6
ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!

ಹಳಿಯಾಳ: ಸರ್ಕಾರಿ ಶಾಲೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಆ ಶಾಲೆಯ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದೆ. ಶೌಚಾಲಯಕ್ಕೆ ತೆರಳಿದ್ದ ಸ್ವಾತಿ ಗೌಳಿ (8 ವರ್ಷ) ವಿದ್ಯುತ್ ತಗುಲಿ ಸಾವನಪ್ಪಿದ್ದಾರೆ. ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ…

ಅಕ್ರಮ ಸಂಬoಧದ ಅನುಮಾನ: ಅಮಾಯಕನನ್ನು ತೋಟಕ್ಕೆ ಕರೆಯಿಸಿ ಹೊಡೆಸಿದ ಪತಿವ್ರತೆ!

ಯಲ್ಲಾಪುರ: ವಿವಾಹಿತ ಮಹಿಳೆ ಫೋನ್ ಕರೆಗೆ ಓಡೋಡಿ ಹೋದ ನರಸಿಂಹ ಮರಾಠಿ ಅವರಿಗೆ ಆ ಮಹಿಳೆಯ ಪತಿ, ಮಗ ಹಾಗೂ ಇನ್ನೊಬ್ಬ ಸೇರಿ ಧರ್ಮದೇಟು ನೀಡಿದ್ದಾರೆ! ಕುಂದರಗಿ ಬೆಳ್ಳಂಬೆಯ ನರಸಿಂಹ ಮರಾಠಿ (40) ಹಾಗೂ ಸುಮಿಕ್ಷಾ ಮರಾಠಿ (ಹೆಸರು ಬದಲಿಸಿದೆ) ನಡುವೆ…

ವಿದ್ಯುತ್ ಬಿಲ್ ದುಬಾರಿ: ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಮೇಲ್ಚಾವಣಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಸೋಲಾರ್ ಘಟಕ ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯೊನ್ಮುಖರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ ಸೂಚಿಸಿದ್ದಾರೆ.…

ರಾತ್ರಿಯಿಡೀ ಬೆಳಗುವ ದೀಪ: ಗೋರೆಗುಡ್ಡಕ್ಕೆ ಎಲೆ ಮಾನವರ ಕಾಟ!

ಕುಮಟಾ: ಗೋರೆ ಗುಡ್ಡದ ಗೋಪಾಲಕೃಷ್ಣ ದೇವಾಲಯದ ಬಳಿ ನಾನಾ ಭಾಗದ ಜನ ಬಂದು ಜೂಜಾಟ ಆಡುತ್ತಾರೆ. ಮೆಣದ ಬತ್ತಿ ಬೆಳಕಿನಲ್ಲಿ ಇಸ್ಪೀಟ್ ಆಡುತ್ತಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ 27ರ ನಸುಕಿನ 1.40ಕ್ಕೆ ಒಟ್ಟು ಎಂಟು ಜನ ಇಲ್ಲಿ…

ಟಿಬೇಟಿಯನ್ ಕಾಲೋನಿ | ಕೆಲಸಕ್ಕೆ ಹೋದ ಮಹಿಳೆ ಕಣ್ಮರೆ

ಮುಂಡಗೋಡ: ಟಿಬೇಟಿಯನ್ ಕಾಲೋನಿಗೆ ಕೆಲಸಕ್ಕೆ ಹೋದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ. ನಂದಿಕಟ್ಟಾದ ಚಂದ್ರಕ್ಕ ಸುಂಕಪ್ಪ ದುರಮುರ್ಗಿ (35) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ನ 25ರಂದು ಅವರು ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಸಹ ಅಲ್ಲಿ ಕೆಲಸಕ್ಕೆ…

ಮರಕ್ಕೆ ಗುದ್ದಿದ ಕಾರು

ಮುಂಡಗೋಡ: ಹುಬ್ಬಳ್ಳಿಯಿಂದ ಮುಂಡಗೋಡು ಕಡೆ ಚಲಿಸುತ್ತಿದ್ದ ಕಾರು ಬಾಚಣಗಿ ಬಳಿ ಮರಕ್ಕೆ ಡಿಕ್ಕಿಯಾಗಿದೆ. ನ 25ರಂದು ಹಳೆ ಹುಬ್ಬಳ್ಳಿಯ ಚಾಲಕ ಮಹ್ಮದ್ ಅಲಿ ಅಲ್ಲಾಭಕ್ಷ ತಾರಿಹಳ್ಳ ಈ ಕಾರು ಓಡಿಸುತ್ತಿದ್ದರು. ಆ ಕಾರಿನಲ್ಲಿ ಹುಬ್ಬಳ್ಳಿಯ ಅಬುಲ್ ಅಜೀಂ ಮುಚ್ಚಾಲೆ ಸಹ ಕೂತಿದ್ದರು.…

ಅಜ್ಜನ ಬಂಗಲೆ ಮೇಲೆ ಆಕ್ರಮಣಕಾರರ ಕಣ್ಣು!

