6
ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!

ಕಾರವಾರ: ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ನಡೆದ ಹೊಡೆದಾಟದಲ್ಲಿ ಸಾವನಪ್ಪಿದ್ದ ಸಂದೇಶ ಪ್ರಭಾಕರ್ ಬೋರ್ಕರ್ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಅದೇ ಕುಟುಂಬದ ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬೋರ್ಕರ್ ಮನೆತನದವರಿಂದ ಪ್ರತಿ ವರ್ಷದಂತೆ ಈ ವರ್ಷ ಗಣಪತಿ ಕೂರಿಸಲಾಗಿತ್ತು.…

ಕಟ್ಟಡ ಕಾರ್ಮಿಕನಿಗೆ ಜೂಜಾಟದ ಚಟ!

ಕುಮಟಾ: ಗೋಕರ್ಣ ಬಸ್ ನಿಲ್ದಾಣ ಹಿಂದಿನ ಓಂ ಹೋಟೆಲ್ ಬಳಿ ಓಸಿ ಆಡಿಸುತ್ತಿದ್ದ ರಮೇಶ ನಾಗಪ್ಪ ಗೌಡ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದರು. ತಾರಿಮಕ್ಕಿಯ ರಮೇಶ ಗೌಡ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಅದರ ಜೊತೆಗೆ ಜೂಜಾಟವನ್ನು ನಡೆಸುತ್ತಿದ್ದ. ಸಾರ್ವಜನಿಕರು ಓಡಾಡುವ…

ವೃದ್ಧನ ಬಳಿ ನೀಲಿ ಬಣ್ಣದ ಕೈಚೀಲ: ತೆರೆದು ನೋಡಿದ ಪೊಲೀಸರಿಗೆ ಸಿಕ್ಕಿದ್ದು ಬಣ್ಣ ಬಣ್ಣದ ಬಾಟಲಿ!

ಕಾರವಾರ: ದುಬಾರಿ ಬೆಲೆಯ ಗೋವಾ ಸರಾಯಿಯನ್ನು ತೆರಿಗೆ ತಪ್ಪಿಸಿ ರಾಜ್ಯಕ್ಕೆ ಸಾಗಿಸಿದ್ದ 72 ವರ್ಷದ ದತ್ತಾತ್ರೇಯ ಸಾಂದ್ಲು ನಾಯ್ಕ ಎಂಬಾತನ ಬಳಿಯಿದ್ದ ನೀಲಿ ಬಣ್ಣದ ಕೈ ಚೀಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಗಾದ ದತ್ತಾತ್ರೇಯ ನಾಯ್ಕ ನಿತ್ಯ ಗೋವಾಗೆ ಹೋಗಿ ಬರುತ್ತಿದ್ದ.…

ಬೆಳಗ್ಗೆ ಚಹಾ ಅಂಗಡಿ.. ರಾತ್ರಿ ಮದ್ಯ ಮಾರಾಟ!

ಮುಂಡಗೋಡ: ಬಂಕಾಪುರ ರಸ್ತೆಯಲ್ಲಿರುವ ಚಹಾ ಅಂಗಡಿಯಲ್ಲಿ ರಾತ್ರಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಂಬೇಡ್ಕರ್ ಓಣಿಯ ಪೀಟರ್ ಲಾರೆನ್ಸ ಫರ್ನಾಂಡಿಸ್ (62) ಎಂಬಾತ ಬಂಕಾಪುರ ರಸ್ತೆಯಲ್ಲಿ ಚಹಾ ಅಂಗಡಿ ಹೊಂದಿದ್ದ. ರಾತ್ರಿ 8 ಗಂಟೆ ನಂತರ ಅಲ್ಲಿ ಬರುವವರಿಗೆ…

ಬೈಕಿನವನನ್ನು ಎಳೆದೊಯ್ದ ರಿಕ್ಷಾ: ಪ್ರತ್ಯಕ್ಷದರ್ಶಿಯಿಂದ ಪೊಲೀಸ್ ದೂರು!

ಶಿರಸಿ: ಕೋಟೆಕರೆ ಜನಾರ್ಧನ ಗ್ಯಾರೇಜ್ ಎದುರು ಬೈಕ್ ಹಾಗೂ ಟಾಟಾಏಸ್ ರಿಕ್ಷಾ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ ಉದಯ ಬಂಗಾರಿ ಗುಡ್ಡದಮನೆ ಗಾಯಗೊಂಡಿದ್ದಾರೆ. ಸೆಪ್ಟೆoಬರ್ 4ರ ರಾತ್ರಿ 11 ಗಂಟೆಗೆ ಹುಬ್ಬಳ್ಳಿ ಅಯ್ಯಪ್ಪ ನಗರದ ಬಸವರಾಜ ತಳವಾರ್ ಎಂಬಾತರು ಈ ಅಪಘಾತ…

ಮಲೆನಾಡು ಸಂಘಕ್ಕೆ 25ರ ಹರೆಯ!

