ದಂಪತಿ ಮೇಲೆ ಹಲ್ಲೆ ನಡೆಸಿದ ಗುತ್ತಿಗೆದಾರ!
ಅಂಕೋಲಾ: ಹಿಲ್ಲೂರು ಮಾಗೋಡಿನ ಉಮಾ ಹರಿಕಂತ್ರ ಹಾಗೂ ಆಕೆಯ ಪತಿ ಮಹಾದೇವ ಹರಿಕಂತ್ರ ಮೇಲೆ ಗುತ್ತಿಗೆದಾರ ಪ್ರವೀಣ ರಾಮಚಂದ್ರ ನಾಯಕ ಹಲ್ಲೆ ನಡೆಸಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಉಮಾ ತಮ್ಮ ಪತಿ ಜೊತೆ ಹಿಲ್ಲೂರಿನ ಮಾಗೋಡು ಬೆಟ್ಟದಲ್ಲಿ ದನ…
ಉದ್ಯೋಗವೂ ಇಲ್ಲ.. ಪರಿಹಾರವೂ ಸಿಕ್ಕಿಲ್ಲ.. ಅವರು ನೀಡಿದ ಭರವಸೆಗಳೆಲ್ಲವೂ ಬರೀ ಸುಳ್ಳು!
ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರನ್ನು ಹುಡುಕಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಅವರ ಮಕ್ಕಳಿಗೆ ಪರಿಹಾರವೂ ಸಿಕ್ಕಿಲ್ಲ. ನೀಡಿದ ಭರವಸೆಯಂತೆ ಉದ್ಯೋಗವನ್ನು ಕೊಟ್ಟಿಲ್ಲ. ರಾಜ್ಯ ಸರ್ಕಾರ ಶಿರೂರು ದುರಂತದಲ್ಲಿ ಸಾವನಪ್ಪಿದವರಿಗೆ 5 ಲಕ್ಷ ರೂ ಹಾಗೂ ಕೇಂದ್ರ ಸರ್ಕಾರ 2…
ದೇಹವೇ ದೇವಾಲಯ: ಕಣ ಕಣದಲ್ಲಿಯೂ ಶಿವ!
`ದೇಹ ಎಂಬುದು ದೇವಾಲಯ. ಪ್ರತಿ ಅಂಗದಲ್ಲಿಯೂ ದೇವರಿದ್ದು, ಅಂಗಾoಗಳ ದುರುಪಯೋಗ ನಡೆದರೆ ಆಯಾ ಭಾಗದ ದೇವರಿಗೆ ಕೋಪ ಬರುವುದು ಖಚಿತ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಹೇಳಿದ್ದಾರೆ ಗೋಕರ್ಣದ ಅಶೋಕೆಯಲ್ಲಿ ಗುರುವಾರ ಆಶೀರ್ವಚನ ನೀಡಿದ ಅವರು `ನಾವು ಪರರಿಗೆ ಮಾಡುವುದನ್ನೇ…
19ನೇ ವರ್ಷಕ್ಕೆ ಕಳ್ಳ ಎಂಬ ಬಿರುದು: ಬ್ಯಾಟರಿ ಕದಿಯೋದೇ ಅವರ ಕಾಯಕ!
ಸಿದ್ದಾಪುರ: ಹಾರ್ಸಿಕಟ್ಟಾ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಅಳವಡಿಸಿದ್ದ ಸೋಲಾರ್ ಬ್ಯಾಟರಿಗಳನ್ನು ಕದ್ದಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕಾನಸೂರಿನ ಮೊಹಮ್ಮದ್ ಕೈಫ್ ಅಬುಬಕ್ಕರ್ ಸಾಬ್ (19) ಹಾಗೂ ಚಂದನ ಶ್ರೀಧರ ಆಚಾರಿ (19) ಬಂಧಿತರು. ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಿದ್ದ ಬ್ಯಾಟರಿಯನ್ನು ಅವರು…
ಕಾಲೇಜಿಗೆ ತೆರಳಿದ ನ್ಯಾಯಾಧೀಶ: ಮೂಲಭೂತ ಹಕ್ಕುಗಳ ಬಗ್ಗೆ ಪಾಠ
ಸಿದ್ದಾಪುರ: `ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಸಂವಿಧಾನದ ಆತ್ಮಕ್ಕೆ ಸಮನಾಗಿದ್ದು, ಈ ಹಕ್ಕುಗಳು ಮಾನವನ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ’ ಎಂದು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಭರತಚಂದ್ರ ಕೆ.ಎಸ್. ಹೇಳಿದರು. ಕೋಲಸಿರ್ಸಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮೂಲಭೂತ…
ಜನರು ಇಲ್ಲ.. ಜನ ಪ್ರತಿನಿಧಿಗಳು ಭಾಗವಹಿಸಿಲ್ಲ.. ಕಾಟಾಚಾರಕ್ಕೆ ನಡೆದ ಜಮಾಬಂಧಿ!
