6
Animal attack | ಕಿರವತ್ತಿ ಕಾಡಿಗೆ ಹೋದವನ ಮೇಲೆ ಕರಡಿ ದಾಳಿ!

ಕಿರವತ್ತಿ ಅರಣ್ಯ ಅಂಚಿನಲ್ಲಿನ ಬೊಂಬಡಿಕೊಪ್ಪ ಕಾಡಿಗೆ ಹೋಗಿದ್ದ ರೈತ ಬಾಗು ಯಕ್ಕು ಕಾತ್ರೋಟ್ (28) ಎಂಬಾತರ ಮೇಲೆ ಕರಡಿ ದಾಳಿ (Animal attack) ನಡೆಸಿದೆ. ಕಾಡಿನ ಅಂಚಿನಲ್ಲಿ ರೈತ ಬಾಗು ಯಕ್ಕು ಕಾತ್ರೋಟ್ ಗದ್ದೆ ಹೊಂದಿದ್ದು, ಶನಿವಾರ ಬೆಳಗ್ಗೆ ಕಾಡು ದಾರಿಯಲ್ಲಿ…

ಎಲ್ಲಿ… ಯಾವಾಗ.. ಏನು..?

ಸಂಕ್ಷಿಪ್ತ ಸುದ್ದಿಗಳ ಸಮಗ್ರ ಮಾಹಿತಿ 1. ಮಕ್ಕಳ ಹಕ್ಕು ಸದಸ್ಯರ ಜಿಲ್ಲಾ ಪ್ರವಾಸ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ ತಿಪ್ಪೇಸ್ವಾಮಿ ಕೆ.ಟಿ ಅವರು ಉತ್ತರ ಕನ್ನಡ ಜಿಲ್ಲೆಗೆ ಅಗಸ್ಟ 20ರಂದು ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ…

Accident | ತರಕಾರಿ ತರಲು ಹೋದವ ಆಸ್ಪತ್ರೆಗೆ: ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು

ಗೋಕರ್ಣದಿಂದ ಕುಮಟಾಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಸ್ಕೂಟಿಗೆ ಗುದ್ದಿದ್ದು (Accident) ಇದರಿಂದ ಸ್ಕೂಟಿ ಓಡಿಸುತ್ತಿದ್ದ ಮೂಡಂಗಿಯ ರವಿ ಪರಮೇಶ್ವರ ನಾಯ್ಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮಿರ್ಜಾನ್ ಕೋಟೆಯ ಬಳಿ ಈ ಅಪಘಾತ ನಡೆದಿದೆ. ರವಿ ನಾಯ್ಕ ತರಕಾರಿ ತರುವುದಕ್ಕಾಗಿ…

Student achievement | ವಿಶ್ವವಿದ್ಯಾಲಯ ಮಟ್ಟದಲ್ಲಿ ಸಾಧನೆ ಮಾಡಿದ ಸುಂದರಿ!

ಕರ್ನಾಟಕ ವಿಶ್ವವಿದ್ಯಾಲಯದ ಅಡಿ ಬರುವ ಭಟ್ಕಳ ಅಂಜುಮಾನ್ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಪ್ರಕಾಶ ನಾಯ್ಕ ಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯಕ್ಕೆ (Student achievement) ಮೂರನೇ ಸ್ಥಾನ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಹ ಪೂಜಾ ನಾಯ್ಕ ಸಾಧನೆ…

Fire accident | ಬೆಂಜ್ ಲಾರಿಗೆ ಬೆಂಕಿ!

ಭಾರತ ಬೆಂಜ್ ಲಾರಿಗೆ (Fire accident) ಬೆಂಕಿ ತಗುಲಿದ ಪರಿಣಾಮ ಲಾರಿಯ ಬಹುಪಾಲ ಭಾಗ ಸುಟ್ಟು ಹೋಗಿದೆ. ಈ ಲಾರಿ ಮುಂಡಗೋಡಿನ ವ ಸನವಳ್ಳಿ ಜಲಾಶಯದ ಬಳಿ ನಿಂತಾಗ ಅಗ್ನಿ ಅವಘಡ ನಡದಿದೆ. ದುರಂತದಲ್ಲಿ ಲಾರಿ ಪೂರ್ತಿಯಾಗಿ ಕಪ್ಪು ಬಣ್ಣಕ್ಕೆ ತಿರುಗಿದೆ.…

Illegal drinks | ಪೊಲೀಸರ ಕಂಡು ಓಡಿ ಹೋದ ಸರಾಯಿ ವ್ಯಾಪಾರಿ!

