6
ಮೂಕಜೀವಿಗಳ ರೋಧನ: ಅಗ್ನಿ ಆಕಸ್ಮಿಕದಿಂದ ಗೋವುಗಳ ಸಜೀವ ದಹನ!

ಕೊಟ್ಟಿಗೆಯಲ್ಲಿ ಕಟ್ಟಿದ್ದ ಏಳು ಜಾನುವಾರುಗಳಿಗೆ ಏಕಾಏಕಿ ಬೆಂಕಿ ತಗುಲಿದ್ದು, ಅವೆಲ್ಲವೂ ಅಲ್ಲಿಯೇ ಅಸುನೀಗಿವೆ. ಸಿದ್ದಾಪುರದ ಚಂದ್ರಘಟಕಿಯಲ್ಲಿ ಮಹೇಶ ಹೆಗಡೆ ಎಂಬಾತರು ಹೈನುಗಾರಿಕೆ ನಡೆಸುತ್ತಿದ್ದರು. ಅವರ ಕೊಟ್ಟಿಯಲ್ಲಿ ಸೋಮವಾರ ವಿದ್ಯುತ್ ಅವಘಡ ನಡೆದಿದ್ದು, ಬೆಂಕಿ ಹೊತ್ತಿ ಉರಿದಿದೆ. ಅದರ ಪರಿಣಾಮ ಅಲ್ಲಿ ಕಟ್ಟಿದ್ದ…

ಚಲಿಸುವ ರೈಲಿಗೆ ತಲೆ ಕೊಟ್ಟ ಅಪರಿಚಿತ!

ಚಲಿಸುತ್ತಿರುವ ರೈಲಿಗೆ ತಲೆ ಅಡ್ಡವಿಟ್ಟ ಪರಿಣಾಮ ವ್ಯಕ್ತಿಯೊಬ್ಬದ ದೇಹ ಎರಡು ತುಂಡಾಗಿದೆ. ಆತನ ತಲೆ ಹಾಗೂ ದೇಹ ಎರಡು ಭಾಗವಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದು, ಅದನ್ನು ನೋಡಿದ ರೈಲ್ವೆ ಮಾಸ್ಟರ್ ಮಹೇಶ್ವರ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಕೊಂಕಣ…

ಸೇವಾಗುಣದ ಆಪತ್ಬಾಂದವನಿಗೆ ಸನ್ಮಾನ!

ತಮ್ಮ ಪರಿಚಯದಲ್ಲಿ ಯಾರಿಗೆ ನೋವಾದರೂ.. ಯಾರ ಮನೆಯಲ್ಲಿ ಸಾವಾದರೂ ಅಲ್ಲಿ ಪ್ರಮೋದ ಹೆಗಡೆ ಹಾಜರು. ಕಷ್ಟ ಎಂದು ಯಾರೇ ಅವರ ಬಳಿ ಬಂದರೂ ಅವರಿಗೆ ನೆರವಾಗುವುದು ಪ್ರಮೋದ ಹೆಗಡೆ ಅವರ ಹುಟ್ಟು ಗುಣ. ಪರಿಚಯಸ್ಥರ ಮದುವೆ-ಮುಂಜಿಗಳಿಗೂ ಮುಂಚಿತವಾಗಿ ತೆರಳಿ ಅಲ್ಲಿನ ಆಗು-ಹೋಗುಗಳಿಗೆ…

ಸ್ಥಳೀಯ ಸಂಸ್ಥೆಗೆ ಸೋಮಾರಿ ಅಧಿಕಾರಿ: ಅಸಡ್ಡೆಯ ನೀತಿಗೆ ಡೀಸಿ ಗರಂ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯತ ಹಾಗೂ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರ ಬಿಲ್ ಬಾಕಿ ಪಾವತಿ, ಅನುಮೋದಿತ ಕ್ರಿಯಾ ಯೋಜನೆಗಳ ಕಾಮಗಾರಿಗೆ ತಡೆ ಸೇರಿ ವಿವಿಧ ವಿಷಯಗಳ ಕುರಿತು…

ಗುಡ್ಡಕ್ಕೆ ಗುದ್ದಿದ ಕಾರು: ಅಪಾಯದಲ್ಲಿದ್ದವರನ್ನು ಆಸ್ಪತ್ರೆಗೆ ಕಳುಹಿಸಿದ ಯುವಕ!

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಗುಡ್ಡಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐದು ಜನ ಗಾಯಗೊಂಡಿದ್ದು, ಬೈಕಿನಲ್ಲಿ ಬರುತ್ತಿದ್ದ ದಿನೇಶ ನಾಯ್ಕ ಅವರೆಲ್ಲರನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹೊನ್ನಾವರದ ಮಹಿಮೆಯ ರಾಜು ನಾಯ್ಕ ಅವರು ಜನವರಿ 19ರಂದು ಮಹಿಮೆಯಿಂದ ಸಾಗರದ ಕಡೆ…

ಅಂದರ್ ಬಾಹರ್ | ಓಡಿ ಹೋದವರು ಐದು ಜನ.. ಸಿಕ್ಕಿ ಬಿದ್ದವರು ಮೂರೇ ಜನ!

