6
ಆಕಸ್ಮಿಕವಾಗಿ ಏರ್ ಗನ್ ಟ್ರಿಗರ್ ಒತ್ತಿದ ಮಕ್ಕಳು: 9 ವರ್ಷದ ಬಾಲಕ ಸಾವು

ಅಡಕೆ ತೋಟ ಕಾಯುವ ವ್ಯಕ್ತಿ ಬಗಲಿಗೆ ಹಾಕಿಕೊಂಡಿದ್ದ ಏರ್ ಗನ್ ನ ಟ್ರಿಗರ್ ನ್ನು ಬಾಲಕನೋರ್ವ ಒತ್ತಿ, ಎದುರು ನಿಂತಿದ್ದ ಇನ್ನೊಬ್ಬ ಬಾಲಕನಿಗೆ ಬಡಿದು ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಕರಿಯಪ್ಪ ಎಂಬ 9 ವರ್ಷ…

ಕಾರಿಗೆ ಡಿಕ್ಕಿ ಹೊಡೆದ ಬುಲೆರೊ: 6 ಜನರಿಗೆ ಗಾಯ

ಬುಲೆರೊ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದು 6 ಜನರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಬಿದ್ರಳ್ಳಿ ಸಮೀಪದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಹಳಿಯಾಳದ ಕೆಸರೊಳ್ಳಿಯ ಗುರುನಾಥ ಶಾಂತಾರಾಮ ಚೋಪಡಿ, ಸೈಯ್ಯದ್ ಅಲಿ ಉಮರಸಾಬ ಹಳಬ, ಸುನೀಲ‌ ಬಸ್ತ್ಯಾವ ಡಿಸೋಜಾ, ಜ್ಞಾನೇಶ್ವರ…

ಅಲ್ಕೇರಿ ಗೌಳಿವಾಡಾದ ಗಂಗಾಧರ ಮಾಸ್ತರ್ ಗೆ ಜಿಲ್ಲಾ ಪ್ರಶಸ್ತಿ

ಯಲ್ಲಾಪುರ ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಸ ಹಿ ಪ್ರಾ ಶಾಲೆ ಅಲ್ಕೇರಿ ಗೌಳಿವಾಡ ಶಾಲೆಯ ಶಿಕ್ಷಕ, ಕವಿ ಗಂಗಾಧರ ಲಮಾಣಿ ಅವರಿಗೆ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಮೂಲತಃ ಬೆಳಬಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬನ್ನೂರ…

ಕ್ರಿಯಾಶೀಲ ಶಿಕ್ಷಕಿ, ಸಾಹಿತಿ ಶಿವಲೀಲಾಗೆ ಒಲಿದ ಜಿಲ್ಲಾ ಪ್ರಶಸ್ತಿ

ಯಲ್ಲಾಪುರ ತಾಲೂಕಿನ ಕ್ರಿಯಾಶೀಲ ಶಿಕ್ಷಕಿ, ಸಾಹಿತಿ ಶಿವಲೀಲಾ ಹುಣಸಗಿ ಅವರಿಗೆ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ‌ ಶಿಸವಲೀಲಾ 1998 ರಲ್ಲಿ ಶಿಕ್ಷಕರಾಗಿ ಹುಣಶೆಟ್ಟಿಕೊಪ್ಪ ಶಾಲೆಗೆ ಸೇರಿ ಹತ್ತು ವರ್ಷ ಸೇವೆ ಸಲ್ಲಿಸಿದರು. ನಂತರ ಮದನೂರು…

ಯಲ್ಲಾಪುರದ ಮೂವರು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಯಲ್ಲಾಪುರ ತಾಲೂಕಿನ ಮೂವರು ಶಿಕ್ಷಕರು ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವಲೀಲಾ ಹುಣಸಗಿ, ಅಲ್ಕೇರಿ ಗೌಳಿವಾಡಾ ಸ.ಹಿ.ಪ್ರಾ ಶಾಲೆಯ ಗಂಗಪ್ಪ ಲಮಾಣಿ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ…

ಯಲ್ಲಾಪುರ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಯಲ್ಲಾಪುರ ತಾಲೂಕಿನ ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆಯ ಮೂರು ಹಾಗೂ ಪ್ರೌಢಶಾಲೆಗಳ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಾರೇಹಳ್ಳಿ ಸ.ಹಿ.ಪ್ರಾ ಶಾಲೆಯ ರಾಮದಾಸ ಪೈ, ಶಿರನಾಲಾ ಸ.ಹಿ.ಪ್ರಾ ಶಾಲೆಯ ಸತೀಶ ಶೆಟ್ಟಿ,…

ಕೆಳಾಸೆಯಲ್ಲಿ ಗಜಾನನೋತ್ಸವದ ಬೆಳ್ಳಿ ಹಬ್ಬದ ಸಂಭ್ರಮ

ಯಲ್ಲಾಪುರ ತಾಲೂಕಿನ ಕೆಳಾಸೆಯಲ್ಲಿ ಬುಡಕಟ್ಟು ಸಮುದಾಯದವರು ನಡೆಸುತ್ತಿರುವ ಸಾರ್ವಜನಿಕ ಗಜಾನೋತ್ಸವ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. 25 ವರ್ಷದ ಹಿಂದೆ ಸಾರ್ವಜನಿಕ ಗಣಪತಿಯ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟ ಬುದ್ದಾ ಹಪಾರ್ಯ ಸಿದ್ದಿ, ದಾನಿಗಳಾದ ಅನಂತ…

ಪೊಲೀಸ್ ಠಾಣೆ ಮೆಟ್ಟಿಲೇರಿದ ಗಣೇಶೋತ್ಸವದ ಗಲಾಟೆ

ಯಲ್ಲಾಪುರ ತಾಲೂಕಿನ ಇಡಗುಂದಿ ಗಣೇಶೋತ್ಸವದ ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಗಲಾಟೆ, ಹಲ್ಲೆ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಾಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಏಳು ಜನರ ವಿರುದ್ದ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಕೆಜಡ್ಡಿಯ ವಿನೋದ ವಿಷ್ಣು ನಾಯ್ಕ,…

ಕಳಚೆಯ ಸಹ್ಯಾದ್ರಿ ಸಹಕಾರಿ ಸಂಘಕ್ಕೆ 50.39 ಲಕ್ಷ ರೂ ಲಾಭ: ಉಮೇಶ ಭಾಗ್ವತ ಮಾಹಿತಿ

 ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು 50.39 ಲಕ್ಷ ರೂ ಲಾಭ ಗಳಿಸಿದೆ ಎಂದು ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.     ಅವರು ಯಲ್ಲಾಪುರದ ಎಪಿಎಂಸಿ ಶಾಖೆಯಲ್ಲಿ ಸಂಘದ ಬೆಳವಣಿಗೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ…

ಚಂದಗುಳಿಯಲ್ಲಿ ತೇಲಂಗಾರ ಮೈತ್ರಿ ಮಹಿಳಾ ತಾಳಮದ್ದಲೆ‌ ಬಳಗದಿಂದ ‘ಭೀಷ್ಮ ವಿಜಯ’

ಯಲ್ಲಾಪುರ ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ತೇಲಂಗಾರಿನ ಮೈತ್ರಿ ಮಹಿಳಾ ತಾಳಮದ್ದಲೆ ಬಳಗದವರು ಭೀಷ್ಮ ವಿಜಯ ತಾಳಮದ್ದಲೆ ಪ್ರಸ್ತುತಪಡಿಸಿದರು. ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರು, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ…

You cannot copy content of this page