ಯಲ್ಲಾಪುರ: ಗುರುವಾರ ತಾ.ಪಂ ಸಭಾಭವನದಲ್ಲಿ ನಡೆದ 2023-24 ನೇ ಸಾಲಿನ ಜಮಾಬಂಧಿ ಸಭೆಗೆ ಒಬ್ಬರೇ ಒಬ್ಬ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಜನರು ಸಹ ಈ ಸಭೆಯಲ್ಲಿ ಭಾಗವಹಿಸಲು ಉತ್ಸಾಹ ತೋರಲಿಲ್ಲ. ಸರ್ಕಾರದ ಯೋಜನೆ ಹಾಗೂ ಅಧಿಕೃತ ಲೆಕ್ಕಪತ್ರಗಳ ಮಾಹಿತಿ ನೀಡುವ ಜಮಾಬಂಧಿ ಬಗ್ಗೆ…
ಶಿರಸಿ ಬಸ್ ನಿಲ್ದಾಣಕ್ಕೆ ಬಂದ IAS ಅಧಿಕಾರಿ: ಮಂದಗತಿಯ ಕಾಮಗಾರಿಗೆ ಅಸಮಧಾನ!
ಶಿರಸಿ: ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ ಶಿರಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅತ್ಯಂತ ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವ ಬಗ್ಗೆ ಅವರು ಡಿಪೋದವರನ್ನು ಪ್ರಶ್ನಿಸಿದರು. ಗುತ್ತಿಗೆದಾರರಿಗೆ ಸೂಕ್ತ ನಿದರ್ಶನ ನೀಡುವಂತೆ…
ದೇವಿ ಕಣ್ಣು ಕಿತ್ತ ಕಳ್ಳರು!
ಕಾರವಾರ: ಕಾಜುಭಾಗ ನಾಗಚೌಡೇಶ್ವರಿ ದೇವಿಯ ಎರಡು ಕಣ್ಣುಗಳು ಕಳ್ಳರ ಪಾಲಾಗಿದೆ. ಅಗಸ್ಟ 27ರ ರಾತ್ರಿ ದೇವಾಲಯದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬಂಗಾರದ ಕಣ್ಣುಗಳನ್ನು ಅಪಹರಿಸಿದ್ದಾರೆ. ಇದರೊಂದಿಗೆ ಬಂಗಾರದ ತಿಲಕ, ಕರಿಮಣಿ ಸರ, ಕಿವಿ ಓಲೆಯನ್ನು ಸಹ ಬಿಟ್ಟಿಲ್ಲ. ಅಗಸ್ಟ…
ಕೂಲಿ ಬಿಟ್ಟು ಸರಾಯಿ ಮಾರಾಟಕ್ಕಿಳಿದ ಮಹೇಶ!
ಯಲ್ಲಾಪುರ: ಇಡಗುಂದಿಯ ಶಾಂತಿ ಡಾಬಾ ಹಿಂದೆ ಸರಾಯಿ ಮಾರಾಟ ಮಾಡುತ್ತಿದ್ದ ಮಹೇಶ ರಂಗೋಜಿ ಬೋವಿವಡ್ಡರ್ ಎಂಬಾತನ ಮೇಲೆ ಯಲ್ಲಾಪುರ PSI ಸಿದ್ದಪ್ಪ ಗುಡಿ ದಾಳಿ ನಡೆಸಿದ್ದಾರೆ. ರವೀಂದ್ರ ನಗರದ ಮಹೇಶ ಮೊದಲು ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಸಿಗದ…
ಹೊಂಡದಲ್ಲಿ ಹಾರಾಡಿದ ಹೋರಾಟದ ಬಾವುಟ!
ಶಿರಸಿ-ಯಲ್ಲಾಪುರ ರಸ್ತೆಯಲ್ಲಿನ ಹೊಂಡಗಳಲ್ಲಿ ಪ್ರತಿಭಟನಾಕಾರರ ಹೋರಾಟದ ಬಾವುಟಗಳು ಹಾರಾಡುತ್ತಿದೆ. ಹೊಂಡ ಮುಚ್ಚುವ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸದ ಕಾರಣ ಪ್ರತಿಭಟನಾಕಾರರು ಕೆಂಪು ಬಣ್ಣದ ಬಾವುಟ ಹಾರಿಸಿದ್ದಾರೆ! ಶಿರಸಿ-ಯಲ್ಲಾಪುರ ಮಾರ್ಗದ ಹುಳಗೋಳ ಭಾಗದಲ್ಲಿ ರಸ್ತೆಯಲ್ಲಿ ವ್ಯಾಪಕ ಪ್ರಮಾಣದ ಹೊಂಡಗಳಿವೆ.…