ರಸ್ತೆ ಪಕ್ಕ ಕುಳಿತು ಅಂದರ್ ಬಾಹರ್ ಆಡುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ನೋಡಿದ ಉಳಿದ ನಾಲ್ವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಜನವರಿ 19ರ ಸಂಜೆ ಮುಂಡಗೋಡಿನ ಪಿಎಸ್‌ಐ ಪರಶುರಾಮ ಮಿರ್ಚಗಿ ಅವರಿಗೆ ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ದೂರು ಬಂದಿತ್ತು.…

ಶಿವಯೋಗಿ ಸಿದ್ದರಾಮೇಶ್ವರ ಸ್ಮರಣೆ: ಸರಿಯಾಗಿ ನಡೆದ ಸರ್ಕಾರಿ ಕಾರ್ಯಕ್ರಮ!

ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ `ಶಿವಯೋಗಿ ಸಿದ್ದರಾಮೇಶ್ವರ ಜಯಂತಿ’ಯನ್ನು ಬೋವಿ ಮುಖಂಡರು ಪಟ್ಟು ಹಿಡಿದು ಗ್ರಾಮೀಣ ಭಾಗದಲ್ಲಿ ಆಚರಣೆ ಮಾಡಿದ್ದಾರೆ. ನೂರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ಆಹ್ವಾದಿಸಿದ್ದಾರೆ. ಆ ಮೂಲಕ ಶಿವಯೋಗಿ ಸಿದ್ದರಾಮೇಶ್ವರ ಅವರ ತತ್ವ-ಸಿದ್ದಾಂತಗಳ ಪ್ರಚಾರ ನಡೆದಿದೆ.…

ಗ್ರೀನ್‌ಕಾರ್ಡ ಹೊಂದಿದವರ ತಂಟೆಗೆ ಬಂದರೆ ಹುಷಾರ್!

ಅರಣ್ಯ ಹಕ್ಕು ಹೋರಾಟದಲ್ಲಿ ಸಕ್ರೀಯರಾಗಿರುವವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ `ಗ್ರೀನ್ ಕಾರ್ಡ’ ಗುರುತಿನ ಚೀಟಿ ಕೊಡುತ್ತಿದೆ. ಗ್ರೀನ್ ಕಾರ್ಡ ಹೊಂದಿದ ಸದಸ್ಯರಿಗೆ ಕಾನೂನು ತರಬೇತಿಯನ್ನು ನೀಡಲಾಗುತ್ತಿದ್ದು, ಅರಣ್ಯ ಸಿಬ್ಬಂದಿ ದೌರ್ಜನ್ಯದ ವಿರುದ್ಧ ಅವರೆಲ್ಲರೂ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ಧರಾಗಿದ್ದಾರೆ!…

ಜಾತ್ರೆಗೆ ಮುಗಿಸಿ ಮರಳುತ್ತಿದ್ದವರಿಗೆ ಕಾರು ಡಿಕ್ಕಿ: ಯುವತಿ ಸಾವು

ಜಾತ್ರೆ ಮುಗಿಸಿ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಪೂಜಾ ಗೌಡ ಸಾವನಪ್ಪಿದ್ದಾರೆ. ಹೊನ್ನಾವರ ಅಪ್ಪಿಕೇರಿಯ ಪೂಜಾ ಗೌಡ ಹಾಗೂ ಸುರೇಶ ಗೌಡ ಭಾನುವಾರ ಮುರುಡೇಶ್ವರದ ಜಾತ್ರೆಗೆ ಹೋಗಿದ್ದರು. ಸೋಮವಾರ ಅವರು ಮರಳಿ ಊರ ಕಡೆ ಹೊರಟಿದ್ದರು.…

ಹೊಸ ಮನೆ.. ಹೊಸ ಮಳಿಗೆ: ಅದಾಗಿಯೂ ನೆಮ್ಮದಿಯಿಲ್ಲದೇ ಸಾವನಪ್ಪಿದ ಅಕ್ಕಸಾಲಿಗ!

ಹೊಸ ಮನೆ ನಿರ್ಮಾಣ ಸಾಹಸಕ್ಕೆ ಕೈ ಹಾಕಿದ್ದ ಅರುಣ ಶೇಟ್ ಅದೇ ಮನೆ ಮುಂದಿನ ಹೊಸ ಮಳಿಗೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಟ್ಕಳ ವಿಟಿ ರೋಡಿನ ಸೋನಾರಕೇರಿಯಲ್ಲಿ ಅರುಣ ಶೇಟ್ ವಾಸವಾಗಿದ್ದರು. ಚಿನ್ನದ ಕೆಲಸ ಮಾಡುತ್ತಿದ್ದ ಅವರು ಅಕ್ಕಸಾಲಿಗ ವೃತ್ತಿಯಿಂದ ಬೆಳೆದಿದ್ದರು. ಈಚೆಗೆ…

You cannot copy content of this page