6
ವಾಂತಿ-ಬೇದಿಯಿoದ ಆಸ್ಪತ್ರೆಗೆ ದಾಖಲಾದ ಜನ: ಕುಡಿಯುವ ನೀರಿಗೆ ಕೊಳಚೆ ಮಿಶ್ರಣ!

ಕುಡಿಯುವ ನೀರಿಗೆ ಚರಂಡಿ ತ್ಯಾಜ್ಯ ಮಿಶ್ರಣವಾದ ಕಾರಣ ಎಂಟು ಜನ ವಾಂತಿ ಬೇದಿಯಿಂದ ತತ್ತರಿಸಿದ್ದಾರೆ. ಅಸ್ವಸ್ಥರಾದ ಎಲ್ಲರಿಗೂ ಮುಂಡಗೋಡಿನ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಆರೈಕೆ ಮಾಡುತ್ತಿದ್ದಾರೆ. ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮಕ್ಕೆ ಇಂದೂರು ಗ್ರಾಮ ಪಂಚಾಯತದಿ0ದ ನಲ್ಲಿ ಮೂಲಕ ನೀರು ಸರಬರಾಜು…

ಹಣಕಾಸಿನ ಅಪರಾತಪರ: ಸೇಫ್ ಸ್ಟಾರ್ ಸೌಹಾರ್ದ ಸೇಫ್ ಆಗಿದೆಯಾ ?

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದದಲ್ಲಿ 42 ಲಕ್ಷ ರೂ ಅವ್ಯವಹಾರ ನಡೆದಿದೆ. ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕನೇ ನಕಲಿ ದಾಖಲೆ ಸೃಷ್ಠಿಸಿ 42 ಲಕ್ಷ ರೂ ಎಗರಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ…

ದೋಸೆ ಅಂಗಡಿಗೆ ನುಗ್ಗಿದ ಈರುಳ್ಳಿ ಗಾಡಿ!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಚಿನ ಗೂಡಂಗಡಿ ಕ್ಯಾಂಟೀನ್’ಗೆ ಲಾರಿ ಗುದ್ದಿದೆ. ಪರಿಣಾಮ ಕ್ಯಾಂಟೀನ್ ಒಳಗಿದ್ದ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಚುರುಕುತನದ ಕಾರ್ಯಾಚರಣೆಯಿಂದ ಸಿಲೆಂಡರ್ ಸ್ಪೋಟ ಹಾಗೂ ಇನ್ನಿತರ ಅಪಾಯಗಳು ದೂರವಾಗಿದೆ. ಹುಬ್ಬಳ್ಳಿ-ಅಂಕೋಲಾ ಹೆದ್ದಾರಿಯ ಅಂಚಿನ ಹಿಂದೂ…

ಗೋಕರ್ಣ ಜೋಯಿಸರಿಗೆ ಮೂರು ನಾಮ!

ಸಾಮಾಜಿಕ ಜಾಲತಾಣವಾದ ಟೆಲಿಗ್ರಾಮಿನಲ್ಲಿ ಬಂದ ಸಂದೇಶ ನಂಬಿ ಅಶೋಕೆಯ ವಿನೋದ ಜೋಶಿ 13 ಲಕ್ಷ ರೂ ಕಳೆದುಕೊಂಡಿದ್ದಾರೆ. ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ಪಡೆಯಲು ವಿನೋದ ಜೋಶಿ (34) ಟೆಲಿಗ್ರಾಂ ಗುಂಪಿಗೆ ಸೇರಿದ ಅವರು ಅಲ್ಲಿ ಯಧು ಶರ್ಮಾ, ಭರತ್ ಕದಂ…

ಮೊಬೈಲ್ ಅಂಗಡಿಯಲ್ಲಿ ಮಟ್ಕಾ ಹಾವಳಿ!

ಮೊಬೈಲ್ ಅಂಗಡಿ ನಡೆಸುವ ಹೇಮಂತ ಜಗದಾಳೆ ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಸಿಕ್ಕಿ ಬಿದ್ದ ಭಯಕ್ಕೆ ಹೇಮಂತ ಜಗದಾಳೆ ಮಟ್ಕಾ ಬುಕ್ಕಿ ಹೆಸರನ್ನು ಬಾಯ್ಬಿಟ್ಟಿದ್ದು, ಮಟ್ಕಾ ಬುಕ್ಕಿ ವಿನಾಯಕ ಶೇಟ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಲ್ಲಾಪುರ ತಾಲೂಕಿನ…

ಪ್ರೀತಿ ಪ್ರೇಮ ಪ್ರಣಯ: ಪತ್ನಿ ಬಿಟ್ಟು ಬಾಲಕಿ ಮೈ ಮುಟ್ಟಿದವನಿಗೆ 20 ವರ್ಷ ಜೈಲು!

