ಅಕ್ರಮ ಎತ್ತು ಸಾಗಾಟ | ಅಲ್ಲಿ ಇಲ್ಲಿ ತಪ್ಪಿಸಿಕೊಂಡವರು ಇಲ್ಲಿ ಸಿಕ್ಕಿಬಿದ್ದರು!
ಯಲ್ಲಾಪುರ: ಅಕ್ಕಿ ಆಲೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎತ್ತುಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿಯ ಪಕ್ಕಿರೇಶ ದೊಡ್ಡಮನಿ ಹಾಗೂ ಮಂಜು ಹರಿಜನ ಸೇರಿಕೊಂಡು ಬುಲೇರೋ ವಾಹನದದಲ್ಲಿ ಆರು ಎತ್ತುಗಳನ್ನು ಸಾಗಿಸುತ್ತಿದ್ದರು. ಹೋಲಿ ರೋಜರಿ ಶಾಲೆ ಮುಂದೆ ಪಿಎಸ್‌ಐ ಶೇಡಜಿ ಚೌಹಾಣ್…
ಸ್ಕೂಟಿ ಪಕ್ಕ ನಿಂತವರಿಗೆ ಗುದ್ದಿದ ಬಿಳಿ ಬಣ್ಣದ ಕಾರು
ಕಾರವಾರ: ಅಂಕೋಲಾದಿoದ ಕಾರವಾರ ಕಡೆ ಚಲಿಸುತ್ತಿದ್ದ ಬಿಳಿ ಬಣ್ಣದ ಕಾರು ಗಣೇಶ ಮಾಹೇಕರ್ ಹಾಗೂ ಸಂಜು ಗೌಡ ಅವರಿಗೆ ಗುದ್ದಿದೆ. ತೋಡೂರು ಪಂಚಾಯತ ಸಮೀಪ ಈ ಅಪಘಾತವಾಗಿದೆ. ರಸ್ತೆ ಅಂಚಿನಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರಿಗೆ ಕಾರು ಡಿಕ್ಕಿಯಾಗಿದೆ. ಬಿಳಿ ಬಣ್ಣದ ಕಾರು…
ಸೇವೆಗೆ ಸಿಕ್ಕ ಸನ್ಮಾನ!
ಯಲ್ಲಾಪುರ: ನಂದೂಳ್ಳಿಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ನಡೆಸುತ್ತಿರುವ ಸುರೇಶ ಸಿದ್ದಿ ಅವರ ಸೇವೆ ಪರಿಗಣಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅವರನ್ನು ಸನ್ಮಾನಿಸಿದೆ. ನಂದೂಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರೇಶ ಸಿದ್ದಿ ಅವರಿಗೆ ಶಾಲು ಹೊದೆಸಿ ಗೌರವಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸುರೇಶ…
ಮನೆ ಮುರಿದ ಗ್ರಾ ಪಂ ರಾಜಕೀಯ | ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದವನಿಗೆ ಜೀವಾವಧಿ ಜೈಲು!
ಮುಂಡಗೋಡ: ಗ್ರಾ ಪಂ ಸದಸ್ಯೆ ಅಕ್ಕಮ್ಮ ಅವರನ್ನು ಕೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅಕ್ಕಮ್ಮ ಅವರ ಪತಿ ಬಸವರಾಜ ಮೇಲಿನಮನಿ’ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2020ರಲ್ಲಿ ಮುಂಡಗೋಡ ಪಾಳಾ ಗ್ರಾಮ ಪಂಚಾಯತದ 3ನೇ ವಾರ್ಡಿಗೆ ಅಕ್ಕಮ್ಮ ಅವರು ಸ್ಪರ್ಧಿಸಿದ್ದರು. ಗೆಲುವಿನ ನಂತರ…
ಕಾರು-ಲಾರಿ ನಡುವೆ ಡಿಕ್ಕಿ: ಐವರಿಗೆ ಗಾಯ
ಹೊನ್ನಾವರ: ಕಾರು ಹಾಗೂ ಲಾರಿ ನಡುವೆ ಅಪಘಾತ ನಡೆದ ಪರಿಣಾಮ ರಸ್ತೆ ಅಂಚಿನಲ್ಲಿ ನಿಂತಿದ್ದ ಮೂವರಿಗೆ ಸೇರಿ ಒಟ್ಟು ಐದು ಜನರಿಗೆ ಪೆಟ್ಟಾಗಿದೆ. ಈ ಅಪಘಾತಕ್ಕೆ ಕಾರಣರಾದ ಲಾರಿ ಹಾಗೂ ಕಾರು ಚಾಲಕನ ವಿರುದ್ಧ ನಾಗರಾಜ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.…
ಸ್ಕೂಟಿ ನಡುವೆ ಡಿಕ್ಕಿ: ನಾಲ್ವರಿಗೆ ಗಾಯ
ಕಾರವಾರ: ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ರಸ್ತೆಗೆ ಅಡ್ಡಲಾಗಿರುವ ಹಂಪ್ ಅಪಘಾತಕ್ಕೆ ಕಾರಣವಾಗಿದೆ. ಎರಡು ಸ್ಕೂಟಿಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸಾಯಿಕಟ್ಟಾದ ಸಿಮ್ರಾನ್ ಸಯ್ಯದ್ (20) ಅವರು ಜನವರಿ 6ರಂದು ಕೋಡಿಭಾಗದ ಅರ್ಜುನ್ ಟಾಕೀಸ್ ಬಳಿಯಿಂದ ಪೊಲೀಸ್ ಅಧೀಕ್ಷಕರ…
ಪೊಲೀಸ್ ಸಿಬ್ಬಂದಿಗೆ ಗುದ್ದಿದ ಕಾರು: ಮೂರು ದಿನದ ನಂತರ ದೂರು!
