School | ಸಲಾಮು ಹೊಡೆದರೂ ಸಂಬಳ ಕೊಡದ ಶಾಲೆ!
ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಕಡಿಮೆ ದರಕ್ಕೆ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಶಾಲಾ ( School ) ಆಡಳಿತ ಮಂಡಳಿ ಮಾತನಾಡಿದ ಸಂಬಳ ನೀಡುವುದಕ್ಕೂ ಕಾಡಿಸುತ್ತಿದೆ. ದಾಂಡೇಲಿ ನಗರದ ವನಶ್ರೀ ನಗರದಲ್ಲಿರುವ ಪರಿಜ್ಞಾನಾಶ್ರಮ ಶಾಲೆಗಾಗಿ ದುಡಿದವರು ತಮ್ಮ ದುಡಿಮೆಯ ಹಣ ಪಡೆಯುಲು ಬೇರೆ…
Govt office problems | ಜನಸ್ಪಂದನಾ ಸಭೆಯಲ್ಲಿ ದೂರುಗಳ ಸುರಿಮಳೆ: ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವ
`ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವ ಬಗ್ಗೆ ದೂರುಗಳು ( Govt office problems ) ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಅನಿವಾರ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ…
Suicide | ನೇಣಿಗೆ ಶರಣಾದ ಮಾನಸಿಕ ಅಸ್ವಸ್ಥ
ಸಿದ್ದಾಪುರ: ಶೇಲೂರು ಕಲಗದ್ದೆಯ ಶ್ರೀಕಾಂತ ನಾಗಾ ದೇವಾಡಿಗ (35) ಎಂಬಾತರು ಮದ್ಯಪಾನದಿಂದ ಮಾನಸಿಕವಾಗಿ ಕುಗ್ಗಿದ್ದು ಇದೇ ಗುಂಗಿನಲ್ಲಿ ಕಾಡಿಗೆ ಹೋಗಿ ಜೀವ ( Suicide ) ಬಿಟ್ಟಿದ್ದಾನೆ. ವಿಪರೀತ ಸರಾಯಿ ಕುಡಿಯುತ್ತಿದ್ದ ಶ್ರೀಕಾಂತ ಕಳೆದ 4 ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಕೆಲ…
House construction | ಮನೆ ನಿರ್ಮಾಣಕ್ಕೆ ಮೂರನೇ ವ್ಯಕ್ತಿ ತೊಂದರೆ: ದಾರಿ ಬಿಡದೇ ಬೀಗ ಜಡಿದ ಭೂಪ!
ಹೊನ್ನಾವರ: ನವೀಲುಗೋಣದಲ್ಲಿ ಮನೆ ನಿರ್ಮಿಸುತ್ತಿರುವ ( House construction ) ಗೀತಾ ಹಾಗೂ ಭಾಸ್ಕರ್ ನಾಯ್ಕ ಅವರಿಗೆ ದಾರಿ ಸಮಸ್ಯೆ ಎದುರಾಗಿದೆ. ಶ್ರೀಧರ ನಾರಾಯಣ ಮಡಿವಾಳ ಎಂಬಾತ ದಾರಿಗೆ ಗೇಟ್ ಅಳವಡಿಸಿ ಬೀಗ ಹಾಕಿದ್ದು, `ಈ ರಸ್ತೆಯಲ್ಲಿ ಓಡಾಡಿದರ ಜೀವ ತೆಗೆಯುವೆ’…
Theft | ಶಿಕ್ಷಕನ ಮನೆಯಲ್ಲಿದ್ದ ಹಣ ಕಳುವು
ಹಳಿಯಾಳದ ಶಿಕ್ಷಕ ( Teacher ) ಜಯಶೀಲ ವಿಠ್ಠಲ ಬಾಂಗಡಿ ಅವರ ಮನೆಯಲ್ಲಿ ಕಳ್ಳತನ ( Theft ) ನಡೆದಿದೆ. ಹೆಸ್ಕಾಂ ಕಚೇರಿ ಹಿಂದೆ ವಾಸವಾಗಿದ್ದ ಅವರು ಅಗಸ್ಟ 17ರಂದು ಸಂಜೆ ಕೆಲಸದ ನಿಮಿತ್ತ ಮೂಡಬಿದರೆಗೆ ಹೋಗಿದ್ದರು. ಅಗಸ್ಟ 19ರಂದು ಬೆಳಗ್ಗೆ…
Fisherman | ಪಂಚಭೂತಗಳಲ್ಲಿ ಲೀನವಾದ ಮೀನುಗಾರ ಮುಖಂಡ
ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ, ಕರಾವಳಿಯ ಪ್ರಭಾವಿ ಮುಖಂಡರಾಗಿದ್ದ ಕಾರವಾರದ ರಾಜು ತಾಂಡೇಲ್ ( Fisherman ) ಸೋಮವಾರ ರಾತ್ರಿ ತಮ್ಮ 55ನೇ ವಯಸ್ಸಿನಲ್ಲಿ ದಿಢೀರ್ ಹೃದಯಘಾತದಿಂದ ನಿಧನರಾಗಿದ್ದಾರೆ. ಬಡತನದಲ್ಲಿ ಜನಿಸಿದ್ದ ಅವರು ಮೊದಲು ಮೀನುಗಾರಿಕೆ ನಡೆಸುತ್ತಿದ್ದರು. ನಂತರ ಮೀನು ಉದ್ಯಮಿಯಾಗಿ ಬೆಳೆಯುತ್ತ…
Areca | ಅಡಿಕೆ ಬೆಳೆ ವಿಸ್ತರಣೆಗೆ ಬೇಕು ಕಡಿವಾಣ: ರೈತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ಪತ್ರ
`ವಾಡಿಕೆಗಿಂತ ಹೆಚ್ಚಿನ ಮಳೆಯಾದ ಕಡೆ ಅಡಿಕೆ ( Areca ) ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಕುಮಟಾದ ಜನಪರ ವೇದಿಕೆ ಹಾಗೂ ಭಾರತ ಕೃಷಿಕ ಸದನ ಸಂಘಟನೆಯವರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಪತ್ರ…
PDO | ಅಕ್ರಮ-ಅವ್ಯವಹಾರ: 14 ರೂಪಾಯಿ ಜೇಬಿಗಿಳಿಸಿದ್ದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ!
ಹಣಕಾಸಿನ ಅವ್ಯವಹಾರ, ಟೆಂಡರ್ ನೀಡದೇ ಸಾಮಗ್ರಿ ಖರೀದಿ, ಒಂದೇ ಕಾಮಗಾರಿಗೆ ಬೇರೆ ಬೇರೆ ಅನುದಾನ ದುರುಪಯೋಗ, ಕಾಮಗಾರಿ ನಡೆಸದೇ ಹಣ ಪಾವತಿ ಸೇರಿ 15 ಆರೋಪಗಳನ್ನು ಎದುರಿಸುತ್ತಿದ್ದ ಅಂಕೋಲಾ ವಂದಿಗೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ (PDO) ಗಿರಿಶ್ ಎನ್ ನಾಯಕ…
ಎದೆನೋವಿನಿಂದ ಅಸುನೀಗಿದ ಮೀನುಗಾರ
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಅಮದಳ್ಳಿಯ ಯಶ್ವಂತ ವೆಂಕಪ್ಪ ಬೊಬ್ರುಕರ್ (47) ಎಂಬಾತರು ಎದೆನೋವಿನಿಂದ ಬಳಲಿ ಸಾವನಪ್ಪಿದ್ದಾರೆ. ಅಮದಳ್ಳಿಯ ಬ್ರಹ್ಮದೇವವಾಡದವರಾಗಿದ್ದ ಅವರು ನಿರ್ಮಲಾ ಫಿಶಿಂಗ್ ಬೋಟಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ 19ರಂದು ಅಮದಳ್ಳಿಯಿಂದ ಮುದುಗಾವರೆಗೆ ಬೋಟಿನಲ್ಲಿ ಹೋದ ಅವರು ಮುದುಗಾ ಬಂದರು ಬಳಿ…
ವಕೀಲನ ಕಾರಿಗೆ ಗುದ್ದಿದ ಬೈಕ್: ಇಬ್ಬರಿಗೆ ಗಂಭೀರ ಗಾಯ
ಶಿರಸಿ: ಸೊರಬಾ – ಬನವಾಸಿ ರಸ್ತೆಯಲ್ಲಿ ಕಾರು ಓಡಿಸುತ್ತಿದ್ದ ಬೆಳಗಾವಿಯ ವಕೀಲ ಸೂರಜ್ ಶಿವಪ್ಪ ಆನೂರುಶೆಟ್ರು ಎಂಬಾತರ ಕಾರಿಗೆ ಇಬ್ರಾಹಿಂ ಸಯ್ಯದ್ ಎಂಬಾತ ತನ್ನ ಬೈಕ್ ಗುದ್ದಿದ್ದು, ಪರಿಣಾಮ ಬೈಕ್ ಸವಾರನ ಜೊತೆ ಹಿಂಬದಿ ಸವಾರ ಸುಪಿಯಾನ್ ಸಯ್ಯದ್ ಎಂಬಾತನೂ ಗಂಭೀರವಾಗಿ…