ಮದುವೆ ಆಗುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಪ್ರಕಟಿಸಿದೆ. ಜೊತೆಗೆ 1 ಲಕ್ಷ ರೂ ದಂಡವನ್ನು ವಿಧಿಸಿದೆ. 2022ರಲ್ಲಿ ಅಂಕೋಲಾ ತಾಲೂಕಿನ ಅಗಸೂರು ಜನತಾ…

ಡಕಾಯಿತನನ್ನೇ ಬೆದರಿಸಿದ ಕಿರಾತಕರಿವರು!

150ಕ್ಕೂ ಅಧಿಕ ಕ್ರಿಮಿನಲ್ ಹಿನ್ನಲೆ ಹೊಂದಿದ ವ್ಯಕ್ತಿಗಳಿಗೆ ಆಶ್ರಯ ನೀಡಿದ್ದ ಜಮೀರ್ ಅಹ್ಮದ್ ದರ್ಗಾವಾಲೆ ಎಂಬಾತನ್ನು ಅಪಹರಿಸಿ 18 ಲಕ್ಷ ರೂ ಪಡೆದು ಪರಾರಿಯಾಗಿದ್ದ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.…

ಉಚಿತ ವಿಮೆ | ಕೊನೆ ಗೌಡರಿಗೆ ತಲುಪುವವರೆಗೆ ಶೇರ್ ಮಾಡಿ!

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಈ ಬಾರಿಯೂ ಕೊನೆ ಗೌಡರಿಗೆ ಉಚಿತ ವಿಮೆ ಮಾಡಿಸುವುದಾಗಿ ಘೋಷಿಸಿದ್ದಾರೆ. ಅಡಿಕೆ ಮರ ಏರುವವರ ಜೊತೆ ದೋಟಿ ಬಳಕೆ ಕೊನೆ ಕೊಯ್ಲು ನಡೆಸುವವರಿಗೆ ಸಹ ಅವರು ವಿಮೆ ಮಾಡಿಸುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷ ಅನಂತಮೂರ್ತಿ ಚ್ಯಾರಿಟೇಬಲ್…

ಶಿಕಾರಿ ಶೂರನಿಗೆ ಪೊಲೀಸ್ ಆತಿಥ್ಯ!

ಕಳ್ಳ ಬಂದೂಕು ಹಿಡಿದು ಊರುರು ಸುತ್ತುತ್ತಿದ್ದ ಬೇಟೆಗಾರನೊಬ್ಬನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊಯಿಡಾ ರಾಮಗರದ ಎಎಸ್‌ಐ ನಾಗಭೂಷಣ ಅವರು ಪೊಲೀಸ್ ಸಿಬ್ಬಂದಿ ನಾಮದೇವ ಕಂಕಾಳಿ, ಸದಾಶಿವ ಮಠಪತಿ, ರಾಮಪ್ಪ ಪರಸಪ್ಪಗೋಳ, ರಾಜು ಚಲವಾದಿ ಜೊತೆ ಸಂಚಾರ ಹೊರಟಿದ್ದರು. ಅವರು ಇಳವೆದಾಬೆಯ…

ಕಳ್ಳರ ಹೊಟ್ಟೆಗೆ ನೀರುಣಿಸಿದ ಬೋರ್‌ವೆಲ್ ಪಂಪು!

ಭತ್ತ ಹಾಗೂ ಜೋಳದ ಬೆಳೆಗೆ ನೀರುಣಿಸಲು ಕಲಿಕ್ ಕಲೆಗಾರ ಅವರು ಬಳಸುತ್ತಿದ್ದ ಬೋರ್ ವೆಲ್ ಪಂಪು ಕಳ್ಳತನವಾಗಿದೆ. ಶಿರಸಿ ಬನವಾಸಿಯ ಮೀನುಮಾರುಕಟ್ಟೆ ಬಳಿ ವಾಸವಾಗಿರುವ ಕಲಿಕ್ ಕಲೆಗಾರ ಅವರು ಕಡಗೋಡದಲ್ಲಿ ಕೃಷಿ ಮಾಡುತ್ತಿದ್ದರು. ಅವರು ತಮ್ಮ ಚಿಕ್ಕಪ್ಪನ ಹೆಸರಿನಲ್ಲಿರುವ ಭೂಮಿಯಲ್ಲಿ ಭತ್ತ…

You cannot copy content of this page