6
ಕೆಲಸಕ್ಕೆ ಬಂದ ಕೂಲಿ ಲಾರಿ ಕದ್ದ!

20 ದಿನಗಳ ಹಿಂದೆ ಕೆಲಸ ಕೇಳಿಕೊಂಡು ಬಂದಿದ್ದ ರಾಜೇಶ ನಾಯ್ಕ ಎಂಬಾತರು ಸಂದೀಪ ನಾಯ್ಕ ಒಡೆತನದಲ್ಲಿರುವ ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಲಾರಿಯ ಜೊತೆ 50 ಸಾವಿರ ರೂ ಹಣವನ್ನು ಸಹ ರಾಜೇಶ ನಾಯ್ಕ ಎಗರಿಸಿದ್ದಾರೆ. ಅಂಕೋಲಾ ತಾಲೂಕಿನ ಅವರ್ಸಾದ ಕಿರಣ ನಾಯ್ಕ…

ಸಾಧಕರಿಗೆ ಸನ್ಮಾನ.. ಬಂಧು ಮಿತ್ರರ ಜೊತೆ ವನ ಭೋಜನ: ಸರ್ಕಾರಿ ಶಾಲೆಯಲ್ಲಿ ಬಗೆ ಬಗೆಯ ಕಾರ್ಯಕ್ರಮ!

ನಿವೃತ್ತ ಯೋಧರು, ಸಾಧಕ ಕೃಷಿಕರು, ಸ್ವಚ್ಛತೆಗೆ ಒತ್ತು ನೀಡುವ ಪೌರ ಕಾರ್ಮಿಕರನ್ನು ಒಳಗೊಂಡು ಹಲವು ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗಣಪತಿ ಗಲ್ಲಿ ಶಾಲೆಯಲ್ಲಿ ಗೌರವಿಸಲಾಗಿದೆ. ಯಲ್ಲಾಪುರದ ಗಣಪತಿ ಗಲ್ಲಿ ಶಾಲೆಯಲ್ಲಿ ವಿದ್ಯಾಗಮಾ ಕಲಾ ಮಂದಿರ ಉದ್ಘಾಟನೆ ನಡೆದಿದ್ದು, ಇದೇ ವೇಳೆ…

ಮಹಿಳಾ ಅಧಿಕಾರಿಯನ್ನು ನಾಯಿಗೆ ಹೋಲಿಸಿದ ನ್ಯಾಯವಾದಿ!

ಮಾಹಿತಿ ಹಕ್ಕು ಕಾಯ್ದೆ ಅಡಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಅರ್ಜಿಗೆ ಮಹಿಳಾ ನೌಕರರೊಬ್ಬರು ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ಸಿಟ್ಟಾದ ನ್ಯಾಯವಾದಿ ಸರ್ಕಾರಿ ಕರ್ತವ್ಯದಲ್ಲಿರುವ ಮಹಿಳೆಯನ್ನು ನಾಯಿಗೆ ಹೋಲಿಸಿ ನಿಂದಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ನ್ಯಾಯವಾದಿಯನ್ನು ಹಗ್ಗಾಮುಗ್ಗ ತರಾಠೆಗೆ ತೆಗೆದುಕೊಂಡಿದ್ದಾರೆ. ಕಾರವಾರ ನಂದನಗದ್ದಾದ ನ್ಯಾಯವಾದಿ…

ಸರಕು ವಾಹನದಲ್ಲಿ ಪ್ರಯಾಣಿಕರ ಸಾಗಾಟ: ಕಟ್ಟುನಿಟ್ಟಿನ ಕ್ರಮಕ್ಕೆ ಜನಸಾಮಾನ್ಯರ ಆಗ್ರಹ

`ಸರಕು ಸಾಮಗ್ರಿ ಸಾಗಿಸುವ ವಾಹನದಲ್ಲಿ ಪ್ರಯಾಣಿಕರ ಸಾಗಾಟ ನಡೆಯುತ್ತಿದ್ದು, ಇದನ್ನು ಕಡ್ಡಾಯವಾಗಿ ತಡೆಯಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. `ರಾಜ್ಯದ ಹಲವು ಕಡೆ ಸರಕು…

ತದಡಿ ಸಹಕಾರಿ | ಮೀನುಗಾರ ಮುಖಂಡನಿಗೆ ಸಿಕ್ಕಿಲ್ಲ ನಿವೃತ್ತಿ!

