ಅಪಘಾತ | ಆ ಕಾರಿನಲ್ಲಿದ್ದವ ಒಬ್ಬ.. ಬೈಕಿನಲ್ಲಿದ್ದವರು ನಾಲ್ಕು ಜನ!
ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ ಶೇರಿಗಾರ್ ಆ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ಬೈಕಿನಲ್ಲಿದ್ದ ನಾಲ್ವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು! ಅoಕೋಲಾ…
ನೇಣಿಗೆ ಶರಣಾದ ಮದ್ಯಪಾನಿ
ಕೂಲಿ ಕೆಲಸ ಮಾಡಿಕೊಂಡಿದ್ದ ದುರ್ಗಯ್ಯ ದೇವಾಡಿಗರಿಗೆ ಸರಾಯಿ ಚಟ ಅಂಟಿಕೊAಡಿತ್ತು. ಅದೇ ನಶೆಯಲ್ಲಿ ಅವರು ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ತಟ್ಟಿಹಕ್ಕಲ ಬೆರ್ಮುಮನೆಯಲ್ಲಿ ದುರ್ಗಯ್ಯ ದೇವಾಡಿಗ (64) ವಾಸವಾಗಿದ್ದರು. ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಮಗ…
ಪ್ರೀತಿಸಿ ಮದುವೆಯಾದವ ಪತ್ನಿ ಬಿಟ್ಟು ಹೊರಟ!
ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನಂದಿತಾ-ಗೋಪಾಲಕೃಷ್ಣರ ಜೋಡಿ ಇದೀಗ ಅತಂತ್ರವಾಗಿದೆ. ಅದೇ ನೋವಿನಲ್ಲಿ ಗೋಪಾಲಕೃಷ್ಣ ಮನೆ ಬಿಟ್ಟು ಹೋಗಿದ್ದಾರೆ. ಪತಿಯ ಆಗಮನದ ನಿರೀಕ್ಷೆಯಲ್ಲಿದ್ದ ನಂದಿಯಾ ಒಂಟಿಯಾಗಿದ್ದು, ಅವರ ಹುಡುಕಾಟಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಜೊಯಿಡಾ ಬಳಿಯ ಗುಂದದ ನಂದಿತಾ ನಾಯ್ಕ…
ಬೈಕಿನಿಂದ ಬಿದ್ದ ಸವಾರ ಸಾವು
ಸೆಂಟ್ರಿoಗ್ ಕೆಲಸದ ಸಾಮಗ್ರಿ ತರಲು ಹೊರಟಿದ್ದ ಕಾರ್ಮಿಕ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊನ್ನಾವರದ ತೊಳಸಾಣೆ ರಾವನಕೊಡ್ಲುವಿನ ಶ್ರೀನಿವಾಸ ನಾಯ್ಕ (49) ಫೆ 13ರ ಸಂಜೆ ಹೊನ್ನಾವರ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ಅಠಾರದ ಬಳಿ…
ಕೆಳಹಂತದ ನೌಕರರಿಗೆ ನೂರು ಸಮಸ್ಯೆ: ಅಳಲು ಆಲಿಸಿ ಆಶ್ವಾಸನೆ ನೀಡಿದ ಶಾಸಕ
ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಸರ್ಕಾರ ಅವರ ಅಳಲು ಆಲಿಸಿಲ್ಲ. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಶನಿವಾರ ಬೆಳಗ್ಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ…
ಸಿದ್ದಾಪುರಕ್ಕೆ ಬಂದ ಶಿರಸಿಯ ಹುಡುಗರು: ಜಲಪಾತಕ್ಕೆ ಇಳಿದವರು ನೀರುಪಾಲಾದರು!
ಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಕಾಣೆಯಾಗಿದ್ದು, ರಾತ್ರಿ ವೇಳೆ ನೀರಿನ ಆಳದಲ್ಲಿ ಇಬ್ಬರ ಶವ ಸಿಕ್ಕಿದೆ. ಶಿರಸಿಯ ಅಕ್ಷಯ ಭಟ್ಟ ಹಾಗೂ ಸುಹಾಸ ಶೆಟ್ಟಿ ಇನ್ನೂ ನಾಲ್ಕು ಜನ ಶುಕ್ರವಾರ ಸಿದ್ದಾಪುರಕ್ಕೆ ಬಂದಿದ್ದರು. ಸಂಜೆಯವರೆಗೂ ಸುತ್ತಾಟ ನಡೆಸಿದ ಅವರು ನಿಲ್ಕುಂದ…
ಬಲೆಗೆ ಬಿತ್ತು ಭ್ರಷ್ಟ ಮೀನು!
