ವನ್ಯಜೀವಿ ಹತ್ಯೆ ಗುಮಾನಿ: ಅರಣ್ಯ ಸಿಬ್ಬಂದಿ ಮೇಲೆಯೂ ನೂರು ಅನುಮಾನ!
ಯಲ್ಲಾಪುರ: ಕಾಡು ಪ್ರಾಣಿ ಹತ್ಯೆ ಮಾಡಿ ಹೂತಿಟ್ಟ ಅನುಮಾನದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ಆನಗೋಡಿನ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಕಾಡುಪ್ರಾಣಿ ಕಳೆಬರ ಸಿಕ್ಕಿಲ್ಲ. ಅಲ್ಲಲ್ಲಿ ತಡಕಾಡಿದ ಅರಣ್ಯ ಸಿಬ್ಬಂದಿಗೆ ಮಹತ್ವದ ಸಂಗತಿ…
ಕೊಕ್ಕರೆ ಕುಟುಂಬದ ಮೇಲೆ ಕರಡಿಗೆ ಸಿಟ್ಟು: ಯುವಕನ ಮೆದುಳು ತಿಂದ ದುಷ್ಟಮೃಗ!
ಒಂಬತ್ತು ವರ್ಷಗಳ ಹಿಂದೆ ಸಗ್ಗುಬಾಯಿ ಅವರ ಸಾವಿಗೆ ಕಾರಣವಾಗಿದ್ದ ಕರಡಿ ಇದೀಗ ಅವರ ಪುತ್ರ ರಾಮು (31) ಅವರ ಮೇಲೆ ದಾಳಿ ಮಾಡಿದೆ. ರಾಮು ಕೊಕ್ಕರೆ ಅವರ ಅರ್ದ ತಲೆಯನ್ನು ಕರಡಿ ಭಕ್ಷಿಸಿದ್ದು, ಮೆದುಳಿನ ಒಂದು ಭಾಗ ಸಹ ವನ್ಯಜೀವಿಗೆ ಆಹಾರವಾಗಿದೆ!…
ಅಪಘಾತದಲ್ಲಿ ಜಖಂ ಆದ ಹೊಸ ಬೈಕು!
ಯಲ್ಲಾಪುರ: ಕಿರವತ್ತಿಯ ಶಶಾಂಕ ಎನ್ ಆರ್ (21) ಎಂಬಾತರು ಹೊಸದಾಗಿ ಖರೀದಿಸಿದ ಬೈಕನ್ನು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ. ಸೆ 25ರ ರಾತ್ರಿ ಅವರು ಹೊಸಳ್ಳಿ ರಾ ಹೆದ್ದಾರಿ ಮುಂದೆ ಬೈಕ್ ಓಡಿಸುತ್ತಿದ್ದರು. ಮುಂದಿನ ವಾಹನ ಹಿಂದಿಕ್ಕುವ ಅವಸರದಲ್ಲಿ ದೊಡ್ಲ ಕಂಪನಿ ಹಾಲಿನ ಬೋರ್ಡಿಗೆ…
ಪ್ರಾಚಾರ್ಯರ ನೇಮಕಕ್ಕೆ ವಿದ್ಯಾರ್ಥಿಗಳ ಪಟ್ಟು
ಮುಂಡಗೋಡ: ಪಾಳಾದ ಇಂದಿರಾ ಗಾಂಧಿ ವಸತಿ ಶಾಲೆಗೆ ಪ್ರಾಚಾರ್ಯರನ್ನು ನೇಮಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟಿಸಿದರು. ನಂತರ ತಹಶೀಲ್ದಾರ್ ಶಂಕರ ಗೌಡಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ ಪಂ ಸದಸ್ಯ ಶೇಖರ ಲಮಾಣಿ, ಹಿರೇಮಠ ಚಿಗಳ್ಳಿ ಮಾತನಾಡಿ ಪ್ರಾಚಾರ್ಯರು…
ಮೀನು ಖರೀದಿಗೆ ಹೋದವ ಮಾಯ!
ಕುಮಟಾ: ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ದೀವಳ್ಳಿ ಮೂಲದ ರೋಲ್ಸನ್ ಹೊಟಾ (24) ಎಂಬಾತ ಕಾಣೆಯಾಗಿದ್ದಾನೆ. ಎಷ್ಟು ಹುಡುಕಾಟ ನಡೆಸಿದರೂ ಆತನ ಸುಳಿವಿಲ್ಲ. ಸೆ 28ರಂದು ಆತ ತನ್ನ ತಂದೆ ರೆಮೆಂಡಿಯೋ ಅವರ ಜೊತೆ ಕಿರಾಣಿ ಸಾಮಗ್ರಿ ಖರೀದಿಗೆ ಪೇಟೆಗೆ ಬಂದಿದ್ದ. ಅದಾದ…
ಶಿರಸಿಗೆ ಬರಲಿದೆ ಇನ್ನೊಂದು ಪೊಲೀಸ್ ಠಾಣೆ!
