6
ಬ್ಯಾಂಕು-ಸೊಸೈಟಿಗಳಿಗೆ ಇಲ್ಲ ಆರ್ಥಿಕ ಶಿಸ್ತು: ಅರ್ಬನ್ ಬ್ಯಾಂಕ್ ಠೇವಣಿದಾರರ ಸ್ಥಿತಿ ಅತಂತ್ರ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕು-ಸೊಸೈಟಿಗಳ ಹಗರಣ ಮುಂದುವರೆದಿದೆ. ಬ್ಯಾಂಕ್ ನೌಕರರೇ ಅಪರಾತಪರ ನಡೆಸಿ ಪರಾರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಕೊರತೆ ಕಾರಣ ಜನ ಠೇವಣಿಯಿರಿಸಲು ಹಿಂದೆ ಮುಂದೆ ನೋಡುತ್ತಿದ್ದು, ಕಾರವಾರ ಅರ್ಬನ್ ಬ್ಯಾಂಕಿನಲ್ಲಿ ಠೇವಣಿವಿಟ್ಟವರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಾರವಾರ…

ಸೊಸೈಟಿ ವ್ಯವಹಾರ: ವ್ಯವಸ್ಥಾಪಕರು ಮಾಡಿದ ತಪ್ಪಿಗೆ ಗುಮಾಸ್ತನಿಗೆ ಏಟು!

ಸೊಸೈಟಿ ಸೂಪರ್‌ಮಾರ್ಟಿನಲ್ಲಿ ಖರೀದಿಸಿದ ವಸ್ತುವಿನ ಬಿಲ್ ವ್ಯತ್ಯಾಸವಾಗಿದ್ದರಿಂದ ಶಿರಸಿಯ ವಾನಳ್ಳಿ ಜಡ್ಡಿಗದ್ದೆ ಸೊಸೈಟಿಯ ಗುಮಾಸ್ತ ಗಿರೀಶ ಹೆಗಡೆ ಪೆಟ್ಟು ತಿಂದಿದ್ದಾರೆ! ಶಿರಸಿ ವಾನಳ್ಳಿಯ ಗಿರೀಶ ಹೆಗಡೆ (26) ಅವರು ಮೆಣಸಿ ಸೀಮೆಯ ವಾನಳ್ಳಿ ಸೇವಾ ಸಹಕಾರಿ ಸಂಘದ ಉದ್ಯೋಗಿ. ಅವರು ಜಡ್ಡಿಗದ್ದೆಯ…

ಆ ಅಪ್ಪ-ಮಗಳಿಗೆ ಗೋವಾ ಮದ್ಯವೇ ಬದುಕು!

ನೆರೆ ರಾಜ್ಯ ಗೋವಾದಲ್ಲಿ ಅಗ್ಗದ ಬೆಲೆಗೆ ಸಿಗುವ ಸರಾಯಿಯನ್ನು ತಂದು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದ ಅಪ್ಪ – ಮಗಳ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ! ಕಾರವಾರ ಹಾಗೂ ಶಿರಸಿಯಲ್ಲಿ ಅಕ್ರಮ ಸರಾಯಿ ಮಾರಾಟಗಾರರ ಮೇಲೆ ದಾಳಿ…

ಮರ ಏರುವ ಮಾನವನಿಗೆ ಅನಂತಣ್ಣನ ಅಭಯ!

ಸಾಹಸ ಪ್ರವೃತ್ತಿ ಮೈಗೂಡಿಸಿಕೊಂಡಿರುವ ಕೃಷಿ ಕಾರ್ಮಿಕರಾದ ಕೊನೆ ಗೌಡರಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಈ ವರ್ಷವೂ ಸ್ವಂತ ವೆಚ್ಚದಲ್ಲಿ ಜೀವ ವಿಮೆ ಮಾಡಿಸಿದ್ದಾರೆ. ಶಿರಸಿ ಟಿಆರ್‌ಸಿ ಭವನದಲ್ಲಿ 300ಕ್ಕೂ ಅಧಿಕ ಕೊನೆ ಗೌಡರಿಗೆ 10 ಲಕ್ಷ ರೂ ಮೌಲ್ಯದ ಅಂಚೆ…

