6

ಬದುಕಿಗೆ ಬಡಿದ ಸಿಡಿಲು!

ಸಿದ್ದಾಪುರ: 11 ತಿಂಗಳ ಮಗು ಸೇರಿ ಒಟ್ಟು 6 ಜನರಿಗೆ ಸಿಡಲು ಬಡಿದಿದ್ದು, ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬುಧವಾರ ಸಂಜೆ ಹಾರ್ಸಿಕಟ್ಟಾದ ಕರ್ಕಿಸವಲ್ ಗ್ರಾಮದ ಗಾಳಿಜಡ್ಡಿಯಲ್ಲಿ ಸಿಡಿಲು ಬಡಿದಿದೆ. ವಿದ್ಯಾ ಭಾಸ್ಕರ್ ಚೆನ್ನಯ್ಯ (14 ವರ್ಷ), ಸುನಂದ ತಿಮ್ಮ ಚೆನ್ನಯ್ಯ (50 ವರ್ಷ) ಸುನೀತ ಗಣಪತಿ ಚೆನ್ನಯ್ಯ (25 ವರ್ಷ) ವಿನಯ್ ಭಾಸ್ಕರ್ ಚೆನ್ನಯ್ಯ (18 ವರ್ಷ) ಪ್ರೇಮ ಭಾಸ್ಕರ್ ಚೆನ್ನಯ್ಯ (40 ವರ್ಷ) ಹಾಗೂ ವಿಹಾನ್ ಧನಂಜಯ್ ಚೆನ್ನಯ್ಯ (11 ತಿಂಗಳು ) ಸಿಡಿಲ ಆಘಾತಕ್ಕೆ ಒಳಗಾದವರು.

ತಹಸೀಲ್ದಾರ್ ಎಂ ಆರ್ ಕುಲಕರ್ಣಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿದರು. ಆಘಾತಕ್ಕೆ ಒಳಗಾದವರಿಗೆ ಯೋಗ್ಯ ಚಿಕಿತ್ಸೆ ನೀಡುವಂತೆ ಅವರು ಸೂಚಿಸಿದರು. ಸಿಡಿಲು ಬಡಿದ ಜಾಗದಲ್ಲಿನ ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page