ಜಿಲ್ಲಾ ಮಟ್ಟದ ಜನಸ್ಪಂದನ: ಗ್ರಾ ಪಂ ಅಧ್ಯಕ್ಷರಿಗೆ ವಾಟ್ಸಪ್ ಕರೆಯೋಲೆ!
ಕುಮಟಾದ ದೀವಗಿಯಲ್ಲಿರುವ ಹಾಲಕ್ಕಿ ಸಭಾಭವನದಲ್ಲಿ ಅಗಸ್ಟ 20ರಂದು ಜಿಲ್ಲಾ ಮಟ್ಟದ ಜನಸ್ಪಂದನ ಸಭೆ ನಡೆಯಲಿದ್ದು, ಅಗಸ್ಟ 19ರ ಸಂಜೆ 7.30ರವರೆಗೂ ಅಲ್ಲಿನ ಗ್ರಾ ಪಂ ಅಧ್ಯಕ್ಷ ಜಗದೀಶ ಭಟ್ಟರಿಗೆ ಆಹ್ವಾನವಿರಲಿಲ್ಲ! ಈ ವಿಷಯ ಅರಿತ ಅಧಿಕಾರಿಗಳು ನಂತರ ವಾಟ್ಸಪ್ ಮೂಲಕ ಆಮಂತ್ರಣ…
ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಆಕ್ರೋಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಎಲ್ಲಡೆ ಪ್ರತಿಭಟನೆ ನಡೆಸಿದೆ. ಕಾರವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ತಾಲೂಕುಗಳಿಂದ ಜನ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ, ರಾಜ್ಯಪಾಲ…
Work | ಮೂರು ತಿಂಗಳ ಕೆಲಸ ಬಾಕಿ : ಮೂರು ದಿನದಲ್ಲಿ 300 ಗಿಡ ನೆಡಲು ಅಧಿಕಾರಿಗಳಿಗೆ ಸೂಚನೆ!
ಮೂರು ತಿಂಗಳ ಹಿಂದೆಯೇ ಮಳೆಗಾಲದ ಮುನ್ನಚ್ಚರಿಕಾ ಕ್ರಮಗಳನ್ನು ( Work ) ಕೈಗೊಳ್ಳುವಂತೆ ಸೂಚಿಸಿದರೂ ಕೆಲ ಗ್ರಾಮ ಪಂಚಾಯತ ಅಧಿಕಾರಿಗಳು ಅಸಡ್ಡೆ ತೋರಿದ ಬಗ್ಗೆ ಯಲ್ಲಾಪುರ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ ಅಸಮಧಾನ ವ್ಯಕ್ತಪಡಿಸಿದರು. ಸೋಮವಾರ ಅಧೀನ ಅಧಿಕಾರಿಗಳ ಸಭೆ…
Cops | ಪೊಲೀಸರಿಂದ ಪೊರಕೆ ಸೇವೆ!
ಸದಾ ಭದ್ರತೆಯ ಕರ್ತವ್ಯದಲ್ಲಿರುವ ಪೊಲೀಸರು ( Cops ) ಭಾನುವಾರ ಪೊರಕೆ ಹಿಡಿದು ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದರು. ಪೊಲೀಸರ ಜೊತೆ ಅವರ ಕುಟುಂಬದವರು ಸಹ ವಿವಿಧ ಕಡೆ ಸ್ವಚ್ಛಗೊಳಿಸಿದರು. ಕಾರವಾರದ ಮಹಿಳಾ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಗ್ರಾಮೀಣ ಪೊಲೀಸ್…
Best officer | ಭಾನುವಾರವೂ ಬಿಡುವು ಪಡೆಯದ ಸರ್ಕಾರಿ ಅಧಿಕಾರಿ: ಅವರು ಮಾಡಿದ ಕೆಲಸವೇ ಬೇರೆ!
ಉತ್ತರ ಕನ್ನಡ ಜಿಲ್ಲಾ ಪಂಚಾಯತ ಯೋಜನಾಧಿಕಾರಿಯಾಗಿರುವ ( Best officer ) ವಿನೋದ್ ಅಣ್ವೇಕರ್ ಭಾನುವಾರ ಅಂಗನವಾಡಿ – ಶಾಲೆಗಳ ಅನುಕೂಲಕ್ಕಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಹಲವು ಗಿಡಗಳನ್ನು ವಿತರಿಸಿದ್ದಾರೆ. ಶಾಲೆಗಳಲ್ಲಿ ನಡೆಯುವ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ವಿತರಣೆಗಾಗಿ ಅವರು…
School | ಶಿಕ್ಷಕರ ಕಾಳಜಿಯಿಂದ ಉಳಿಯಿತು ಮಕ್ಕಳ ಜೀವ!
