6
Illegal liquor | ಹೆಸರಿಗೆ ಎಗ್‌ರೈಸ್ ಸೆಂಟರ್: ಅಲ್ಲಿ ನಡೆಯುವ ವ್ಯಾಪಾರವೇ ಬೇರೆ!

ಶಿರಸಿ ತಾರಗೋಡಿನ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ಇನ್ಮುಂದೆ ಸರಾಯಿ ಸಿಗಲ್ಲ. ಇಲ್ಲಿ ಅಕ್ರಮವಾಗಿ ಸರಾಯಿ ( Illegal liquor  ) ಮಾರಾಟ ಮಾಡುತ್ತಿದ್ದ ಬಗ್ಗೆ ಅರಿತ ಪೊಲೀಸರು ದಾಳಿ ನಡೆಸಿ ಅಂಗಡಿಕಾರನಿಗೆ ಬಿಸಿ ಮುಟ್ಟಿಸಿದ್ದಾರೆ. ಯಲ್ಲಾಪುರ ತಾಲೂಕಿನ ಚೌವತ್ತಿಯ ನರಹರಿ…

IAS | ಮಕ್ಕಳ ಮಾತಿಗೆ ಮನಸೋತ ಐಎಎಸ್ ಅಧಿಕಾರಿ

IAS ಅಧಿಕಾರಿ ಈಶ್ವರಕುಮಾರ ಕಾಂದೋ ಶಿರಸಿಯ ದೋರಣಗೇರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಕಾಲ ಕಳೆದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಅವರು ಮಕ್ಕಳ ಮುಂದೆ ತಲೆಭಾಗಿ `ನಿಮ್ಮ ಸಮಸ್ಯೆ ಏನು?’ ಎಂದು ಪ್ರಶ್ನಿಸಿದರು. ಮಕ್ಕಳಿಂದ ಬಂದ ತುಂಟ…

Shiruru | ಭೂಮಿ ಬೇಡ ಮನೆ ಬೇಕು ಎನ್ನುವ ಉಳುವರೆ ಜನ

ಶಿರೂರು (Shiruru) ಗುಡ್ಡ ಕುಸಿತದಿಂದ ಊರಿಗೇ ಊರೇ ನಾಶವಾದ ಉಳುವರೆ ಜನ ತಮಗೆ ಭೂಮಿ ನೀಡುವಂತೆ ಎಲ್ಲಿಯೂ ಅಂಗಲಾಚಿಲ್ಲ. ಅದಾಗಿಯೂ ಸಚಿವ ಮಂಕಾಳು ವೈದ್ಯ ಗೋಕರ್ಣದ ಗಡಿಭಾಗವಾದ ದೇವಿಗದ್ದೆ ಗ್ರಾಮದಲ್ಲಿ 38 ಗುಂಟೆ ಜಾಗ ಗುರುತಿಸುವುದಾಗಿ ಹೇಳಿಕೆ ನೀಡಿದ್ದು, ಅಲ್ಲಿನವರ ಆತಂಕಕ್ಕೆ…

Sirsi | ಜಿಲ್ಲೆಗೆ ಬರಲಿದೆ ಮಾನವ ಬಂದು ವೇದಿಕೆ: ಜನ ಜಾಗೃತಿಯೇ ಈ ಸಂಘಟನೆ ಉದ್ದೇಶ

ಶಿರಸಿ (Sirsi): ಬಡ ಜನರ ಆರ್ಥಿಕ ಸಬಲೀಕರಣ, ಶೋಷಣೆಗೆ ಒಳಗಾದ ವರ್ಗಗಳ ಜನ ಜಾಗೃತಿ ಹಾಗೂ ಮೂಡನಂಬಿಕೆಗಳನ್ನು ಹೋಗಲಾಡಿಸುವುದಕ್ಕಾಗಿ ಮಾನವ ಬಂಧು ವೇದಿಕೆ ದುಡಿಯುತ್ತಿದೆ ಎಂದು ರಾಜ್ಯ ಮಾನವ ಬಂದು ವೇದಿಕೆಯ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ಹೇಳಿದರು. ಶನಿವಾರ…

JCB | ಶಾಲೆ ಒಳಗೆ ನುಗ್ಗಿದ ಜೆಸಿಬಿ: ಪ್ರಶ್ನಿಸಿದವರಿಗೆ ಬೈಗುಳ

ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ನಾಲ್ವರ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಹೊನ್ನಾವರದ ಚಂದಾವರ ಸರ್ಕಾರಿ ಉರ್ದು ಶಾಲೆಯೊಳಗೆ ಕೋಟೆಬಾಗಿಲಿನ ಅಖೀಲ ಅಬ್ದುಲ್ ಖಾದರ್, ಇಮಾಮ್‌ಸಾಬ್ ಘನಿ, ಮಹಮುಬ್ ಸಾಬ್ ಸಂಶಿ ಹಾಗೂ ಅಬ್ದುಲ್ ರಶೀದ್ ಎಂಬಾತರು ಜೆಸಿಬಿ (…

Missing | `ಎಲ್ಲಿ ಹೋದ ನನ್ನ ಗಂಡ?!’

