ರಾಜಕೀಯ ನಾಯಕರ ಚದುರಂಗದ ಆಟ: ಶಾಸಕ-ಅಧ್ಯಕ್ಷರ ನಡುವೆ ಹಣಾಹಣಿ!
ಕುಮಟಾ: ಬಿಜೆಪಿಯಿಂದ ಬಿ ಪಾರಂ ಪಡೆದು ಶಾಸಕರಾಗಿರುವ ದಿನಕರ ಶೆಟ್ಟಿ ಹಾಗೂ ಅದೇ ಪಕ್ಷದ ಬೆಂಬಲ ಪಡೆದು ಗ್ರಾ ಪಂ ಅಧ್ಯಕ್ಷರಾಗಿರುವ ಮಂಜುನಾಥ ಪಟಗಾರ್ ಈ ದಿನ ಎದುರಾಳಿಗಳಾಗಿದ್ದರು. ಹೆಗಡೆಯಲ್ಲಿ ನಡೆದ ಚೆಸ್ ಆಟದಲ್ಲಿ ಪೈಪೋಟಿಗೆ ಬಿದ್ದು ಅವರು ಸ್ಪರ್ಧೆ ಎದುರಿಸಿದರು.…
ಬೈಕಿಗೆ ಗುದ್ದಿದ ಬೈಕು: ಆಸ್ಪತ್ರೆ ಸೇರಿದ ಕೇಬಲ್ ಆಪರೇಟರ್!
ಕಾರವಾರ: ಸುಭಾಷ್ ಸರ್ಕಲ್ ಬಳಿ ಚಲಿಸುತ್ತಿದ್ದ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಪರಿಣಾಮ ಕೇಬಲ್ ಆಪರೇಟರ್ ಮಧುಕೇಶ್ವರ ನಾಯ್ಕ ಹಾಗೂ ಅವರ ಪುತ್ರ ಮೋಹಿತ ನಾಯ್ಕ ಗಾಯಗೊಂಡಿದ್ದಾರೆ. ಕಡವಾಡ ಸುಲ್ತಾನಪುರದ ಓಂಕಾರ ನಾಯ್ಕ (28) ಅವರು ಜನವರಿ 12ರ ನಸುಕಿನಲ್ಲಿ…
ಮೂರು ದಿನಕ್ಕೆ ಒಮ್ಮೆ ಮನೆಗೆ ಬರುತ್ತಿದ್ದ ಹಮಾಲಿ: ನಶೆಯಲ್ಲಿಯೇ ಹಾರಿಹೊಯ್ತು ಪ್ರಾಣ ಪಕ್ಷಿ!
ಕುಮಟಾ: ಅಲ್ಲಿ-ಇಲ್ಲಿ ಹಮಾಲಿ ಮಾಡಿ ಬದುಕು ಕಂಡಿಕೊ0ಡಿದ್ದ ಸುಬ್ರಾಯ ಗಾಡಿಗ ಸಿಕ್ಕ ಕಾಸನ್ನೆಲ್ಲ ಸರಾಯಿ ಅಂಗಡಿಗೆ ಚೆಲ್ಲುತ್ತಿದ್ದರು. ಕೊನೆಗೆ ಮದ್ಯದ ಅಂಗಡಿ ಮುಂದೆ ಅವರು ಸಾವನಪ್ಪಿದರು. ಕುಮಟಾ ಹೊಸಹೆರವಟ್ಟಾದ ನೀರಕೆರೆ ಸುಬ್ರಾಯ ಗಾಡಿಗ 38ನೇ ವರ್ಷಕ್ಕೆ ಕೊನೆ ಉಸಿರೆಳೆದಿದ್ದಾರೆ. ಅವರಿಗಿದ್ದ ವಿಪರೀತ…
ಅರಣ್ಯ ಭೂಮಿ ಹಕ್ಕು | ಕಾನೂನು ತಿದ್ದುಪಡಿಗಾಗಿ ಪ್ರಧಾನಿಗೆ ಪತ್ರ ಅಭಿಯಾನ!
ಯಲ್ಲಾಪುರ: ಅರಣ್ಯ ಅತಿಕ್ರಮಣದಾರರಿಗೆ 1930ಕ್ಕೂ ಹಿಂದಿನ ದಾಖಲೆ ನೀಡುವಂತೆ ಸತಾಯಿಸುತ್ತಿರುವ ಕ್ರಮವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಖಂಡಿಸಿದ್ದಾರೆ. ಕೋಳಿಕೇರಿ ಗ್ರಾಮದ ದೇಶಪಾಂಡೆ ನಗರದಲ್ಲಿ ಅತಿಕ್ರಮಣದಾರರ ಸಭೆ ನಡೆಸಿದ ಅವರು ಅಲ್ಲಿನ ಜನತೆಗೆ `ನಿಮ್ಮೊಂದಿಗೆ ನಾವಿದ್ದೇವೆ’ ಎಂಬ…
ಅರಣ್ಯ ಅತಿಕ್ರಮಣ | ಮೂರು ತಲೆಮಾರಿನ ದಾಖಲೆ ವಿರೋಧಿಸಿ ಮೂರು ಸಾವಿರ ಜನರ ಪ್ರತಿಭಟನೆ!
