6

Suicide | ನೇಣಿಗೆ ಶರಣಾದ ಮಾನಸಿಕ ಅಸ್ವಸ್ಥ

ಸಿದ್ದಾಪುರ: ಶೇಲೂರು ಕಲಗದ್ದೆಯ ಶ್ರೀಕಾಂತ ನಾಗಾ ದೇವಾಡಿಗ (35) ಎಂಬಾತರು ಮದ್ಯಪಾನದಿಂದ ಮಾನಸಿಕವಾಗಿ ಕುಗ್ಗಿದ್ದು ಇದೇ ಗುಂಗಿನಲ್ಲಿ ಕಾಡಿಗೆ ಹೋಗಿ ಜೀವ ( Suicide ) ಬಿಟ್ಟಿದ್ದಾನೆ.
ವಿಪರೀತ ಸರಾಯಿ ಕುಡಿಯುತ್ತಿದ್ದ ಶ್ರೀಕಾಂತ ಕಳೆದ 4 ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಕೆಲ ದಿನಗಳಿಂದ ರಾತ್ರಿ ಹೊತ್ತು ಒಬ್ಬನೇ ಮಾತನಾಡುವುದನ್ನು ಈತ ರೂಡಿಸಿಕೊಂಡಿದ್ದ. ಅಗಸ್ಟ 19ರಂದು ಮನೆಯಿಂದ 500 ಮೀ ದೂರದ ಬರುನಬೆಟ್ಟಕ್ಕೆ ಹೋದ ಈತ ಅಲ್ಲಿದ್ದ ಮರಕ್ಕೆ ನೇಣು  ( Suicide ) ಹಾಕಿಕೊಂಡಿದ್ದಾನೆ.

 

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page