6
ತಾಂತ್ರಿಕ ಸಮಸ್ಯೆ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೊಂದರೆ

ಯಲ್ಲಾಪುರ ತಾಲೂಕಿನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರು, ತಾಂತ್ರಿಕ ಸಮಸ್ಯೆಯಿಂದ ಹೈರಾಣಾಗಿದ್ದಾರೆ.‌ ಸಮೀಕ್ಷೆಯನ್ನು ಸರಿಯಾಗಿ ಮಾಡಲಾಗದೇ ಮರಳುವಂತಾಗಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಶಿಕ್ಷಕರು ತಹಸೀಲ್ದಾರ ಚಂದ್ರಶೇಖರ…

ತಂಬಾಕು ಉತ್ಪನ್ನಗಳ ಮಾರಾಟ: ಅಂಗಡಿಕಾರರಿಗೆ ದಂಡ

ಜಿಲ್ಲಾ ತಂಬಾಕು ಕೋಶದ ಆದೇಶದಂತೆ ತಾಲೂಕು ತಂಬಾಕು ತನಿಖಾ ದಳದಿಂದ ಯಲ್ಲಾಪುರ ಪಟ್ಟಣ ಹಾಗೂ ಉಮ್ಮಚಗಿ ಗ್ರಾಮದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರುವವರಿಗೆ ದಂಡ ವಿಧಿಸಲಾಯಿತು. ಸಿಗರೇಟುಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ, ವ್ಯಾಪಾರ,…

ಶವವಾಗಿ ದೊರೆತ ಸೋಹೆಲ್

ಯಲ್ಲಾಪುರ ತಾಲೂಕಿನ ಕಾನೂರು ಜಲಪಾತದಲ್ಲಿ ಬಿದ್ದು ಕಾಣೆಯಾದ ಯುವಕನ ಶವ ಬುಧವಾರ ಪತ್ತೆಯಾಗಿದೆ. ಕಾಣೆಯಾದ ಧಾರವಾಡ ಮೂಲದ ಸೋಹೆಲ್ ಖಾನ್ ಗಾಗಿ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು, ಅಗ್ನಿಶಾಮಕ ದಳದವರು, ಸ್ಥಳೀಯರು ಶೋಧ ನಡೆಸಿದ್ದರು. ಹಳಿಯಾಳದ ದೇಶಪಾಂಡೆ ಇಂಜಿನಿಯರಿಂಗ್ ಕಾಲೇಜಿನ 4…

ಜಿ.ಎಸ್.ಟಿ ಸುಧಾರಣೆ ವಿಚಾರ: ಹೆಬ್ಬಾರರು, ಪ್ರಮೋದರ ಮಾತಿಗೆ ವೇದಿಕೆಯಾದ ಶೋರೂಂ

ಯಲ್ಲಾಪುರದ ಸಬಗೇರಿ ಬಳಿ ನೂತನ ಶೋರೂಂ ಉದ್ಘಾಟನೆಯ ಕಾರ್ಯಕ್ರಮ ಶಾಸಕ ಹೆಬ್ಬಾರ್ ಹಾಗೂ ಬಿಜೆಪಿ‌ ಮುಖಂಡ ಪ್ರಮೋದ ಹೆಗಡೆ ಅವರ ನಡುವೆ ಜಿ.ಎಸ್.ಟಿ ಸುಧಾರಣೆ ವಿಚಾರದ ಕುರಿತಂತೆ ಪರ ವಿರೋಧದ ಮಾತುಗಳಿಗೆ ಸಾಕ್ಷಿಯಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ ಮೊದಲು…

ಸೋಹೆಲ್ ಗಾಗಿ ಜಲಪಾತದಲ್ಲಿ ಮುಂದುವರಿದ ಶೋಧ

ಯಲ್ಲಾಪುರ ತಾಲೂಕಿನ ಕಾನೂರು ಜಲಪಾತದಲ್ಲಿ ಬಿದ್ದು ಕಾಣೆಯಾದ ಯುವಕನಿಗಾಗಿ ಬುಧವಾರ ಬೆಳಗ್ಗೆ ಶೋಧ ಕಾರ್ಯ ಮುಂದುವರಿಸಲಾಗಿದೆ. ಕಾಣೆಯಾದ ಧಾರವಾಡ ಮೂಲದ ಸೋಹೆಲ್ ಖಾನ್ ಗಾಗಿ ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರು ಶೋಧ ನಡೆಸುತ್ತಿದ್ದಾರೆ.   ಹಳಿಯಾಳದ ದೇಶಪಾಂಡೆ ಇಂಜಿನಿಯರಿಂಗ್ ಕಾಲೇಜಿನ 4…

