6
KSRTC: ವರಮಹಾಲಕ್ಷ್ಮಿ ಹಬ್ಬಕ್ಕೆ ಸಾರಿಗೆ ನಿಗಮದ ಕೊಡುಗೆ!

ವರಮಹಾಲಕ್ಷ್ಮಿ ಹಬ್ಬ, ರಕ್ಷಾ ಬಂಧನ ಹಾಗೂ ವಾರಂತ್ಯದ ರಜೆ ಅಂಗವಾಗಿ ಅಗಸ್ಟ 16ರಿಂದ 19ರರೆಗೆ ಕೆಎಸ್‌ಆರ್‌ಟಿಸಿ (KSRTC) ವಿವಿಧ ಊರುಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನಿoದ ರಾಜ್ಯ – ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಆ 14ರಿಂದಲೇ ಹೆಚ್ಚುವರಿ ಬಸ್…

Police | ಪೊಲೀಸ್ ಕುಟುಂಬಕ್ಕೆ ಗೃಹಭಾಗ್ಯ: ವರ್ಷದ ಒಳಗೆ ಕಾರವಾರ-ಅಂಕೋಲಾ-ಹೊನ್ನಾವರದಲ್ಲಿ ಇನ್ನಷ್ಟು ವಸತಿ ಸಂಕೀರ್ಣ ಸ್ಥಾಪನೆ!

ಪೊಲೀಸ್ (Police) ವಸತಿಗಾಗಿ ಕಟ್ಟಡ ನಿರ್ಮಿಸಿ ಒಂದುವರೆ ವರ್ಷದ ನಂತರ ಅದನ್ನು ಪೊಲೀಸ್ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಕಾರವಾರದ ಕಾಜುಭಾಗದಲ್ಲಿ ನೂತನವಾಗಿ ನಿರ್ಮಿಸಲಾದ 24 ಪೊಲೀಸ್ (Police) ವಸತಿಗೃಹಗಳನ್ನು ಸಚಿವ ಮಂಕಾಳು ವೈದ್ಯ ಉದ್ಘಾಟಿಸಿದರು. ಜೊತೆಗೆ ಮತ್ತೆ 48 ಪೊಲೀಸ್ ವಸತಿಗೃಹಗಳ ನಿರ್ಮಾಣದ…

Guarantee | ಗ್ಯಾರಂಟಿ ಯೋಜನೆಗೆ ಇವರೇ ಗ್ಯಾರಂಟಿ!

ಉತ್ತರ ಕನ್ನಡ ಜಿಲ್ಲಾ ಜಿಲ್ಲಾ ಗ್ಯಾರಂಟಿ (Guarantee) ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಸತೀಶ್ ಪಿ ನಾಯ್ಕ ಅಧ್ಯಕ್ಷ. ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಈಶ್ವರ ಕಾಂದೋ ಕಾರ್ಯದರ್ಶಿ. ಜೊತೆಗೆ 5 ಉಪಾಧ್ಯಕ್ಷರು ಈ ಸಮಿತಿಯಲ್ಲಿದ್ದು, 14 ಸದಸ್ಯರಿದ್ದಾರೆ. ಕಾರವಾರದ ಜಿಲ್ಲಾ ಪಂಚಾಯತದಲ್ಲಿನ ಕೊಠಡಿಯನ್ನು…

Shiruru | ಶಿರೂರು ಸಂತ್ರಸ್ತರಿಗೆ ಬ್ರಹ್ಮಕುಮಾರಿಯರ ಅಭಯ

ಶಿರೂರು (Shiruru) ಗುಡ್ಡ ಕುಸಿತದಿಂದ ಸಂತ್ರಸ್ತರಾದ ಉಳುವರೆ ಗ್ರಾಮದವರಿಗೆ ಕುಮಟಾ, ಗೋಕರ್ಣ ಹಾಗೂ ಹೊನ್ನಾವರದ ಬ್ರಹ್ಮಕುಮಾರಿಯರು ನೆರವು ನೀಡಿದ್ದಾರೆ. ಅಲ್ಲಿಗೆ ಭೇಟಿ ಮಾಡಿದ ಅವರು ಅಗತ್ಯವಿರುವ ಪಾತ್ರೆಗಳನ್ನು ವಿತರಿಸಿದರು. ಬ್ರಹ್ಮಕುಮಾರಿ ರಾಜಯೋಗಿನಿ ಗೀತಕ್ಕ `ದುರ್ಘಟನೆಯಿಂದ ಎಲ್ಲವನ್ನು ಕಳೆದುಕೊಂಡ ನೋವಿನಿಂದ ಹೊರಬಂದು ಆತ್ಮವಿಶ್ವಾಸದಿಂದ…

Deer | ಹಸಿದ ಜಿಂಕೆಗೆ ಮೂಗುದಾರ: ಕೋಡು ಹಿಡಿದು ನೀರು ಕುಡಿಸಿದ ಜನ!