ಶಿರಸಿ: ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಈ ಬಗ್ಗೆ ಆಸಕ್ತಿವಹಿಸಿದ್ದು, ಈ ಠಾಣಾ ಸಿಬ್ಬಂದಿ ವಾಹನ ಸಂಚಾರ ನಿಯಂತ್ರಣದ ಜೊತೆ ಪಾರ್ಕಿಂಗ್ ವ್ಯವಸ್ಥೆ ಬಗ್ಗೆಯೂ ನಿಗಾ ವಹಿಸಲಿದ್ದಾರೆ.…
ಅನಾಥ ರಕ್ಷಕ ದಂಪತಿ ಮೇಲೆ ಹಲ್ಲೆ: ತನಿಖೆಗೆ ಆಗ್ರಹ
`ಪುನೀತ ರಾಜಕುಮಾರ ಅವರ ಹೆಸರಿನಲ್ಲಿ ಅನಾಥ ಆಶ್ರಮ ನಡೆಸುತ್ತಿರುವ ಸಿದ್ದಾಪುರದ ನಾಗರಾಜ ನಾಯ್ಕ ಹಾಗೂ ಅವರ ಪತ್ನಿ ಮಮತಾ ನಾಯ್ಕ ಅವರ ಮೇಲೆ ಹಲ್ಲೆ ನಡೆದಿದ್ದು, ಆರೋಪಿತರನ್ನು ಬಂಧಿಸಬೇಕು’ ಎಂದು ಕರ್ನಾಟಕ ರಣಧೀರರ ವೇದಿಕೆ ಜಿಲ್ಲಾಧ್ಯಕ್ಷ ಸೂರಜ ನಾಯ್ಕ ಅಂಕೋಲಾ ಆಗ್ರಹಿಸಿದ್ದಾರೆ.…
ಸರ್ಕಾರಿ ಆಸ್ಪತ್ರೆ ರಸ್ತೆ ನರಕ: ಗತಿಗೆಟ್ಟ ಸರ್ಕಾರಕ್ಕೆ ಜನರ ಧಿಕ್ಕಾರ!
ಭಟ್ಕಳ: ಸರ್ಕಾರಿ ಆಸ್ಪತ್ರೆಯ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನಲೆ ವಾಹನ ಚಾಲಕರು ರಸ್ತೆ ನಡುವೆ ವಾಹನದ ಟೈಯರ್ ಇಟ್ಟು ಅದರ ಮೇಲೆ `ಗತಿಗೆಟ್ಟ ಸರ್ಕಾರಕ್ಕೆ ಧಿಕ್ಕಾರ’ ಎಂದು ಬರೆಯುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ! ಸರಿಯಿದ್ದ ರಸ್ತೆಯನ್ನು ಕಳೆದ ವರ್ಷ ಮ್ಯಾನ್‌ಹೋಲ್ ಅಳವಡಿಕೆಗಾಗಿ…
ಹಳೆ ಅತಿಕ್ರಮಣ ಪ್ರಶ್ನಿಸಲ್ಲ… ಹೊಸ ಅತಿಕ್ರಮಣಕ್ಕೆ ಅವಕಾಶವಿಲ್ಲ!
`ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಅರಣ್ಯ ಅತಿಕ್ರಮಣ ನಡೆಸಿದವರಿಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಮಾಡುವ ಹಾಗಿಲ್ಲ. ಹೊಸದಾಗಿ ಅರಣ್ಯ ಅತಿಕ್ರಮಣ ನಡೆಸಲು ಅವಕಾಶ ಕೊಡುವ ಹಾಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲಾ…
ಮಕ್ಕಳ ಕೈ ಊಟಕ್ಕೆ ಮರುಳಾದ ಗಣ್ಯರು!
ಕಾರವಾರ: ನಗೆ ಶಾಲೆ ಮಕ್ಕಳು ಬಗೆ ಬಗೆಯ ಖಾದ್ಯ ತಯಾರಿಸಿದ್ದು, ಶಾಲೆಗೆ ಆಗಮಿಸಿದ ಗಣ್ಯರು ಮಕ್ಕಳ ಅಡುಗೆಗೆ ಮನಸೋತರು. ಪೋಷಣ ಅಭಿಯಾನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಿತಾ ಗೌಡ ಕೊಟ್ಟೆ ರೊಟ್ಟಿ ಜೊತೆ ಚಟ್ನಿಯನ್ನು ಉಣಬಡಿಸಿದರು. ಮೋನಿಕಾ ಚಪಾತಿ ಇಡ್ಲಿಯನ್ನು ಮಾಡಿ…







