Tourist bus | ಪ್ರವಾಸಕ್ಕೆ ಬಂದವರು ಗುಡ್ಡಕ್ಕೆ ಬಡಿದರು!
ಯಲ್ಲಾಪುರದ ಗೇರಗದ್ದೆ ದೋಣಗಾರ ಬಳಿ ಶನಿವಾರ ರಾತ್ರಿ ಪ್ರವಾಸಿ ಬಸ್ ಅಪಘಾತವಾಗಿದೆ. ದೋಣಗಾರ್ ಬಸ್ ನಿಲ್ದಾಣದ ಬಳಿ ಬಸ್ ಪಕ್ಕದ ಗುಡ್ಡಕ್ಕೆ ಗುದ್ದಿದೆ. ಪಿಎಸ್‌ಆರ್ ಕಂಪನಿಗೆ ಸೇರಿದ ಬಸ್ ಇದಾಗಿದ್ದು, ಚಾಲಕನ ನಿರ್ಲಕ್ಷ್ಯ ಕಾರಣ ಈ ಅಪಘಾತ ನಡೆದಿದೆ. ನಿದ್ರೆಯ ಮಂಪರಿನಲ್ಲಿದ್ದ…
Gokarna | ಮೂಗು ಮುಚ್ಚಿಕೊಂಡು ದೇವ ಸನ್ನಿಧಿಗೆ ಬನ್ನಿ: ಆತ್ಮಲಿಂಗ ವೀಕ್ಷಣೆಗೂ ಮುನ್ನ ನರಕ ದರ್ಶನ!
ಗೋಕರ್ಣದ ( Gokarna ) ಮಹಾಬಲೇಶ್ವರ ದೇವಾಲಯದ ಅಂಚಿನಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಭಕ್ತರು ದೇವಾಲಯಕ್ಕೆ ತೆರಳುವ ಮುನ್ನ ಕೊಳಚೆ ಮೆಟ್ಟಿ ಒಳಗೆ ಪ್ರವೇಶಿಸುತ್ತಿದ್ದಾರೆ. ಇಲ್ಲಿನ ಪಶ್ಚಿಮ ದ್ವಾರದ ರಸ್ತೆಯ ಬಳಿ ಚರಂಡಿಯ ನೀರು ನೇರವಾಗಿ ರಸ್ತೆಗೆ ನುಗ್ಗುತ್ತಿದೆ. ಇದರ ಜೊತೆ…
PDO | ಗ್ರಾ ಪಂ ಅಧಿಕಾರಿಗೆ ಜೀವಭಯ!
ವ್ಯಾಪಾರ ಮಳಿಗೆ ಅನುಮತಿಗೆ ಸಲ್ಲಿಸಿದ್ದ ಅರ್ಜಿ ವಿಲೆ ಮಾಡದ ಜೋಯಿಡಾದ ಅಖೇತಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ( PDO ) ದತ್ತಾತ್ರೇಯ ಸಿ ಅವರಿಗೆ ವಿಜಯ್ ಎಂಬಾತ ಜೀವ ಬೆದರಿಕೆ ಒಡ್ಡಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡಿದ್ದಾರೆ. ವಿಜಯ…
Shiruru | ಶಿರೂರು ಕಾರ್ಯಾಚರಣೆಗೆ ಸಿಕ್ಕಿಲ್ಲ ಅನುಮತಿ: `ನನ್ನ ಜೀವಕ್ಕೆ ನಾನೇ ಹೋಣೆ’ ಎಂದು ನೀರಿಗಿಳಿದ ಮುಳುಗು ತಜ್ಞ!
ಶಿರೂರು ( Shiruru ) ಗುಡ್ಡ ಕುಸಿತ ಪ್ರದೇಶದ ನದಿ ಆಳದಲ್ಲಿ ಶವ ಹುಡುಕಾಟ ನಡೆಸುತ್ತಿರುವ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಭಾನುವಾರದ ಕಾರ್ಯಾಚರಣೆಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಅವರು ಕದ್ದುಮುಚ್ಚಿ ನದಿ ಆಳಕ್ಕೆ ಇಳಿದಿದ್ದಾರೆ. `ಜಗನ್ನಾಥ ನಾಯ್ಕರ ಹೆಣ್ಣು…
Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!
