6
Swarnavalli | ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ: ಸ್ವರ್ಣವಲ್ಲಿ ಶ್ರೀ

ಶಿರಸಿ: `ದೇವರ ಇಚ್ಚೆ ಹಾಗೂ ಅದೃಷ್ಟದ ನಡುವೆ ಸನ್ಮಾರ್ಗದಲ್ಲಿ ಮುನ್ನೆಡೆಯುವ ಪ್ರಯತ್ನ ಸಾಧನೆಗೆ ಪೂರಕ’ ಎಂದು ಸೋಂದಾ ಸ್ವರ್ಣವಲ್ಲಿ ( Swarnavalli ) ಸಂಸ್ಥಾನದ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಕಿಸಲವಾಡ ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ…

Police | ವಾಹನ ಸವಾರರ ಮೇಲೆ ಪೊಲೀಸರ ಕಣ್ಣು

ದೋಷಪೂರಿತ ವಾಹನ ಸಂಖ್ಯೆ ಹೊಂದಿದವರ ಮೇಲೆ ಶಿರಸಿ ಪೊಲೀಸರು ( Police ) ನಿಗಾ ಇರಿಸಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ ಸಾವಿರಾರು ರೂ ದಂಡ ವಸೂಲಿ ಮಾಡಿದ್ದಾರೆ. ದೋಷಗಳಿಂದ ಕೂಡಿದ ವಾಹನ ಸವಾರರಿಂದ ಅಪರಾಧ ನಡೆದರೂ ಅವರನ್ನು ಕಂಡುಹಿಡಿಯುವುದು ಕಷ್ಟವಾದ ಹಿನ್ನಲೆ…

Govt road encroachment | ಪ ಪಂ ಸದಸ್ಯನಿಂದ ರಸ್ತೆ ಅತಿಕ್ರಮಣ: ಪ್ರಶ್ನಿಸಿದ ಮಹಿಳೆಗೆ ಜೀವ ಭಯ!

`ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೈಯದ್ ಅಲಿ ಸುದ್ರುದಿನ್ ಎಂಬಾತರು ರಸ್ತೆ ಅತಿಕ್ರಮಣ ( Govt road encroachment ) ನಡೆಸಿದ್ದು, ಈ ಬಗ್ಗೆ ಪ್ರಶ್ನಿಸಿದ ಕಾರಣ ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಉದ್ಯಮನಗರದ ಬೇಬಿ ಆಯೇಷಾ ಶೇಖ್ ಇಸಾಕ್ ದೂರಿದ್ದಾರೆ.…

Road problems | ಸುಗಮ ಸಂಚಾರಕ್ಕೆ ತೊಂದರೆಯಾದ ಕಸದ ವಾಹನ!

ಅಂಕೋಲಾ ಯಲ್ಲಾಪುರ ಗಡಿಭಾಗವಾದ ರಾಮನಗುಳಿ ಬಳಿ ಸೇತುವೆಗೆ ತೆರಳುವ ದಾರಿಯಲ್ಲಿ ( Road problems )ಡೋಂಗ್ರಿ ಗ್ರಾ ಪಂ ಕಸದ ವಾಹನ ನಿಂತು ಆರು ತಿಂಗಳು ಕಳೆದಿದ್ದು, ಇದನ್ನು ನೋಡಿ ಇತರರು ಸಹ ಸೇತುವೆ ಅಂಚಿನ ಎರಡೂ ಕಡೆ ತಮ್ಮ ವಾಹನಗಳನ್ನು…

Animal huntir | ಅರಣ್ಯ ಸಿಬ್ಬಂದಿಗೆ ಸಿಕ್ಕಿದ್ದು ಮಹಾ ಬೇಟೆಗಾರ!

ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಸಿದ್ದಾಪುರದ ಹೆಗ್ಗೆಕೊಪ್ಪ ಅರಣ್ಯ ಪ್ರದೇಶಕ್ಕೆ ಬೇಟೆಗೆ ( Animal huntir ) ಆಗಮಿಸಿದ ನಾಲ್ವರಲ್ಲಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮೂವರು ಕಾಡಿನಲ್ಲಿ ಕಣ್ಮರೆಯಾಗಿದ್ದು ಅವರನ್ನು ಹಿಡಿಯುವ ಸಿದ್ಧತೆ ನಡೆಸಿದ್ದಾರೆ. ಹೆಗ್ಗೆಕೊಪ್ಪ ಪುರದಮಠದ ಮಂಜುನಾಥ…

Areca tenders | ಕೃಷಿ ಮಾರುಕಟ್ಟೆ ಮೇಲೆ ವ್ಯಾಪಾರಸ್ಥರ ಮುನಿಸು: ಅಡಿಕೆ ಬೆಳೆಗೆ ಇಲ್ಲ ಮಾರುಕಟ್ಟೆ ವ್ಯವಸ್ಥೆ!

