6

Bhuvanagiri | ಭುವನೇಶ್ವರಿ ಸನ್ನಿಧಿಯಲ್ಲಿ ಸಂಗೀತ ಆಲಾಪ

ಸಿದ್ದಾಪುರದ ಭುವನಗಿರಿ ( Bhuvanagiri  ) ಭುವನೇಶ್ವರೀ ದೇವಾಲಯದ ಸಭಾಂಗಣದಲ್ಲಿ ಅಗಸ್ಟ 24ರಂದು ಸಂಜೆ 6ಗಂಟೆಯಿ0ದ ಅಗಸ್ಟ 25ರ ಸಂಜೆ 6ಗಂಟೆಯವರೆಗೆ ನಿರಂತರ ಭಜನೆ ನಡೆಯಲಿದೆ.

ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಈ ಭಜನಾ ಕಾರ್ಯಕ್ರಮ ನಡೆಸಲಿದ್ದಾರೆ. ಸಾಗರದ ಸದ್ಗುರು ಶಾಸ್ತ್ರೀಯ ಸಂಗೀತ ವಿದ್ಯಾಲಯದವರು ಗಾಯನ ಪ್ರಸ್ತುತಪಡಿಸಲಿದ್ದಾರೆ.

  • Related Posts

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    ಸಿನಿಮಾ ಫೇಕ್ ನೋಟು ಬಳಸಿ ವಂಚನೆ, ಆರೋಪಿಗಳ ಬಂಧನ!

    Share this… Facebook Pinterest Twitter Linkedin Whatsappಸಿನಿಮಾ ಶೂಟಿಂಗ್ ನೋಟುಗಳನ್ನೇ ಖೋಟಾನೋಟುಗಳಂತೆ ಚಲಾವಣೆ! ಬ್ಯಾಂಕ್‌ನಲ್ಲಿ ₹38 ಸಾವಿರ ಜಮೆ ಮಾಡಲು ಯತ್ನ; ಇಬ್ಬರ ಬಂಧನ ಹಾವೇರಿ: ಸಿನಿಮಾ ಶೂಟಿಂಗ್‌ಗಾಗಿ ಬಳಸುವ ನೋಟುಗಳನ್ನೇ ಅಸಲಿ ನೋಟುಗಳಂತೆ ಬಳಸಿ ಬ್ಯಾಂಕ್‌ನಲ್ಲಿ ಚಲಾವಣೆ ಮಾಡಲು…

    Leave a Reply

    Your email address will not be published. Required fields are marked *

    You cannot copy content of this page