ಬಾಗಿಲು ಮುಚ್ಚಿದ ಬೋನಿಗೆ ಬೀಳದ ಚಿರತೆ!
ಹೊನ್ನಾವರ: ಕವಲಕ್ಕಿ ಭಾಗದಲ್ಲಿ ಎರಡು ತಿಂಗಳಿನಿ0ದ ಚಿರತೆ ಕಾಟ ಜೋರಾಗಿದೆ. ಆ ಭಾಗದ ನಾಯಿ, ಹಸುಗಳನ್ನು ವನ್ಯಜೀವಿ ಭಕ್ಷಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನು ಇರಿಸಿದ್ದಾರೆ. ಆದರೆ, ಚಿರತೆ ಪ್ರವೇಶಕ್ಕಾಗಿ ಈವರೆಗೂ ಬೋನಿನ ಬಾಗಿಲು ತೆರೆದಿಲ್ಲ! ಚಿರತೆ ಕಾಟ…
ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ
ಕುಮಟಾ: ಐಗಳಕೂರ್ವೆ ಸೇತುವೆ ಬಳಿಯ ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಿಂದ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸ್ ನಿರೀಕ್ಷಕ ಯೋಗೀಶ ಕೆ ಎಂ ಪತ್ತೆ ಹಚ್ಚಿದ್ದಾರೆ. ಅಕ್ಟೊಬರ್ 9ರ ರಾತ್ರಿ 1 ಗಂಟೆಗೆ ಪೊಲೀಸರು ಗಸ್ತು ತಿರುಗುತ್ತಿದ್ದರು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ…
ಹೃದಯ ಸಮಸ್ಯೆ: ಕುಸಿದು ಬಿದ್ದ ಆಚಾರಿ ಸಾವು
ಶಿರಸಿ: ಗೋಳಿಯ ಶ್ರೀಧರ ಶಿವರಾಮ ಹೆಗಡೆ ಅವರ ಮನೆಯಲ್ಲಿನ ಮರದ ಕೆಲಸಕ್ಕೆ ತೆರಳಿದ್ದ ವಿಜಯ ಮಹಾದೇವ ಆಚಾರಿ (56) ಹೃದಯ ಸಮಸ್ಯೆಯಿಂದ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಕುಮಟಾ ತಾಲೂಕಿನ ಕಡ್ಲೆಯವರಾಗಿದ್ದ ವಿಜಯ ಆಚಾರಿ ಗೋಳಿಯಲ್ಲಿ ವಾಸವಾಗಿದ್ದರು. ಒಂದು ವರ್ಷದಿಂದ ಅವರು ಹೃದಯ…
ಉಮ್ಮಚ್ಗಿಯಲ್ಲಿನ ಜೂಜಾಟಕ್ಕೆ ಪೊಲೀಸರ ತಡೆ
ಯಲ್ಲಾಪುರ: ಉಮ್ಮಚ್ಗಿ ಜನತಾ ಕಾಲೋನಿ ಎಪಿಎಂಸಿ ಬಳಿ ಮಟ್ಕಾ ಆಡಿಸುತ್ತಿದ್ದ ರಾಘವೇಂದ್ರ ನಾಗೇಶ ಪಟಗಾರ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ರಾಘವೇಂದ್ರ ಪಟಗಾರ್ ಜೂಜಾಟದಿಂದ ಸಂಗ್ರಹವಾದ ಹಣವನ್ನು ಶಿರಸಿ ರಾಮನಗರದ ಮಂಜವಳ್ಳಿಯ ದಿನೇಶ ಸುಬ್ರಾಯ ನಾಯ್ಕ…
ಶಿಥಿಲ ಸೇತುವೆ ಮೇಲೆ ಶಾಲಾ ಮಕ್ಕಳ ಸರ್ಕಸ್ಸು!
ಶಿರಸಿ: ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪ ಬಳಿಯಿರುವ ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದಾಟಿ ಶಾಲೆಗೆ ಬರಲು ಮಕ್ಕಳು ಹೆದರುತ್ತಿದ್ದಾರೆ. ಹೀಗಾಗಿ ಉತ್ತಮ ಸೇತುವೆ ನಿರ್ಮಿಸುವಂತೆ ಆ ಭಾಗದ ಜನ ಆಗ್ರಹಿಸಿದ್ದಾರೆ. ಈ ಹಿಂದೆ ಲೋಕೋಪಯೋಗಿ ಇಲಾಖೆಯವರು ಸಹ ಸ್ಥಳ…
ಡಿವೈಡರಿಗೆ ಗುದ್ದಿ ಗಟಾರಕ್ಕೆ ಬಿದ್ದ ಬಸ್ಸು: ಗಾಯಗೊಂಡ ಪ್ರಯಾಣಿಕರು
ಕುಮಟಾ: ರಾಮಚಂದ್ರ ಸಿಂದೆ ಎಂಬಾತರು ಓಡಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಡಿವೈಡರ್’ಗೆ ಗುದ್ದಿ ಗಟಾರಕ್ಕೆ ಬಿದ್ದಿದೆ. ಪರಿಣಾಮ ಬಸ್ಸಿನಲ್ಲಿದ್ದ ಏಳು ಜನ ಗಾಯಗೊಂಡಿದ್ದಾರೆ. ಮಿರ್ಜಾನ್ ಸಮೀಪದ ಖೈರೆಕ್ರಾಸ್ ಬಳಿ ಬುಧವಾರ ರಾಮಚಂದ್ರ ಸಿಂದೆ ವೇಗವಾಗಿ ಬಸ್ಸು ಓಡಿಸಿದ್ದಾರೆ. ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ…
ಬಡವನ ದುಡ್ಡು ಮರಳಿಸಿದ ಪೊಲೀಸರು!