20 ವರ್ಷಗಳ ಸಾಮಾಜಿಕ ಜೀವನದಿಂದ ದೂರ ಸರಿಯಲು ನಿರ್ಧರಿಸಿದ್ದ ಉಮಾಕಾಂತ ಹೊಸಕಟ್ಟಾ ಅವರಿಗೆ ಕೊನೆಗೂ ಮೀನುಗಾರರು ನಿವೃತ್ತಿಯಾಗಲು ಬಿಡಲಿಲ್ಲ. ಸಹಕಾರಿ ಸಂಘದ ಚುನಾವಣೆಗೆ ನಿಲ್ಲಲು ಮೀನಾಮೇಷ ಎಣಿಸುತ್ತಿದ್ದ ಅವರ ಮನೆಗೆ ಮುತ್ತಿಗೆ ಹಾಕಿದ ಬೆಂಬಲಿಗರು ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆಗೆ…

ಎದೆನೋವು: ಕಬ್ಬು ಕಡಿಯಲು ಬಂದಿದ್ದ ಕಾರ್ಮಿಕ ಸಾವು

ಕಬ್ಬು ಕಡಿಯುವ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರೊಬ್ಬರು ಎದೆನೋವಿನಿಂದ ಸಾವನಪ್ಪಿದ್ದಾರೆ. ಗದ್ದೆಯಲ್ಲಿ ಬೆಳೆದಿದ್ದ ಕಬ್ಬನ್ನು ಕಡಿದು ಕಾರ್ಖಾನೆಗೆ ಸಾಗಿಸುವುದಕ್ಕಾಗಿ ಬಿಹಾರದ ಸುಕಾರಿ ರಾಮದಾರಿ (23) ಹಾಗೂ ಅವರ ಅಣ್ಣ ಮಹೇಂದ್ರ ರಾಮಾದಾರಿ ಹಳಿಯಾಳಕ್ಕೆ ಬಂದಿದ್ದರು. ನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದು ಅವರು…

ಶಾಲಾ ಕಟ್ಟಡಕ್ಕೆ ಪಾಲಕರ ದೇಣಿಗೆ

ಯಲ್ಲಾಪುರದ ಸವಣಗೇರಿ ಶಾಲೆಯಲ್ಲಿ ಮಕ್ಕಳ ಅನುಕೂಲಕ್ಕೆ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಲಾ ಅಭಿವೃದ್ಧಿಗೆ ಹಲವು ದಾನಿಗಳು ಕೈ ಜೋಡಿಸಿದ್ದಾರೆ. ಸವಣಗೇರಿ ಶಾಲೆಯಲ್ಲಿ 3ನೇ ತರಗತಿ ಓದುವ ರಕ್ಷಾ ಹೆಗಡೆ ಅವರ ಪಾಲಕರು ಶಾಲೆಗೆ 10001ರೂ ನೆರವು ನೀಡಿದ್ದಾರೆ. ರಕ್ಷಾ…

ಸ್ವದೇಶಕ್ಕೆ ಬಂದು ಜೀವಬಿಟ್ಟ ವಿದೇಶಿ ಕಾರ್ಮಿಕ!

ಅಣ್ಣನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ವಿದೇಶಿ ಉದ್ಯೋಗಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರದ ಸಂಶಿಯ ಜೀವನ್ ಮಿರಾಂಡ (27) ಅವರು ಜನವರಿ 22ರಂದು ಸಹೋದರ ಪ್ರೀತಂ ಮಿರಾಂಡ (26) ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಪ್ರೀತಂ ಮಿರಾಂಡ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಬಂದ…

ಆಶಾನಿಕೇತನ | ಕಿವುಡ ಮತ್ತು ಮೂಗ ಮಕ್ಕಳ ಸಾಧನೆಗೆ ಬಹುಮಾನ!

ವಿಶೇಷ ಚೇತನರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಸಾಧಕ ಮಕ್ಕಳಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪ್ರಮಾಣ ಪತ್ರ ವಿತರಿಸಿದರು. ರಾಜ್ಯ ಮಟ್ಟದ ಜಾವೆಲಿನ್…

ಕಳ್ಳಭಟ್ಟಿ ಸಂಗೀತಾ ವಿರುದ್ಧ ಕಠಿಣ ಕ್ರಮ!

ಮಾನವನ ಸಾವಿಗೆ ಕಾರಣವಾಗಬಲ್ಲ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದ ಸಂಗೀತಾ ಕಂಜರಬಾಟ ಎಂಬಾಕೆಯ ಮನೆ ಮುಂದೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಸ್ತೆ ಬೀದಿಯಲ್ಲಿ ನಿಂತು ಪಾನಕ ಹಂಚಿದAತೆ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ…

You cannot copy content of this page