ಶಿಕ್ಷಣ ಸಂಸ್ಥೆ ಮೇಲೆ ದುಷ್ಟರ ಕಣ್ಣು!
ಅಂಕೋಲಾ: ಪೂರ್ಣಪ್ರಜ್ಞ ಪಿಯು ಕಾಲೇಜಿನೊಳಗೆ ದಾಳಿ ನಡೆಸಿದ ಕಳ್ಳರು ಅಲ್ಲಿದ್ದ ಹಣ, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಸಮವಸ್ತ್ರವನ್ನು ದೋಚಿ ಪರಾರಿಯಾಗಿದ್ದಾರೆ. ಸೆ 11ರ ರಾತ್ರಿ ಈ ಕಳ್ಳತನ ನಡೆದಿರುವ ಅನುಮಾನವಿದ್ದು, ಸೆ 12ರಂದು ಕಾಲೇಜು ಬಾಗಿಲು ತೆಗೆದಾಗ ವಿಷಯ ಗೊತ್ತಾಗಿದೆ.…
ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ: ಬಾಗಿಲು ಲಾಕ್ ಆಗಿ ಸಿಕ್ಕಿಬಿದ್ದ!
ಕಾರವಾರ: ಬ್ಯಾಂಕ್ ಎಟಿಎಂ ಒಳಗೆ ನುಗ್ಗಿ ಹಣ ಕದಿಯಲು ಯತ್ನಿಸಿದವನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳನೊಬ್ಬ ಬೆಳಗ್ಗೆ 4.30ರ ಸುಮಾರಿಗೆ ಬಿ ಎಸ್ ಎನ್ ಎಲ್ ಕಟ್ಟಡದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ ಒಳಗೆ ನುಗ್ಗಿದ್ದಾನೆ. ಆತ ಕಳ್ಳತನಕ್ಕೆ ಮುಂದಾಗ ಎಟಿಎಂ…
ಯುವಕನ ಸಾವಿಗೆ ನಿರುದ್ಯೋಗವೇ ಕಾರಣ
ಶಿರಸಿ: ಓದಿಗೆ ತಕ್ಕ ಉದ್ಯೋಗ ಸಿಗದ ಕಾರಣ ನೀಡಗೋಡ ಸದಾಶಿವಳ್ಳಿಯ ಶಿವ ಮಹಾಬಲೇಶ್ವರ ಭಟ್ಟ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ಯಂತ ಕಡಿಮೆ ಸಂಬಳಕ್ಕೆ ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಶಿವ ಭಟ್ಟ ಅವರು ಆ ಕೆಲಸವನ್ನು ಬಿಟ್ಟು…
ವಿಧವಾ ವೇತನ ನಿಲ್ಲುತ್ತಿಲ್ಲ.. ಸಂಧ್ಯಾ ಸುರಕ್ಷಾ ಸಿಗುತ್ತಿಲ್ಲ..!
ಕುಮಟಾ: 65 ವರ್ಷದ ಲೀಲಾವತಿ ಅವರು ತಮಗೆ ಮಂಜೂರಿ ಆದ `ವಿಧವಾ ವೇತನ ಬೇಡ’ ಎಂದು ಕಳೆದ 5 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಅವರ ಅರ್ಜಿಗೆ ಹಿಂಬರಹ ದೊರೆತಿಲ್ಲ. ಜನತಾ ಫ್ಲೋಟ್ ಮಸೂರ್ ಕ್ರಾಸಿನಲ್ಲಿ ಕೂಲಿ ಕೆಲಸ…
ಒಂದು ಲಕ್ಷ ಕೊಟ್ಟರೆ ಹಣ ಡಬಲ್ | ರಾಹುಲ-ರಾಕೇಶನ ನಡುವೆ ಬೈಕ್ ಸಮರ!
ಹಳಿಯಾಳ: ಕಾನ್ವೆಂಟ್ ರೋಡಿನ ರಾಹುಲ್ ಹಯವಂತ ವಾಣಿ ಎಂಬಾತರನ್ನು ಭೇಟಿ ಮಾಡಿದ ಚಹ್ವಾಣ ಪ್ಲಾಟಿನ ರಾಕೇಶ್ ದಿನಕರ ವಾಲೇಕರ್ ಎಂಬಾತ `1 ಲಕ್ಷ ರೂ ಕೊಟ್ಟರೆ ಆ ಹಣ ಡಬಲ್ ಮಾಡಿಕೊಡುವೆ’ ಎಂದು ತಿಳಿಸಿದ್ದು, `ಹಣ ಇಲ್ಲ’ ಎಂದ ಕಾರಣ 1.50…
ಅಬ್ಬಬ್ಬಾ ಲಾಟರಿ | ಗಣೇಶೋತ್ಸವ ಲಾಟರಿಯಿಂದ ಉಳಿದಿದ್ದು 58 ಸಾವಿರ: ಪೊಲೀಸರಿಗೆ ಕೊಟ್ಟಿದ್ದು ಒಂದೇ ಸಾವಿರ!
