ಬಲೆಗೆ ಬಿತ್ತು ಬಗೆ ಬಗೆಯ ಮೀನು!
ಬೈತಖೋಲ್ ಬಂದರಿನ ಹಿನ್ನರ ಪ್ರದೇಶದಲ್ಲಿ ಭಾನುವಾರ ನಡೆದ `ಮೀನು ಹಿಡಿಯುವ ಸ್ಪರ್ಧೆ’ಯಲ್ಲಿ ಬಗೆ ಬಗೆಯ ಮೀನುಗಳು ಗಾಳಕ್ಕೆ ಬಿದ್ದವು. ನಾನಾ ಭಾಗಗಳಿಂದ ಜನ ಭಾಗವಹಿಸಿ ಮೀನು ಹಿಡಿದರು. ಬೇಳೂರಿನ ತಿಲಕ್ ಗೌಡ 50 ಮೀನು ಹಿಡಿದರು. ಗಣೇಶ ಗುನಗಿ 36 ಮೀನುಗಳನ್ನು…
ಮರದ ಮೇಲೆ ಮೊಬೈಲ್ ಹರಕೆ!
ಸಾಮಾನ್ಯವಾಗಿ ಮೊಬೈಲ್ ಕಳೆದುಹೋದರೆ ಪೊಲೀಸ್ ದೂರು ನೀಡುತ್ತಾರೆ. ಇಲ್ಲವೇ ಸರ್ಕಾರದ ಇ-ಲಾಸ್ಟ್ ವೆಬ್ಸೈಟಿನಲ್ಲಿ ನೋಂದಣಿ ಮಾಡುತ್ತಾರೆ. ಆದರೆ, ಚಂದ್ರಕಾoತ ನಾಯ್ಕರು ಮೊಬೈಲ್ ಕಾಣೆಯಾದ ಬಗ್ಗೆ ಮರಕ್ಕೆ ತಂತಿ ಸುತ್ತಿ ಮೊಳೆ ಹೊಡೆದಿದ್ದಾರೆ! ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ಚಂದ್ರಕಾoತ ನಾಯ್ಕ ಅವರು ಶುಕ್ರವಾರ…
ಕುಮಟಾ-ಹೊನ್ನಾವರ | ಜೂಜಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ!
ಕುಮಟಾದಲ್ಲಿ ಕಾಯಿಪಲ್ಯೆ ವ್ಯಾಪಾರ ಮಾಡುವುದನ್ನು ಬಿಟ್ಟು ಮಟ್ಕಾ ಆಡಿಸುತ್ತಿದ್ದ ಪ್ರದೀಪ ಪಟಗಾರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದಲ್ಲಿ ಕೆಲಸ-ಕಾರ್ಯ ಬಿಟ್ಟು ಇಸ್ಪಿಟ್ ಆಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಮಟಾ ಹಂದಿಗೋಣದ ಕಾಯಿಪಲ್ಯೆ ವ್ಯಾಪಾರಿ ಪ್ರದೀಪ ಪಟಗಾರ ಹಂದಿಗೋಣ ಬಸ್ ನಿಲ್ದಾಣದ…
ಗುಡ್ಡಕ್ಕೆ ಗುದ್ದಿದ ಸರ್ಕಾರಿ ಬಸ್ಸು
ವೇಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸು ತಿರುವಿನಲ್ಲಿ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಬಸ್ಸು ಧರಗೆ ಗುದ್ದಿದೆ. ಭಾನುವಾರ ಸಾಗರದಿಂದ ಹೊರಟ ಬಸ್ಸು ಹೊನ್ನಾವರಕ್ಕೆ ಬರಬೇಕಿತ್ತು. ಆದರೆ, ಸುಳೆಮುರ್ಕಿ ತಿರುವಿನಲ್ಲಿ ಬಸ್ಸು ಅಪಘಾತಕ್ಕೀಡಾಯಿತು. ಬಸ್ಸಿನಲ್ಲಿ 49 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಚಾಲಕನ ನಿಯಂತ್ರಣ…
ಊಟ-ತಿಂಡಿ ಬಿಟ್ಟು ಸರಾಯಿ ಕುಡಿಯುತ್ತಿದ್ದ ವ್ಯಸನಿ ಸಾವು!
ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡದೇ ಸರಾಯಿ ಕುಡಿಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ಅಮರ್ ರಾಥೋಡ ಸಾವನಪ್ಪಿದ್ದಾರೆ. ಮುಂಡಗೋಡಿನ ಕೂಸೂರುವಿನಲ್ಲಿ ಅಮರ ರಾಥೋಡ (56) ವಾಸವಾಗಿದ್ದರು. ಅನಾರೋಗ್ಯ ಕಾಡುತ್ತಿದ್ದರು ಅವರು ಮದ್ಯ ಸೇವನೆ ಬಿಟ್ಟಿರಲಿಲ್ಲ. ಮನೆಯವರೆಲ್ಲ ಸೇರಿ ಸರಾಯಿ ಸೇವನೆ ಮಾಡದಂತೆ ತಿಳಿಸಿದರೂ ಕೇಳುತ್ತಿರಲಿಲ್ಲ. ಅಮರ…
ಮೀನುಗಾರನನ್ನು ಬಲಿ ಪಡೆದ ಅಘನಾಶಿನಿ!
