಆಟವಾಡುತ್ತಿದ್ದ ಅರುಣಿತಾ…

ಕೋಲಸಿರ್ಸಿ ಕರಿಯಪ್ಪನ ಕುಂಡೆಗೆ ಬಾಸುಂಡೆ!

ಮನೆಯೊಳಗೆ ಮದ್ಯ ದಾಸ್ತಾನು ಮಾಡಿ ಮನೆ ಮುಂದೆ ಅದನ್ನು ಮಾರಾಟ ಮಾಡುತ್ತಿದ್ದ ಕರಿಯಪ್ಪ ನಾಯ್ಕ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಕರಿಯಪ್ಪ ನಾಯ್ಕ ಪೇಟೆಗೆ ಬಂದಾಗಲೆಲ್ಲ ಮದ್ಯ ಖರೀದಿಸಿ ಅದನ್ನು ಮನೆಯಲ್ಲಿ ದಾಸ್ತಾನು ಮಾಡುತ್ತಿದ್ದರು. ಕೂಲಿ…

ಮಾವಳ್ಳಿ ಜಾತ್ರೆ: ದೇವರ ಹೆಸರಿನಲ್ಲಿ ಜೂಜಾಟ!

ಐದು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರದ ಮಾವಳ್ಳಿ ಜಾತ್ರೆಯಲ್ಲಿ ಜೂಜಾಟ ನಡೆದಿದೆ. ದೇವಿ ಜಾತ್ರೆಯಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಕೆಲಸವನ್ನು ಪೊಲೀಸರು ತಡೆದಿದ್ದಾರೆ. ಮಾವಳ್ಳಿ ಜಾತ್ರೆಗಾಗಿ ಎಲ್ಲಡೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಆ ವಿದ್ಯುತ್ ದೀಪದ ಬೆಳಕಿನಲ್ಲಿ ಯಲ್ಲಾಪುರದ ಮೂವರು ಗುಡುಗುಡಿ ನಡೆಸಿ…

ಆರೋಗ್ಯವಂತ ಮಹಿಳೆ ದಿಢೀರ್ ಸಾವು!

ನೆಂಟರಮನೆಯ ಕಾರ್ಯಕ್ರಮ ಮುಗಿಸಿ ನಡೆದು ಬರುತ್ತಿದ್ದ ಲಕ್ಷ್ಮಿ ಖಾರ್ವಿ ಹಠಾತ್ ಆಗಿ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಬೆಳಂಬಾರ ಉತ್ತರಖಾರ್ವಿವಾಡದಲ್ಲಿ ಲಕ್ಷ್ಮಿ ಚಂದ್ರಹಾಸ ಖಾರ್ವಿ (42) ವಾಸವಾಗಿದ್ದರು. ಮನೆ ಕೆಲಸ ಮಾಡಿಕೊಂಡಿದ್ದ ಅವರು ಆರೋಗ್ಯವಾಗಿಯೇ ಇದ್ದರು. ಫೆ 21ರಂದು ಸಂಬoಧಿ…

PUC | ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ: ಕಠಿಣ ಕ್ರಮಕ್ಕೆ ಡಿಡಿಪಿಯು ನಕಾರ!

ಪದವಿ ಪೂರ್ವ ಉಪನಿರ್ದೇಶಕರ ಕಚೇರಿ ನೀಡಿರುವ ವೇಳಾಪಟ್ಟಿಯಂತೆ ಪ್ರಥಮ ಪಿಯುಸಿ ಪರೀಕ್ಷೆ ನಡೆಸುವ ಬದಲು ಭಟ್ಕಳದ ಆನಂದ ಆಶ್ರಮ ಪಿಯು ಕಾಲೇಜು ಪ್ರತ್ಯೇಕ ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಿದೆ. ಅದೇ ಪ್ರಶ್ನೆ ಪತ್ರಿಕೆ ಮತ್ತೊಂದು ದಿನ ಪರೀಕ್ಷೆ ನಡೆಯಲಿರುವ ಉಳಿದ ಕಾಲೇಜುಗಳಲ್ಲಿನ ಅಭ್ಯರ್ಥಿಗಳಿಗೂ…

ಕೂಲಿ ಕಾರ್ಮಿಕರಿಗೆ ಜೂಜಾಟದ ವ್ಯಾಮೋಹ!

ಸಾರ್ವಜನಿಕ ರಸ್ತೆ ಅಂಚಿನ ಪ್ರದೇಶದಲ್ಲಿ ರಾಜಾರೋಷವಾಗಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಗೋಕರ್ಣ ಪೊಲೀಸರು ದಾಳಿ ಮಾಡಿದ್ದಾರೆ. ಜೂಜಾಟ ಕಾನೂನುಬಾಹಿರ ಎಂದು ಹೇಳಿದರೂ ಕೇಳದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಕುಮಟಾ ಹಿರೆಗುತ್ತಿ ದೇವರಬೋಳೆಯ ರಮಾಕಾಂತ ಪಡ್ತಿ, ಹಿರೆಗುತ್ತಿಯ ರಾಘವೇಂದ್ರ ಹರಿಕಂತ್ರ,…

ಯೂಟೂಬ್ ಪತ್ರಕರ್ತನಿಗೆ ಧರ್ಮದೇಟು!

ರೈತರನ್ನು ಬೆದರಿಸಿ ಹಣ ವಸೂಲಿಗೆ ಮುಂದಾಗಿದ್ದ ಯೂಟೂಬ್ ಪತ್ರಕರ್ತನಿಗೆ ಮುಂಡಗೋಡಿನ ಜನ ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿ ಬಿಟ್ಟು ಕಳುಹಿಸಿದ್ದಾರೆ. ಮುಂಡಗೋಡಿನ ಕೆಲ ರೈತರು ಹೊಟ್ಟೆಪಾಡಿಗಾಗಿ ಇಟ್ಟಂಗಿ ತಯಾರಿಸುತ್ತಾರೆ. ಆದರೆ, ಇಟ್ಟಂಗಿ ತಯಾರಿಕೆಗೆ ಅವರು…

ಫಲ-ಪುಷ್ಪ ಪ್ರದರ್ಶನಕ್ಕೆ ಒಂದಾದ ಕೃಷಿ & ತೋಟಗಾರಿಕಾ ಇಲಾಖೆ!

ಶಿರಸಿಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಫಲ-ಪುಷ್ಪ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಈ ವೇಳೆ ಸಾವಯವ ಸಿರಿಧಾನ್ಯ ಮೇಳ ಸಹ ನಡೆಯಲಿದೆ. ಮಾರ್ಚ 1ರಿಂದ 3ರವರೆಗೆ ಈ ಮೇಳ ಆಯೋಜಿಸಿರುವುದಾಗಿ ತೋಟಗಾರಿಕೆ ಉಪ ನಿರ್ದೇಶಕ ಬಿ ಪಿ ಸತೀಶ…

You cannot copy content of this page