ನಿಷೇಧದ ನಡುವೆಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಲಾಟರಿ ಮಾರಾಟ ನಡೆದಿದೆ. ಕೆಲವಡೆ ಪ್ರಾಮಾಣಿಕವಾಗಿ ಸದಸ್ಯರಿಗೆ ಲೆಕ್ಕ ಒಪ್ಪಿಸಿದ ಗಣೇಶ ಉತ್ಸವ ಸಮಿತಿಯವರು ಅದರಲ್ಲಿ ಪೊಲೀಸರಿಗೆ ಕೊಟ್ಟ ಹಣವನ್ನು ನಮೂದಿಸಿದ್ದಾರೆ! 2007ರಲ್ಲಿ ರಾಜ್ಯದಲ್ಲಿ ಲಾಟರಿ ನಿಷೇಧ ಕಾಯ್ದೆ ಜಾರಿಯಾಗಿದ್ದು, ಹಬ್ಬ-ಹರಿದಿನ-ಉತ್ಸವಗಳ ನೆಪದಲ್ಲಿ…
ಗಣೇಶ ಹಬ್ಬಕ್ಕೆ ಊರಿಗೆ ಬಂದ ಸೋಮಣ್ಣ!
ಯಲ್ಲಾಪುರ: ಪಟ್ಟಣ ಪಂಚಾಯತ ಚುನಾವಣಾ ವೇಳೆ ಕಣ್ಮರೆಯಾಗಿದ್ದ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಗಣೇಶ ಹಬ್ಬಕ್ಕೆ ಊರಿಗೆ ಮರಳಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ನಿಂದಿಸಿದ ಆರೋಪದ ಅಡಿ ಬಿಜೆಪಿ ಬೆಂಬಲಿತ ಪಟ್ಟಣ ಪಂಚಾಯತ ಸದಸ್ಯರಾಗಿದ್ದ ಸೋಮೇಶ್ವರ ನಾಯ್ಕ ಅವರ…
ದತ್ತ ಮಂದಿರ ಕಟ್ಟಡದ ಶಿಲಾನ್ಯಾಸ
ಯಲ್ಲಾಪುರ: ನಾಯ್ಕನಕೆರೆಯ ದತ್ತ ಮಂದಿರದ ನೂತನ ಶಿಲಾಮಯ ದೇವಸ್ಥಾನಕ್ಕೆ ಅಡಿಪಾಯದ ಕೆಲಸ ಮುಗಿದಿದೆ. ಕಟ್ಟಡದ ಕೆತ್ತನೆಯ ಶಿಲಾನ್ಯಾಸವನ್ನು ಗಣಪತಿ ಪೂಜೆಯ ಮೂಲಕ ನೆರವೇರಿಸಲಾಯಿತು. ಸತಿಶ ಭಟ್ಟ ಗುಂಡ್ಯಾನಕೊಪ್ಪ ಅವರ ವೈದಿಕತ್ವದಲ್ಲಿ ಪೂಜೆ ನೆರವೇರಿಸಿ ಶಿಲಾಮಯ ಕಟ್ಟಡದ ಮೊದಲ ಕೆತ್ತನೆಯ ಕಲ್ಲನ್ನು ಇಡಲಾಯಿತು.…
ಸ್ವಚ್ಛ ಆಂದೋಲನಕ್ಕೆ ಜಿ ಪಂ ಅಧಿಕಾರಿ ಕರೆ
ಕಾರವಾರ: ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ಜಿಲ್ಲೆಯಾದ್ಯಂತ ಸೆಪ್ಟಂಬರ್ 17ರಿಂದ ಆಯೋಜಿಸುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತಂತೆ ವಿವಿಧ ಚಟುವಟಿಕೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯತ್ ಮುಖ್ಯ…
ಜಿಂಕೆ ಹಿಂದೆ ಹೋದವನಿಗೆ ಜೈಲು: ವನ್ಯಜೀವಿಗೆ ಇದ್ದಿದ್ದು ಎರಡೇ ಕಾಲು!
ಯಲ್ಲಾಪುರ: ಕಳೆದ ಅನೇಕ ವರ್ಷಗಳಿಂದ ಕಾಡು ಪ್ರಾಣಿಗಳನ್ನು ಹತ್ಯೆ ಮಾಡಿ ಅದರ ಮಾಂಸ ಮಾರುತ್ತಿದ್ದ ರಮೇಶ ನಾಗೇಶ ಗಾಂವ್ಕರ್ (29) ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. 2017ರಲ್ಲಿ ಸಹ ಈತ ಎರಡು ಬಾರಿ ಕಾಡು ಪ್ರಾಣಿ ಹತ್ಯೆ ಮಾಡಿದ್ದ. ಅರಣ್ಯ ಸಿಬ್ಬಂದಿ…







