Krishna janmashtami | ಕೃಷ್ಣಾ ನೀ ಬೇಗನೇ ಬಾರೋ!
ಯಲ್ಲಾಪುರ – ಅಂಕೋಲಾದ ಗಡಿಭಾಗವಾದ ಕಲ್ಲೇಶ್ವರದಲ್ಲಿ `ಕೃಷ್ಣಾಷ್ಟಮಿ ಸಡಗರ’ದ ( Krishna janmashtami ) ಸಿದ್ಧತೆ ಜೋರಾಗಿದೆ. ಅಗಸ್ಟ 26ರ ಸಂಜೆ ಇಲ್ಲಿನ ದೇವಿ ಹಾಗೂ ಗೋಪಾಲಕೃಷ್ಣ ಸಭಾ ಭವನದಲ್ಲಿ ಕೃಷ್ಣ ಜನ್ಮಾಷ್ಠಮಿ ( Krishna janmashtami ) ಅಂಗವಾಗಿ ವಿವಿಧ…
Police | ರಸಿದಿ ಪಕ್ಕಾ: ಆದರೆ, ಪೊಲೀಸರ ಹಣ ಚಿನ್ನದ ವ್ಯಾಪಾರಿಗೆ!
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವ ಸವಾರರಿಂದ ಭಟ್ಕಳ PSI ಯಲ್ಲಪ್ಪ ಅವರು ಸಂಗ್ರಹಿಸುವ ಹಣ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ವರ್ಗವಾಗುತ್ತಿದೆ. ಚಿನ್ನದ ವ್ಯಾಪಾರಿ ಖಾತೆಗೆ ಹಣ ಹಾಕಿದರೂ ಯಲ್ಲಪ್ಪ ( Police ) ಅವರು ಸರ್ಕಾರಿ ಖಜಾನೆಗೆ ಹಣ ಪಾವತಿಸಿದ ರಸೀದಿ…
Kumta | ಗುಡ್ಡದ ತಪ್ಪಲಿನಲ್ಲಿ ಭಾರೀ ಪ್ರಮಾಣದ ಬಿರುಕು: ಜನರಲ್ಲಿ ಹೆಚ್ಚಿದ ಆತಂಕ
ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಮಟಾದ (Kumta) ಬರ್ಗಿ ಗ್ರಾ ಪಂ ವ್ಯಾಪ್ತಿಯ ಕುರಿಗದ್ದೆ ಬಳಿಯ ಗುಡ್ಡದಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಸಮೀಪದಲ್ಲಿಯೇ ಜನ ವಸತಿ ಪ್ರದೇಶವೂ ಇರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕುರಿಗದ್ದೆಯ ಕೃಷ್ಣಪ್ಪ ರಾಮಯ್ಯ ಪಟಗಾರ ಅವರ…
Whatsapp | ವಾಟ್ಸಪ್ ವೀರ ಈ ವಿಶ್ವನಾಥ: ನಗ್ನ ವಿಡಿಯೋ ಹರಿಬಿಟ್ಟ ವ್ಯಾಪಾರಿ ವಿರುದ್ಧ ದೂರು!
ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರಿಕರಿಸಿ ವಾಟ್ಸಪ್ ( Whatsapp ) ಮೂಲಕ ಹರಿಬಿಟ್ಟ ಹೊನ್ನಾವರದ ವಿಶ್ವನಾಥ ಗಣೇಶ ನಾಯ್ಕ (36) ಎಂಬಾತನ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಹೊದಿಗೆ ಜಡ್ಡಿಗದ್ದೆಯ ವ್ಯಾಪಾರಿ ವಿಶ್ವನಾಥ ನಾಯ್ಕ ಅದೇ ಊರಿನ ಮಹಿಳೆಯೊಬ್ಬರ ಅಶ್ಲೀಲ…
Suicide | ರೈಲಿನ ಅಡಿಗೆ ಜಿಗಿದು ಜೀವಬಿಟ್ಟ ಮದ್ಯ ವ್ಯಸನಿ
ಚಲಿಸುತ್ತಿದ್ದ ರೈಲಿಗೆ ಜಿಗಿದ ಪರಿಣಾಮ ಕುಮಟಾದ ಗೌರೀಶ ಮಾದೇವ ಗೌಡ (35) ಎಂಬಾತ ತನ್ನ ಪ್ರಾಣ ( Suicide ) ಕಳೆದುಕೊಂಡಿದ್ದಾನೆ. ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನ ಬಳಿ ವಾಸವಾಗಿದ್ದ ಗೌರೀಶ ಗೌಡ ಕಟ್ಟಡಗಳಿಗೆ ಬಣ್ಣ ಬಡಿಯುವ ಕಾರ್ಮಿಕನಾಗಿದ್ದ. ಇದರಿಂದ ದೊರೆತ ಬಹುಪಾಲು…
Education | ಶೌಚಾಲಯವಿದ್ದಲ್ಲಿ ನೀರಿಲ್ಲ.. ನೀರಿದ್ದಲ್ಲಿ ಶೌಚಾಲಯವಿಲ್ಲ: ಅಂಗನವಾಡಿಗೆ ಸಿಕ್ಕಿಲ್ಲ ಕನಿಷ್ಠ ಸೌಕರ್ಯ!