ಮೀನುಗಾರಿಕೆಗೆ ತೆರಳಿದ್ದ ಬೀರಪ್ಪ ಅಂಬಿಗ ಅವರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಅವರ ಶವ ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರದಲ್ಲಿದ್ದು, ಪೊಲೀಸ್ ಪ್ರಕರಣ ದಾಖಲಿಸಿ ಅವರ ಮಗ ಶವ ಪಡೆದರು. ಕುಮಟಾ ತಾಲೂಕಿನ ಮಿರ್ಜಾನ್ ಬಳಿಯ ತಾರಿಬಾಗಿಲಿನ ಬೀರಪ್ಪ ಅಂಬಿಗ (65) ನಿತ್ಯ…
ಮನೆಯಲ್ಲಿದ್ದ ಹುಡುಗಿ ಹೋಗಿದ್ದಾದರೂ ಎಲ್ಲಿ?
ಪೇಟೆಗೆ ಹೋಗಿ ಬರುವುದಾಗಿ ಹೊರಟ ದೀಕ್ಷಾ ನಾಲ್ಕು ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಮಗಳನ್ನು ಹುಡುಕಿ ಕೊಡಿ’ ಎಂದು ಅವರ ತಂದೆ ಮಲ್ಲಿಕಾರ್ಜುನ ಜೇರಟಗಿ ಪೊಲೀಸರ ಮೊರೆ ಹೋಗಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಮಲ್ಲಿಕಾರ್ಜುನ ಜೇರಟಗಿ ಅವರು ಶಿರಸಿಯ ಲೋಕೋಪಯೋಗಿ ವಸತಿಗೃಹದ…
ಜನಮನ ಗೆದ್ದ ನಾಟ್ಯ ಮಯೂರಿ!
ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ನಿರ್ದೇಶಕಿ ಸಹನಾ ಭಟ್ಟ ಅವರು ಹೊನ್ನಾವರದ ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಹುರಿದುಂಬಿಸಿದರು. ಈ ವೇದಿಕೆಯಲ್ಲಿ ಸಹನಾ ಭಟ್ಟ ಅವರ ಶಿಷ್ಯೆ ವಿನುತಾ ಹೆಗಡೆ ಹಾಗೂ ಕಲಾಕೇಂದ್ರದ ವಿದ್ಯಾರ್ಥಿಗಳು…
ಸೆಂಟ್ ಮಿಲಾಗ್ರಿಸ್ | ಬಡವರ ಬದುಕು ಹೈರಾಣಾಗಿಸಿದ ಅಧಿಕ ಬಡ್ಡಿ ಸಾಲ!
4.80 ಲಕ್ಷ ರೂ ಸಾಲ ಪಡೆದಿದ್ದ ಸುಲಕ್ಷಾ ಗಜೀಕರ್ 6.65ಲಕ್ಷ ರೂ ಮರುಪಾವತಿ ಮಾಡಿದ್ದಾರೆ. ಅದಾಗಿಯೂ 1.47 ಲಕ್ಷ ರೂ ಪಾವತಿಸುವಂತೆ ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ಸಿಬ್ಬಂದಿ ಪೀಡಿಸುತ್ತಿದ್ದು, ಹಣ ಪಾವತಿಗೆ ಕಾಲಾವಕಾಶವನ್ನು ನೀಡುತ್ತಿಲ್ಲ. ಕಾರವಾರದ ಕೋಡಿಭಾಗದಲ್ಲಿರುವ ಸೆಂಟ್ ಮಿಲಾಗ್ರೀಸ್ ಶಾಖೆಯಲ್ಲಿ…
ಹಣ್ಣು ಮಾರುವ ಹೆಣ್ಣಿಗೆ ಹಣ ನಷ್ಟ!
ಬಡತನದಲ್ಲಿ ಬೆಂದು ಬದುಕುತ್ತಿರುವ ದೇವಕ್ಕ ದೇಸಾಯಿ ಹಣ್ಣಿನ ಅಂಗಡಿ ನಡೆಸಿ ಜೀವನ ರೂಪಿಸಿಕೊಂಡಿದ್ದರು. ಅವರು ಹಣ್ಣು ಮಾರಾಟ ಮಾಡಿ ಕೂಡಿಟ್ಟ ಹಣವನ್ನು ಕಳ್ಳರು ದೋಚಿದ್ದಾರೆ. ಮುಂಡಗೋಡು ಟಿಬೇಟಿಯನ್ ಕಾಲೋನಿಯ ಎರಡು ಹಣ್ಣಿನ ಅಂಗಡಿಗಳಲ್ಲಿನ ಹಣ ಕಳ್ಳರ ಪಾಲಾಗಿದೆ. ಟಿಬೆಟಿ ಕಾಲೋನಿಯ ಕ್ಯಾಂಪ್…