ಕುಮಟಾ: ಅಂತರವಳ್ಳಿ ಕುಡ್ಲೆಯ ಹುಲಿಯಾ ಗೌಡ ಸೈಬರ್ ವಂಚನೆಗೆ ಒಳಗಾಗಿ 57 ಸಾವಿರ ರೂ ಹಣ ಕಳೆದುಕೊಂಡಿದ್ದು, ಪೊಲೀಸರು ಆ ಹಣವನ್ನು ಮರಳಿ ಅವರ ಖಾತೆಗೆ ಜಮಾ ಮಾಡಿಸಿದ್ದಾರೆ! ಹುಲಿಯಾ ಗೌಡ ಅವರ ಆಧಾರ್ ಬಯೋಮೆಟ್ರಿಕ್’ನ್ನು ದುರುಪಯೋಗಪಡಿಸಿಕೊಂಡಿದ್ದ ವಂಚಕರು ಉಪಾಯವಾಗಿ ಅವರ…
ಹಿರಿಯ ನಾಗರಿಕರಿಗೆ ಬೇಕು ಮಗುವಿನ ವಾತ್ಸಲ್ಯ: ಮನಸಿನ ಮಾತೂ ಒಮ್ಮೆ ಕೇಳಿ!
ಯಲ್ಲಾಪುರ: ಹಿರಿಯ ನಾಗರಿಕರ ಆರೈಕೆ, ಮಾನಸಿಕ ಖಾಯಿಲೆ, ಕಣ್ಣಿನ ಬಗ್ಗೆ ಕಾಳಜಿ ಹಾಗೂ ಹೆಣ್ಣು ಮಗುವಿನ ರಕ್ಷಣೆ ಕುರಿತು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆದಿದ್ದು ನ್ಯಾಯಾಧೀಶ ಬಿಜಿ ಹಳ್ಳಾಕಾಯಿ ಮಾರ್ಗದರ್ಶನ ಮಾಡಿದರು. ವಿಶೇಷ ಉಪನ್ಯಾಸ ನೀಡಿದ ತಾಲೂಕಾ…
ಬದುಕಿಗೆ ಬಡಿದ ಸಿಡಿಲು!
ಸಿದ್ದಾಪುರ: 11 ತಿಂಗಳ ಮಗು ಸೇರಿ ಒಟ್ಟು 6 ಜನರಿಗೆ ಸಿಡಲು ಬಡಿದಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಸಂಜೆ ಹಾರ್ಸಿಕಟ್ಟಾದ ಕರ್ಕಿಸವಲ್ ಗ್ರಾಮದ ಗಾಳಿಜಡ್ಡಿಯಲ್ಲಿ ಸಿಡಿಲು ಬಡಿದಿದೆ. ವಿದ್ಯಾ ಭಾಸ್ಕರ್ ಚೆನ್ನಯ್ಯ (14 ವರ್ಷ), ಸುನಂದ ತಿಮ್ಮ ಚೆನ್ನಯ್ಯ (50…
ಮದ್ಯ ರಾತ್ರಿ ಬಾಗಿಲು ಬಡಿದ ಸದ್ದು.. ಹೊರಗೆ ಬರೀ ಕತ್ತಲು.. ಆಮೇಲೆ ನಡೆದಿದ್ದೇ ಬೇರೆ!
ಶಿರಸಿ: ಮನೆಯವರಲ್ಲೆರೂ ಊಟ ಮಾಡಿ ಮಲಗಿದ ನಂತರ ಮನೆ ಕೆಲಸ ಮುಗಿಸುತ್ತಿದ್ದ ಮಲ್ಲಮ್ಮ ಅವರಿಗೆ ರಾತ್ರಿ ಬಾಗಿಲು ಬಡಿದ ಶಬ್ದ ಕೇಳಿಸಿದ್ದು, ಹೊರಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ. ಇದೇ ರೀತಿ 2-3 ಬಾರಿ ಬಾಗಿಲು ಬಡಿದಾಗ ಅವರು ಹೊರಗಿನ ಲೈಟ್…