ಕಟ್ಟಡ ಪರವಾನಿಗೆ ವಿಷಯವಾಗಿ ಕೆಲಸ ಮಾಡಿಕೊಡಲು 10 ಸಾವಿರ ರೂ ಲಂಚ ಪಡೆಯುತ್ತಿದ್ದ ಕಾರವಾರ ನಗರಾಭಿವೃದ್ಧಿ ಕೋಶದ ಯೋಜನಾ ಸದಸ್ಯರೊಬ್ಬರು ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಾರವಾರ ಶಿರವಾಡದ ಪ್ರಸನ್ನ ನಾಯ್ಕ ಎಂಬಾತರು ಮನೆ ನಿರ್ಮಾಣದ ಚಿಂತನೆಯಲ್ಲಿದ್ದರು. ನಗರಾಭಿವೃದ್ಧಿ ಕೋಶದಿಂದ ಅವರಿಗೆ…
ಧಾರ್ಮಿಕ ಜಾತ್ರೆಯಲ್ಲಿ ಭಕ್ತಿಯ ಜೂಜಾಟ!
ಮಕ್ಕಳ ಹೊಟ್ಟೆಗೆ ಭಕ್ತಿಯಿಂದ ಸೂಜಿ ಚುಚ್ಚುವ ಮಾರ್ಕೇಪೋನವ್ ಜಾತ್ರೆ ಕಾರವಾರದ ಮಾಜಾಳಿಯಲ್ಲಿ ಎರಡು ದಿನ ರಾತ್ರಿ ಶೃದ್ಧಾಭಕ್ತಿಯಿಂದ ನಡೆದಿದ್ದು, ಅಷ್ಟೇ ಶ್ರದ್ಧಾ-ಭಕ್ತಿಯಿಂದ ಕೆಲವರು ಜೂಜಾಟವನ್ನು ನಡೆಸಿದರು! ರಾಜಾರೋಷವಾಗಿ ಜೂಜಾಟ ನಡೆಯುತ್ತಿದ್ದರೂ ಇದನ್ನು ಪ್ರಶ್ನಿಸುವವರಿರಲಿಲ್ಲ. ಹರಕೆಯ ನಿಮಿತ್ತ ಮಕ್ಕಳ ಹೊಕ್ಕಳಿಗೆ ಸೂಚಿ ದಾರ…
ಆಸ್ತಿ ಕಲಹ: ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 10 ವರ್ಷ ಜೈಲು!
ಆಸ್ತಿ ವಿಷಯವಾಗಿ ಸಂಬoಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರಮೇಶ ಪಾವಲೆಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ 19 ಸಾವಿರ ರೂ ದಂಡ ಪಾವತಿಸುವಂತೆಯೂ ಸೂಚಿಸಿದೆ. ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಮಾರ್ಕೇಟ್ ರಸ್ತೆಯ ರಮೇಶ ಪಾವಲೆ ಹಾಗೂ…
ದುಡಿಯಲು ಬಂದ ಕಾರ್ಮಿಕ ಸರಾಯಿ ಕುಡಿದು ಸಾವು!
ದುಡಿಯುವುದಕ್ಕಾಗಿ ಶಿರಸಿಗೆ ಬಂದಿದ್ದ ಪ್ರಕಾಶ ಬಡಿಗೇರ್ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ. ಹಾನಗಲ್ ತಾಲೂಕಿನ ಹಳೇ ಸಮ್ಮಸಗಿಯ ಪ್ರಕಾಶ ಬಡಿಗೇರ್ (45) ಕುಟುಂಬಸಹಿತವಾಗಿ ದುಡಿಯಲು ಶಿರಸಿಗೆ ಬಂದಿದ್ದರು. ಆದರೆ, ದುಡಿದ ಹಣವನ್ನೆಲ್ಲ ಅವರು ಮದ್ಯದ ಅಂಗಡಿಗೆ ನೀಡುತ್ತಿದ್ದರು. ಈ ನಡುವೆ ದುಡಿಯುವುದಕ್ಕೆ…








