House | ನಿಮ್ಮ ಮನೆಗೆ ಇದೆಯಾ ಸುರಕ್ಷತೆ? ಈ ಆದೇಶ ಪಾಲಿಸಿದರೆ ಇಡೀ ಊರೇ ಖಾಲಿ!
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜನ ಕೃಷಿ, ಸೊಪ್ಪಿನಬೆಟ್ಟ ಹಾಗೂ ಅತಿಕ್ರಮಣ ಪ್ರದೇಶದಲ್ಲಿ ಮನೆ ( House ) ನಿರ್ಮಿಸಿಕೊಂಡಿದ್ದು ಸರ್ಕಾರದ ಪ್ರಕಾರ ಇದೆಲ್ಲವೂ ಅನಧಿಕೃತ. ಈ ಮನೆಗಳಿಗೆ ಗ್ರಾ ಪಂ ತೆರಿಗೆ ವಿಧಿಸುತ್ತಿದ್ದರೂ `ಈ ತೆರಿಗೆ ಪಾವತಿಯೂ ಮಾಲಿಕತ್ವದ ಹಕ್ಕನ್ನು…
Cheating | ಸೆಕೆಂಡ್ ಹ್ಯಾಂಡ್ ಕಾರಿಗೆ ಕಾಸು ಕೊಟ್ಟವನ ಕಥೆ ಇಲ್ಲಿ ಕೇಳಿ!
ಕಾರು ಚಾಲಕನಾಗಿ ಕೆಲಸ ಮಾಡುವ ಬಾಬಲಿ ಗುಂಡಿ ಚಾಮರ (52) ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೋಗಿ 1.90 ಲಕ್ಷ ರೂ (Cheating) ಕಳೆದುಕೊಂಡಿದ್ದಾರೆ. ಜೊಯಿಡಾದ ರಾಮನಗರದಲ್ಲಿ ಬಾಬಲಿ ಅವರು ಓಡಿಸುತ್ತಿದ್ದ ಕಾರು ಪದೇ ಪದೇ ಹಾಳಾಗುತ್ತಿದ್ದು ಅವರು ಬೇರೆ ಕಾರು…
ಕಾಗೇರಿ ಭೇಟಿ ಮಾಡಿದ ಕಿರವತ್ತಿ ಜನ
ರಸ್ತೆ ಹಾಗೂ ಬಸ್ಸಿನ ವ್ಯವಸ್ಥೆ ಮಾಡುವಂತೆ ಯಲ್ಲಾಪುರ ತಾಲೂಕಿನ ಕಿರವತ್ತಿ ಭಾಗದವರು ಶುಕ್ರವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಕೂಡಲೇ ತಮ್ಮ ಫೋನ್ ತೆಗೆದುಕೊಂಡು ಸಂಸದ ಕಾಗೇರಿ ಡಿಪೋ ಮುಖ್ಯಸ್ಥರಿಗೆ ಕರೆ ಮಾಡಿ ಬಸ್ಸಿನ ಸಮಸ್ಯೆ ಬಗೆಹರಿಸಲು…
ಬಡವರ ಬದುಕು ಕಿತ್ತುಕೊಂಡ ಸಮುದ್ರ ಕೊರೆತ!
ಕರಾವಳಿ ಭಾಗದಲ್ಲಿ ಸಮುದ್ರ ಕೊರೆತ ಮುಂದುವರೆದಿದ್ದು, ಅಲೆಗಳ ಅಬ್ಬರಕ್ಕೆ ಅಂಕೋಲಾದ ಬಡ ಕುಟುಂಬದ ಬದುಕು ನರಕವಾಗಿದೆ. ಬೇಲೇಕೆರಿ ಹೋಬಳಿಯ ಹಾರವಾಡದ ತರಂಗಮೆಟ್’ದಲ್ಲಿ ನಡೆದ ಸಮುದ್ರ ಕೊರೆತದಿಂದ ಅಶೋಕ ಜಾನು ಹರಿಕಂತ್ರ ಅವರ ಮನೆ ನೆಲಸಮವಾಗಿದೆ. ಇದೀಗ ಅಲ್ಲಿ ಮನೆಯ ಅವಶೇಷಗಳು ಮಾತ್ರ…
ರಾಘವೇಂದ್ರ ಮಠದಲ್ಲಿ ರಥೋತ್ಸವ
ದಾಂಡೇಲಿ ನಗರದ ಟೌನ್ಶಿಪ್ನಲ್ಲಿರುವ ರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಸಡಗರದಿಂದ ನಡೆಯಿತು. ಗುರುವಾರ ಬೆಳಗ್ಗೆ ವಿವಿಧ ಕಾರ್ಯಕ್ರಮ ಶುರುವಾಗಿದ್ದು, ಅನೇಕ ಭಕ್ತರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ದೇವರ ಆರಾಧನೆ ನಡೆಸಿದರು. ರಾಘವೇಂದ್ರ ಮಠದಿಂದ ಆರಂಭಗೊ0ಡ ಮೆರವಣಿಗೆ…
ಅತಿಕ್ರಮಣ ತೆರವು: ಅರಣ್ಯವಾಸಿಗಳಿಂದ ಸರ್ಕಾರಕ್ಕೆ ಮನವಿ