ಉತ್ತರ ಕನ್ನಡ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಗೆ ( Areca ) ಈ ಬಾರಿ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಂದಿದೆ. ಅಡಿಕೆಗೆ ಹಬ್ಬಿದ ಕೊಳೆರೋಗ ಕಾಳು ಮೆಣಸಿನ ಬಳ್ಳಿಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ತೋಟಗಾರಿಕಾ ಅಧಿಕಾರಿಗಳು…
Heart problems | ಊಟದ ತುತ್ತು ಹೊಟ್ಟೆ ಸೇರಲಿಲ್ಲ: ಎದೆಉರಿಯಿಂದ ಸಾವನಪ್ಪಿದ ಕೆಲಸಗಾರ
ಹೊನ್ನಾವರದ ಹೊದ್ಕೆಶಿರೂರಿನ ದೇವರು ಹನ್ಮಂತ ನಾಯ್ಕ (59) ಎದೆಉರಿಯಿಂದ ಸಾವನಪ್ಪಿದ್ದಾರೆ. ಅಗಸ್ಟ 17ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಮರಳಿದ್ದರು. ಊಟ ಮಾಡುವ ಮುನ್ನ ಎದೆ ಉರಿಯುತ್ತಿರುವುದಾಗಿ ಪತ್ನಿ ಗಿರಿಜಾ ಬಳಿ ಹೇಳಿಕೊಂಡಿದ್ದರು. ಆಗ ಅಲ್ಲಿಗೆ ಬಂದ…
Independence Day | ಹೊಸ ಕನ್ನಡಕವೂ ಇಲ್ಲ.. ಹೂ ಮಾಲೆ ಹಾಕುವವರೂ ಇಲ್ಲ: ಈ ಗಾಂಧೀಜಿ ಅನಾಥ!
ಕಾರವಾರದ ನಗರಸಭೆ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆಗೆ ಕನ್ನಡಕವಿಲ್ಲ. ಮೂರ್ತಿಗೆ ಅಳವಡಿಸಿದ್ದ ಕನ್ನಡ ಉದುರಿಬಿದ್ದು, ವರ್ಷ ಕಳೆದರೂ ಹೊಸ ಕನ್ನಡಕ ಹಾಕಲು ನಗರಸಭೆ ಮುಂದಾಗಿಲ್ಲ. ಅಗಸ್ಟ 15ರ ಸ್ವಾತಂತ್ರೋತ್ಸವದ ದಿನ ಗಾಂಧಿ ಪ್ರತಿಮೆಗೆ ನಗರಸಭೆ ಮಾಲಾರ್ಪಣೆಯನ್ನು ಸಹ ಮಾಡಿಲ್ಲ. ಆ ಭಾಗದಲ್ಲಿ ಸ್ವಚ್ಚತಾ…
Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!
ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮುಂದಾಳತ್ವದಲ್ಲಿ ದತ್ತಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಡಿಸೆಂಬರ್ 14ರ ದತ್ತ ಜಯಂತಿ ದಿನ ಈ ಮಂದಿರ ಲೋಕಾರ್ಪಣೆಯಾಗಲಿದೆ. `ಶ್ರೀರಾಮನ ಆರಾಧಕರಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನಾಮಬಲದಿಂದ ಎಲ್ಲವೂ ಅಂದುಕೊ0ಡ0ತೆ…
Theft | ಸಿಸಿ ಕ್ಯಾಮರಾ ಹೇಳಿದ ರಹಸ್ಯ: ಸರ್ಕಾರಿ ದಾಖಲೆಗೂ ಇಲ್ಲ ಭದ್ರತೆ!
ಸರ್ಕಾರಿ ಕಚೇರಿಯಲ್ಲಿರುವ ಕಡತಗಳನ್ನು ಇಬ್ಬರು ಕಳ್ಳತನ ಮಾಡಿದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ ಗಾವಡೆ ಪೊಲೀಸ್ ದೂರು ನೀಡಿದ್ದು, ಇಬ್ಬರ ವಿರುದ್ಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಗಸ್ಟ 16ರ ಬೆಳಗ್ಗೆ 11.37ರ ಸುಮಾರಿಗೆ ಯಲ್ಲಾಪುರ ಪಟ್ಟಣ ಪಂಚಾಯತಗೆ ನುಗ್ಗಿದ…
Techers | ಈ ಶಿಕ್ಷಕರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ!
ಕಳೆದ 25 ವರ್ಷಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರು ( Techers ) ಹೋರಾಡುತ್ತಿದ್ದಾರೆ. ಆದರೆ, ಈವರೆಗೂ ಸರ್ಕಾರ ಅವರ ಸಮಸ್ಯೆಯನ್ನು ಆಲಿಸಿಲ್ಲ. ಹೀಗಾಗಿ 30 ವರ್ಷ ಪಾಠ ಮಾಡಿದ ಶಿಕ್ಷಕರು ಸಹ ನಿವೃತ್ತಿ ನಂತರ…