ಕಾರವಾರ: ಕೋಡಿಬೀರ ದೇವಸ್ಥಾನದ ಬಳಿ ಗೋವಾ ಸರಾಯಿ (Illegal drinks) ಮಾರುತ್ತಿದ್ದ ಪ್ರಮೋದ ಹರಿಕಂತ್ರ ಎಂಬಾತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 14ರಂದು ಈತ ದೇವಾಲಯದ ಕಮಾನಿನ ಬಳಿ ನಿಂತು ಸರಾಯಿ ಮಾರಾಟ ಮಾಡುತ್ತಿದ್ದ. ಆತನ ಮನೆ ಸಹ…

Landslide | `ಪ್ರಕೃತಿ ವಿಕೋಪ ಹಾನಿ ತಡೆಗೆ ಅನುಭವ ಅಗತ್ಯ’

`ಭೂಕುಸಿತಗಳು (landslide) ಮತ್ತು ಪ್ರವಾಹ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಭವದ ಆಧಾರದ ಮೂಲಕ ತಯಾರಿಸಿದ ಕಾರ್ಯಸಾಧ್ಯ ಕ್ರಿಯಾ ಯೋಜನೆಗಳು ಅನುಕೂಲ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಹೇಳಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ,…

Uttara kannada | `ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ’

ಉತ್ತರ ಕನ್ನಡ ( Uttara kannada ) ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಆಶ್ರಯದಲ್ಲಿ ಆಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ `ಕುಂಬ್ರಿ ಮರಾಠಿ ಮೀಸಲಾತಿಗೆ ಎರಡು ದಶಕ’ ಎಂಬ ವಿಚಾರಣಾ ಸಂಕೀರಣ ನಡೆಯಲಿದೆ. ಶಿರಸಿಯ ಅಂಬೇಡ್ಕರ ಭವನದಲ್ಲಿ ಈ…

Student achievement | ಗೌಳಿವಾಡದಲ್ಲಿ ಹಬ್ಬದ ವಾತಾವರಣ: ಸಾಧಕ ವಿದ್ಯಾರ್ಥಿನಿಗೆ ಯುವ ಸೇನೆಯಿಂದ ಸನ್ಮಾನ

ಯಲಾಪುರ ತಾಲೂಕಿನ ಹೊಳೆನಂದಿಕಟ್ಟಾ ಗೌಳಿವಾಡದ ಜನ್ನಿ ಬಾಬು ಹುಂಬೆ 2023-24ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 94.5ರ ಸಾಧನೆ ( Student achievement ) ಮಾಡಿದ್ದು, ಸಾಧಕ ವಿದ್ಯಾರ್ಥಿನಿಯನ್ನು ಗುರುತಿಸಿದ ರಾಜ್ಯ ದನಗರಗೌಳಿ ಯುವ ಸೇನೆಯವರು ಶುಕ್ರವಾರ ಅವರ ಮನೆಗೆ…

House | ಹಣ ತುಂಬಿ ದಶಕ ಕಳೆದರೂ ಸಿಕ್ಕಿಲ್ಲ ಮನೆ!

2013ರಲ್ಲಿ ಗೃಹ ಮಂಡಳಿಗೆ ಮನೆ (House) ನಿರ್ಮಾಣಕ್ಕಾಗಿ ಕಾಯ್ದಿಟ್ಟ ಹತ್ತು ಎಕರೆ ಭೂಮಿಯನ್ನು ಬೇರೆ ಯಾವುದಕ್ಕೂ ಉಪಯೋಗಿಸಬಾರದು ಎಂದು ದಾಂಡೇಲಿ ಜನ ಒತ್ತಡ ಹಾಕಿದ್ದರು. ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಜಿ ಪ್ಲಸ್ 2 ಕೆಲಸ ಆರಂಭವಾಗಿದ್ದು, 998 ಮನೆ ಪೂರ್ಣವಾಗಿ…

You cannot copy content of this page