ಹೊನ್ನಾವರದ ಚಂದಾವರ ಚರ್ಚ ಬಳಿ ವಾಸವಾಗಿದ್ದ ಪ್ರಕಾಶ ಡಿಯೋಗಾ ನರ‍್ಹೋನಾ (32) ಎಂಬಾತರು ( Missing ) ಕಾಣೆಯಾಗಿದ್ದಾರೆ. ಜುಲೈ 27ರಂದು ಮಧ್ಯಾಹ್ನ 12ಗಂಟೆಗೂ ಮುನ್ನ ಅವರು ಮನೆಯಲ್ಲಿಯೇ ಇದ್ದರು. ಮಧ್ಯಾಹ್ನದ ನಂತರ ಅವರು ಕಾಣಲಿಲ್ಲ. ಈ ಬಗ್ಗೆ ಸಾಕಷ್ಟು ಹುಡುಕಾಟ…

Landslide | ಗುಡ್ಡ ಕುಸಿತ ಪ್ರದೇಶದಲ್ಲಿ ಅತಿವೇಗ: ಅಪಘಾತ!

ಗುಡ್ಡ ಕುಸಿತ (Landslide) ಉಂಟಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಸಂಚಾರವನ್ನು ಸ್ಥಗಿತಗೊಳಿಸಿದ ಹೊನ್ನಾವರದ ನಾಜಗಾರ್ ಕ್ರಾಸಿನ ಬಳಿ ಅತಿವೇಗದಿಂದ ಲಾರಿ ಓಡಿಸಿಕೊಂಡು ಬಂದ ಹಿರೆಅಂಗಡಿಯ ನೂರ್ ಅಹ್ಮದ್ ಎಂಬಾತ ಶ್ರೀಧರ ಗಣಪತಿ ಅಂಬಿಗ ಅವರಿಗೆ ಅಪಘಾತಪಡಿಸಿದ ಪರಿಣಾಮ ಶ್ರೀಧರ ಅಂಬಿಗ…

Govt Servant | ಅಬಕಾರಿ ಸಿಬ್ಬಂದಿಗೆ ಥಳಿಸಿದ ಅಕ್ರಮ ಸರಾಯಿ ಮಾರಾಟಗಾರ!

ಅಕ್ರಮ ಸರಾಯಿ ಮಾರಾಟಗಾರರ ವಿಚಾರಣೆಗೆ ತೆರಳಿದ್ದ ಅಬಕಾರಿ ಇಲಾಖೆಯ ಸರ್ಕಾರಿ ನೌಕರರ ಮೇಲೆ ( Govt Servant ) ಕಳ್ಳಬಟ್ಟಿ ಸರಾಯಿ ಮಾರಾಟಗಾರ ಅನಂತವಾಡಿ ಕೃಷ್ಣ ಕಿನ್ಯಾ ಗೌಡ (55) ಹಲ್ಲೆ ನಡೆಸಿದ್ದಾರೆ. ಹೊನ್ನಾವರದ ಅಬಕಾರಿ ನಿರೀಕ್ಷಕ ಶ್ರೀಧರ ಮಡಿವಾಳ ತಮ್ಮ…

Happy Birthday | ಹುಟ್ಟುಹಬ್ಬದ ಹಣ ಸಂತ್ರಸ್ತರಿಗೆ

ಕಾರವಾರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಪ್ರತಿ ವರ್ಷ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ( Happy Birthday ) ಆಚರಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಜನ್ಮದಿನಕ್ಕೆ ವೆಚ್ಚ ಮಾಡಲಿರುವ ಪೂರ್ತಿ ಹಣವನ್ನು ಶಿರೂರು ಸಂತ್ರಸ್ತರ ಸಹಾಯಕ್ಕೆ ನೀಡುವುದಾಗಿ…

Suicide | ಡಾಕ್ಟರ್ ಮಾತು ಕೇಳದೇ ಬಾವಿಗೆ ಹಾರಿದ!

ಬಾಳೆಗದ್ದೆಯ ಮಂಜುನಾಥ ಅನಂತ ಸಿದ್ದಿ (30) ಎಂಬಾತರು ಬಾವಿಗೆ ಹಾರಿ ಜೀವ ( Suicide ) ಬಿಟ್ಟಿದ್ದಾರೆ. ಯಲ್ಲಾಪುರ ತಾಲೂಕಿನ ಕುಂದರಗಿಯ ಬಾಳೆಗದ್ದೆಯಲ್ಲಿ ವಾಸವಾಗಿದ್ದ ಮಂಜುನಾಥ ಸಿದ್ದಿ 2 ವರ್ಷದಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ ಅವರ ತಂದೆ ಅನಂತ ಸಿದ್ದಿ…

You cannot copy content of this page