ಮುಂಡಗೋಡ ತಾಲೂಕಿನ 51 ಅಂಗನವಾಡಿಗಳಲ್ಲಿ ( Education ) ಮೂಲ ಸೌಕರ್ಯಗಳಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. ಶೌಚಾಲಯವಿದ್ದರೂ ಕೆಲವಡೆ ನೀರಿನ ಸಂಪರ್ಕ ಇಲ್ಲ. ಕೆಲವೆಡೆ ತೂಕದ ಯಂತ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ…
Cyber crime awareness | ಅಪರಿಚಿತರ ಮಾತು ನಂಬಿದರೆ ಮೋಸ ಹೋಗುವುದು ಖಚಿತ!
ಯಲ್ಲಾಪುರ: `ವೃದ್ಧರು, ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರಿಗೆ ವಿವಿಧ ಆಮೀಷ ಒಡ್ಡಿ ಬ್ಯಾಂಕ್ ಖಾತೆಯಲ್ಲಿನ ಹಣ ವಂಚಿಸುವವರ ಸಂಖ್ಯೆ ಹೆಚ್ಚಾಗಿದ್ದು ಜನ ಜಾಗೃತರಾಗಿರಬೇಕು’ ( Cyber crime awareness ) ಎಂದು ಮಂಚಿಕೇರಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಾಥ ಕೊತಳೆ ಅರಿವು ಮೂಡಿಸಿದರು.…
ಭಾರತ ಮಾತೆ ಹೆಸರಿನಲ್ಲಿ ಶ್ರೀಗಳ ಪರಿಸರ ಸೇವೆ
ಸಿದ್ದಾಪುರದ ಶ್ರೀಮನ್ನೆಲೆಮಾವು ಮಠದ ಆವಾರದಲ್ಲಿ ಶ್ರೀಮಾಧವಾನಂದ ಭಾರತಿ ಸ್ವಾಮೀಜಿ ತಾಯಿ ಭಾರತಾಂಬೆಯ ಹೆಸರಿನಲ್ಲಿ ಗಿಡ ನೆಟ್ಟರು. ತಾಯಿ ಹೆಸರಿನಲ್ಲಿ ಗಿಡ ನೆಡಲು ಪ್ರಧಾನಿ ಕರೆ ನೀಡಿದ್ದರಿಂದ ಪ್ರೇರಣೆಗೊಂಡ ಅವರು ಮಠದ ಪರಿಸರದಲ್ಲಿ ಮಾವಿನ ಗಿಡಗಳನ್ನು ನಾಟಿ ಮಾಡಿದರು. ತಾಲೂಕು ತೋಟಗಾರಿಕಾ ಇಲಾಖೆಯ…
God | ಶ್ರಾವಣ ಸೋಮವಾರ: ಬಸವೇಶ್ವರ ದೇಗುಲದಲ್ಲಿ ಪ್ರಸಾದ ಭೋಜನ
ಕಾರವಾರದ ಶಿರವಾಡ ಬಂಗಾರಪ್ಪನಗರದಲ್ಲಿರುವ ಶ್ರೀ ಸಿದ್ದ ಬಸವೇಶ್ವರ ದೇವಸ್ಥಾನದಲ್ಲಿ ( God ) ಅಗಸ್ಟ 26ರಂದು ಶ್ರಾವಣ ಸೋಮವಾರದ ವಿಶೇಷ ಪೂಜೆ ನಡೆಯಲಿದೆ. ಕಳೆದ 9 ವರ್ಷಗಳಿಂದ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಪ್ರಸ್ತುತ 10ನೇ ವರ್ಷದ ಶ್ರಾವಣ ಸೋಮವಾರದ ಅಂಗವಾಗಿ…
Hand loan | ಕೈ ಸಾಲ ಪಡೆಯುವ ಮುನ್ನ ಎಚ್ಚರ: ಪಡೆದಿದ್ದು 60 ಸಾವಿರ-ಪಾವತಿಸಬೇಕಾಗಿದ್ದು 1.27 ಲಕ್ಷ!
ತುರ್ತು ಸನ್ನಿವೇಶದಲ್ಲಿ 60 ಸಾವಿರ ರೂ ಕೈ ಸಾಲ ( Hand loan ) ಪಡೆದಿದ್ದ ಮುಂಡಗೋಡಿನ ಗಣೇಶ ಶಿರಾಲಿ ಅವರಿಗೆ ಸಾಲ ನೀಡಿದವರು 1.27 ಲಕ್ಷ ರೂ ಪಾವತಿಸುವಂತೆ ದುಂಬಾಲು ಬಿದ್ದಿದ್ದಾರೆ. ಈ ಹಣ ಪಾವತಿಸದ ಕಾರಣ ಗಣೇಶ ಶಿರಾಲಿ…







