6
ಟಿಎಂಎಸ್ ಚುಕ್ಕಾಣಿ ಯಾರಿಗೆ? ಪೆಟ್ಟಿಗೆಯಲ್ಲಿ ಭದ್ರವಾಯ್ತು ಭವಿಷ್ಯ

ಯಲ್ಲಾಪುರದ ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗೆ ಭಾನುವಾರ ಮತದಾನ ಪ್ರಕ್ರಿಯೆ ನಡೆಯಿತು. ಜೋರಾದ ಮಳೆಯ ನಡುವೆಯೂ ತಾಲೂಕಿನ ವಿವಿಧೆಡೆಯಿಂದ ಸಂಘದ ಸಾವಿರಾರು ಸದಸ್ಯರು ಬಂದು ಉತ್ಸಾಹದಿಂದಲೇ ಮತ ಚಲಾಯಿಸಿದರು. ‌ ಒಟ್ಟು 14 ಸ್ಥಾನಗಳಲ್ಲಿ ಹಿಂದುಳಿದ ಬ ವರ್ಗ ಹಾಗೂ ಪರಿಶಿಷ್ಟ…

ಅಲ್ಕೇರಿ ಕ್ರಾಸ್ ಅಪಘಾತ: ಆಸ್ಪತ್ರೆಯಲ್ಲಿ ಗಾಯಾಳು ಸಾವು

ಯಲ್ಲಾಪುರ ತಾಲೂಕಿನ ಕಿರವತ್ತಿಯ ಅಲ್ಕೇರಿ ಕ್ರಾಸ್ ಬಳಿ‌ ಭಾನುವಾರ ಬೆಳಗ್ಗೆ ಕಂಟೇನರ್ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ. ‌‌‌ ಬೈಲಂದೂರಿನ ಪ್ರಭಾಕರ ಸೋಮಾಪುರಕರ್ (40) ಮೃತ ವ್ಯಕ್ತಿ. ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ…

ಕಂಟೇನರ್ ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿಯ ಅಲ್ಕೇರಿ ಕ್ರಾಸ್ ಬಳಿ‌ ನಡೆದಿದೆ. ಬೈಲಂದೂರಿನ ಛಾಯಪ್ಪ ಸೋಮಾಪುರಕರ್ (45) ಮೃತಪಟ್ಟ ವ್ಯಕ್ತಿ. ಡಿಕ್ಕಿಯ ರಭಸಕ್ಕೆ ಬಿದ್ದಿದ್ದ…

ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ

ಯಲ್ಲಾಪುರದ ನೌಕರ ಭವನದಲ್ಲಿ ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ ಶನಿವಾರ ನಡೆಯಿತು. ಸಮಾಜದ ಹಿರಿಯ ಬುಚ್ಚಣ್ಣ ಯಾಮಕೆ ಮಾತನಾಡಿ, ಸಮಾಜದವರೆಲ್ಲ ಸಂಘಟಿತವಾಗಬೇಕು. ನಮ್ಮ ಸಮಾಜದಲ್ಲಿನ ಬಡವರಿಗೆ, ಪ್ರತಿಭಾವಂತರಿಗೆ ನೆರವಾಗುವ ನಿಟ್ಟಿನಲ್ಲಿ ಸಂಘಟನೆ ಬೆಳೆಯಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ…

ಜಾತಿ ಗಣತಿ ಅವ್ಯವಸ್ಥೆ : ಗಣತಿದಾರರ ಗೋಳಿಗೆ ಕೊನೆಯಿಲ್ಲ

ಯಲ್ಲಾಪುರ ತಾಲೂಕಿನಲ್ಲಿ ಜಾತಿ ಗಣತಿಯ ಅವ್ಯವಸ್ಥೆ, ತಾಂತ್ರಿಕ ಸಮಸ್ಯೆ ಶುಕ್ರವಾರವೂ ಮುಂದುವರಿದಿದೆ. ಗಣತಿಗೆ ಹೋದವರಿಗೆ ನಿತ್ಯವೂ ಹೊಸ ಹೊಸ ಸಮಸ್ಯೆ ಎದುರಾಗುತ್ತಿದೆ. ಆದರೆ ಅದನ್ನು ಹೇಳಿಕೊಂಡರೆ, ಅಧಿಕಾರಿಗಳ ಬಳಿಯೂ ಉತ್ತರವಿಲ್ಲದಂತಾಗಿದೆ. ಶಿಕ್ಷಕಿಯೊಬ್ಬರು ತಮ್ಮ‌ ಮೊಬೈಲ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಗಣತಿ ಕಾರ್ಯಕ್ಕಾಗಿ…

