6

Independence Day | ಹೊಸ ಕನ್ನಡಕವೂ ಇಲ್ಲ.. ಹೂ ಮಾಲೆ ಹಾಕುವವರೂ ಇಲ್ಲ: ಈ ಗಾಂಧೀಜಿ ಅನಾಥ!

ಕಾರವಾರದ ನಗರಸಭೆ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆಗೆ ಕನ್ನಡಕವಿಲ್ಲ. ಮೂರ್ತಿಗೆ ಅಳವಡಿಸಿದ್ದ ಕನ್ನಡ ಉದುರಿಬಿದ್ದು, ವರ್ಷ ಕಳೆದರೂ ಹೊಸ ಕನ್ನಡಕ ಹಾಕಲು ನಗರಸಭೆ ಮುಂದಾಗಿಲ್ಲ.

ಅಗಸ್ಟ 15ರ ಸ್ವಾತಂತ್ರೋತ್ಸವದ ದಿನ ಗಾಂಧಿ ಪ್ರತಿಮೆಗೆ ನಗರಸಭೆ ಮಾಲಾರ್ಪಣೆಯನ್ನು ಸಹ ಮಾಡಿಲ್ಲ. ಆ ಭಾಗದಲ್ಲಿ ಸ್ವಚ್ಚತಾ ಕೆಲಸವನ್ನು ಸಹ ನಿರ್ವಹಿಸಿಲ್ಲ. ಹೀಗಾಗಿ ಗಾಂಧಿ ಪ್ರತಿಮೆ ಇರುವ ಪ್ರದೇಶ ಗಬ್ಬೆದ್ದಿದ್ದು, ಬೀದಿ ನಾಯಿಗಳ ಆವಾಸ ಸ್ಥಾನವಾಗಿ ಬದಲಾಗಿದೆ. ಇಡೀ ದಿನ ಬೀದಿ ದೀಪಗಳು ಉರಿಯುತ್ತಿರುತ್ತವೆ.

ಅಗಸ್ಟ 15ರಂದು ಗಾಂಧೀಜಿ ಪ್ರತಿಮೆಗೆ ನಗರಸಭೆ ಮಾಲಾರ್ಪಣೆ ಮಾಡದೇ ಇರುವುದನ್ನು ಅರಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಡಿ. ಎಸ್.ವಿಜಯಕುಮಾರ್ ಅವರು ಪ್ರತಿಮೆ ಸ್ವಚ್ಛಗೊಳಿಸಿ  ಪೂಜೆ ಸಲ್ಲಿಸಿದ್ದಾರೆ.

  • Related Posts

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    ಸಿನಿಮಾ ಫೇಕ್ ನೋಟು ಬಳಸಿ ವಂಚನೆ, ಆರೋಪಿಗಳ ಬಂಧನ!

    Share this… Facebook Pinterest Twitter Linkedin Whatsappಸಿನಿಮಾ ಶೂಟಿಂಗ್ ನೋಟುಗಳನ್ನೇ ಖೋಟಾನೋಟುಗಳಂತೆ ಚಲಾವಣೆ! ಬ್ಯಾಂಕ್‌ನಲ್ಲಿ ₹38 ಸಾವಿರ ಜಮೆ ಮಾಡಲು ಯತ್ನ; ಇಬ್ಬರ ಬಂಧನ ಹಾವೇರಿ: ಸಿನಿಮಾ ಶೂಟಿಂಗ್‌ಗಾಗಿ ಬಳಸುವ ನೋಟುಗಳನ್ನೇ ಅಸಲಿ ನೋಟುಗಳಂತೆ ಬಳಸಿ ಬ್ಯಾಂಕ್‌ನಲ್ಲಿ ಚಲಾವಣೆ ಮಾಡಲು…

    Leave a Reply

    Your email address will not be published. Required fields are marked *

    You cannot copy content of this page