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಗೊಂದಲ, ದಲ್ಲಾಳಿ ಹಾಗೂ ಬೆಳೆಗಾರರ ನಡುವಿನ ಕೆಲ ಅಹಿತಕರ ಘಟನೆಗಳನ್ನು ಖಂಡಿಸಿ ಯಲ್ಲಾಪುರದ ಅಡಿಕೆ ವರ್ತಕರು ಒಟ್ಟಾಗಿ ಅನಿರ್ಧಿಷ್ಟಾವಧಿ ಅವಧಿಗೆ ಅಡಿಕೆ ವಹಿವಾಟು ( Areca tenders ) ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆ ಮುಂದಿನ ನಿರ್ಣಯ…

Aadhaar update | ಮಕ್ಕಳ ಆಧಾರ್ ಕಾರ್ಡಿಗೆ ಬಯೋಮೆಟ್ರಿಕ್ ಕಡ್ಡಾಯ: ಈ ಕೆಲಸ ಮಾಡದೇ ಇದ್ದರೆ ಸರ್ಕಾರದ ಯೋಜನೆಗಳೇ ಸಿಗಲ್ಲ!

ಉತ್ತರ ಕನ್ನಡ ಜಿಲ್ಲೆಯಲ್ಲಿರುವ 5 ವರ್ಷ ಮೇಲ್ಪಟ್ಟ ಹಾಗೂ 15 ವರ್ಷ ಒಳಗಿನ ಎಲ್ಲಾ ಮಕ್ಕಳ ಆಧಾರ್ ಕಾರ್ಡುಗಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ( Aadhaar update ) ಮಾಡಿಸುವುದು ಕಡ್ಡಾಯವಾಗಿದೆ. S News ಡಿಜಿಟಲ್ `ಈ ಬಗ್ಗೆ ಶಿಕ್ಷಣ ಇಲಾಖೆ ತ್ವರಿತ…

Theft | ಬ್ಯಾಟರಿ ಕದ್ದು ಕ್ಯಾಮರಾ ಕಣ್ಣಿಗೆ ಸಿಕ್ಕ ಕಳ್ಳ!

ಸಿದ್ದಾಪುರದ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಎದುರು ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ ಲೈಟಿನ ಬ್ಯಾಟರಿ ಕದ್ದ ( Theft ) ಕಳ್ಳ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆತನ ಹುಡುಕಾಟ ನಡೆಸಿದ್ದಾರೆ. ಬಿಳಿ ಬಣ್ಣದ ಸ್ಕೂಟಿಯಲ್ಲಿ ಬಂದ ಇಬ್ಬರು ( Theft…

Suicide |ಪತ್ನಿ ನೆನಪಲ್ಲಿ ಪ್ರಾಣಬಿಟ್ಟ ನಿವೃತ್ತ ನೌಕರ!

ಗೋವಾದಲ್ಲಿ ವಾಸವಾಗಿದ್ದ ಶಿವನಂದ ಗಣಪತಿ ರಾಣೆ (61) ಎಂಬಾತ ತನ್ನ ಊರಾದ ಕಾರವಾರದ ಕೋಣೆವಾಡದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದಾಶಿವಗಡದ ಕೊಂಕಣವಾಡದ ಶಿವಾನಂದ ಪಂಚಾಯತ ಇಲಾಖೆಯಲ್ಲಿ ನೌಕರನಾಗಿದ್ದ. ನಿವೃತ್ತಿ ನಂತರ ಪತ್ನಿ ಜೊತೆ ವಾಸವಾಗಿದ್ದ. ಕಳೆದ ವರ್ಷ ಆತನ ಪತ್ನಿ ಅಸುನೀಗಿದ್ದಳು. ಆಗಿನಿಂದ…

Land issues | ಅಕ್ಕ-ಪಕ್ಕದವರ ನಡುವೆ ಜಗಳ ತಂದ ಹಳ್ಳ – ಕಾಲುಸಂಕ!

73 ವರ್ಷದ ಗಣಪತಿ ಶಿವರಾಮ ಭಟ್ಟ ಹಾಗೂ 50 ವರ್ಷದ ರಾಮಕೃಷ್ಣ ವೆಂಕಟ್ರಮಣ ಭಟ್ಟ ಯಲ್ಲಾಪುರ ತಾಲೂಕಿನ ಇಡಗುಂದಿಯ ಕೋಮಡಿಯಲ್ಲಿ ಅಕ್ಕ-ಪಕ್ಕದ ಜಮೀನು ( Land issues )ಮಾಲಕರಾಗಿದ್ದು ನಡುವೆ ಹರಿದ ಹಳ್ಳಕ್ಕೆ ಕಾಲು ಸಂಕ ನಿರ್ಮಿಸುವ ವಿಷಯ ಈ ಇಬ್ಬರ…

You cannot copy content of this page