ಜಲಪಾತದಲ್ಲಿ ಜಾರಿ ಬಿದ್ದ ಪ್ರವಾಸಿಗ

ಪ್ರವಾಸಕ್ಕೆ ಬಂದ ಇಂಜನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಯಲ್ಲಾಪುರ ತಾಲೂಕಿನ ಬಾಸಲ ಸಮೀಪದ ಕಾನೂರು ಜಲಪಾತದಲ್ಲಿ ನಡೆದಿದೆ. ಧಾರವಾಡ ಮೂಲದ ಸೋಹಿಲ್ ಖಾನ್ ನೀರಿನಲ್ಲಿ ಬಿದ್ದು ಕಾಣೆಯಾದವನಾಗಿದ್ದಾನೆ. ಹಳಿಯಾಳದ ಇಂಜಿನಿಯರ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ಮಂಗಳವಾರ ಕಾನೂರು ಜಲಪಾತ ವೀಕ್ಷಣೆಗೆ ಬಂದಿದ್ದರು.…

ಯಲ್ಲಾಪುರಕ್ಕೆ ನಟ ಚೇತನ್ ಭೇಟಿ

ಯಲ್ಲಾಪುರದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಹೋರಾಟಗಾರರ ಸಂಘಟನೆಯ ಪ್ರಮುಖರೊಂದಿಗೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ಸಂವಾದ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣದ ಚಿಂತನೆಯೊಂದಿಗೆ ಸಾಮಾಜಿಕ ಪರಿವರ್ತನೆ ತರುವ ಉದ್ದೇಶದಿಂದ…

ಅಪರೂಪದ ಸ್ಟ್ರಿಪೆಡ್ ಕೋರಲ್ ಹಾವು ಪತ್ತೆ

ಯಲ್ಲಾಪುರ ತಾಲೂಕಿನ ಬಿಸಗೋಡ ಭಾಗದಲ್ಲಿ ಅಪರೂಪದ ಹಾವಿನ ಪ್ರಬೇಧವೊಂದು ಪತ್ತೆಯಾಗಿದೆ. ಎನಿಮಲ್ ವೆಲ್ ಫೇರ್ ಆ್ಯಂಡ್ ರಿಸರ್ಚ್ ಫೌಂಡೇಷನ್ ನ ಅಧ್ಯಕ್ಷ ದತ್ತಾತ್ರೇಯ ಮುರ್ಕುಡೆ ಹಾಗೂ ಅಕ್ಬರ್ ಅಲಿ ಶೇಖ್ ಅವರಿಗೆ ಈ ಅಪರೂಪದ ಹಾವು ಕಂಡು ಬಂದಿದೆ. ಸ್ಟ್ರಿಪೆಡ್ ಕೋರಲ್…

ಟಿವಿಎಸ್ ಶೋರೂಂ ಉದ್ಘಾಟನೆ

ಯಲ್ಲಾಪುರದ ಸಬಗೇರಿ ಬಳಿ ನೂತನ ಟಿವಿಎಸ್ ಶೋರೂಂ ಮಂಗಳವಾರ ಸಂಜೆ ಉದ್ಘಾಟನೆಗೊಂಡಿತು. ಶಾಸಕ ಶಿವರಾಮ‌ ಹೆಬ್ಬಾರ ಶೋರೂಂ ಉದ್ಘಾಟಿಸಿ, ಗ್ರಾಹಕರ ಪ್ರೀತಿ, ವಿಶ್ವಾಸದೊಂದಿ, ಉತ್ತಮ ವ್ಯವಹಾರವಾಗಿ ಪ್ರಗತಿ ಕಾಣುವಂತಾಗಲಿ ಎಂದು ಹಾರೈಸಿದರು. ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಕೇಂದ್ರ…

ಸಿಲಿಂಡರ್ ಸ್ಫೋಟ: ಯುವತಿ ಸಾವು

ಸಿಲಿಂಡರ್ ಸ್ಫೋಟಗೊಂಡು ಯುವತಿ ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದಲ್ಲಿ ನಡೆದಿದೆ. ರಂಜಿತಾ ನಾಗಪ್ಪ ದೇವಾಡಿಗ (21) ಮೃತ ಯುವತಿ. ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪದವಿ ಓದುತ್ತಿದ್ದ ಯುವತಿ ಮಂಗಳವಾರ ಅನಾರೋಗ್ಯದ ಕಾರಣದಿಂದ ಕಾಲೇಜಿಗೆ…

You cannot copy content of this page