ಗಾಂಜಾ ಅಮಲಿನಲ್ಲಿ ಸಿಕ್ಕಿಬಿದ್ದ ದರ್ಶನ್

ಯಲ್ಲಾಪುರದ ಪಿಡಬ್ಲ್ಯುಡಿ ಉದ್ಯಾನವನದ ಬಳಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಯುವಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಕೋಲಾ ತಾಲೂಕಿನ ಹೆಗ್ಗಾರಿನ ದರ್ಶನ ರವಿ ಸಿದ್ದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ಗಾಂಜಾ ಸೇವಿಸಿ, ಅಮಲಿನಲ್ಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ಈತನ…

ಗೋಡಂಬಿ ಸಿಪ್ಪೆಯಿಂದ ಕಾರ್ಬನ್ ಚಾರ್: ಕಲ್ಲಿದ್ದಲಿಗೆ ಪರ್ಯಾಯ ಇಂಧನವಾಗಿ ಬಳಕೆ: ಸಂಶೋಧ‌ನೆ

ಗೋಡಂಬಿ ಸಿಪ್ಪೆಯಿಂದ ಕಾರ್ಬನ್ ಚಾರ್ ತಯಾರಿಸಿ ಅದನ್ನು ಕಲ್ಲಿದ್ದಲಿನ ಪರ್ಯಾಯ ಇಂಧನವಾಗಿ ಬಳಸುವ ಹೊಸ ಮಾರ್ಗವನ್ನು ಸಂಶೋಧನೆಯೊಂದು ಪರಿಚಯಿಸಿದೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಕೆ. ನಾಗರಾಜ ಹೆಗಡೆ ಚಿಕ್ಕೊರಗಿ ಮತ್ತು ಮೂಡಬಿದಿರೆಯ…

ಇಳಿಜಾರಿನಲ್ಲಿ ಉರುಳಿ ಬಿದ್ದ ಲಾರಿ

ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಗುರುವಾರ ನಡೆದಿದೆ. ಸರಕು ತುಂಬಿಕೊಂಡು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಹೊರಟಿದ್ದ ಲಾರಿ, ಆರತಿಬೈಲ್ ಘಟ್ಟದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗಟಾರದಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ…

ಶಿಕ್ಷಕರನ್ನು ಗಣತಿಯ ಕಾರ್ಯಕ್ಕೆ ‘ಅಸಮರ್ಥ’ ಎಂದ ಬಿಸಿಎಂ ಅಧಿಕಾರಿ: ಗಣತಿಯ ಜವಾಬ್ದಾರಿಯಿಂದಲೇ ವಜಾ

ರಾಜ್ಯ ಸರ್ಕಾರದ ಜಾತಿ ಗಣತಿ ಕಾರ್ಯ ನೂರೆಂಟು ವಿಘ್ನಗಳಿಂದಾಗಿ ಕುಂಟು ಹಾಕುತ್ತಿದೆ. ಆರಂಭವಾಗಿ 5 ದಿನಗಳು ಕಳೆದರೂ ತಾಂತ್ರಿಕ ಸಮಸ್ಯೆ ಶಿಕ್ಷಕರನ್ನು ಹೈರಾಣಾಗಿಸಿದೆ. ಸಮಸ್ಯೆ ಆಲಿಸಿ ಪರಿಹಾರೋಪಾಯ ಕೈಗೊಳ್ಳಬೇಕಿದ್ದ ಬಿಸಿಎಂ ಅಧಿಕಾರಿ ಶಿಕ್ಷಕರ ಬಗ್ಗೆಯೇ ಅಪಸ್ವರ ಎತ್ತಿದ್ದು, ಯಲ್ಲಾಪುರದಲ್ಲಿ ಶಿಕ್ಷಕರ ದಿಢೀರ್…

ಸಾಹಿತ್ಯ ಲೋಕದ ದಿಗ್ಗಜ ಭೈರಪ್ಪರಿಗೆ ಯಲ್ಲಾಪುರದೊಂದಿಗೆ ನಂಟು

ಸಾಹಿತ್ಯ ಲೋಕದ ದಿಗ್ಗಜ ಡಾ.ಎಸ್.ಎಲ್ ಭೈರಪ್ಪ ಬುಧವಾರ ನಿಧನರಾಗಿದ್ದಾರೆ.‌ ಅಮೂಲ್ಯವಾದ 21 ಕಾದಂಬರಿಗಳನ್ನು ಸಾರಸ್ವತಲೋಕಕ್ಕೆ ಕೊಟ್ಟಿರುವ ಅವರು, ಪ್ರತಿ ಕಾದಂಬರಿಯ ರಚನೆಗೂ ಮುನ್ನ ಮಾಡುತ್ತಿದ್ದ ಪೂರ್ವಸಿದ್ಧತೆಯ ವಿಷಯದಲ್ಲಿ ಅವರಿಗೆ ಅವರೇ ಸಾಟಿ. 2002 ರಲ್ಲಿ ಪ್ರಕಟಗೊಂಡ ಮಂದ್ರ ಕಾದಂಬರಿಯ ರಚನೆಗೂ ಮುನ್ನ…

You cannot copy content of this page