ಶಿಕ್ಷಣಾಧಿಕಾರಿಗಳ ವಾಹನ ಸಹ ಹೋಗಲಿಕ್ಕಾಗದಂಥ ಊರು ಕುಮಟಾದ ಮೇದಿನಿ. ಅಲ್ಲಿನ ಸರ್ಕಾರಿ ಶಾಲೆ ಕುಸಿತ ( School ) ಕಂಡಿದ್ದು, ಶಿಕ್ಷಕರ ಮುನ್ನಚ್ಚರಿಕಾ ಕ್ರಮದಿಂದ ಮಕ್ಕಳ ಜೀವ ಉಳಿದಿದೆ. 60 ವರ್ಷ ಹಿಂದೆ ನಿರ್ಮಿಸಿದ ಮಣ್ಣಿನ ಗೋಡೆಯ ಶಾಲೆ ಇದಾಗಿದ್ದು, ಶಾಲೆಯ…
Illegal liquor | ಸರಾಯಿ ಕುಡಿಯಲು ಲೈಸನ್ಸ ಬೇಕಾ?!
ಅಗಸ್ಟ 18ರ ಸಂಜೆ 6.15ಕ್ಕೆ ಸರಾಯಿ ( Illegal liquor ) ಕುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಣ ಈತ ಸರಾಯಿ ಕುಡಿಯಲು ಲೈಸನ್ಸ ಪಡೆದಿರಲಿಲ್ಲ! ಹೊನ್ನಾವರದ ತಾಳಮಕ್ಕಿ ಬೋಳೆಬಸ್ತಿ ಅಣ್ಣಪ್ಪ ಚೋಳಪ್ಪ ನಾಯ್ಕ ಎಂಬಾತ ಅನಂತವಾಡಿಯ ಬಿಎಸ್‌ಎನ್‌ಎಲ್ ಟವರ್…
Missing | ಮಕ್ಕಳ ಕಳ್ಳರ ಬಗ್ಗೆ ಎಚ್ಚರ!
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಅಬೂಬಕರ್ ನದಿಭಾಗ (14) ಎಂಬಾತ ಏಕಾಏಕಿ ಕಾಣೆಯಾಗಿದ್ದು ( Missing ) ಆತನನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿರುವ ಅನುಮಾನ ವ್ಯಕ್ತವಾಗಿದೆ. ಕುಮಟಾ ತಾಲೂಕಿನ ಕಾಗಲ್ ಹಿಣಿಯ ಅಬೂಕರ್ 9ನೇ ತರಗತಿಯ ವಿದ್ಯಾರ್ಥಿ. ಈತ ಅಗಸ್ಟ 17ರ ಮಧ್ಯಾಹ್ನ 3ಗಂಟೆಯವರೆಗೂ…
Gokarna | `ಕಾಲದ ಭಾಷೆ ಅರ್ಥ ಮಾಡಿಕೊಳ್ಳಲು ಜ್ಯೋತಿಷ್ಯ ವಿಜ್ಞಾನ ಅನಿವಾರ್ಯ’
`ಪ್ರಕೃತಿ ಕೊಡುವ ಸೂಚನೆಗಳನ್ನು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬದುಕು ಸುಲಭ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಗೋಕರ್ಣದ ( Gokarna ) ಅಶೋಕೆ ಚಾತುರ್ಮಾಸದ ನಿಮಿತ್ತ ಭಾನುವಾರ ಪ್ರವಚನ ನೀಡಿದ ಅವರು `ಪ್ರಕೃತಿ ಕೊಡುವ ಸೂಚನೆಗಳನ್ನು…
Drinks and death | ಗಟಾರಕ್ಕೆ ಬಿದ್ದು ಸಾವನಪ್ಪಿದ ವ್ಯಸನಿ
ವಿಪರೀತ ಮದ್ಯ ಸೇವನೆ ( Drinks and death ) ಮಾಡುತ್ತಿದ್ದ ಕುಮಟಾ ದಿವಗಿ ಜಡ್ಡಿಮೂಲೆಯ ಸುರೇಶ ದೇಶಭಂಡಾರಿ (52) ಗಟಾರದಲ್ಲಿ ಬಿದ್ದು ಸಾವನಪ್ಪಿದ್ದಾರೆ. ಅಗಸ್ಟ 17ರಂದು ಸಂಜೆ 7.30ಕ್ಕೆ ಸರಾಯಿ ಕುಡಿದು ಮನೆಗೆ ಮರಳುತ್ತಿದ್ದ ಅವರು ಜಡ್ಡಿಮೂಲೆಯ ಎ1 ಗ್ಯಾರೇಜಿನ…