ಆಹಾರ ಅರೆಸಿ ನಾಡಿಗೆ ಬಂದ ಜಿಂಕೆಯನ್ನು (Deer) ಹಿಡಿದ ಮುಂಡಗೋಡಿನ ಸನವಳ್ಳಿಯ ಜನ ಅದಕ್ಕೆ ಮೂಗುದಾರ ಹಾಕಿ ನೀರು ಕುಡಿಸಿದ್ದಾರೆ. ನಂತರ ಅದನ್ನು ಕಾಡಿಗೆ ಅಟ್ಟಿದ್ದಾರೆ. ಜನ ಜಂಗಳಿಗೆ ಬೆದರಿದ ಜಿಂಕೆ ಕಾಡು ಕಂಡ ತಕ್ಷಣ ಓಡಿ ಹೋಗಿದೆ! ಸನವಳ್ಳಿ ಗ್ರಾಮಕ್ಕೆ…

Paddy | ಅಪರೂಪದ ತಳಿಗಳ ಸಂರಕ್ಷಣೆ: ಉಂಚಳ್ಳಿಯಲ್ಲಿ ಭತ್ತ ನಾಟಿ ಹಬ್ಬ!

ಅಳಿವಿನ ಅಂಚಿನಲ್ಲಿರುವ ಸಾಂಪ್ರದಾಯಿಕ ಭತ್ತಗಳ (Paddy) ತಳಿಗಳ ಸಂವರ್ಧನೆಗಾಗಿ ಶಿರಸಿಯ ಉಂಚಳಿಯಲ್ಲಿ ಆ 17ರಂದು `ನಾಟಿ ಹಬ್ಬ’ ಆಯೋಜಿಸಲಾಗಿದೆ ಎಂದು ಸ್ಕೊಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಹಜ ಹಾಗೂ ಸಾವಯವ ಕೃಷಿ ಪದ್ಧತಿ…

Theft | ಕಳ್ಳರ ಕಾಟ: ಶೆಟ್ಟರಿಗೆ ಸಂಕಷ್ಟ!

ಯಲ್ಲಾಪುರ ಮೀನು ಮಾರುಕಟ್ಟೆ ಬಳಿಯಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ 15 ಸಾವಿರ ರೂ ಹಣ ದೋಚಿ (Theft) ಪರಾರಿಯಾಗಿದ್ದಾರೆ. ಶಾರದಾಗಲ್ಲಿಯ ರವಿ ನಾಗಪ್ಪ ಶೆಟ್ಟಿ ಎಂಬಾತರು ಇಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅಗಸ್ಟ 13ರ ರಾತ್ರಿ ವ್ಯಾಪಾರ ಮುಗಿಸಿ…

Independence day | ಸ್ವಾತಂತ್ರೋತ್ಸವ ಅಂಗವಾಗಿ ನಡೆದ ಸ್ಪರ್ಧಾ ಕಾರ್ಯಕ್ರಮ

ಯಲ್ಲಾಪುರ: ಸ್ವಾತಂತ್ರೋತ್ಸವದ ಅಂಗವಾಗಿ ತಟಗಾರ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಭಾಷಣ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಧ್ವಜಾರೋಹಣ, ಸಿಹಿ ತಿಂಡಿ ವಿತರಣೆ ಜೊತೆ ವಿಭಿನ್ನವಾಗಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ ಶಾಲಾ…

Punishment | ಆಗ ಶಿಕ್ಷಣಾಧಿಕಾರಿ.. ಇದೀಗ ಶಿಕ್ಷಕಿ!

ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಮುಂಬಡ್ತಿ ಪಡೆದು ಉಪನಿರ್ದೇಶಕರಾಗುವ ಕನಸು ಕಂಡಿದ್ದ ಅಂಕೋಲಾದ ಶ್ಯಾಮಲಾ ನಾಯಕ ಅವರಿಗೆ ಶಿಕ್ಷಣ ಇಲಾಖೆ ಹಿಂಬಡ್ತಿಯ ಶಿಕ್ಷೆ (Punishment) ನೀಡಿದೆ. ಹೀಗಾಗಿ ಅವರು ಇದೀಗ ಶಾಲಾ ಶಿಕ್ಷಕಿಯಾಗಿದ್ದಾರೆ! ಅಕ್ಷರ ದಾಸೋಹ ಯೋಜನೆ ಅಡಿ ಏಫ್ರಾನ್ ಪೂರೈಕೆಯಲ್ಲಿನ ಅವ್ಯವಹಾರ,…

Fishing | ಮೀನುಗಾರರಿಗೆ ಇದು ಮುಖ್ಯ ಸೂಚನೆ..

ಕಾಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಮುರಿದು ಬಿದ್ದ ಕಾರಣ ಆ ಭಾಗದಲ್ಲಿ ಮೀನುಗಾರಿ (Fishing)ಕೆ ನಡೆಸುವುದನ್ನು ನಿಷೇಧಿಸಲಾಗಿದೆ. ಸೇತುವೆಯ ಭಾಗ ಯಾವುದೇ ಸಮಯದಲ್ಲಿ ಕುಸಿಯುವ ಸಾಧ್ಯತೆ ಇರುವ ಬಗ್ಗೆ ತಜ್ಞರು ವರದಿ ಮಾಡಿದ್ದಾರೆ. ಹೀಗಾಗಿ ಕಾಳಿ ನದಿ ಸೇತುವೆಯನ್ನು ದುರಸ್ಥಿಪಡಿಸುವವರೆಗೆ ಸೇತುವೆ…

You cannot copy content of this page