ಅಂಕೋಲಾ: ಅಂಕೋಲಾದಿ0ದ ಕುಮಟಾ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಮನೋಜ ಡಿ ಅವರಿಗೆ ಹಿಂದಿನಿoದ ಕಾರು ಗುದ್ದಿದೆ. ಅಪಘಾತದ ಬಗ್ಗೆ ಪೊಲೀಸ್ ದೂರು ದಾಖಲಾಗದಿರುವುದನ್ನು ನೋಡಿದ ಔಷಧ ವಿತರಕ ಜೈವಂತ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಜನವರಿ…
ಡಕೊಟಾ ಎಕ್ಸಪ್ರೆಸ್ | ಶಕ್ತಿ ಪ್ರಯಾಣಿಕರಿಗೆ ಅಡಿ ಹಲಿಗೆಯೇ ಗತಿ!
ಶಿರಸಿ: ಶಿರಸಿಯಿಂದ ಬನವಾಸಿಗೆ ಬಿಡುವ ಬಸ್ಸಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅಗತ್ಯ ಆಸನಗಳಿಲ್ಲ. ಬಸ್ಸಿನ ಹಿಂಬಾಗದ ಸೀಟುಗಳನ್ನು ತೆಗೆದಿರುವುದರಿಂದ ಅನೇಕ ಪ್ರಯಾಣಿಕರು ಬಸ್ಸಿನ ಅಡಿಭಾಗದ ಹಲಿಗೆಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ! ಶಿರಸಿ-ಬನವಾಸಿ ಮಾರ್ಗದ ಬಸ್ಸಿನಲ್ಲಿ ಒಟ್ಟು 33 ಆಸನಗಳಿರಬೇಕು. ಆದರೆ, ಚಾಲಕ-ನಿರ್ವಾಹಕರ ಆಸನವೂ…
ಯಕ್ಷಗಾನದ ಅಕ್ಷರಾಭ್ಯಾಸ: ಹಳೆ ನೆನೆಪು.. ಹೊಸ ಹುರುಪು!
ಅಂಕೋಲಾ: ಯಕ್ಷಗಾನದ ಮೇಲಿನ ಅಭಿಮಾನ ಹಾಗೂ ಜಾಗೃತಿ ಸಂದೇಶಕ್ಕಾಗಿ ಅಡಿಗೋಣದ `ಅಕ್ಷರ ಪೌಂಡೇಶನ್’ ಯೋಜನೆಯೊಂದನ್ನು ಪ್ರಕಟಿಸಿದೆ. 90ರ ದಶಕದ ಕಲಾವಿದರನ್ನು ಮತ್ತೆ ವೇದಿಕೆಗೆ ಆಮಂತ್ರಿಸಿ ಅವರ ಮೂಲಕ ಮಕ್ಕಳಿಗೆ ಯಕ್ಷಗಾನ ಪಾತ್ರ ಪರಿಚಯ ನಡೆಸುವ ಪ್ರಯತ್ನ ನಡೆಸಿದೆ. ಈ ಯೋಜನೆಯ ಮೊದಲ…
ವೃದ್ಧೆಗೆ ಗುದ್ದಿದ ಖಾಸಗಿ ಬಸ್ಸು
ಭಟ್ಕಳ: ನಡೆದು ಹೋಗುತ್ತಿದ್ದ ವೃದ್ಧೆಗೆ ಖಾಸಗಿ ಬಸ್ಸು ಗುದ್ದಿದ್ದು, ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನವರಿ 6ರಂದು ಶಿರಾಲಿ ಚಿತ್ರಾಪುರದ ಲಕ್ಷ್ಮೀ ಜಟ್ಟ ನಾಯ್ಕ ಅವರು ನ್ಯಾಯವಾದಿಯೊಬ್ಬರನ್ನು ಭೇಟಿ ಮಾಡಿ ಮನೆಗೆ ತೆರಳುತ್ತಿದ್ದರು. ಇದಕ್ಕಾಗಿ ಅವರು ಸಂಶುದ್ದೀನ್ ಸರ್ಕಲ್ ಹೆದ್ದಾರಿ ಅಂಚಿನಲ್ಲಿ…