ಕೆಲಸಕ್ಕೆ ಬಂದಿದ್ದ ಕಾರ್ಮಿಕ ಸಾವು

ಕೃಷಿ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರೊಬ್ಬರು ಅಡಿಕೆ ತೋಟದಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆ ಸೇರುವ ಮುನ್ನ ಸಾವನಪ್ಪಿದ್ದಾರೆ. ಯಲ್ಲಾಪುರ ತಾಲೂಕಿನ ಜಮಗುಳಿಯ ಗೋಪಾಲ ಮರಾಠಿ (46) ಅವರು ತಟಗಾರ ಗ್ರಾಮದ ನರಸಿಂಹ ಭಟ್ಟ ಬೋಳಪಾಲ ಅವರ ತೋಟಕ್ಕೆ ಗೊಬ್ಬರ ಹಾಕುವ ಕೆಲಸಕ್ಕೆ ಬಂದಿದ್ದರು.…

2024: ಪೊಲೀಸರಿಗೆ ಸಿಕ್ಕಿದ್ದು 272 ಬಾಲ್ ಪೆನ್ ಮಾತ್ರ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಎಲ್ಲಾ ಬಗೆಯ ಜೂಜಾಟಗಳಿಗೆ ಪೊಲೀಸರು ತಡೆ ಒಡ್ಡುವ ಪ್ರಯತ್ನ ನಡೆಸಿದ್ದಾರೆ. 2024ರ ಡಿಸೆಂಬರ್ ಅಂತ್ಯದವರೆಗೆ 272 ಮಟ್ಕಾ ಆಡಿಸುವವರ ಮೇಲೆ ದಾಳಿ ನಡೆದಿದೆ. ಈ ಎಲ್ಲಾ ಕಡೆ ಪೊಲೀಸರು ಮಟ್ಕಾ ಚೀಟಿ ಬರೆಯುತ್ತಿದ್ದ ಬಾಲ್…

ಮಹಿಳಾ ಕ್ರೀಡಾಕೂಟ: ಪ್ರೀ ಟಿಕೆಟ್ ಪಡೆದವರಿಗೂ ಪ್ರಯಾಣ ಭತ್ಯೆ!

ಉತ್ತರ ಕನ್ನಡ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಕೂಟ ಆಯೋಜಿಸಿದೆ. ಸದ್ಯ ಕರ್ನಾಟಕದಲ್ಲಿ ಮಹಿಳಾ ಪ್ರಯಾಣಿಕರಿಗೆ ಬಸ್ ಓಡಾಟ ಉಚಿತವಾಗಿದ್ದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ…

ನಮ್ಮೂರ ಗ್ರಾಮ ಪಂಚಾಯತಿ: ಉದ್ಯೋಗ ಮಾಹಿತಿ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ಹುದ್ದೆ ಖಾಲಿಯಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವುದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿರಸಿ ತಾಲೂಕಿನ ಜಾನ್ಮನೆ ಗ್ರಾಮ…

ಕಬ್ಬಿನಗದ್ದೆಯಲ್ಲಿ ಅಡಗಿದ್ದ ಸಾಗವಾನಿ ತುಂಡು!

ರೈತರು ಬೆಳೆದ ಕಬ್ಬಿನ ನಡುವೆ ಅಡಿಗಿಸಿಟ್ಟಿದ್ದ ಸಾಗವಾನಿ ತುಂಡುಗಳನ್ನು ಹಳಿಯಾಳ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೆಸರೋಳ್ಳಿ ಗ್ರಾಮದ ಸ ನಂ 75/5ರಲ್ಲಿ ಕಬ್ಬು ಬೆಳೆಯಾಗಿದ್ದು, ಅದರ ನಡುವೆ ಸಾಗವಾನಿ ಮರ ನಾಟಾಗಳಿದ್ದವು. ಮರ ಕಡಿದ ದುಷ್ಕರ್ಮಿಗಳು ಅದನ್ನು ಕಬ್ಬಿನ ಗದ್ದೆಯ ವಿವಿಧ…

ಕಂಡವರ ಪಾಲಾದ ಕೂಲಿ ಕಾರ್ಮಿಕ ಕೂಡಿಟ್ಟ ಹಣ!

ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಪರಶುರಾಮ ಧಾಮನೆಕರ ತಮ್ಮ ಬ್ಯಾಂಕ್ ಖಾತೆಯಲ್ಲಿ 1.50 ಲಕ್ಷ ರೂ ಹಣವಿಟ್ಟಿದ್ದರು. ಆ ಹಣ ಇದೀಗ ಕಂಡವರ ಪಾಲಾಗಿದೆ! ಹಳಿಯಾಳದ ಮೊದಲಗೇರಾವಿನ ಪರಶುರಾಮ ಧಾಮನೆಕರ ಜನವರಿ 21ರಂದು ಹಳಿಯಾಳ ಪಟ್ಟಣದ ಅಜರಾ ಬ್ಯಾಂಕ್ ಎಟಿಎಂ…

You cannot copy content of this page