ಭಟ್ಕಳ: ತೆಂಗಿನಗುoಡಿಯಲ್ಲಿರುವ 50 ವರ್ಷ ಹಳೆಯ ಬಂಗಲೆ ಮೇಲೆ ಐವರು ಕಣ್ಣು ಹಾಕಿದ್ದು, ಆ ಬಂಗಲೆ ಮಾಲಕ ಕಾಸೀಂ ಅಲಿ ಬುಡ್ಡು (72) ಅವರಿಗೆ ಪದೇ ಪದೇ ಬೆದರಿಕೆ ಬರುತ್ತಿದೆ. ಕಾಸೀಂ ಅಲಿ ಬುಡ್ಡು ಅವರು ಆ ಬಂಗಲೆಯ ಮಾಲಕರಾಗಿದ್ದು, ಬಂಗಲೆ…

ವಾಟ್ಸಪ್ ಸ್ಟೇಟಸ್ ನಿಂದನೆ | ಪ ಪಂ ಸದಸ್ಯನ ವಿರುದ್ಧ ಮತ್ತೊಂದು ದೂರು!

ಯಲ್ಲಾಪುರ: ಸಾಮಾಜಿಕ ಜಾಲತಾಣದಲ್ಲಿ ನಿಂದನಾರ್ಹ ಬರಹ ಪ್ರಕಟಿಸಿದ ಕಾರಣ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ಮತ್ತೊಂದು ಪೊಲೀಸ್ ಪ್ರಕರಣ ದಾಖಲಾಗಿದೆ. ಸೋಮೇಶ್ವರ ನಾಯ್ಕ ರವೀಂದ್ರ ನಗರವನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಹ ಅವರ ವಿರುದ್ಧ…

ದತ್ತಮಂದಿರದ ರಥಯಾತ್ರೆ | ವಿವಿಧ ದೇವಾಲಯ ಸಂಚಾರದ ಮಾರ್ಗಸೂಚಿ

ಯಲ್ಲಾಪುರ: ನಾಯ್ಕನಕೆರೆ ದತ್ತ ಮಂದಿರದ ಪ್ರತಿಷ್ಠಾಪನೆಗಾಗಿ ವಿವಿಧ ದೇವಾಲಯಗಳ ತೀರ್ಥ ಸಂಗ್ರಹ ಕಾರ್ಯ ಶುರುವಾಗಿದೆ. ರಥಯಾತ್ರೆಯ ಮೊದಲ ದಿನವಾದ ಬುಧವಾರ ಶಾರದಾಂಬಾ ದೇವಸ್ಥಾನ, ಗ್ರಾಮದೇವಿ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಹಿತ್ಲಳ್ಳಿ ಲಕ್ಷ್ಮೀ ನರಸಿಂಹ ದೇವಸ್ಥಾನ, ಕೋಟೆಮನೆ ಗಣಪತಿ ದೇವಸ್ಥಾನ, ಕಾಗಾರಕೊಡ್ಲುವಿನ ಸುಮೇರು…

ಗಾಂಜಾ ಅಮಲು | ಸಿಕ್ಕಿಬಿದ್ದ ಮಾರಾಟಗಾರ

ಕುಮಟಾ: ಕೋಡ್ಕಣಿ ಕೋಟೆ ಕ್ರಾಸ್ ಬಳಿ ಬುಧವಾರ ಗಾಂಜಾ ಮಾರಾಟ ಮಾಡುತ್ತಿದ್ದ ಶರತ್ ನಾಯ್ಕ’ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಳಿ 179 ಗ್ರಾಂ ಗಾಂಜಾ ಸಿಕ್ಕಿದೆ. ಕೋಡ್ಕಣಿಯ ಶರತ್ ಜನಾರ್ದನ ನಾಯ್ಕ ಹೊಂಡಾ ಕಂಪನಿಯ ಡಿಯೋ ಸ್ಕೂಟರಿ’ನಲ್ಲಿ ಕೋಡ್ಕಣಿ ಕೋಟೆ ಕ್ರಾಸ್…

You cannot copy content of this page