ಯಲ್ಲಾಪುರ: ಸಾವಿರ ಸಂಖ್ಯೆಯ ಸದಸ್ಯರಿಂದ ಶುರುವಾದ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಈಗಲೂ ಅಷ್ಟೇ ಪ್ರಮಾಣದ ಸದಸ್ಯರನ್ನು ಉಳಿಸಿಕೊಂಡು 25 ವರ್ಷ ಪೂರೈಸಿದೆ. 26ನೇ ವರ್ಷಕ್ಕೆ ಈ ಪಾದಾರ್ಪಣೆ ಮಾಡುತ್ತಿರುವ ಹೊಸ್ತಿಲಿನಲ್ಲಿ ಈ ಸಂಘ ಸಾಧಕ ಕೃಷಿಕರಿಗೆ ಸನ್ಮಾನ…

ನಿಸ್ವಾರ್ಥ ಸೇವೆಯ ಶಿಕ್ಷಕಿಗೆ ಜನ ಸಾಮಾನ್ಯರಿಂದ ಸನ್ಮಾನ

ಕುಮಟಾ: ವಿವಿಧ ಶಾಲೆಗಳಲ್ಲಿ ಪಾಠ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಕಿ ಕಮಲಾಬಾಯಿ ಭಟ್ಟ ಅವರಿಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸನ್ಮಾನಿಸಿದರು. ಕುಮಟಾ ತಾಲೂಕಿನ ಕಡ್ಲೆ ಭಾಗವತಕಟ್ಟೆ ಕಾರಹಿತ್ಲದಯವರಾದ ಕಮಲಾ ಭಟ್ಟ ಅವರು ಶಿರಸಿಯ ಸಾಲ್ಕಣಿ, ಕಾರವಾರದ…

ಸರ್ಕಾರಿ ಆಸ್ತಿ ಮೇಲೆ ಖಾಸಗಿ ಪ್ರಚಾರ

ಯಲ್ಲಾಪುರ: ಹುಬ್ಬಳ್ಳಿಯ ಅಕ್ಕಿ ಕಂಪನಿಯೊAದು ತಮ್ಮ ಪ್ರಚಾರಕ್ಕಾಗಿ ಪಟ್ಟಣದ ಹಲವು ಸರ್ಕಾರಿ ಆಸ್ತಿಯನ್ನು ವಿರೂಪಗೊಳಿಸಿದೆ. ಸರ್ಕಾರಿ ಕಚೇರಿ, ಗೋಡೆ ಸೇರಿ ಖಾಲಿ ಜಾಗ ಇದ್ದಲೆಲ್ಲ ಈ ಕಂಪನಿಯವರು ತಮ್ಮ ಬಿತ್ತಿಪತ್ರಗಳನ್ನು ಅಂಟಿಸಿದರು. ಪುಕ್ಕಟ್ಟೆ ಜಾಹೀರಾತು ಅಳವಡಿಸುವ ಜನ ಬೀದಿ ದೀಪದ ಕರೆಂಟ್…

ನಿಮ್ಮ ಇಷ್ಟದ ಪತ್ರಕರ್ತ ಯಾರು? ಓದುಗರ ಮತವೇ ಇಲ್ಲಿ ನಿರ್ಣಾಯಕ!

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ `ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’ಗೆ ಪತ್ರಕರ್ತರು, ಸಂಘ ಸಂಸ್ಥೆ ಹಾಗೂ ಸಾರ್ವಜನಿಕರಿಂದ ನಾಮನಿರ್ದೇಶನ ಆಹ್ವಾನಿಸಿದೆ. ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಾಗೂ ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ…

ಮೀನು ಹಿಡಿಯಲು ಹೋದ ಆಟೋ ಚಾಲಕನ ದುರ್ಮರಣ

ಕಾರವಾರ: ಆಟೋ ಓಡಿಸಿ ಜೀವನ ನಡೆಸುತ್ತಿದ್ದ ಲಿಪೋನಿಯೋ ಮಾನುವಲ್ ಡಿಸೋಜಾ (59) ಎಂಬಾತರು ಮೀನು ಹಿಡಿಯಲು ಹೋಗಿ ಸಾವನಪ್ಪಿದ್ದಾರೆ. ಕಡವಾಡದ ತಾರಿವಾಡದ ಲಿಪೋನಿಯೋ ಕಡವಾಡ – ಕಾರವಾರ ಮಾರ್ಗದಲ್ಲಿ ಆಟೋ ಓಡಿಸುತ್ತಿದ್ದರು. ಸೆಪ್ಟೆಂಬರ್ 8ರಂದು ಸಹ ಆಟೋ ಓಡಿಸಿ ಸಂಜೆ 6…

You cannot copy content of this page