2015ರ ನಂತರದ ಅರಣ್ಯ ಅತಿಕ್ರಮಣ ಖುಲ್ಲಾ ಪಡಿಸಲು ಆದೇಶ ಹೊರಡಿಸಿದ್ದರಿಂದ ಆತಂಕಕ್ಕೆ ಒಳಗಾದ ಅರಣ್ಯವಾಸಿಗಳಾದ ಕುಣುಬಿ ಸಮುದಾಯದವರು ಈ ಆದೇಶಕ್ಕೆ ತಡೆ ಹಿಡಿಯಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊಯಿಡಾ ತಾಲೂಕಾ ಆಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು…
Bhuvanagiri | ಭುವನೇಶ್ವರಿ ಸನ್ನಿಧಿಯಲ್ಲಿ ಸಂಗೀತ ಆಲಾಪ
ಸಿದ್ದಾಪುರದ ಭುವನಗಿರಿ ( Bhuvanagiri ) ಭುವನೇಶ್ವರೀ ದೇವಾಲಯದ ಸಭಾಂಗಣದಲ್ಲಿ ಅಗಸ್ಟ 24ರಂದು ಸಂಜೆ 6ಗಂಟೆಯಿ0ದ ಅಗಸ್ಟ 25ರ ಸಂಜೆ 6ಗಂಟೆಯವರೆಗೆ ನಿರಂತರ ಭಜನೆ ನಡೆಯಲಿದೆ. ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಈ ಭಜನಾ ಕಾರ್ಯಕ್ರಮ ನಡೆಸಲಿದ್ದಾರೆ. ಸಾಗರದ ಸದ್ಗುರು ಶಾಸ್ತ್ರೀಯ…
ಸರ್ಕಾರದಿಂದ ಸೂಚನೆ: ತಾಯಿ ಹೆಸರಿನಲ್ಲಿ ಗಿಡ ನೆಟ್ಟ ತೋಟಗಾರಿಕಾ ಅಧಿಕಾರಿ!
ವಿಶ್ವ ಪರಿಸರ ದಿನದ ಅಂಗವಾಗಿ `ತಾಯಿಯ ಹೆಸರಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಶಿರಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ತೋಟಗಾರಿಕಾ ಅಧಿಕಾರಿ ಸತೀಶ್ ಹೆಗಡೆ ಅವರು ಗಿಡ ನಾಟಿ ಮಾಡಿದರು. ನಂತರ ಮಾತನಾಡಿದ ಅವರು `ಶಿರಸಿಯ 32 ಗ್ರಾಮ ಪಂಚಾಯತ್ಗಳಲ್ಲಿಯೂ…
Landslide | ಶಿರೂರು ಗುಡ್ಡ: ನೆನೆದರೆ ನಡುಕ – ಅಪಾಯ ಕಂಡರೆ ತಕ್ಷಣ ತಿಳಿಸಿ!
ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ (Landslide) ಪ್ರಕರಣಗಳು ಹೆಚ್ಚಾಗಿದ್ದು ಗುಡ್ಡ ಕುಸಿತ ಲಕ್ಷಣಗಳು ಕಾಣಿಸಿದರೆ ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ’ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು. ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗುವ ( Landslide ) ಅನಾಹುತಗಳ…
Areca | ವರ್ತಕರ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ: ಮತ್ತೆ ಗದಿಗೆದರಿದ ಅಡಿಕೆ ವ್ಯಾಪಾರ!
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಲ್ಲಾಪುರದ ಅಡಿಕೆ ವರ್ತಕರು ಗುರುವಾರ ವ್ಯಾಪಾರ-ವಹಿವಾಟು ನಡೆಸದೇ ಮುಷ್ಕರ ನಡೆಸಿದ್ದು, ಎಪಿಎಂಸಿ ಅಧಿಕಾರಿಗಳು ಹಾಗೂ ದಲ್ಲಾಳರ ಸಾಕ್ಷಿಯಾಗಿ ನಡೆದ ಸಭೆ ಯಶಸ್ವಿಯಾಗಿದೆ. ಈ ಹಿನ್ನಲೆ ಶುಕ್ರವಾರದಿಂದ ಮತ್ತೆ ಅಡಿಕೆ ( Areca ) ವಹಿವಾಟು ನಡೆಯಲಿದೆ.…