ಕುಮಟಾ: ಮೂರು ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆ ನೆಪದಲ್ಲಿ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಮಟಾ ಉಪವಿಭಾಗ ಅರಣ್ಯ ಹಕ್ಕು ಸಮಿತಿಗೆ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅಧ್ಯಕ್ಷರಾಗಿದ್ದು,…
ಮಕ್ಕಳ ವಿಕಸನಕ್ಕೆ ಚಿತ್ರಕಲೆ: ಕ್ರಿಯೇಟಿವ್ ಕೇಂದ್ರದಲ್ಲಿ ಡ್ರಾಯಿಂಗ್ ತರಬೇತಿ
ಯಲ್ಲಾಪುರ: ಬಸವೇಶ್ವರ ಸರ್ಕಲ್ ಬಳಿಯಿರುವ ಕ್ರಿಯೇಟಿವ್ ತರಬೇತಿ ಕೇಂದ್ರದಲ್ಲಿ ಚಿತ್ರಕಲಾ ಶಿಬಿರ ಶುರುವಾಗಿದೆ. ಪ್ರತಿ ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ಬೆಳಗ್ಗೆ ಈ ವಿಶೇಷ ಶಿಬಿರ ನಡೆಯಲಿದೆ. 1ನೇ ತರಗತಿ ಮೇಲ್ಪಟ್ಟ ಯಾರೂ ಬೇಕಾದರೂ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದ್ದು, ನುರಿತ ಶಿಕ್ಷಕರು…
ಮುಖವಾಡಗಳಿಗೆ ಇಲ್ಲ ಬೆಲೆ: ಇದೀಗ ಈ ಮಹಿಳೆಯೇ ದೃಷ್ಠಿ ಬೊಂಬೆ!
ಅoಕೋಲಾ: ತೋಟ-ಗದ್ದೆ-ಮನೆಗಳಿಗೆ ದೃಷ್ಠಿ ಬೀಳಬಾರದು ಎಂದು ದೃಷ್ಠಿ ಬೊಂಬೆ ಹಾಕುವುದು ಸಾಮಾನ್ಯ. ಆದರೆ, ಇದೀಗ ಕರಾವಳಿಯಲ್ಲಿ ದೃಷ್ಠಿ ಬೊಂಬೆ ಬದಲು ಮಹಿಳೆಯೊಬ್ಬರ ಫೋಟೋಗೆ ಭಾರೀ ಬೇಡಿಕೆ ಬಂದಿದೆ! ಆ ಮಹಿಳೆ ಯಾರು? ಎಲ್ಲಿಯವರು? ಎಂದು ಯಾರಿಗೂ ಗೊತ್ತಿಲ್ಲ. ಆಕೆಯ ದೊಡ್ಡ ಕಣ್ಣುಗಳನ್ನು…
ಕಲುಷಿತ ನೀರು ಕುಡಿದವರು ಅಸ್ವಸ್ಥ: ನೀರು ಕುಡಿಯುವ ಮುನ್ನ ಜೋಪಾನ!
ಯಲ್ಲಾಪುರ: ಹುಣಶಟ್ಟಿಕೊಪ್ಪ ಬಳಿಯ ಡೋಮಗೇರಿ ಗೌಳಿವಾಡಕ್ಕೆ ಸರಬರಾಜು ಆದ ನೀರು ಕುಡಿದ ಹಲವರು ಅಸ್ವಸ್ಥರಾಗಿದ್ದಾರೆ. ಈ ವಿಷಯ ಅರಿತ ಆರೋಗ್ಯ ಸಿಬ್ಬಂದಿ ತಕ್ಷಣ ಅಸ್ವಸ್ಥರಾದವರ ಉಪಚಾರ ನಡೆಸಿ ಅವರನ್ನು ಸಮಾದಾನ ಮಾಡಿದರು. ಗೌಳಿವಾಡದ ಜನರಿಗೆ ಓವರ್ಹೆಡ್ ಟ್ಯಾಂಕಿನಿoದ ನೀರು ಪೂರೈಕೆಯಾಗಿದ್ದು, ಈ…
ಗಟಾರಕ್ಕೆ ಬಿದ್ದ ಕಾರು: ಇಬ್ಬರ ಸಾವು!
ಅಂಕೋಲಾ: ಬೋಳೆಯ ಜಮಗೋಡ ಬಳಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನಪ್ಪಿದ್ದಾರೆ. ಮುಂಬೈ ಅಂದೇರಿಯ ನಾಗೇಂದ್ರ ಸದಾಶಿವ ಭಟ್ಕಳ (72) ಹಾಗೂ ಅವರ ಪತ್ನಿ ಸುಧಾ ನಾಗೇಂದ್ರ ಭಟ್ಕಳ (65) ಸಾವನಪ್ಪಿದವರು. ಒಟ್ಟು ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದರು. ನಮಿತಾ…
ವಿಶೇಷ ಆಫರ್ | 30 ಸಾವಿರ ಕೊಟ್ಟವರಿಗೆ 14 ಲಕ್ಷ ರೂ ಬಹುಮಾನ!
ಕಾರವಾರ: 30 ಸಾವಿರ ರೂ ಪಾವತಿಸಿದರೆ 14 ಲಕ್ಷ ರೂ ಸಿಗುತ್ತದೆ ಎಂದು ನಂಬಿಸಿದ ಅಪರಿಚಿತನ ಮಾತಿಗೆ ಮರುಳಾದ ಜಜೀರಾ ಖಾನ್ ತಮ್ಮ ಬಳಿಯಿದ್ದ 2.34 ಲಕ್ಷ ರೂ ಕಳೆದುಕೊಂಡಿದ್ದಾರೆ! ಕಾರವಾರದ ಕಡವಾಡದ ಜಜೀರಾ ಬಾನು ಕೊಂ ಅನ್ವರ ಖಾನ ಅವರ…







